Categories
Cinema ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಂಪಾದನೆ ಮಾಡಿದ ಹಣದಲ್ಲಿ ಎಷ್ಟು ಹಣವನ್ನು ಸಮಾಜ ಸೇವೆಗೆ ಬಳಸುತ್ತಿದ್ದರಂತೆ ಗೊತ್ತ .. ಅಷ್ಟಕ್ಕೂ ಇವರು ಸಂಪಾದಿಸಿದ ಒಟ್ಟು ಅಸ್ತಿ ಮೌಲ್ಯ ಎಷ್ಟು ಗೊತ್ತ … !!!!

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಕನ್ನಡದ ಕೋಟ್ಯಾಧಿಪತಿ ಎಂದು ಹೆಸರುವಾಸಿಯಾಗಿದ್ದ ಅಂತಹ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಇಂದು ನಮ್ಮೆಲ್ಲರನ್ನು ಕೂಡ ಅಗಲಿದ್ದಾರೆ ಆದರೆ ಇದನ್ನು ನಮಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಯಾಕೆಂದರೆ ಅಷ್ಟು ಸದೃಢವಾಗಿದ್ದರೂ ಒಮ್ಮೆಲೆ ಹೀಗಾಗಿದ್ದರೆ ಎಂದರೆ ಯಾರಿಗೂ ಕೂಡ ತಕ್ಷಣವೇ ನಂಬಲು ಸಾಧ್ಯವಾಗಲಿಲ್ಲ ಹೌದು ಸ್ನೇಹಿತರೆ ಶುಕ್ರವಾರದ ದಿವಸ ಇವರು ಹೃದಯಾಘಾತದಿಂದ ನಮ್ಮ ನಿಮ್ಮೆಲ್ಲರನ್ನು ಕೂಡ ಬಿಟ್ಟು ಹೋಗಿದ್ದಾರೆ ಆದರೆ ಅವರು ಬಿಟ್ಟು ಹೋಗಿರುವ ಅಂತಹ ಅವರ ಒಳ್ಳೆಯ ಗುಣಗಳು ನಮ್ಮ ಸುತ್ತಮುತ್ತಲೇ ಇವೆ ಎಂದು ಹೇಳಬಹುದಾಗಿದೆ ಈ ಒಂದು ಲೇಖನವನ್ನು ಬರೆಯಲು ಬಹಳಷ್ಟು ನಮಗೆ ಸಂಕಟವಾಗುತ್ತಿದೆ ಸ್ನೇಹಿತರ .ಹೌದು ಅವರು ಇಲ್ಲ ಎಂದು ನಂಬಲು ಸಾಧ್ಯವಾಗುತ್ತಿಲ್ಲ ಹೌದು ಸ್ನೇಹಿತರೆ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಇಂದು ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳು ಎಲ್ಲರೂ ಕೂಡ ಅನಾಥರಾಗಿದ್ದಾರೆ ಎಂದು ಹೇಳಬಹುದಾಗಿದೆ 

ಹೌದು ಇವರು ಆಡುವಂತಹ ವಯಸ್ಸಿಗೆ ಸಾಧನೆಯನ್ನು ಮಾಡಿ ಹಾಗೆಯೇ ಗಳಿಸುವಂತಹ ವಯಸ್ಸಿಗೆ ದಾನವನ್ನು ಮಾಡಿ ಯಾರಿಗೂ ಹೇಳಿದ ಹಾಗೆ ಹೊರಟು ಹೋಗಿದ್ದಾರೆ. ಹೌದು ಸ್ನೇಹಿತರೆ ಕೆಲವೊಮ್ಮೆ ದೇವರು ಹುಟ್ಟಿಸು ವಾಗಲೇ ನಮ್ಮ ಆಯಸ್ಸನ್ನು ಕೂಡ ನಮಗೆ ಗೊತ್ತಾಗುವ ಹಾಗೆ ಹೇಳಿದ್ದರೆ ಸ್ವಲ್ಪ ನೆಮ್ಮದಿಯಿಂದ ನಾವು ಇರಬಹುದಿತ್ತು ಏನೋ ಎನ್ನುವ ಭಾವನೆಯನ್ನು ನಮ್ಮಲ್ಲಿ ಬರುತ್ತದೆ .ಹೌದು ಸ್ನೇಹಿತರೆ ಹುಟ್ಟು ಆಕಸ್ಮಿಕ ಆದರೆ ಸಾ”ವು ಅನಿವಾರ್ಯ ಹುಟ್ಟಿದ ಮನುಷ್ಯ ಒಂದಲ್ಲ ಒಂದು ದಿನ ಸಾಯಲೇಬೇಕು ಆದರೆ ಕೆಲವೊಬ್ಬರ ಸಾವುಗಳು ನಮಗೆ ಅಂದರೆ ನಮ್ಮ ಮನಸ್ಸಿಗೆ ಅತಿಯಾದ ಅಂತಹ ಆಘಾತವನ್ನುಂಟು ಮಾಡುತ್ತವೆ ಸ್ನೇಹಿತರೆ ಹೌದು ಪುನೀತ್ ರಾಜಕುಮಾರ್ ಅವರು ಅವರಿಗೆ ಬಂದಂತಹ ಹಣವನ್ನು ಅದರಲ್ಲಿ ಅರ್ಧದಷ್ಟು ಸಮಾಜ ಸೇವೆಯನ್ನು ಬಳಸಿಕೊಂಡು ದಾನವನ್ನು ಮಾಡುತ್ತಿದ್ದರಂತೆ 

ಹೌದು ಸ್ನೇಹಿತರೆ ಇಂತಹ ಪುಣ್ಯಾತ್ಮನನ್ನು ದೇವರು ಇಷ್ಟು ಬೇಗ ತನ್ನ ಬಳಿ ಕರೆಸಿಕೊಳ್ಳಬಾರದಿತ್ತು  ಹೌದು ಸ್ನೇಹಿತರೆ ಈಗ ಯಾರನ್ನು ನಾವು ದೂರಬೇಕು ದೇವರನ್ನು ದೂರಬೇಕು ಅಥವಾ ಯಾರನ್ನು ದೂರಬೇಕು ಎನ್ನುವುದು ಅಭಿಮಾನಿಗಳಿಗೆ ತೋಚುತ್ತಿಲ್ಲ ಆದರೆ ಅಭಿಮಾನಿಗಳು ಪುನೀತ್ ಅವರನ್ನು ಕಳೆದುಕೊಂಡು ಹೇಳಿಕೊಳ್ಳಲಾಗದಷ್ಟು ನೋವನ್ನು ಅನುಭವಿಸುತ್ತಿದ್ದಾರೆ . ಸ್ನೇಹಿತರೆ ಪುನೀತ್ ರಾಜಕುಮಾರ್ ಅವರು ಅಷ್ಟು ದಾನ ಧರ್ಮವನ್ನು ಮಾಡುತ್ತಿದ್ದರು ಕೂಡ ಅವರು ಇಷ್ಟೊಂದು ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ ಆದರೆ ಕೆಲವೊಂದು ಬಾರಿ ಅನಿಸಿಬಿಡುತ್ತದೆ .ಇವರ ಇಲ್ಲದೆ ಮೇಲೆ ಅಷ್ಟು ಆಸ್ತಿನು ತೆಗೆದುಕೊಂಡು ಏನು ಮಾಡುವುದು ಎನ್ನುವುದು ಎನ್ನುವ ಪ್ರಶ್ನೆಗಳು ಎಲ್ಲರಿಗೂ ಸಹ ಮೂಡುತ್ತವೆ ಹೌದು ಸ್ನೇಹಿತರೆ ಇವರ ಆಸ್ತಿಯ ಮೌಲ್ಯ ಎಷ್ಟಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು

 ಹಾಗಾಗಿ ನಾವು ಇವರ ಒಟ್ಟು ಆಸ್ತಿ ಮೌಲ್ಯವನ್ನು ನಿಮಗೆ ತಿಳಿಸಿಕೊಡುತ್ತೇವೆ ಆದ್ದರಿಂದ ನೀವು ಒಂದು ಲೇಖನವನ್ನು ಸಂಪೂರ್ಣವಾಗಿ ಓದಬೇಕು ಹೌದು ಸ್ನೇಹಿತರೆ ಯುವಕರ ಕಣ್ಮಣಿ ಆಗಿದ್ದಂತ  ಪುನೀತ್ ರಾಜಕುಮಾರ್ ಅವರು ಯಾವಾಗಲೂ ಯುವಕರಿಗೆ ಪ್ರೇರಣೆಯಾಗಿದ್ದರು ಹಾಗೆಯೇ ಪ್ರೇರಣೆ ಮಾರ್ಗವನ್ನು ಅವರಿಗೆ ತೋರಿಸುತ್ತಿದ್ದರು  ಕಷ್ಟವೆಂದು ಬಂದವರನ್ನು ಅವರು ಯಾವಾಗಲೂ ಕೂಡ ಕೈ ಬಿಟ್ಟಿಲ್ಲ ಏನಾದರೂ ಒಂದು ಸಹಾಯವನ್ನು ಮಾಡಿ ಕಳುಹಿಸುತ್ತಿದ್ದರು ಸ್ನೇಹಿತರೆ ಆದರೆ ದೇವರಿಗೆ ಒಳ್ಳೆಯವರು ಅತಿ ಹೆಚ್ಚು ಪ್ರಿಯ ಎಂದು ಅನಿಸುತ್ತದೆ ಹಾಗಾಗಿ ದೇವರು ತನ್ನ ಬಳಿ ಪುನೀತ್ ಅವರನ್ನು ಕರೆಸಿಕೊಂಡಿದ್ದಾನೆ ಅನ್ನುವ ಭಾವನೆ ನಮ್ಮಲ್ಲಿ ಮೂಡುತ್ತದೆ ಹೌದು ಸ್ನೇಹಿತರೆ ಸಿನಿಮಾಗಳಲ್ಲಿಯೇ ಕೋಟಿ ಕೋಟಿ ರೂಪಾಯಿ ಎಷ್ಟು ಸಂಭಾವನೆ ಪಡೆಯುತ್ತಿದ್ದರಂತೆ 

ಪುನೀತ್ ರಾಜಕುಮಾರ್ ಅವರು ಹಾಗೆಯೇ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಂತಹ ಒಂದು ಕಾರ್ಯಕ್ರಮದಲ್ಲಿ ಅವರು ಬರೋಬ್ಬರಿ ಕೋಟಿ ಸಂಭಾವನೆಯನ್ನು ಪಡೆಯುತ್ತಿದ್ದರು ಎಂದು ಹೇಳಲಾಗಿದೆ ಹೌದು ಅದರಿಂದ ಬಂದಂತಹ ಹಣವನ್ನು ಅವರು ವೃದ್ರಾಶ್ರಮ ಹಾಗೂ ಅನಾಥಾಶ್ರಮಕ್ಕೆ ಮೀಸಲಿಟ್ಟಿದ್ದರಂತೆ  ಸ್ನೇಹಿತರೆ ಮೊನ್ನೆಮೊನ್ನೆಯಷ್ಟೇ ಪುನೀತ್ ರಾಜಕುಮಾರ್ ಅವರು ಆಡಿ ಕಾರನ್ನು ಖರೀದಿಸಿದ್ದರು ಅದೇ ನಾಲ್ಕರಿಂದ ಐದು ಕಾರುಗಳು ದುಬಾರಿ ಕಾರುಗಳಿದ್ದವು ಹಾಗೆಯೇ ಇವರು ತಮ್ಮ ಚಿಕ್ಕ ಕುಟುಂಬಕ್ಕಾಗಿ ಒಂದು ಐಷಾರಾಮಿ ಮನೆಯನ್ನು ಖರೀದಿಸಿದ್ದರು ಇವೆಲ್ಲವನ್ನು ಸೇರಿದರೆ ಇವರ ಒಟ್ಟು ಆಸ್ತಿಯ ಮೌಲ್ಯ 500ರಿಂದ 600 ಕೋಟಿ ಆಸ್ತಿಯನ್ನು ಅಪ್ಪು ಸಂಪಾದಿಸಿದ್ದಾರೆ ಎಂದು ಹೇಳಲಾಗುತ್ತಿದೆ .ಬಂದ ಹಣದಲ್ಲಿ ಕೇವಲ ಮೂವತ್ತರಷ್ಟು ಅಷ್ಟೇ ಇವರು ಬಳಕೆಮಾಡುತ್ತಿದ್ದರಂತೆ ..ಉಳಿದಿದ್ದೆಲ್ಲವನ್ನು ದಾನ ಮಾಡುತ್ತಿದ್ದರಂತೆ …ಇಂತಹ ಪುಣ್ಯಾತ್ಮ ಎಲ್ಲಿ ಸಿಗುತ್ತಾರೆ ಹೇಳಿ .ಇವರು ಮತ್ತೆ ಕನ್ನಡ ಮಣ್ಣಲ್ಲೇ ಹುಟ್ಟಿ ಬರಲಿ ಎಂದು ದೇವರಲ್ಲಿ ಕೇಳಿಕೊಳ್ಳೋಣ ..ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದು ಅಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ