ನಮ್ಮ ದೇಶದ ಮೇಲೆ ಹಾಗೂ ನಮ್ಮ ಯೋಧರ ಮೇಲೆ ನಡೆದ ಅಂತಹ ಈ ಭೀಕರವಾದ ಒಂದು ಘಟನೆ, ನಿಜವಾಗಲೂ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಒಂದು ನೋವನ್ನು ಉಂಟು ಮಾಡಿದೆ. ಈ ನೋವಿಗೆ ಔಷಧಿ ಏನು ಗೊತ್ತಾ ಪ್ರತಿಕಾರಕ್ಕೆ ಪ್ರತೀಕಾರಕ್ಕೆ ಪ್ರತಿಕಾರ. ಹಾಗಾದರೆ ಈ ಪ್ರತೀಕಾರವನ್ನು ಹೇಗೆ ತೀರಿಸಿ ಕೊಳ್ಳುತ್ತದೆ ಎನ್ನುವುದರ ಸನ್ನಿವೇಶವನ್ನು ನೋಡಲು ಪ್ರತಿಯೊಬ್ಬ ಭಾರತೀಯ ಕೂಡ ಎದುರು ನೋಡುತ್ತಿದ್ದಾನೆ. ಹಾಗೆಯೇ ನಮ್ಮ ದೇಶದ ಮೇಲೆ ಹಾಗೂ ನಮ್ಮ ಯೋಧರನ್ನು ಸಾಯಿಸಿದಂತಹ ಉಗ್ರರನ್ನು ಹೇಗೆ ನಮ್ಮ ದೇಶ ಅವರನ್ನು ಸದೆಬಡಿಯಲು ಅಂತಹ ಸನ್ನಿವೇಶ ಹೇಗೆ ಬರುತ್ತದೆ ಎನ್ನುವುದಕ್ಕೆ. ನಮ್ಮ ಭಾರತದಲ್ಲಿ ಇರುವಂತಹ ಪ್ರತಿಯೊಬ್ಬ ಪ್ರಜೆ ಕೂಡ ಅದರ ಬಗ್ಗೆ ಎದುರು ನೋಡುತ್ತಿದ್ದಾನೆ.
ಪಾಕಿಸ್ತಾನವನ್ನು ಎದುರಿಸಲು ನಮ್ಮ ದೇಶ ರೆಡಿಯಾಗಿ, ಈ ಘಟನೆ ನಡೆದ ನಂತರವೇ ಮಾರನೇ ದಿನ ರಾಜಸ್ಥಾನದಲ್ಲಿ ತನ್ನ ವಾಯು ಶಕ್ತಿಯನ್ನು ಪ್ರದರ್ಶನ ಮಾಡಿತ್ತು ತನ್ನ ಬತ್ತಳಿಕೆಯಲ್ಲಿರುವ ಅಂತಹ ಎಲ್ಲಾ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿಕೊಂಡು ನಮಗೆ ಇರುವಂತಹ ಶಕ್ತಿಯನ್ನು ನಮ್ಮ ಶತ್ರು ರಾಷ್ಟ್ರಕ್ಕೆ ತೋರಿಸುವಂತಹ ಹಿನ್ನೆಲೆಯಲ್ಲಿ ಈ ರೀತಿಯಾದ ಒಂದು ಸನ್ನಿವೇಶವನ್ನು ನಮ್ಮ ವಾಯುಪಡೆ ಮಾಡಿದ್ದಾರೆ. ಇದರಲ್ಲೇ ಗೊತ್ತಾಗುತ್ತದೆ ನಮ್ಮ ವಾಯುಪಡೆಯು ಕೂಡ ಯಾವಾಗ ಆದೇಶ ಬರುತ್ತದೆ ಎನ್ನುವುದರ ಒಂದು ನಿರೀಕ್ಷೆಯಲ್ಲಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ.
ವಿಡಿಯೋ ಕೆಳಗೆ ಇದೆ ?
ಆದರೆ ಈ ಸಮಯ ನಮಗೆ ಸ್ವಲ್ಪ ನೋಡಿಕೊಂಡು ದಾಳಿ ಮಾಡುವುದು ತುಂಬಾ ಅವಶ್ಯಕ ಏಕೆಂದರೆ ದಾಳಿ ನಡೆಸಿದ ನಂತರ ಯಾರಿಗೂ ಗೊತ್ತಾಗದ ಹಾಗೆ ಈ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಆದರೆ ಇದನ್ನು ಯಾವುದೇ ಕಾರಣಕ್ಕೂ ಜನರಿಗೆ ಗೊತ್ತಿರಲಿಲ್ಲ ಆದರೆ ಇವಾಗ ಪ್ರತಿಯೊಬ್ಬರಿಗೂ ಗೊತ್ತು ಏನಾದರೂ ನಮ್ಮ ಮೇಲೆ ಅಟ್ಯಾಕ್ ಆದಾಗ ಸರ್ಜಿಕಲ್ ಸ್ಟ್ರೈಕ್ ಮಾಡಬಹುದು ಎನ್ನುವುದನ್ನು ಪಾಕಿಸ್ತಾನ ಹೊಂದಿರುತ್ತದೆ ಹಾಗೂ ಹೆಚ್ಚಿನ ಜಾಗ್ರತೆಯಿಂದ ತಾನು ಇದ್ದೇ ಇರುತ್ತದೆ. ಕೇವಲ ಯುದ್ಧ ಮಾಡುವುದರಿಂದ ಅವರಿಗೆ ಮಾತ್ರವೇ ಅಲ್ಲ ನಮಗೂ ಕೂಡ ಕೆಲವೊಂದು ಪ್ರಾಬ್ಲಮ್ ಗಳು ಆಗಬಹುದು ಯುದ್ಧ ಹೇಗೆ ಮಾಡಬೇಕು ಎಂದರೆ ನಮಗೆ ಕಿಂಚಿತ್ತು ಕೂಡ ಪ್ರಾಬ್ಲಮ್ ಆಗಬಾರದು ಯಾವುದೇ ಕಾರಣಕ್ಕೂ ನಮ್ಮ ಯೋಧ ಕೂಡ ಸಾಯಬಾರದು ಆದರೆ ಶತ್ರುಗಳ ರುಂಡ ಚಂಡಾಡ ಬೇಕು, ಈ ತರದ ಪ್ಲಾನ್ ಗಾಗಿ ಹಲವಾರು ದಿನ ನಾವು ಸ್ವಲ್ಪಕಾಯಲೇ ಬೇಕಾಗುತ್ತದೆ ಏಕೆಂದರೆ ಪ್ರತಿಯೊಬ್ಬ ಮನುಷ್ಯನ ಪ್ರಾಣ ಕೂಡ ನಮಗೆ ಇವಾಗ ತುಂಬಾ ಅಮೂಲ್ಯವಾದದ್ದು. ಆದ್ದರಿಂದ ಜಾಗರೂಕತೆಯಿಂದ ಸರಿಯಾದ ಪ್ಲಾನ್ ಅನ್ನು ಮಾಡಿ ಟಾರ್ಗೆಟ್ ಅನ್ನು ಮಾಡಿ ಶತ್ರುವನ್ನು ಸೋಲಿಸುವುದು ಒಂದು ಮುಖ್ಯವಾದ ವಿಚಾರ.
ಆದರೆ ನಾವು ಕಾಯಲೇಬೇಕಾಗಿದೆ ಹೇಗೆ ನಮ್ಮ ವಾಯು ಸೇನೆ ಹಾಗೂ ನಮ್ಮ ಸೈನ್ಯವು ಯಾವುದರ ಮೇಲೆ ನಿರ್ಧಾರವನ್ನು ತೆಗೆದುಕೊಂಡು ಪಾಕಿಸ್ತಾನದ ಮೇಲೆ ಹೇಗೆ ದಾಳಿ ಮಾಡಬಹುದು ಎಂದು. ಈ ಲೇಖನ ಇಷ್ಟ ಆದರೆ ನಿಮಗೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.