ಪದೇ ಪದೇ ನಿಮ್ಮ ಮನೆಯಲ್ಲಿ ಕಾರಣವಿಲ್ಲದೇ ಜಗಳಗಳು ಆಗುತ್ತಿದ್ದರೆ ಹನ್ನೊಂದು ಲವಂಗದಿಂದ ಒಂದು ಬಾರಿ ಹೀಗೆ ಮಾಡಿ ನೋಡಿ

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ

ನಮಸ್ಕಾರ ಸ್ನೇಹಿತರೆ ನಾನು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಏನಾದರೂ ಚಿಕ್ಕ ಚಿಕ್ಕ ವಿಷಯಗಳಿಗೆ ಜಗಳಗಳು ಆಗುತ್ತಿದ್ದರೆ ಒಂದು ಚಿಕ್ಕ ಕೆಲಸವನ್ನು ನೀವು ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಚಿಕ್ಕ ಜಗಳಗಳು ಅಥವಾ ದೊಡ್ಡ ಜಗಳಗಳು ಇದ್ದರೆ ಆದಷ್ಟು ಬೇಗ ಅವೆಲ್ಲವೂ ಕೂಡ ಸಮಾಧಾನವಾಗಿ ನಿವಾರಣೆಯಾಗುತ್ತವೆ ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಜಗಳಗಳು ಸರ್ವೇ ಸಾಮಾನ್ಯ ಆದರೆ ಕೆಲವೊಂದು ಮನೆಗಳಲ್ಲಿ ಒಂದು ಜಗಳಗಳು ಅತಿರೇಕಕ್ಕೆ ಹೋಗಿ ಬೇರೆ ಬೇರೆ ರೀತಿಯಾದಂತಹ ರೂಪಗಳನ್ನು ತಾಳುತ್ತದೆ ಅಂತಹ ರೀತಿಯಾದಂತಹ ಜಗಳಕ್ಕೆ ಇಲ್ಲದಂತಹ ಒಂದು ಚಿಕ್ಕ ಪರಿಹಾರವನ್ನು ಮಾಡಿಕೊಳ್ಳುವುದರ ಮೂಲಕ ಈ ಒಂದು ಜಗಳವನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು ಸ್ನೇಹಿತರೆ

ಹಾಗಾದರೆ ಬನ್ನಿ ನೋಡೋಣ ಸ್ನೇಹಿತರೆ ಯಾವ ರೀತಿಯಾದಂತಹ ಪರಿಹಾರವನ್ನು ಯಾವಾಗ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಎಂದು ಹೌದು ಸ್ನೇಹಿತರೆ ನೀವು ಒಂದು ಪರಿಹಾರವನ್ನು ಮಾಡಿಕೊಳ್ಳಲು ಮೊದಲಿಗೆ ಬೇಕಾದಂತಹ ವಸ್ತು ಯಾವುದೆಂದರೆ ಅದು ಬೇರೆ ಯಾವುದೂ ಅಲ್ಲ ಲವಂಗ ಹೌದು 11 ಲವಂಗವನ್ನು ತೆಗೆದುಕೊಂಡು ನೀವು ಈ ರೀತಿಯಾಗಿ ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಎಷ್ಟೇ ವಿಕೋಪ ವಾದಂತಹ ಜಗಳ ವಿದ್ದರೂ ಕೂಡ ಅವೆಲ್ಲವೂ ಕೂಡ ಸಮಾಧಾನಗೊಂಡು ಕಡಿಮೆಯಾಗುತ್ತವೆ ಹಾಗೆಯೇ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಯಾವಾಗಲೂ ಜಗಳಗಳು ಉಂಟಾಗುವುದಿಲ್ಲ ನೀವು ಬೇಡ ಎಂದು ಹೋದವರು ಹಾಗೆಯೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ

ಹಾಗಾಗಿಯೇ ನೀವು ಈ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಸ್ನೇಹಿತರೆ ಆದರೆ ಈ ಒಂದು ವಿಷಯವನ್ನು ನೆನಪಿನಲ್ಲಿ ನೀವು ಇಡಬೇಕಾಗುತ್ತದೆ ಒಂದು ವಿಷಯವೇನೆಂದರೆ ಒಂದು ಲವಂಗವನ್ನು ಬೇಡವಾದ ಅಂತಹ ಕೆಲಸಗಳು ಕೂಡ ಬಳಸಲಾಗುತ್ತದೆ ಹಾಗಾಗಿ ನೀವು ನಿಮ್ಮ ಜೀವನವನ್ನು ಸರಿಮಾಡಿಕೊಳ್ಳಲು ಈ ಒಂದು ಲವಂಗವನ್ನು ಬಳಸಿಕೊಂಡರೆ ತುಂಬಾನೇ ಉತ್ತಮ ಎಂದು ಹೇಳಲಾಗುತ್ತದೆಒಳ್ಳೆಯ ಕೆಲಸಕ್ಕೆ ಮಾತ್ರ ಈ ಒಂದು ಲವಂಗವನ್ನು ನೀವು ಬಳಸಿಕೊಳ್ಳಿ ಎಂದು ನಾನು ಹೇಳಲು ಇಷ್ಟಪಡುತ್ತೇನೆ ಮೊದಲಿಗೆ 11 ಲವಂಗವನ್ನು ತೆಗೆದುಕೊಳ್ಳಬೇಕು ಕೈಯಲ್ಲಿ 6 ಲವಂಗವನ್ನು ಹಾಗೂ ಎಡಗೈಯಲ್ಲಿ 5 ಲವಂಗವನ್ನು ಇಟ್ಟುಕೊಳ್ಳಬೇಕು ಈ ರೀತಿಯಾಗಿ ಎರಡು ಕೈಯಲ್ಲಿ ಲವಂಗವನ್ನು ಇಟ್ಟುಕೊಂಡು ನಂತರ ಬಳಕೆಯಲ್ಲಿರುವಂತಹ ಆರು ಲವಂಗವನ್ನು ಕೈಯಲ್ಲಿಟ್ಟುಕೊಂಡು ನಿಮ್ಮ ಜೊತೆ ಜಗಳವಾಡಿ ರವರಂತಹ ಹೆಸರುಗಳನ್ನು 11 ಬಾರಿ ಹೇಳಬೇಕಾಗುತ್ತದೆ

ಈ ರೀತಿಯಾಗಿ 11 ಬಾರಿ ಹೇಳಿದ ನಂತರ ಒಂದು ಬಲಗೈಯಲ್ಲಿ ಇರುವಂತಹ ಲವಂಗವನ್ನು ಬಾಯಿಂದ ಓದಬೇಕಾಗುತ್ತದೆ ಈ ರೀತಿಯಾಗಿ ಬಳಕೆಯಲ್ಲಿರುವಂತಹ ಲವಂಗವನ್ನು ಉದಬೇಕು ನಂತರ ಎಡಗೈ ಇಲ್ಲಿರುವಂತಹ 5 ಲವಂಗವನ್ನು ಒಂದು ಕವರ್ನಲ್ಲಿ ನೀರನ್ನು ಹಾಕಿಕೊಂಡು ಒಂದು ಲವಂಗವನ್ನು ನೀರಿನೊಳಗೆ ವಿಲೀನವನ್ನು ಮಾಡಬೇಕಾಗುತ್ತದೆ ಈ ರೀತಿಯಾಗಿ ಯಾವೊಂದು ಕವರನ್ನು ಯಾರು ಓಡಾಡದೆ ಇರುವಂತಹ ಜಾಗದಲ್ಲಿ ಇಡಬೇಕಾಗುತ್ತದೆ ಈ ರೀತಿಯಾಗಿ ನೀವು ಶನಿವಾರ ದಿವಸದಂದು ಈ ಕೆಲಸವನ್ನು ಮಾಡುವುದರಿಂದ ನಿಮ್ಮ ಜೊತೆ ಜಗಳವಾಡುವವರು ಮತ್ತು ನಿಮ್ಮ ಹತ್ತಿರ ಬಂದು ರಾಜಿ ಆಗುತ್ತಾರೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *