ನೀವೇನಾದ್ರು ಹುಣ್ಣಿಮೆಯಾ ದಿನದಂದು ಧಾನ್ಯಗಳಿಂದ ಈ ರೀತಿ ಮಾಡಿದರೆ ಸಾಕು ಅಂದಿನಿಂದಲೇ ನಿಮಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಪ್ರಿಯ ವೀಕ್ಷಕರೇ ಪೌರ್ಣಿಮೆಯ ದಿವಸದಂದು ಈ ಒಂದು ಪರಿಹಾರವನ್ನು ನೀವು ನಿಮ್ಮ ಮನೆಯಲ್ಲಿ ಮಾಡಿಕೊಳ್ಳುತ್ತಾ ಬರುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಗ್ರಹದೋಷಗಳು ಮತ್ತು ಮನೆಗೆ ಎದುರಾಗುತ್ತಿರುವ ಕಷ್ಟಗಳು ಎಲ್ಲವು ಕೂಡ ಪರಿಹಾರವಾಗಲಿದೆ ಹಾಗಾದರೆ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಇವನ್ನು ಪರಿಹಾರದ ಬಗ್ಗೆ ಈ ಕೆಳಗಿನ ಮಾಹಿತಿಯಲ್ಲಿ ವಿವರವನ್ನು ನೀಡಲಾಗಿದೆ, ನಿಮಗೂ ಕೂಡ ಶಾಸ್ತ್ರ ಸಂಪ್ರದಾಯಗಳಲ್ಲಿ ನಂಬಿಕೆ ಇದೆಯಾ, ಹಾಗೆಯೇ ನಿಮ್ಮ ಜೀವನದಲ್ಲಿ ಎದುರಾಗುತ್ತಿರುವ ಕಷ್ಟಗಳಿಗೆ ಪರಿಹಾರವಾಗಿ ಶಾಸ್ತ್ರದಲ್ಲಿ ಪರಿಹಾರವನ್ನು ಹುಡುಕುತ್ತಿದ್ದರೆ ಇವರು ಪರಿಹಾರವನ್ನು ನೀವು ಮಾಡಿಕೊಳ್ಳಬಹುದು.

ಹೌದು ಪೌರ್ಣಿಮೆಯ ದಿವಸದಂದು ವಿಶೇಷವಾದ ದಿನವಾಗಿರುತ್ತದೆ ಈ ದಿವಸ ತಂದು  ಮಾಡಬೇಕಾಗಿರುವ ಪರಿಹಾರ ಏನು ಅಂದರೆ ನವಗ್ರಹ ಧಾನ್ಯಗಳು, ಹೌದು ಇರುವ ನವ ಗ್ರಹಗಳಿಗೆ ಪ್ರಿಯವಾದ ಧಾನ್ಯಗಳನ್ನು ತಂದು,ಈ ಪರಿಹಾರವನ್ನು ಮಾಡಬೇಕಾಗಿದೆ ಈ ಪರಿಹಾರ ಮಾಡುವ ವಿಧಾನವು ಹೇಗೆ ಅಂದರೆ, ಪೌರ್ಣಮಿಯ ಹಿಂದಿನ ದಿವಸದಂದು ಈ ನವಗ್ರಹಗಳ ಧಾನ್ಯಗಳನ್ನು ತಂದು ಇಡಬೇಕು, ನಂತರ ಇದನ್ನು ಪೌರ್ಣಿಮೆಯ ದಿವಸದಂದು ನೆನೆಸಿಟ್ಟು ನಂತರ ಸಂಜೆ ಸಮಯದಲ್ಲಿ ಅಥವಾ ಹಿಂದಿನ ದಿವಸವೆ ಈ ನವಗ್ರಹ ಧಾನ್ಯಗಳನ್ನು ನೆನೆಸಿಟ್ಟು ಅದನ್ನು ಮೊಳಕೆ ಬರಿಸಬೇಕು,

ಮೊಳಕೆ ಬರಿಸಿ ಪೌರ್ಣಿಮೆಯ ದಿವಸದಂದು ಈ ಪರಿಹಾರವನ್ನು ಮಾಡಿ ಹೇಗೆ ಅಂದರೆ, ಈ ಮೊಳಕೆ ಬಂದಂತಹ ಕಾಳುಗಳನ್ನು ಮಣ್ಣಿನ ಒಳಗೆ ಇರಿಸಬೇಕು ಹೌದು ಮನೆಯ ಅಕ್ಕಪಕ್ಕದಲ್ಲಿ ಖಾಲಿ ಜಾಗವಿದ್ದರೆ ಮಣ್ಣನ್ನು ಅಗೆದು ಅದರೊಳಗೆ ಈ ಮೊಳಕೆ ಕಾಳುಗಳನ್ನು ಹಾಕಬೇಕು.ಈ ಒಂದು ಪರಿಹಾರವನ್ನು ನೀವು ಪೌರ್ಣಿಮೆಯ ದಿವಸದಂದೆ ಮಾಡಬೇಕು, ಈ ಮಣ್ಣಿನ ಒಳಗೆ ಧಾನ್ಯಗಳನ್ನು ಇರಿಸಿದ ನಂತರ ಸೂರ್ಯ ದೇವನಲ್ಲಿ ಬೇಡಿಕೆಯನ್ನು ಇಡಬೇಕು, ಗ್ರಹಗಳ ಅಧಿಪತ್ಯವನ್ನು ವಹಿಸಿರುವ ಸೂರ್ಯದೇವನನ್ನು ನೆನೆಯುತ್ತಾ ಇದನ್ನು ಮಾಡಿ,

ನಾನು ನಮ್ಮ ಜೀವನದಲ್ಲಿ ಎದುರಾಗುತ್ತಿರುವಂತಹ ಕಷ್ಟಗಳನ್ನು ನಿವಾರಿಸುವುದಕ್ಕಾಗಿ ಈ ಒಂದು ಪೈರನ್ನು ಬೆಳೆಸುತ್ತಿದ್ದೇನೆ, ನಮ್ಮ ಈ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಈ ಪೈರನ್ನು ಗೋಮಾತೆಗೆ ನೀಡುತ್ತೇನೆ ನಮ್ಮ ಕಷ್ಟಗಳನ್ನು ಪರಿಹರಿಸು ಎಂದು ಕೇಳಿಕೊಳ್ಳಬೇಕು.ನಂತರ ಈ ಪೈರುಗಳು ಬೆಳೆದಾಗ ಇದನ್ನು ನೀವು ಗೋಮಾತೆಗೆ ನೀಡಬೇಕು ಹೌದು ಪೌರ್ಣಮಿಯ ದಿನ ನೀವು ಈ ಮೊಳಕೆ ಬಂದ ಕಾಳುಗಳನ್ನು ಮಣ್ಣಿನಲ್ಲಿ ಇಳಿಸುತ್ತೀರಾ ಇದು ಸ್ವಲ್ಪ ದಿನಗಳಲ್ಲಿಯೇ ಪೈರು ಬರುತ್ತದೆ ನಂತರ ಒಂದು ಗುರುವಾರದ ದಿವಸದಂದು ಇದನ್ನು ನೀವು ಗೋಮಾತೆಗೆ ನೀಡಬೇಕು ತಾಯಿಯಲ್ಲಿ ಕೇಳಿಕೊಳ್ಳುತ್ತಾ ಗೋ ತಾಯಿಗೆ ಪೂಜೆ ಮಾಡಿ, ಪೈರುಗಳನ್ನು ಅರ್ಪಿಸಿ.

ಈ ಒಂದು ಪರಿಹಾರವನ್ನು ಎಷ್ಟು ದಿವಸ ಮಾಡಬೇಕು ಅಂತ ನೀವು ಕೇಳಬಹುದು ಇದನ್ನು ನೀವು ಹನ್ನೆರಡು ಪೌರ್ಣಿಮೆ ಆದರೂ ಕನಿಷ್ಠ ಪಕ್ಷ ಮಾಡಬೇಕು, ಇಲ್ಲ ನಮಗೆ ಸಮಯವಿಲ್ಲ ಆಗುವುದಿಲ್ಲ ಅನ್ನುವವರು ಇದನ್ನು ಐದು ಪೌರ್ಣಿಮೆ ಆದರು ಮಾಡಿಕೊಂಡು ಬರುವುದರಿಂದ, ನಿಮಗೆ ನಿಮ್ಮ ಜೀವನದಲ್ಲಿ ಎದುರಾಗುತ್ತಿರುವ ಕಷ್ಟಗಳು ನಿವಾರಣೆಯಾಗುತ್ತದೆ.ಹೆಚ್ಚು ಆರ್ಥಿಕ ಸಮಸ್ಯೆ ಇರುವವರು ಜೀವನದಲ್ಲಿ ಪದೇ ಪದೇ ಕಷ್ಟಗಳು ಎದುರಾಗುತ್ತಲೇ ಇದೆ ಜೀವನದಲ್ಲಿ ಯಾವುದೇ ನೆಮ್ಮದಿ ಇಲ್ಲ ಅನ್ನುವವರು ಈ ಒಂದು ಧಾನ್ಯಗಳಿಂದ ಪರಿಹಾರವನ್ನು ಮಾಡಿಕೊಳ್ಳಿ ಮತ್ತು ಗ್ರಹ ದೋಷ ಇರುವವರು ಕೂಡ ಈ ಪರಿಹಾರವನ್ನು ಮಾಡುವುದರಿಂದ ಬಹಳಷ್ಟು ಪ್ರಯೋಜನವಿದೆ ಮತ್ತು ನಿಮಗೆ ಒಳ್ಳೆಯ ಫಲಿತಾಂಶವೂ ಕೂಡ ದೊರೆಯುತ್ತದೆ ಜೀವನದಲ್ಲಿ ನೆಮ್ಮದಿ ಕೂಡ ಸಿಗುತ್ತದೆ.

Leave a Reply

Your email address will not be published. Required fields are marked *