Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಪಂಚಭೂತಗಳನ್ನು ಮನೆಯಲ್ಲಿ ಈ ರೀತಿಯಾಗಿ ಪೂಜೆ ಮಾಡಿದರೆ ಸಾಕು ನಿಮ್ಮ ಮನೆಗೆ ಯಾವುದೇ ರೀತಿಯ ತೊಂದರೆ ನಿಮ್ಮ ಮನೆಗೆ ಉಂಟಾಗುವುದಿಲ್ಲ !!!

ಸ್ನೇಹಿತರೆ ಜೀವನದಲ್ಲಿ ನಮಗೆ ಕಷ್ಟಗಳು ದೂರಾಗಿ ಸುಖ ದೊರೆಯಲಿ ಎಂದು ನಾವು ಅನೇಕ ಪೂಜೆ ಪುನಸ್ಕಾರಗಳನ್ನು ಮಾಡುತ್ತೇವೆ ಮತ್ತು ಅನೇಕ ರೀತಿಯಾದ ಪೂಜೆಗಳನ್ನು ಮಾಡುತ್ತೇವೆ ಆದರೆ ಯಾವ ರೀತಿಯ ಪೂಜೆಯನ್ನು ಮಾಡಬೇಕು

ಯಾವ ದೇವರಿಗೆ ಯಾವ ರೀತಿಯ ಪೂಜೆಯನ್ನು ಮಾಡಿದರೆ ನಮಗೆ ಯಾವ ರೀತಿ ಅದರಿಂದ ಫಲ ದೊರೆಯುತ್ತದೆ ಎಂಬ ಕನಿಷ್ಠ ಮಾಹಿತಿ ಕೂಡ ನಮಗಿರುವುದಿಲ್ಲ.ಆದರೆ ಈ ದಿನ ನಾವು ನಿಮಗೆ ಒಂದು ವಿಶೇಷವಾದ ವಿಷಯದ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ಈಗ ನಾವು ಹೇಳುವಂತೆ ನೀವು ಪೂಜೆ ಪುನಸ್ಕಾರಗಳನ್ನು ಮಾಡಿದರೆ ಖಂಡಿತವಾಗಿಯೂ ನೀವು ಜೀವನದ ಅಂದುಕೊಂಡ ರೀತಿಯಲ್ಲಿ ಎಲ್ಲವೂ ಕೂಡ ನಡೆಯುತ್ತದೆ

ಆದರೆ ನೀವು ಅದಕ್ಕೆ ಕಷ್ಟ ಪಡುವ ಅವಶ್ಯಕತೆ ಏನೂ ಇರುವುದಿಲ್ಲ ಆದರೆ ಹೇಳಿದ ರೀತಿಯಲ್ಲಿ ಪೂಜೆಗಳನ್ನು ಮಾಡಬೇಕು ಅಷ್ಟೆ ಸಾಮಾನ್ಯವಾಗಿ ನಾವು ದೇವಸ್ಥಾನಕ್ಕೆ ಹೋಗಿ ನವಗ್ರಹ ಪೂಜೆ ಕುಲ ದೇವತೆಗಳ ಪೂಜೆ ಹೀಗೆ ಅನೇಕ ರೀತಿಯ ಪೂಜೆ ಪುನಸ್ಕಾರಗಳನ್ನ ಮಾಡುತ್ತೇವೆ

ಆದರೆ ನಾವು ಕೆಲವೊಂದು ದೇವರುಗಳನ್ನು ಪೂಜೆ ಪುನಸ್ಕಾರಗಳನ್ನ ಮಾಡಲು ಬಯಸುವುದಿಲ್ಲ ಅದರಲ್ಲಿ ಮುಖ್ಯವಾಗಿ ಪಂಚಭೂತಗಳು.ಹಲವರು ಈ ಪಂಚಭೂತಗಳ ಪೂಜೆಯನ್ನ ಮಾಡುವುದೇ ಇಲ್ಲ ಕೆಲವೊಬ್ಬರಿಗಂತೂ ಪಂಚಭೂತಗಳು ಎಂದರೆ ಯಾವುವು ಅನ್ನುವ ಕನಿಷ್ಠ ಮಾಹಿತಿ ಕೂಡ ಇರುವುದಿಲ್ಲ ಆದರೆ ನಾವು ಆ ರೀತಿ ಮಾಡಬಾರದು.

ಪಂಚಭೂತಗಳು ಎಂದರೆ ಯಾವುದು ಆ ಪಂಚಭೂತಗಳಿಗೆ ನಾವು ಪೂಜೆ ಯಾಕೆ ಮಾಡಬೇಕು ಎಂಬ ಮಾತನ್ನ ಎಂಬ ವಿಷಯವನ್ನು ನಾವು ತಿಳಿದುಕೊಂಡಿರಬೇಕು ಏಕೆ ತಿಳಿದುಕೊಂಡಿರಬೇಕು ಎಂಬ ಯೋಚನೆ ಮಾಡುವ ಅವಶ್ಯಕತೆ ಇಲ್ಲ ಏಕೆಂದರೆ ಪಂಚಭೂತಗಳು ಸೃಷ್ಟಿಯಲ್ಲಿ ಶ್ರೇಷ್ಠ ಸ್ಥಾನವನ್ನು ಹೊಂದಿದೆ

ಈ ಪಂಚಭೂತಗಳಿಂದಲೇ ಜೀವನದಲ್ಲಿ ಪ್ರತಿಯೊಂದು ಘಟನೆಗಳೂ ಕೂಡ ಘಟಿಸುತ್ತವೆ ಎಂಬುದು ನಿಜ ಆ ಪಂಚಭೂತಗಳು ಯಾವುವೆಂದು ತಿಳಿದುಕೊಳ್ಳೊಣ. ಪಂಚಭೂತಗಳು ಎಂಬ ಪದವೇ ಹೇಳುತ್ತಿದೆ ಪಂಚ ಎಂದರೆ ಐದು ಎಂದರ್ಥ ಅಂದರೆ ಐದು ಭೂತಗಳು ಎಂದರ್ಥ ಇವು ನಮ್ಮನ್ನು ಯಾವಾಗಲೂ ಕಾಯುತ್ತಿರುತ್ತವೆ ಗಾಳಿ,ಬೆಂಕಿ, ನೀರು, ಆಕಾಶ, ಭೂಮಿ ಇವನ್ನೂ ಪಂಚಭೂತಗಳು ಎಂದು ಹೇಳುತ್ತೇವೆ.

ಈ ಐದೂ ಪಂಚಭೂತಗಳು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ರೀತಿಯಲ್ಲಿ ವಾಸ್ತುವಿಗೆ ವಿಶೇಷ ಸ್ಥಾನವನ್ನು ನೀಡುತ್ತವೆ ಈ ಪಂಚಭೂತಗಳ ಆಧಾರದ ಮೇಲೆ ವಾಸ್ತುವನ್ನ ಮಾಡುವುದು ಈ ಮಾಹಿತಿ ಮಾತ್ರ ನಮಗೆ ತಿಳಿದಿರುವುದಿಲ್ಲ ಆದರೆ ಜ್ಯೋತಿಷಶಾಸ್ತ್ರದಲ್ಲಿ ಹೇಳಿರುವ ರೀತಿಯಲ್ಲಿ ನಾವು ಮನೆಗೆ ವಾಸ್ತು ಮಾಡಿಸುವಂತಹ ಸಂದರ್ಭದಲ್ಲಿ ಈ ಪಂಚಭೂತಗಳನ್ನು ಗಮನದಲ್ಲಿಟ್ಟುಕೊಂಡೇ ವಾಸ್ತುವನ್ನು ಮಾಡಿಸುವುದು

ಆದ್ದರಿಂದ ಇನ್ನು ಮುಂದೆ ನೀವು ಈ ಪಂಚಭೂತಗಳನ್ನು ಸರಿಯಾದ ರೀತಿಯಲ್ಲಿ ಗೌರವಿಸಿ ಮತ್ತು ಪಂಚಭೂತಗಳಿಗೆ ಎಂದೂ ಕೂಡ ಅಪಚಾರ ಮಾಡಬೇಡಿ ಪ್ರತಿನಿತ್ಯ ನಾವು ಮನೆಯಲ್ಲಿಯೇ ಈ ಪಂಚಭೂತಗಳನ್ನು ಬಳಸುತ್ತೇವೆ ಆದರೆ ಅದರ ಬಗ್ಗೆ ಮಾತ್ರ ನಮಗೆ ಮಾಹಿತಿ ಇರುವುದಿಲ್ಲ.

ಗಾಳಿ ಇಲ್ಲದೆ ನಾವು ಜೀವನ ಮಾಡಲು ಸಾಧ್ಯವಿಲ್ಲ ಮತ್ತು ನಾವು ಬದುಕಲು ನೀರನ್ನು ಕುಡಿಯಲೇಬೇಕು ನೀರು ಕೂಡಾ ಜೀವನದಲ್ಲಿ ಅತ್ಯಂತ ಅವಶ್ಯಕ ಮತ್ತೊಂದು ಮುಖ್ಯವಾದುದು ಎಂದರೆ ಬೆಂಕಿ ನಾವು ಆದಿಮಾನವರಿಂದ ಮಾನವರಾಗಿದ್ದು ಈ ಬೆಂಕಿಯಿಂದ ಎಂಬುದು ನೆನಪಿನಲ್ಲಿ ಇಡಬೇಕು

ಅದರ ಜೊತೆಯಲ್ಲಿ ಆಕಾಶ ಭೂಮಿ ಎಷ್ಟು ಮುಖ್ಯ ಎಂಬುದು ನಿಮಗೆ ತಿಳಿದಿದೆ ಆದ್ದರಿಂದ ಈ ಪಂಚಭೂತಗಳನ್ನು ದಿನಕ್ಕೆ ಒಮ್ಮೆಯಾದರೂ ನೆನೆದು ನಮಸ್ಕರಿಸಿ ನಿಮಗೆ ಜೀವನದಲ್ಲಿ ಇರುವ ಎಲ್ಲ ಕಷ್ಟಗಳು ದೂರವಾಗಿ ಸುಖ ಎಂಬುದು ದೊರೆಯುತ್ತದೆ ಧನ್ಯವಾದಗಳು.

Leave a Reply

Your email address will not be published. Required fields are marked *