ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮಂದಿಯಲ್ಲಿ ತೀರಾ ಹಣಕಾಸಿನ ಸಮಸ್ಯೆ ಇದ್ದು ನೀವು ಹೆಚ್ಚು ಸಾಲವನ್ನು ಮಾಡಿದರೆ ಅಥವಾ ನಿಮಗೆ ಕೊಟ್ಟ ಸಾಲ ವಾಪಸ್ ಬರಬೇಕೆಂದರೆ ಈ ಒಂದು ಕೆಲಸವನ್ನು ನೀವು ಒಂದು ಬಾರಿ ಮಾಡಿ ನೋಡಿ ಸ್ನೇಹಿತರೆ ನಿಮಗೆ ಕೊಟ್ಟಂತಹ ಸಾಲ ವಾಪಸ್ ಬರುತ್ತದೆ ಹಾಗೆಯೇ ನೀವು ಮಾಡಿರುವಂತಹ ಸಾಲವು ಕೂಡ ಆ ತಿರುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ
ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಊರಿಗೊಂದು ರೀತಿಯಾದಂತಹ ಸಾಮಾನ್ಯವಾದ ಕಷ್ಟವೆಂದರೆ ಅದು ಹಣಕಾಸಿನ ಸಮಸ್ಯೆ ಸ್ನೇಹಿತರೆ ಯಾವುದೋ ಒಂದು ಸಮಸ್ಯೆಗೆ ನೀವು ಸಾಲವನ್ನು ಮಾಡಿರುತ್ತಾರೆ ಆತ್ಮೀಯರಿಗೆ ಸಮಸ್ಯೆಗೆ ಹಣವನ್ನು ಕೊಟ್ಟಿರುತ್ತೀರಿ ಆದರೆ ನೀವು ಕೊಟ್ಟಿರುವಂತಹ ಹಣ ವಾಪಸ್ಸು ಬಂದಿರುವುದಿಲ್ಲ ಅಂತಹ ಸಮಯದಲ್ಲಿ ಇಂದು ನಾವು ಹೇಳುವಂತಹ ಈ ಒಂದು ಕೆಲಸವನ್ನು ಮಾಡಿದರೆ ಸಾಕು
ನಿಮ್ಮ ಕೊಟ್ಟಂತಹ ಸಾಲ ಆದಷ್ಟು ಬೇಗ ನಿಮ್ಮ ಕೈಸೇರುತ್ತದೆ ನೀವೇನಾದ್ರೂ ಸಾಲವನ್ನು ಮಾಡಿದರೆ ಅದು ಕೂಡ ಆದಷ್ಟು ಬೇಗನೆ ಯಾವುದೋ ಒಂದು ಮೂಲದಿಂದ ತೀರುತ್ತದೆ ಸ್ನೇಹಿತರೆ ಹಾಗಾದರೆ ಯಾವ ರೀತಿಯ ಅಂತಹ ಕೆಲಸವನ್ನು ನೀವು ಮಾಡಬೇಕೆಂದು ಎನ್ನುವುದಾದರೆ ನಿಮಗೆ ಹಣಕಾಸಿನ ವಿಷಯದಲ್ಲಿ ನೀವು ಗಟ್ಟಿಯಾಗಬೇಕು ಎಂದರೆ ನಿಮಗೆ ಗುರುಬಲ ಬೇಕಾಗುತ್ತದೆ ಸ್ನೇಹಿತರೆ ಹಾಗಾಗಿ ನೀವು ಗುರುವಾರದ ದಿನ ಕೈಗೆ ಹಳದಿ ದಾರವನ್ನು ಕಟ್ಟಿಕೊಂಡು ಸಾಯಿಬಾಬಾ ಅಥವಾ ರಾಯರ ಮಠಕ್ಕೆ ಹೋಗಿ ಆಶೀರ್ವಾದವನ್ನು ಪಡೆಯಬೇಕಾಗುತ್ತದೆ
ಆದರೆ ಈ ಒಂದು ಕೈಗೆ ದಾರವನ್ನು ಯಾರಿಂದ ಕಟ್ಟಿಕೊಳ್ಳಬೇಕು ಎಂದರೆ ಕೈಯನ್ನು ಎದುರಿಗೆ ಇಟ್ಟುಕೊಂಡಾಗ ಯಾರ ಕೈಯಲ್ಲಿ ಸಂಧಿಗಳು ಹೆಚ್ಚಾಗಿರುತ್ತವೆ ಅವರ ಕೈಯಲ್ಲಿ ಯಾವುದೇ ಕಾರಣಕ್ಕೂ ದಾರವನ್ನು ಕಟ್ಟಿಕೊಳ್ಳಬಾರದು ಯಾರ ಕೈಯಲ್ಲಿ ಕೈಯನ್ನು ಹಿಡಿದು ನೋಡಿದಾಗ ಅಂತರ ಅಥವಾ ಸಂದು ಇರುವುದಿಲ್ಲವೋ ಅಂಥವರಲ್ಲಿ ಹೆಚ್ಚಾಗಿ ದುಡ್ಡು ಉಳಿಯುತ್ತದೆ ಅಂಥವರಲ್ಲಿ ನೀವು ದಾರವನ್ನು ಕಟ್ಟಿಸಿಕೊಂಡರೆ ತುಂಬಾ ಒಳ್ಳೆಯದು ಸ್ನೇಹಿತರೆ
ಈ ರೀತಿಯಾಗಿ ನೀವು ಹಳದಿ ದಾರವನ್ನು ಗುರುವಾರದ ದಿನ ಮಾಡಿಸಿಕೊಳ್ಳಬೇಕಾಗುತ್ತದೆ ಈ ರೀತಿಯಾಗಿ ನೀವು ಗುರುವಾರದ ದಿನ ಈ ಒಂದು ಕೆಲಸವನ್ನು ಮಾಡಿದರೆ ಸಾಕು ಸ್ನೇಹಿತರೆ ನಿಮ್ಮ ಮನೆಯಲ್ಲಿ ಅಂದರೆ ನಿಮಗೆ ಇರುವಂತಹ ಯಾವುದೇ ರೀತಿಯಾದಂತಹ ಹಣಕಾಸಿನ ಸಮಸ್ಯೆಗಳು ಕೂಡ ಆ ಪರಿಹಾರ ವಾಗುವುದರಲ್ಲಿ ಯಾವುದೇ ರೀತಿಯಾದಂತಹ ಸಂಶಯವಿಲ್ಲ
ಹಾಗೆಯೇ ಇನ್ನೊಂದು ದಾರವನ್ನು ನೀವು ಕಟ್ಟಿಸಿಕೊಂಡ ನಂತರ ದಿನವೇ ನೀವು ರಾಯರ ಮಠಕ್ಕೆ ಇಲ್ಲವೇ ಸಾಯಿಬಾಬಾರ ಆಶೀರ್ವಾದವನ್ನು ತೆಗೆದುಕೊಳ್ಳಬೇಕಾಗುತ್ತದೆ ಸ್ನೇಹಿತರೆ ಗುರುವಾರ ಎನ್ನುವುದು ರಾಯರ ಮತ್ತು ಸಾಯಿಬಾಬಾರವರ ವಾಗಿರುವುದರಿಂದ ಗುರು ವಾರದಲ್ಲಿ ನೀವು ಯಾವುದಾದರೊಂದು ದೇವಸ್ಥಾನಕ್ಕೆ ಭೇಟಿ ಕೊಟ್ಟು ಅಲ್ಲಿ ದೇವರ ಆಶೀರ್ವಾದವನ್ನು ಪಡೆದುಕೊಂಡರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಸ್ನೇಹಿತರೆ ಈ ರೀತಿಯಾಗಿ ನೀವು ಗುರುವಾರ ದಿವಸ ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಅಥವಾ ನಿಮಗೆ ಇರುವಂತಹ ಯಾವುದೇ ರೀತಿಯಾದಂತಹ ಸಾಲಗಳು ಹಾಗೂ ಕೊಟ್ಟ ಹಣ ವಾಪಸ್ ಬರುತ್ತದೆ
ಹೌದು ಸ್ನೇಹಿತರೆ ಒಂದು ಬಾರಿ ಈ ರೀತಿಯಾಗಿ ಮಾಡಿ ನೋಡಿ ನಿಮಗೆ ಉತ್ತಮವಾದಂತಹ ಫಲಿತಾಂಶ ದೊರೆಯುತ್ತದೆ ನೋಡಿದ್ರಲ್ಲ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ