ನೋಟು ಹೇಗೆ ಹುಟ್ಟಿಕೊಂಡಿದೆ ಅನ್ನೋದು ಗೊತ್ತ ನಿಮಗೆ … ಇಲ್ಲಿದೆ ಕುರುಡು ಕಾಂಚಾಣದ ಕಥೆ …

165

ನಾವು ಇದೀಗ ಬಳಸುತ್ತಿರುವ ನೋಟುಗಳು ಯಾವಾಗ ಹುಟ್ಟಿಕೊಂಡವು ಮತ್ತು ಅವುಗಳ ಹುಟ್ಟುವಿಕೆ ಮೊದಲು ಭಾರತ ದೇಶದಲ್ಲಿ ಯಾವ ಹಣವನ್ನು ಬಳಸಲಾಗುತ್ತಿತ್ತು ಅನ್ನುವುದರ ಪ್ರತಿಯೊಂದು ಮಾಹಿತಿಯನ್ನು ತಿಳಿಯೋಣ ತಪ್ಪದೇ ಒಂದು ಉಪಯುಕ್ತ ಮಾಹಿತಿಯನ್ನು ತಿಳಿದು ನಿಮಗೆ ಮಾಹಿತಿ ಇಷ್ಟವಾದ ಲಿಪ್ ನಿಮ್ಮ ಮಿತ್ರರೊಂದಿಗೆ ಕೂಡ ಶೇರ್ ಮಾಡಲು ಮರೆಯದಿರಿ .

ನಾವು ಇದೀಗ ರೂಪಾಯಿ ಅನ್ನುವುದನ್ನು ಏನು ಬಳಸುತ್ತಿದ್ದು ಅದರ ಮೂಲ ಧಾತು ಪದ ಸಂಸ್ಕೃತದಿಂದ ಪಡೆದುಕೊಳ್ಳಲಾಗಿದ್ದು ಈ ರೂಪಾಯಿಯನ್ನು ಸಂಸ್ಕೃತದಲ್ಲಿ ರೂಪಾಯಿಯ ಎಂದು ಕರೆಯಲಾಗುತ್ತದೆ ಇದರ ಅರ್ಥ ಬೆಳ್ಳಿ ಎಂದು .

ನಾಗರಿಕತೆಗಳು ಹುಟ್ಟಿಕೊಂಡ ನಂತರ ನಮ್ಮ ಭಾರತ ದೇಶದಲ್ಲಿ ಬಾರ್ಟರ್ ಸಿಸ್ಟಮ್ ಅಂದರೆ ಒಂದು ವಸ್ತುವನ್ನು ಕೊಟ್ಟು ಮತ್ತೊಂದು ವಸ್ತುವನ್ನು ಪಡೆದುಕೊಳ್ಳುವುದು ಎಂದರ್ಥ ಇದಾದ ಬಳಿಕ ರಾಜವಂಶಸ್ಥರು ವ್ಯವಹಾರ ಮಾಡುವುದಕ್ಕೆಂದು ಚಿನ್ನದ ನಾಣ್ಯಗಳನ್ನು ತಾಮ್ರ ಹಿತ್ತಾಳೆ ಮತ್ತು ಬೆಳ್ಳಿ ನಾಣ್ಯಗಳನ್ನು ಬಳಸುತ್ತಿದ್ದರು .

ವಿಶ್ವದಲ್ಲಿಯೇ ಮೊದಲು ನೋಟು ಬಳಸದಂತಹ ದೇಶ ಎಂದರೆ ಅದು ಚೀನಾ ದೇಶ ಏಳನೇ ಶತಮಾನದಲ್ಲಿ ಮೊದಲಿಗೆ ಈ ಚೀನಾ ದೇಶ ನೋಟನ್ನು ಬಳಸಿತು , ಈ ದೇಶದ ರಾಜ ತಾನ್ ಅರಸನ ಎಂಬುವವರು ಮೊದಲು ನೋಟನ್ನು ಪರಿಚಯಿಸಿ ದಂತಹ ರಾಜನಾಗಿದ್ದು ಸ್ವಲ್ಪ ವರ್ಷಗಳ ನಂತರ ಖೋಟಾ ನೋಟಿನ ದಂಧೆಯಿಂದಾಗಿ ಈ ನೋಟುಗಳ ಬಳಕೆಯನ್ನು ಚೀನಾ ದೇಶದ ಲೇಕ್ ನಿಷೇಧಿಸಲಾಗಿತ್ತು .
ಭಾರತ ದೇಶದ ವಿಚಾರಕ್ಕೆ ಬಂದರೆ ಮೊದಲಿಗೆ ತುಘಲಕ್ ರಾಜನು ಚರ್ಮದಿಂದ ಮಾಡಿದಂತಹ ಹಣವನ್ನು ಚಲಾವಣೆಗೆ ತಂದರು ಆದರೆ ಇದನ್ನು ನಿಷೇಧ ಮಾಡಿ ಮತ್ತೆ ನಾಣ್ಯಗಳನ್ನೇ ಬಳಸಲಾಗಿತ್ತು ನಂತರ ಬಂದ ಮೌರ್ಯರು ಶಾತವಾಹನರು ವ್ಯವಹಾರ ನಡೆಸುವುದಕ್ಕಾಗಿ ಚಿನ್ನ ಬೆಳ್ಳಿ ನಾಣ್ಯಗಳನ್ನು ಬಳಸುತ್ತಿದ್ದರು .
ಸುಮಾರು ಆರನೇ ಶತಮಾನದಲ್ಲಿಯೇ ನಾವು ಇದೀಗ ಏನು ಬಳಸುತ್ತಿದ್ದೆವು ರುಪಾಯಿಯನ್ನು ಪದವನ್ನು ಅಂದೇ ರುಪಾಯ ಎಂದು ನಾಣ್ಯಗಳಿಗೆ ಕರೆಯಲಾಗುತ್ತಿತ್ತು , ಬ್ರಿಟಿಷ್ ಆಳ್ವಿಕೆ ಬರುವವರೆಗೂ ನಮ್ಮ ದೇಶದಲ್ಲಿ ರಾಜಮನೆತನಕ್ಕೆ ತಕ್ಕ ಹಾಗೆ ನಾಣ್ಯಗಳ ಮೇಲೆ ಚಿಹ್ನೆಯನ್ನು ಹಾಕಲಾಗುತ್ತಿತ್ತು ಆದರೆ ಬ್ರಿಟಿಷ್ ಅಧಿಕಾರ ನಮ್ಮ ದೇಶದಲ್ಲಿ ಶುರುವಾದ ಬಳಿಕ ಅವರ ದೇಶದ ಲಾಂಛನಗಳನ್ನು ನಾಡ್ದ ಮೇಲೆ ಹಾಕಲು ಶುರು ಮಾಡಿದ್ದು ಬ್ರಿಟಿಷ್ ಸರ್ಕಾರ .
ಭಾರತ ದೇಶದಲ್ಲಿ ನೋಟ್ ಪ್ರಿಂಟ್ ಮಾಡಿದ ಮೊದಲ ಬ್ಯಾಂಕ್ ಬೆಂಗಾಲ್ ಬ್ಯಾಂಕ್ ಅಂದಿನ ಬ್ರಿಟಿಷ್ ಸರ್ಕಾರ ಪ್ರಿಂಟ್ ಮಾಡಿದಂತಹ ನೋಟುಗಳಿಗೆ ಕರೊಲಿನ ಎಂಜಲಿನ ಎಂದು ಕರೆಯುತ್ತಿದ್ದರು .
1935 ರಲ್ಲಿ ಭಾರತ ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆ ಮಾಡಲಾಯಿತು ನಂತರ 1938 ರಲ್ಲಿ ಆರ್ ಬಿಐ ಮೊದಲ ನೋಟನ್ನು ಪ್ರಿಂಟ್ ಮಾಡಿತ್ತು ಹಾಗೆ ಮೊದಲು ಪ್ರಿಂಟ್ ಮಾಡಿದ ನೋಟು ಐದು ರೂಪಾಯಿಯ ನೋಟು .
ಭಾರತ ದೇಶದಲ್ಲಿ ಬ್ರಿಟಿಷ್ ಸರ್ಕಾರ ಆಳ್ವಿಕೆ ಮಾಡುವವರೆಗೂ ಅವರದೇ ಆದಂತಹ ಲಾಂಛನವನ್ನು ನೋಟುಗಳ ಮೇಲೆ ಪ್ರಿಂಟ್ ಮಾಡುತ್ತಿದ್ದರು ಮತ್ತು ತಮ್ಮ ದೇಶದ ರಾಣಿಯಾದ ಎಲಿಸಾಬೆತ್ ಮೇಲಿನ ಗೌರವವನ್ನು ಸೂಚಿಸುವುದಕ್ಕಾಗಿ ನಮ್ಮ ದೇಶದ ನೋಟುಗಳ ಮೇಲೆ ಎಲಿಸಬೆತ್ ರಾಣಿಯ ಲಾಸಾವನ್ನು ಕೂಡಾ ಪ್ರಿಂಟ್ ಮಾಡುತ್ತಿದ್ದರು .
ಆದರೆ ಸ್ವಾತಂತ್ರ್ಯ ಸಿಕ್ಕ ಬಳಿಕ 1979 ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರ ಹತ್ತು ಸಾವಿರ ರೂಪಾಯಿಯ ನೋಟನ್ನು ವಾಪಸ್ ಪಡೆದಿತ್ತು ಅದಕ್ಕೂ ಮುಂಚೆ ಭಾರತ ದೇಶ ಗಣರಾಜ್ಯವಾದ ಬಳಿಕ ಬ್ರಿಟಿಷ್ ಸರ್ಕಾರದ ಲಾಂಛನವನ್ನು ತೆಗೆದು ಹಾಕಿ ಗಾಂಧೀಜಿಯ ಲಾಂಛನವನ್ನು ನೋಟುಗಳ ಮೇಲೆ ಪ್ರಿಂಟ್ ಮಾಡಲು ಶುರು ಮಾಡಿತು ಭಾರತ ಸರ್ಕಾರ .
ಹೀಗೆ ನಾವು ಇದೀಗ ಬಳಸುತ್ತಿರುವ ನೋಟುಗಳ ಚಲಾವಣೆ ಜಾರಿಗೆ ಬಂದ ಒಂದು ಇತಿಹಾಸವಾಗಿದೆ ಈ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಇಂತಹ ಎನ್ನುವ ಅನೇಕ ಉಪಯುಕ್ತ ಮಾಹಿತಿಗೆ ನಮ್ಮ ಪೇಜ್ ಲೈಕ್ ಮಾಡಿ .

LEAVE A REPLY

Please enter your comment!
Please enter your name here