Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ ಮಾಹಿತಿ

ನೀವೇನಾದ್ರು ಸೋಮವಾರದ ದಿವಸ ಈ ಒಂದು ಎಲೆಯಿಂದ ಹೀಗೆ ಮಾಡಿದರೆ ಸಾಕು ನಿಮ್ಮ ಕಷ್ಟಗಳೆಲ್ಲಾ ಪರಿಹಾರವಾಗಿ ನಿಮ್ಮ ಮನೆ ನಂದಗೋಕುಲ ಆಗುತ್ತೆ …!!

ಸೋಮವಾರದಂದು ಈ ಎಲೆಯಿಂದ ಹೀಗೆ ಮಾಡಿದರೆ ಖಂಡಿತವಾಗಿಯೂ ನಿಮ್ಮ ಕಷ್ಟಗಳೆಲ್ಲ ದೂರವಾಗಿ ನೀವು ಸಂತೋಷದಿಂದ ಇರುತ್ತೀರಾ.
ಹಾಯ್ ಸ್ನೇಹಿತರೆ ಜೀವನದಲ್ಲಿ ಕಷ್ಟಗಳು ಮನುಷ್ಯನಿಗಲ್ಲದೆ ಮರಗಳಿಗೆ ಬರುವುದಿಲ್ಲ ಹಾಗಾಗಿ ನಾವು ಧೈರ್ಯದಿಂದ ಏನೇ ಕಷ್ಟ ಬಂದರು ಎದುರಿಸಬೇಕು. ಜೀವನದಲ್ಲಿ ಆರೋಗ್ಯಕ್ಕಿಂತ ಹೆಚ್ಚು ಏನು ಇಲ್ಲ ಸ್ನೇಹಿತರೆ ಅದು ಬರುವುದು ನೋವು ಒಳ್ಳೆಯ ಊಟ ಒಳ್ಳೆಯ ಗಾಳಿ ಹಾಗೂ ನಾವು ಎಷ್ಟು ಸಂತೋಷದಿಂದ ಇರುತ್ತೇವೆ ಅದರ ಮೇಲೆ ನಮ್ಮ ಆರೋಗ್ಯ ನಿಂತಿದೆ. ಹಾಗಾದರೆ ನಾವು ಸಂತೋಷದಿಂದ ಇರಲು ಏನು ಮಾಡಬೇಕು. ಏನೇ ಕಷ್ಟಗಳು ಬಂದರೂ ಹೇಗೆ ಎದುರಿಸಬೇಕು ಈ ಎಲ್ಲ ಮಾಹಿತಿಯನ್ನು ನಾನು ನಿಮಗೆ ತಿಳಿಸುತ್ತೇನೆ.

ಸ್ನೇಹಿತರೆ ನಾವು ಏನೇ ಕಷ್ಟ ಬಂದರೂ ಎಷ್ಟೇ ದುಃಖವಾದರೂ ಯಾರ ಹತ್ತಿರ ಹೇಳಿಕೊಂಡರು ನಮಗೆ ಸಮಾಧಾನವೆಂಬುದು ಸಿಗುವುದಿಲ್ಲ ಆದರೆ ದೇವರ ಹತ್ತಿರ ನಮ್ಮ ಕಷ್ಟಗಳನ್ನು ಹೇಳಿಕೊಂಡರೆ ದೇವರು ಕಷ್ಟಗಳನ್ನು ಕೇಳಿಸಿಕೊಂಡು ನಮ್ಮ ಕಷ್ಟಗಳಿಗೆ ಪರಿಹಾರ ನೀಡುವನು. ಸಂತೋಷದಿಂದ ನಾವು ಜೀವನವನ್ನು ಕಳಿಸಬೇಕೆಂದರೆ ನಾವು ಯಾರ ಬಗ್ಗೆ ಯೋಚಿಸಬಾರದು ನಂತರ ನಮ್ಮ ಕಷ್ಟಗಳನ್ನು ನಾವು ಯಾರ ಹತ್ತಿರ ಹೇಳಿಕೊಳ್ಳದೆ ದೇವರನ್ನು ನಂಬಿ ನಾವೇ ಕಷ್ಟಗಳನ್ನು ಎದುರಿಸಬೇಕು. ಸ್ನೇಹಿತರೆ ಕಷ್ಟಗಳು ಎಂದರೆ ಯಾವ ರೀತಿಯಾದ ಕಷ್ಟಗಳು ಇರುತ್ತವೆ ಎಂಬುದು ನಿಮಗೆ ತಿಳಿದಿದೆ ಗಂಡ ಹೆಂಡತಿ ಜಗಳ ವ್ಯಾಪಾರದಲ್ಲಿ ನಷ್ಟ ಹಾಗು ಮನೆಯಲ್ಲಿ ಹಣಕಾಸಿನ ತೊಂದರೆ ಹಾಗೂ ದೇಹಕ್ಕೆ ಆರೋಗ್ಯದ ತೊಂದರೆ ಇನ್ನೂ ಮಕ್ಕಳಿಗೆ ವಿದ್ಯಾಭ್ಯಾಸದ ತೊಂದರೆ ಹೀಗೆ ಸುಮಾರು ತೊಂದರೆಗಳು ಜೀವನದಲ್ಲಿ ನಮಗೆ ಬರುತ್ತವೆ ಶತ್ರುಬಾಧೆ ಕೂಡ ನಮಗೆ ಒಂದು ದೊಡ್ಡ ತೊಂದರೆ

ಹಾಗಾದರೆ ಇಂತಹ ಎಲ್ಲ ತೊಂದರೆಗಳು ದೂರಾಗಲಿ ಎಂದು ನಾವು ಎಲೆಯಿಂದ ಹೀಗೆ ಮಾಡಿದರೆ ನಮ್ಮ ಕಷ್ಟಗಳು ದೂರವಾಗುತ್ತದೆ. ಸ್ನೇಹಿತರೆ ಸೋಮವಾರ ಶಿವನಿಗೆ ಇಷ್ಟವಾದ ದಿನ ನಾವು ಸೋಮವಾರ ಶಿವ ದೇವಸ್ಥಾನಕ್ಕೆ ಹೋಗುವುದು ಹಾಗೂ ಶಿವನನ್ನು ಪೂಜಿಸುವುದು ಮಾಡಿದರೆ ಒಳ್ಳೆಯದು. ಭೂಮಂಡಲಕ್ಕೆ ಅಧಿಪತಿಯಾದ ಶಿವನು ನಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ದೇವನು. ಶಿವನಿಗೆ ನಾವು ಏನೇ ಕೇಳಿದರು ಇಲ್ಲ ಇರುವುದಿಲ್ಲ ಎಲ್ಲಾ ಕಷ್ಟಗಳನ್ನು ದೂರ ಮಾಡಿ ಆಶೀರ್ವದಿಸುವನು. ಆದರೆ ಶಿವನಿಗೆ ನಮ್ಮ ಭಕ್ತಿ ತಲುಪಬೇಕು ಹಾಗೆಂದರೆ ನಾವು ಶಿವನಿಗೆ ಇಷ್ಟವಾದ ಬಿಲ್ಪತ್ರೆ ದೇವರಿಗೆ ಹಾಕುವುದರಿಂದ ಅವನು ನಮಗೆ ಆಶೀರ್ವಾದ ಮಾಡುವವನು.

ಸ್ನೇಹಿತರೆ ಬಿಲ್ಪತ್ರೆ ಎಂಬುದು ನಿಮಗೆ ತಿಳಿದೇ ಇದೆ. ಇದು ಶಿವನಿಗೆ ತುಂಬಾ ಇಷ್ಟವಾದ ಪತ್ರೆ. ಇಂತಹ ಬಿಲ್ಪತ್ರೆ ಗಳನ್ನು ಶಿವನಿಗೆ ನಾವು ಪ್ರತಿ ಸೋಮವಾರ ಹಾಕುವುದರಿಂದ ಅಥವಾ 21 ಅಥವಾ 101 ಬಿಲ್ಪತ್ರಗಳನ್ನು ಶಿವನಿಗೆ ಏರಿಸುವುದರಿಂದ ದೇವರು ನಿಮಗೆ ತುಂಬಾ ಆಶೀರ್ವಾದ ನೀಡುವನು. ಹೀಗೆ ಮಾಡುವ ಮೊದಲು ಬಿಲ್ಪತ್ರೆ ಗಳನ್ನು ನಿಮ್ಮ ಕೈಯಲ್ಲಿಟ್ಟುಕೊಂಡು ಸಂಕಲ್ಪ ಮಾಡಿಕೊಳ್ಳಿ ಅಂದರೆ ನಿಮ್ಮ ಮನೆಯಲ್ಲಿ ನಿಮಗೆ ಇರುವ ಕಷ್ಟಗಳ ಬಗ್ಗೆ ಹೇಳಿಕೊಳ್ಳಿ ಹಾಗೆಯೇ ಇದನ್ನು ಪರಿಹರಿಸುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿ ಓಂ ನಮಃ ಶಿವಾಯ ದೇವರಿಗೆ ಬಿಲ್ಪತ್ರೆ ಗಳನ್ನು ಹಾಕಿ ಸ್ನೇಹಿತರೆ ನಿಜವಾಗಿ ಈ ಬಿಲ್ಪತ್ರೆ ಗಳ ಮಹತ್ವ ತುಂಬಾ ಇದೆ

ಆದಕಾರಣ ಶಿವನು ಹೀಗೆ ಮಾಡಿದರೆ ನಿಮ್ಮ ಕಷ್ಟಗಳನ್ನೆಲ್ಲ ಪರಿಹರಿಸಿ ಒಳ್ಳೆಯ ಮಾರ್ಗವನ್ನು ತೋರಿಸಿ ಮನೆಯ ಯಾವುದೇ ತೊಂದರೆಗಳು ಇಂತಹ ಒಂದು ಪರಿಹಾರ ಮಾಡಿ ನೋಡಿ ಆದಷ್ಟು ಬೇಗ ಬೆಟ್ಟದಂತ ಕಷ್ಟಗಳ ಮಂಜಿನಂತೆ ಕರಗುತ್ತವೆ ಎಲ್ಲರ ಜೀವನದಲ್ಲಿ ಕಷ್ಟಗಳು ಸಹಜ ಎಂಬುದನ್ನು ಮರೆಯಬೇಡಿ ಆದರೆ ಅವುಗಳನ್ನು ಪರಿಹಾರ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ ಸ್ನೇಹಿತರೆ ಶಕ್ತಿ ನಂಬಿಕೆ ತಾಳ್ಮೆ ಇದ್ದರೆ ನಮ್ಮ ಜೀವನದಲ್ಲಿ ಬರುವ ಎಲ್ಲ ಕಷ್ಟಗಳನ್ನು ನಾವು ಸುಲಭವಾಗಿ ಪರಿಹಾರ ಮಾಡಿಕೊಳ್ಳಬಹುದು ಹಾಗಾದರೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಕುಟುಂಬದವರಿಗೂ ಹಾಗೂ ಸ್ನೇಹಿತರಿಗೂ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ