ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋದಾಗ ಈ ರೀತಿಯಾದಂತಹ ಕೆಲಸವನ್ನು ನೀವು ತಪ್ಪದೇ ಮಾಡಿದರೆ ಸಾಕು ಸ್ನೇಹಿತರೆ ನಿಮ್ಮ ಮನಸ್ಸಿನಲ್ಲಿ ಇರುವಂತಹ ಅಂದರೆ ನೀವು ಬೇಡಿಕೊಂಡ ಅಂತಹ ಬೇಡಿಕೆಗಳು ಕೂಡ ನೆರವೇರುತ್ತವೆ ಹಾಗೆಯೇ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯಾದಂತಹ ಕಷ್ಟಗಳು ಕೂಡ ನಿವಾರಣೆಯಾಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ
ಹೌದು ಸ್ನೇಹಿತರೆ ಸಾಮಾನ್ಯವಾಗಿ ಕಷ್ಟಗಳು ಎಲ್ಲರಿಗೂ ಕೂಡಾ ಬರುತ್ತವೆ ಹಾಗಾಗಿ ನಾವು ಕಷ್ಟಗಳನ್ನು ಯಾವ ರೀತಿಯಾಗಿ ಪರಿಹಾರ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ನಮಗೆ ತಿಳುವಳಿಕೆ ಎನ್ನುವುದು ಇರಬೇಕು ಕಷ್ಟಗಳು ಬಂದಮೇಲೆ ಅವುಗಳನ್ನು ನಾವು ಪರಿಹಾರ ಮಾಡಿಕೊಳ್ಳಲೇಬೇಕು ಈ ರೀತಿ ಪರಿಹಾರ ಮಾಡಿಕೊಳ್ಳಬೇಕೆಂದರೆ ನಾವು ದೇವರ ಮೊರೆಯನ್ನು ಹೋಗಲೇಬೇಕಾಗುತ್ತದೆ
ಹಾಗಾಗಿ ಹಲವಾರು ಜನರು ಕಷ್ಟಗಳು ಬಂದಾಗ ಆಂಜನೇಯಸ್ವಾಮಿಯ ದೇವಸ್ಥಾನಕ್ಕೆ ಹೋಗುತ್ತಾರೆ ಯಾಕೆಂದರೆ ಆಂಜನೇಯಸ್ವಾಮಿ ದೇವತಾ ಮನುಷ್ಯನಾಗಿದ್ದು ಕಷ್ಟ ಬೇಡಿ ಬಂದ ಜನರಿಗೆ ಯಾವತ್ತೂ ಕೂಡ ಹನುಮಂತಸ್ವಾಮಿ ಕಷ್ಟ ಎಂದವರನ್ನು ಕೈಬಿಟ್ಟಿಲ್ಲ ಆದಕಾರಣ ಹಲವಾರು ಜನರು ಆಂಜನೇಯನ ಭಕ್ತರಾಗಿದ್ದಾರೆ ಸ್ನೇಹಿತರೆ ಹಾಗಾಗಿ ಈ ರೀತಿಯಾಗಿ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಲು ಆಂಜನೇಯಸ್ವಾಮಿ ದೇವಸ್ಥಾನಕ್ಕೆ ನೀವು ಹೋದಾಗ ತಪ್ಪದೇ ಈ ಕೆಲಸವನ್ನು ಮಾಡಿದರೆ ಸ್ನೇಹಿತರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡ ದೂರವಾಗುತ್ತದೆ
ಹಾಗೆಯೇ ನೀವು ಅಂದುಕೊಂಡ ಕೆಲಸಗಳು ಕೂಡ ನೆರವೇರುತ್ತವೆ ಎಂದು ಹೇಳಬಹುದು ಹಾಗಾದರೆ ಒಂದು ಕೆಲಸ ಯಾವುದೆಂದರೆ ಹೌದು ಸ್ನೇಹಿತರೆ ನೀವು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋದಾಗ ಯಾವುದೇ ಕಾರಣಕ್ಕೂ ಒಂದು ಕೆಲಸವನ್ನು ಮಾಡಲು ಮರೆಯಬಾರದು ಅದು ಯಾವುದೆಂದರೆ ನೀವು ಆಂಜನೇಯಸ್ವಾಮಿಯ ದೇವಸ್ಥಾನಕ್ಕೆ ಹೋದಾಗ 9 ಪ್ರದಕ್ಷಿಣೆ ಹಾಕುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಸ್ನೇಹಿತರೆ ಈ ರೀತಿಯಾಗಿ ನೀವು 9 ಪ್ರದಕ್ಷಿಣೆಯನ್ನು ಮಾಡುವಾಗ ಆಂಜನೇಯ ಸ್ವಾಮಿಯನ್ನು ನೆನೆಸಿಕೊಳ್ಳುತ್ತಾ ಪ್ರದಕ್ಷಿಣೆಯನ್ನು ಮಾಡಿದರೆ ನೀವು ಅಂದುಕೊಂಡಂತೆ ಎಲ್ಲಾ ರೀತಿಯಾದಂತಹ ಕೆಲಸಗಳು ಕೂಡ ನೆರವೇರುತ್ತವೆ
ಹಾಗೆಯೇ ನೀವು ಪ್ರದಕ್ಷಿಣೆಯನ್ನು ಹಾಕುವಾಗ ಪ್ರತಿ ಪ್ರದಕ್ಷಣೆ ಎಲ್ಲಿಯೂ ಕೂಡ ಆಂಜನೇಯ ಸ್ವಾಮಿಯನ್ನು ನೋಡುತ್ತಾ ಪ್ರದಕ್ಷಿಣೆ ಹಾಕಿದರೆ ಇನ್ನೂ ಒಳ್ಳೆಯದು ಎಂದು ಹೇಳಲಾಗುತ್ತದೆ ಸ್ನೇಹಿತರೆ ಹಾಗಾಗಿ ನೀವು ಆಂಜನೇಯಸ್ವಾಮಿಯ ದೇವಸ್ಥಾನಕ್ಕೆ ಶನಿವಾರ ಮತ್ತು ಮಂಗಳವಾರದ ದಿನ ಹೋದಾಗ ಈ ಒಂದು ಕೆಲಸವನ್ನು ತಪ್ಪದೇ ಮಾಡಿ ಸ್ನೇಹಿತರೆ ನಿಮ್ಮ ಕಷ್ಟಗಳೆಲ್ಲವೂ ಕೂಡ ನಿವಾರಣೆಯಾಗಿ ನಿಮ್ಮ ಜೀವನವು ಸುಗಮವಾಗುತ್ತದೆ
ನಂತರ ಈ ರೀತಿಯಾಗಿ 9 ಪ್ರದಕ್ಷಿಣೆಯನ್ನು ಹಾಕಿದ ನಂತರ ದೇವಸ್ಥಾನದಲ್ಲಿ ಒಂದು ಮೂಲೆಯಲ್ಲಿ ನೀವು ಕುಳಿತುಕೊಂಡು ಈ ಒಂದು ಆಂಜನೇಯನ ಮಂತ್ರವನ್ನು 21 ಬಾರಿ ಪಠಿಸಿದರೆ ಇನ್ನು ಒಳ್ಳೆಯದಾಗುತ್ತದೆ ಸ್ನೇಹಿತರು ಹಾಗಾದರೆ ಒಂದು ಮಂತ್ರ ಯಾವುದೆಂದರೆ ಓಂ ಕ್ರೀಮ್ ಹರಿ ಮರ್ಕತಾಯ ಮರ್ಕತಾಯ ನಮಹ ಈ ಒಂದು ಮಂತ್ರವನ್ನು ನೀವು ಇಪ್ಪತ್ತೊಂದು ಬಾರಿ ಹೇಳಿದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡ ತೊಲಗುತ್ತವೆ
ಎಂದು ಹೇಳಬಹುದಾಗಿದೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ