Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದ್ರು ಹೀಗೆ ಮಾಡಿದರೆ ಗಣಪತಿಯ ಕೃಪೆಗೆ ಪಾತ್ರರಾಗಿ ನೀವು ಅಂದುಕೊಂಡ ಬೇಡಿಕೆಗಳು ಈಡೇರುತ್ತವೆ !!!!!

ಗಣಪತಿಯನ್ನು ಪೂಜಿಸಿ ಬೇಕಾದರೆ ಗಣಪತಿ ದೇವರನ್ನು ಒಲಿಸಿಕೊಳ್ಳಬೇಕಾದರೆ ಗಣಪತಿ ದೇವಿಯ ಅನುಗ್ರಹವನ್ನು ಪಡೆದುಕೊಳ್ಳಬೇಕಾದರೆ ನೀವು ಮಾಡಬೇಕಾಗಿರುವ ಪೂಜೆ ಯಾವುದು ಮತ್ತು ಗಣೇಶನನ್ನು ಸಂತುಷ್ಟರನ್ನಾಗಿಸುವುದಕ್ಕಾಗಿ ಗಣಪತಿಯ ಸಕಲ ಆಶಿರ್ವಾದವನ್ನು ಪಡೆದುಕೊಳ್ಳುವುದಕ್ಕೆ ಈ ರೀತಿಯ ಪರಿಹಾರವನ್ನು ನೀವು ನಿಮ್ಮ ಮನೆಯಲ್ಲಿಯೇ ಮಾಡುತ್ತಾ ಬನ್ನಿ ಸಾಕು

ಅದರಲ್ಲಿಯೂ ನೀವೇನಾದರೂ ಈ ಒಂದು ಪರಿಹಾರವನ್ನು ಗಣೇಶ ಚತುರ್ಥಿಯ ದಿವಸದಂದು ಕೈಗೊಂಡರೆ ಇನ್ನೂ ಬಹಳಷ್ಟು ಒಳ್ಳೆಯದು ಯಾಕೆ ಅಂದರೆ ಗಣಪತಿಯ ಹಬ್ಬದ ದಿನ ಬಹಳಾನೆ ಪ್ರಶಸ್ತವಾದ ದಿನವಾಗಿರುತ್ತದೆ ಅದರಲ್ಲಿಯೂ ಗಣಪತಿಯನ್ನು ಪೂಜಿಸುವುದಕ್ಕೆ ಈ ದಿನ ತುಂಬಾನೇ ಶ್ರೇಷ್ಠವಾದದ್ದು.

ಆದ ಕಾರಣ ನೀವು ಗಣಪತಿಯ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ಈ ಒಂದು ಪರಿಹಾರವನ್ನು ಚತುರ್ಥಿಯ ದಿವಸ ದಂದೇ ಮಾಡುವುದೇ ತುಂಬಾನೇ ಉತ್ತಮ ಹಾಗೂ ಶ್ರೇಷ್ಠ

ಕೂಡ ಹಾಗಾದರೆ ಈ ಪರಿಹಾರವನ್ನು ಮಾಡುವ ವಿಧಾನವು ಹೇಗೆ ಈ ಪರಿಹಾರ ಪೂಜೆಯನ್ನು ಮಾಡುವುದು ಹೇಗೆ ಮತ್ತು ಯಾವ ಸಮಯದಲ್ಲಿ ಮತ್ತು ಚತುರ್ಥಿಯ ದಿವಸದಂದೆ ಈ ಪರಿಹಾರವನ್ನು ಮಾಡಬೇಕು ಎನ್ನುವ ಅನೇಕ ಮಾಹಿತಿಗಳನ್ನು ಚರ್ಚಿಸೋಣ ಈ ಲೇಖನದಲ್ಲಿ.

ಮೊದಲನೆಯದಾಗಿ ಗಣಪತಿ ದೇವರ ಆಶೀರ್ವಾದವನ್ನು ಪಡೆದುಕೊಳ್ಳಬೇಕೆಂದರೆ ಗಣಪತಿಯ ಅನುಗ್ರಹ ಆಗಬೇಕೆಂದರೆ ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ ಗಣಪನನ್ನು ಈ ರೀತಿ ಪೂಜೆ ಮಾಡಬೇಕು ಹೌದು ಇದೊಂದು ಪರಿಹಾರ ಎಲ್ಲರಿಗೂ ತಿಳಿದಿರುತ್ತದೆ ಅದೇನೆಂದರೆ ಗಣಪತಿಗೆ ಪ್ರಿಯವಾದ ಗರಿಕೆಯನ್ನು ಗಣಪತಿಗೆ ಸಮರ್ಪಿಸಿ ಪೂಜಿಸಬೇಕು.

ವಿಘ್ನೇಶ್ವರನನ್ನು ಪೂಜೆ ಮಾಡುವುದಕ್ಕಾಗಿ ಗರಿಕೆ ಹುಲ್ಲುಗಳೆ ಶ್ರೇಷ್ಠವಾದದ್ದು, ಈ ಗರಿಕೆ ಹುಲ್ಲನ್ನು ದೇವರಿಗೆ ಸಮರ್ಪಿಸುವ ಮುಖಾಂತರ ಅದರಲ್ಲಿಯೂ ಇಪ್ಪತ್ತೊಂದು ಸಂಖ್ಯೆಯಲ್ಲಿ ಈ ಗರಿಕೆಯನ್ನು ನೀಡುವುದರಿಂದ ಸಮರ್ಪಿಸುವುದರಿಂದ, ಗಣಪ ಖುಷಿಯಾಗುತ್ತಾರೆ ಆನಂದದಿಂದ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತಾರೆ.

ನೀವು ಯಾವಾಗಲೂ ಪೂಜೆ ಮಾಡುವಾಗಲೂ ಅದರಲ್ಲಿಯೂ ಮಂಗಳವಾರದ ದಿವಸದಂದು ಗಣಪತಿಯನ್ನು ಪೂಜೆ ಮಾಡುವುದಕ್ಕಾಗಿ ಮತ್ತು ಸಂಕಷ್ಟಹರ ಚತುರ್ಥಿಯ ದಿವಸದಂದು ಗಣಪನನ್ನು ಪೂಜೆ ಮಾಡುವುದಕ್ಕಾಗಿ,

ಗರಿಕೆ ಹುಲ್ಲನ್ನು ಬಳಸಿ ಹೌದು ಗಣಪನ ಪೂಜೆಯಲ್ಲಿ ಸ್ವಲ್ಪವಾದರೂ ಗರಿಕೆ ಹುಲ್ಲು ಇರಲೇಬೇಕು ನಂತರ ನೀವು ಮಾಡಬೇಕಾಗಿರುವ ಪರಿಹಾರ ಯಾವುದು ಅಂದರೆ, ನವಿಲು ಕುಣಿದಾಡುವಂತೆ ಭೂಮಿಯ ಮೇಲಿನ ಮಣ್ಣನ್ನು ನೀವು ಒಂದು ಹಿಡಿ ತೆಗೆದುಕೊಂಡು ಬರಬೇಕು.

ಹೌದು ಈ ನವಿಲು ವಿಷ್ಣುದೇವ ಕಟಾಕ್ಷ ವನ್ನು ಪಡೆದುಕೊಂಡಿರುವ ಒಂದು ಪಕ್ಷಿ ಆಶೀರ್ವಾದವನ್ನು ಪಡೆದುಕೊಂಡಿರುವ ಪಕ್ಷಿ ಯಾಗಿರುತ್ತದೆ ಈ ನವಿಲು ಕುಣಿತದಂತಹ ಮಣ್ಣು ಕೂಡ ಬಹಳ ಶ್ರೇಷ್ಠವಾಗಿರುತ್ತದೆ, ಇದರಲ್ಲಿ ಒಂದು ಶಕ್ತಿ ಇರುತ್ತದೆ ಇದನ್ನು ನೀವು ಮನೆಗೆ ತಂದು ಒಂದು ಬಿಳಿಯ ಬಟ್ಟೆಯಲ್ಲಿ ಕಟ್ಟಿ, ಈಶಾನ್ಯ ಮೂಲೆಯಲ್ಲಿ ಇಟ್ಟು ಪೂಜಿಸುತ್ತಾ ಬರಬೇಕು.

ಈ ರೀತಿ ನೀವು ಈ ಮಣ್ಣನ್ನು ಕಟ್ಟಿ ಪೂಜೆ ಮಾಡುವ ದಿವಸ ಚತುರ್ಥಿ ಅಂದರೆ ಗಣಪತಿ ಹಬ್ಬದ ದಿವಸ ದಂದೇ ಆಗಿರಬೇಕು ಅದರಲ್ಲೂ ಮಧ್ಯಾಹ್ನ ಎರಡು ಗಂಟೆಗೆ ಈ ಪರಿಹಾರವನ್ನು ನೀವು ಮಾಡಿದರೆ ಬಹಳಷ್ಟು ಪುಣ್ಯ ಸಂಪಾದನೆಯ ನಾ ನೀವು ಮಾಡುತ್ತೀರಾ

ಗಣಪತಿಯ ಕೃಪಾಕಟಾಕ್ಷ ಪಡೆದುಕೊಳ್ಳುತ್ತೀರಿ ಗಣಪತಿ ಅನುಗ್ರಹವನ್ನು ಪಡೆದುಕೊಳ್ಳುತ್ತಾನೆ ಯಲ್ಲಿ ಎಲ್ಲ ಕಷ್ಟಗಳು ನಿವಾರಣೆಗೊಂಡು ಅನಾರೋಗ್ಯ ಸಮಸ್ಯೆಗಳು ಕೂಡ ನಿಮ್ಮ ಮನೆಯಿಂದ ದೂರ ಹೋಗುತ್ತದೆ, ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.

ಈ ಒಂದು ಸಣ್ಣ ಪರಿಹಾರವೂ ನಿಮಗೇ ಪ್ರಯೋಜನಕಾರಿಯಾಗಿರುತ್ತದೆ ಮತ್ತು ಒಳ್ಳೆಯ ಪರಿಹಾರವನ್ನು ಕೂಡ ನೀಡುತ್ತದೆ, ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *