ನೀವೇನಾದ್ರು ಶ್ರಾವಣ ಮಾಸದಲ್ಲಿ ಅಪ್ಪಿ ತಪ್ಪಿ ಈ ಕೆಲಸಗಳನ್ನು ಮಾಡಿದರೆ .. ಶಿವನ ಶಾಪಕ್ಕೆ ಖಂಡಿತಾ ಗುರಿಯಾಗುತ್ತೀರಾ !!!!

18

ನೀವೇನಾದರೂ ಶ್ರಾವಣ ಮಾಸದ ವ್ರತವನ್ನು ಕೈಗೊಳ್ಳುತ್ತಿದ್ದರೆ ಈ ಮಾಹಿತಿಯನ್ನು ತಪ್ಪದೇ ಸಂಪೂರ್ಣವಾಗಿ ತಿಳಿದು ಬೇರೆಯವರಿಗೂ ಶೇರ್ ಮಾಡಿ ಯಾಕೆ ಅಂದರೆ ಶ್ರಾವಣ ಮಾಸದಲ್ಲಿ ಇಂತಹ ತಪ್ಪು ಕೆಲಸಗಳನ್ನು ಅಪ್ಪಿ ತಪ್ಪಿಯೂ ಮರೆತು ಮಾಡಲು ಹೋಗಬೇಡಿ .

ಹಾಗೆ ಶ್ರಾವಣ ಮಾಸದಲ್ಲಿ ಮಾಡಬೇಕಾಗುವಂತಹ ಕೆಲಸಗಳೇನು ಮಾಡಬಾರದೇ ಇರುವಂತಹ ಕಾರ್ಯಗಳೇನು ಎಂಬುದರ ಕುರಿತು ನಾನು ನಿಮಗೆ ಈ ದಿನದ ಲೇಖನದಲ್ಲಿ ಮಾಹಿತಿಯನ್ನು ತಿಳಿಸಿಕೊಡುತ್ತೇನೆ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಶ್ರಾವಣ ಮಾಸದಲ್ಲಿ ಕೆಲವರು ಶಿವನ ಆರಾಧನೆಯನ್ನು ಮಾಡಿದರೆ ಇನ್ನು ಕೆಲವರು ವಿಷ್ಣುವಿನ ಆರಾಧನೆಯನ್ನು ಮಾಡುತ್ತಾರೆ, ಆರಾಧನೆಯ ದೇವರನ್ನು ಕುರಿತು ವ್ರತವನ್ನು ಕೈಗೊಳ್ಳುವ ಈ ಮಾಸದಲ್ಲಿ ಯಾವತ್ತಿಗೂ ಕೂಡ ಇಂತಹ ತಪ್ಪು ಕೆಲಸಗಳನ್ನು ಮಾಡಲು ಹೋಗಬೇಡಿ.

ಹೀಗೇನಾದರೂ ನೀವು ಮಾಡಿದ್ದಲ್ಲಿ ಶಿವನ ಕೆಂಗಣ್ಣಿಗೆ ನೀವು ಪಾತ್ರರಾಗ ಬೇಕಾಗುತ್ತದೆ ಆದ ಕಾರಣ ನಾನು ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡುವ ಕೆಲವೊಂದು ವಿಚಾರಗಳನ್ನು ಶ್ರಾವಣ ಮಾಸದಲ್ಲಿ ಪಾಲಿಸಿ ಈಶ್ವರನ ಆಶೀರ್ವಾದವನ್ನು ಪಡೆದುಕೊಳ್ಳಿ.

ಯಾವುದೇ ಕಾರಣಕ್ಕೂ ಶ್ರಾವಣ ಮಾಸದಲ್ಲಿ ಬದನೆಕಾಯಿಯನ್ನು ಸೇವಿಸಬಾರದು ಯಾಕೆ ಎಂದು ಕಾರಣವನ್ನು ಹೇಳುವುದಾದರೆ ಈ ಬದನೆಕಾಯಿ ಶಿವನಿಗೆ ಅತ್ಯಂತ ಅಪ್ರಿಯವಾದ ಪದಾರ್ಥವಾಗಿದ್ದು,

ಇದನ್ನು ಈ ಶ್ರಾವಣ ಮಾಸದಲ್ಲಿ ತಿಂದರೆ ಅನಾರೋಗ್ಯ ಉಂಟಾಗಬಹುದು ಹಾಗೆ ಶಿವನ ಕೆಂಗಣ್ಣಿಗೆ ತುತ್ತಾಗಬಹುದು ಎಂಬ ಕಾರಣದಿಂದಾಗಿ ಹಿರಿಯರು ಶ್ರಾವಣ ಮಾಸದಲ್ಲಿ ಬದನೆಕಾಯಿಯನ್ನು ಸೇವಿಸುತ್ತಿರಲಿಲ್ಲ.

ಯಾವುದೇ ಕಾರಣಕ್ಕೂ ಶ್ರಾವಣ ಮಾಸದಲ್ಲಿ ಅಂದರೆ ವ್ರತವನ್ನು ಕೈಗೊಳ್ಳುವವರು ಅದರಲ್ಲಿಯೂ ಮುತ್ತೈದೆ ಆದವಳು ತನ್ನ ಗಂಡನಿಗೆ ಸುಳ್ಳು ಮೋಸ ಕಪಟ ಮಾಡಬಾರದು .

ಯಾಕೆ ಅಂದರೆ ಈ ಮಾಸದಲ್ಲಿ ವ್ರತವನ್ನು ಕೈಗೊಳ್ಳುವವರು ಈಶ್ವರ ಅಥವಾ ವಿಷ್ಣುವಿನ ಆರಾಧನೆಯನ್ನು ಮಾಡುತ್ತಿರುತ್ತಾರೆ ಇಂತಹ ಸಮಯದಲ್ಲಿ ಕಪಟ ಮೋಸವನ್ನು ಕೈಗೊಂಡರೆ ಮಾಡಿದ ಪುಣ್ಯವೆಲ್ಲ ವ್ಯರ್ಥವಾಗುತ್ತದೆ ಮಾಡಿದ ವ್ರತವೂ ಕೂಡ ವ್ಯರ್ಥವಾಗುತ್ತದೆ ಎಂಬ ಕಾರಣದಿಂದಾಗಿ.

ಈ ಮಾಸದಲ್ಲಿ ವ್ರತವನ್ನು ಕೈಗೊಳ್ಳುವರು ಮದ್ಯಪಾನ ವಾಗಲಿ ಮಾಂಸವನ್ನು ತಿನ್ನುವುದಾಗಿ ಮಾಡಬಾರದು ಯಾಕೆ ಅಂದರೆ ಈಶ್ವರನನ್ನು ಕುರಿತು ವ್ರತವನ್ನು ಮಾಡುವವರು ಮಾಂಸ ಪದಾರ್ಥಗಳನ್ನು ತಿಂದರೆ ಶಿವನ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಹಾಗೆ ವ್ರತವನ್ನು ಕೈಗೊಳ್ಳುವರು ಮಡಿ ಮೈಲಿಗೆ ಇಂತಹ ವಿಚಾರಗಳಲ್ಲಿ ಬಹಳಾನೇ ಜಾಗರೂಕತೆಯಿಂದ ಇರುವುದು ಒಳ್ಳೆಯದು.

ಶ್ರಾವಣ ಮಾಸದಲ್ಲಿ ಈಶ್ವರನಿಗೆ ಅಥವಾ ಈಶ್ವರ ಲಿಂಗಕ್ಕೆ ಅರಿಶಿನ ಕುಂಕುಮವನ್ನು ಅರ್ಪಿ ಸಬಾರದು ಯಾವತ್ತಿಗೂ ಗಂಧ ಮತ್ತು ವಿಭೂತಿಯನ್ನು ಮಾತ್ರ ಸಮರ್ಪಿಸಬೇಕು ಇದರಿಂದ ಈಶ್ವರನು ಪ್ರಸನ್ನರಾಗುತ್ತಾರೆ ಯಾಕೆ ಅಂದರೆ ಗಂಧ ಮತ್ತು ವಿಪತ್ತಿ ಈಶ್ವರನಿಗೆ ಬಹಳ ಪ್ರಿಯಕರವಾದ ವಸ್ತುಗಳು ಇವುಗಳನ್ನು ಶಿವನಿಗೆ ಸಮರ್ಪಿಸಿದರೆ ಒಳಿತಾಗುತ್ತದೆ ಶಿವನ ಸಾನಿಧ್ಯವೂ ಕೂಡ ಲಭಿಸುತ್ತದೆ ಎಂದು ಹೇಳಲಾಗಿದೆ.

ಹಾಗಾದರೆ ಶ್ರಾವಣ ಮಾಸದಲ್ಲಿ ಮಾಡಬೇಕಾಗುವಂತಹ ಕೆಲಸಗಳೇನು ಏನನ್ನು ಮಾಡಬೇಕು ಅಂತ ಹೇಳುವುದಾದರೆ ಪೂಜಾ ವ್ರತಗಳನ್ನು ಕೈಗೊಳ್ಳಬೇಕು ಜೊತೆಗೆ ಹಿರಿಯರಿಗೆ ಗೌರವವನ್ನು ಕೊಡುವುದು ದೇವನ ನಾಮ ಸ್ಮರಣೆ ಭಜನೆಗಳನ್ನು ಮಾಡಬೇಕು .

ಮತ್ತು ದಾನವನ್ನು ಮಾಡಬೇಕು, ಹೌದು ನಿಮ್ಮಿಂದ ಆದಷ್ಟು ಬಡವರಿಗೆ ಕೈಲಾಗದೆ ಇರುವವರಿಗೆ ದಾನವನ್ನು ಮಾಡುವುದರಿಂದ ಅದರಲ್ಲಿಯೂ ಶ್ರಾವಣ ಮಾಸದಲ್ಲಿ ದಾನವನ್ನು ಕೈಗೊಳ್ಳುವುದರಿಂದ ನಿಮಗೆ ನಿಮ್ಮ ಜೀವನದಲ್ಲಿ ಹೆಚ್ಚು ಪುಣ್ಯ ಲಭಿಸುತ್ತದೆ .

ಈಶ್ವರ ಮತ್ತು ವಿಷ್ಣುವಿನ ಆಶೀರ್ವಾದವೂ ಕೂಡ ಲಭಿಸುತ್ತದೆ ಎಂದು ಹೇಳಲಾಗಿದ್ದು ಆದಷ್ಟು ಪುಣ್ಯ ಕಾರ್ಯಗಳನ್ನು ಶ್ರಾವಣ ಮಾಸದಲ್ಲಿ ಕೈಗೊಳ್ಳಿ ಶಿವನ ಕೃಪೆಗೆ ಪಾತ್ರರಾಗಿ.

LEAVE A REPLY

Please enter your comment!
Please enter your name here