Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಪದೇ ಪದೇ ನಿಮಗೇನಾದ್ರು ಈ ರೀತಿ ಹೊಟ್ಟೆ ಕೆಟ್ಟು ಅತಿಸಾರ ಭೇದಿ ಆಗುತ್ತಿದೆಯಾ ಹಾಗಾದ್ರೆ ಯಾವುದೇ ಅಡ್ಡ ಪರಿಣಾಮವಿಲ್ಲದ ಈ ಮನೆ ಮದ್ದುಗಳನ್ನು ಉಪಯೋಗಿಸಿ ನೋಡಿ ತಕ್ಷಣ ಹೊಟ್ಟೆ ಸರಿ ಆಗತ್ತೆ …!!!

ನಮಸ್ಕಾರ ಸ್ನೇಹಿತರೆ ನಾವು ನಿಮಗೆ ಇಂದಿನ ಲೇಖನದಲ್ಲಿ ನಿಮಗೇನಾದರೂ ಹೊಟ್ಟೆಯಲ್ಲಿ ತೊಂದರೆ ಇದ್ದರೆ ಅಂದರೆ ನಿಮಗೆ ಹೊಟ್ಟೆಯಲ್ಲಿ ಸೋಂಕು ಉಂಟಾಗಿ ನಿಮ್ಮ ಹೊಟ್ಟೆಯೂ ಹಾಳಾಗಿದ್ದರೆ ಅಂದರೆ ಅತಿಸಾರ ಭೇದಿಗೆ ನೀವು ಏನಾದರೂ ಒಳಗಾಗಿದ್ದಾರೆ ಈ ರೀತಿಯಾದಂತಹ ಮನೆಮದ್ದುಗಳನ್ನು ಉಪಯೋಗಿಸುವುದರಿಂದ ನೀವು ಯಾವುದೇ ರೀತಿಯಾದಂತಹ ಭೇದಿ ಇದ್ದರೂ ಕೂಡ ಅದನ್ನು ತಡೆಗಟ್ಟಬಹುದು ಸ್ನೇಹಿತರೆ ಹೌದು ಸ್ನೇಹಿತರೆ ಮನುಷ್ಯನಿಗೆ ಹಲವಾರು ಕಾರಣಗಳಿಂದ ಆರೋಗ್ಯ ಸಮಸ್ಯೆಯೂ ಉಂಟಾಗುತ್ತದೆ ಹಾಗಾಗಿಯೇ ನಾವು ನಮ್ ಆರೋಗ್ಯವನ್ನು ಉತ್ತಮವಾಗಿರುವ ಕೊಳ್ಳಲು ನಾವು ಕೆಲವೊಂದು ಮನೆಯಲ್ಲಿ ಸಿಗುವಂತಹ ಕೆಲವು ಮನೆಮದ್ದುಗಳನ್ನು ತಿಳಿಸಿ ಇದರಿಂದ ನಮಗೆ ಉತ್ತಮವಾದಂತಹ ಲಾಭಗಳು ಇರುತ್ತವೆ ಆದ್ದರಿಂದ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ

ಹಾಗಾಗಿ ನಾವು ಕೆಲವೊಂದು ಮನೆಯಲ್ಲಿ ಇರುವಂತಹ ಪದಾರ್ಥಗಳಿಂದ ಈ ರೀತಿಯಾಗಿ ಉಪಯೋಗಿಸಿಕೊಂಡರು ಸಾಕು ಸ್ನೇಹಿತರೆ ನಮ್ಮ ದೇಹವು ಉತ್ತಮವಾಗಿರುತ್ತದೆ ಹಾಗೆಯೇ ಯಾವುದೇ ಕಾಯಿಲೆಗಳು ಬಾಧಿಸುವುದಿಲ್ಲ ಹಾಗಾದರೆ ಬನ್ನಿ ಸ್ನೇಹಿತರೆ ನಿಮ್ಮ ಹೊಟ್ಟೆ ಸರಿ ಇಲ್ಲದಿದ್ದರೆ ಈ ಕೆಲವು ಮನೆಮದ್ದುಗಳನ್ನು ಒಂದು ಬಾರಿ ಉಪಯೋಗಿಸಿ ನೋಡಿ ಸ್ನೇಹಿತರೆ ಮೊದಲನೆಯದಾಗಿ ನಿಂಬೆರಸ ಹೌದು ಸ್ನೇಹಿತರೆ ಈ ಒಂದು ನಿಂಬೆ ರಸದಿಂದ ಹಲವಾರು ನಮ್ಮ ದೇಹಕ್ಕೆ ಉತ್ತಮವಾದಂತಹ ಲಾಭಗಳಿವೆ ಅದರಲ್ಲಿಯೂ ನಿಮಗೆ ಏನಾದರೂ ಇದ್ದರೆ ಅಂದರೆ ಒಂದು ನಿಂಬೆಹಣ್ಣಿನ ರಸಕ್ಕೆ ಸ್ವಲ್ಪ ಕಪ್ಪು ಉಪ್ಪು ಮತ್ತು ಸಕ್ಕರೆ ಮತ್ತು ಜೀರಿಗೆ ಪುಡಿ ಕಪ್ಪು ಕಾಳುಮೆಣಸಿನ ಪುಡಿ ಮತ್ತು ಶುಂಠಿಯನ್ನು ಅದಕ್ಕೆ ತುರಿದು ಹಾಕಿಕೊಂಡು ಒಂದು ಡ್ರಿಂಕ್ ಅನ್ನು ಹೊರಡಿ ಮಾಡಿಕೊಳ್ಳಬೇಕು ಹೌದು ಸ್ನೇಹಿತರೆ ಈ ಒಂದು ನಿಂಬೆಹಣ್ಣಿನಲ್ಲಿ ಆಗದಂತಹ ವಿಟಮಿನ್ ಸಿ ಅಂಶ ಇರುವುದರಿಂದ ನಿಮ್ಮ ದೇಹಕ್ಕೆ ಒಂದು ಉತ್ತಮವಾದಂತಹ ಲಾಭವನ್ನು ಉಂಟುಮಾಡುತ್ತದೆ

ಅಷ್ಟೇ ಅಲ್ಲದೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚು ಮಾಡುತ್ತದೆ ಇದರಲ್ಲಿ ಆಂಟಿ ಇಂಪ್ಲೇಮೆಂಟ್ ಅರೆ ಗುಣಲಕ್ಷಣಗಳು ಹೆಚ್ಚಾಗಿ ಇರುವುದರಿಂದ ಹೊಟ್ಟೆಗೆ ಕಾರಣವಾಗಿರುವ ಅಂತಹ ವ್ಯಕ್ತಿಗಳನ್ನು ಹೊರಗೆ ಹಾಕುವುದರಲ್ಲಿ ಉತ್ತಮವಾದಂತಹ ಕೆಲಸವನ್ನು ಮಾಡುತ್ತದೆ ಮುಖ್ಯವಾಗಿ ನಿಮ್ಮ ದೇಹದಲ್ಲಿ ನೀರಿನಂಶ ಮತ್ತು ಎಲೆಕ್ಟ್ರೋಲೈಟ್ ಅಂಶದ ತಮ್ಮ ಸಮತೋಲನವನ್ನು ಕಾಯ್ದುಕೊಳ್ಳಲು ಒಂದು ನೆರವಿಗೆ ಬರುತ್ತದೆ ಇನ್ನು ಎರಡನೇಯದಾಗಿ ಕೋ ಕಮ್ ಡ್ರಿಂಕ್ ಹೌದು ಸ್ನೇಹಿತರೆ ನಿಮಗೇನಾದರೂ ಹೊಟ್ಟೆ ಕೆಟ್ಟು ಹೋದಂತಹ ಸಂದರ್ಭದಲ್ಲಿ ಕೋಕುಮ್ ಹಣ್ಣು ಕೂಡ ಅತಿ ಹೆಚ್ಚು ಉತ್ತಮವಾದಂತಹ ಪರಿಣಾಮಕಾರಿ ಎಂದು ಹೇಳಲಾಗಿದೆ ವಿಶೇಷವಾಗಿ ದಕ್ಷಿಣ ಕರ್ನಾಟಕದ ಕಡೆ ಈ ಒಂದು ಹಣ್ಣು ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ

ಇದಕ್ಕೆ ಇರುವ ಇನ್ನೊಂದು ಹೆಸರು ಯಾವುದೆಂದರೆ ಪುನರ್ಪುಳಿ ಆದರೆ ಹೊಟ್ಟೆ ಕೆಟ್ಟು ಹೋದ ಸಂದರ್ಭದಲ್ಲಿ ಇದನ್ನು ಅಪಾರ ಪ್ರಮಾಣದಲ್ಲಿ ಸೇವನೆ ಮಾಡುವ ಅವಶ್ಯಕತೆ ಇಲ್ಲ ಕೇವಲ 1 ಟೀಚಮಚ ಪುನರ್ಪುಳಿ ರಸವನ್ನು ಒಂದು ಲೋಟ ನೀರಿನಲ್ಲಿ ಮಿಶ್ರಣ ಮಾಡಿ ಅದಕ್ಕೆ ಒಂದು ಚಿಟಿಕೆ ಉಪ್ಪು ಮತ್ತು ಸಕ್ಕರೆಯನ್ನು ಹಾಕಿಕೊಂಡು ಕುಡಿಯಬೇಕಾಗುತ್ತದೆ ಈ ರೀತಿಯಾಗಿ ಮಾಡುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಸೋಂಕುಗಳು ನಿವಾರಣೆಯಾಗುತ್ತವೆ ಭೇದಿ ಎನ್ನು ಗುಣ ಪಡಿಸುವಂತಹ ಇನ್ನೊಂದು ನಮ್ಮ ಪ್ರಕೃತಿಯಲ್ಲಿ ಸಿಗುವಂತಹ ಉತ್ತಮವಾದಂತಹ ಮನೆ ಮದ್ದು ಯಾವುದು ಎಂದರೆ ಎಳನೀರು ಹೌದು ಸ್ನೇಹಿತರೆ ನಿಮಗೆ ಏನಾದರೂ ವಿಪರೀತವಾಗಿದೆ ಉಂಟಾಗಿದ್ದರೆ ಈ ಒಂದು ಎಳೆನೀರನ್ನು ಕುಡಿದರೆ ಸಾಕು ಸ್ನೇಹಿತರೆ ನಿಮಗೆ ಬೇರೆಯೂ ತಕ್ಷಣವೇ ನಿಲ್ಲುತ್ತದೆ ಎಂದು ಹೇಳಬಹುದಾಗಿದೆ ಹಾಗೆಯೇ ವಿಪರೀತ ಬೇಧಿ ಉಂಟಾಗುವ ಸಂದರ್ಭವನ್ನು ನೀವು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು

ಈ ಸಮಯದಲ್ಲಿ ನಿಮ್ಮ ದೇಹದಲ್ಲಿ ಕಂಡುಬರುವ ಎಲ್ಲ ಅಂಶಗಳನ್ನು ಸಮತೋಲನದಲ್ಲಿ ಇರಿಸಿಕೊಳ್ಳಲು ಅವಶ್ಯಕತೆ ಇದೆ ಹಾಗಾಗಿ ನಿಮ್ಮ ದೇಹಕ್ಕೆ ಅಗತ್ಯವಾದ ಗಣೇಶ ಅಂಶಗಳನ್ನು ಮತ್ತು ಎಲೆಕ್ಟ್ರೋಲೈಟ್ ಅಂಶಗಳನ್ನು ಒದಗಿಸಿಕೊಡುವಲ್ಲಿ ಮತ್ತು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡುವಲ್ಲಿ ಹಾಗೆಯೇ ಹೊಟ್ಟೆ ಭಾಗದಲ್ಲಿ ಕಂಡುಬರುವಂತಹ ಪಿಎಚ್ ಮಟ್ಟವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಈ ಒಂದು ಎಳನೀರು ಉತ್ತಮವಾದಂತಹ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದು ಹಾಗಾಗಿ ನೀವು ಪ್ರತಿದಿನ ಒಂದು ಎಳೆನೀರನ್ನು ಕುಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಬಹುದು ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ