ನೀವೇನಾದ್ರು ಶುಕ್ರವಾರದ ದಿನ ಯಾವುದೇ ಕಾರಣಕ್ಕೂ ಈ ಒಂದು ಮಾತನ್ನು ಹೇಳಬೇಡಿ ಹಾಗೆ ಹೇಳಿದರೆ ನಿಮ್ಮ ಮನೆ ಸರ್ವನಾಶವಾಗುತ್ತದೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ, ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಶುಕ್ರವಾರ ದಿನದಂದು ಈ ಒಂದು ಮಾತನ್ನು ನೀವು ಹೇಳಿದರೆ ಯಾವ ರೀತಿಯಾದಂತಹ ಪ್ರಭಾವ ನಿಮ್ಮ ಮೇಲೆ ಆಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸುತ್ತೇನೆ ಸ್ನೇಹಿತರೆ.

ಸಾಮಾನ್ಯವಾಗಿ ಶುಕ್ರವಾರದಂದು ಲಕ್ಷ್ಮಿಯ ವಾರ ಎಂದು ಕರೆಯಲಾಗುತ್ತದೆ ಹಾಗಾಗಿ ಶುಕ್ರವಾರ ದಿನದಂದು ಎಲ್ಲರೂ ಕೂಡ ಲಕ್ಷ್ಮಿಯ ಪೂಜೆಯನ್ನು ಮಾಡುತ್ತಾರೆ ಹೀಗೆ ಮಾಡಿದರೆ ಮನೆಯಲ್ಲಿ ಹಣಕಾಸಿನ ತೊಂದರೆ ಇರುವುದಿಲ್ಲ ಎನ್ನುವ ನಂಬಿಕೆ ಕೆಲವರಿಗೆ ಇರುತ್ತದೆ.

ಶುಕ್ರವಾರ ದಿನದಂದು ಎಲ್ಲರೂ ಕೂಡ ಪೂಜೆಯನ್ನು ಮಾಡುತ್ತಾರೆ.ಹಾಗಾಗಿ ಶುಕ್ರವಾರ ದಿನದಂದು ನೀವು ಯಾವುದೇ ಕಾರಣಕ್ಕೂ ಈ ಒಂದು ಮಾತನ್ನು ಹೇಳಬಾರದು ಯಾಕೆಂದರೆ ಈ ರೀತಿಯಾಗಿ ನೀವು ಏನಾದರೂ ಹೇಳಿದರೆ ನಿಮ್ಮ ಮನೆಯಲ್ಲಿ ದರಿದ್ರ ದೇವತೆಯು ಬಂದು ನೆಲೆಸುತ್ತಾರೆ ಎನ್ನುವ ನಂಬಿಕೆ ಇದೆ.

ಆ ಮಾತು ಯಾವುದೇ ಎನ್ನುವುದನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸುತ್ತೇನೆ ಸ್ನೇಹಿತರೆ.ಸಾಮಾನ್ಯವಾಗಿ ಉಪ್ಪು ಮತ್ತು ಹಣವನ್ನು ಲಕ್ಷ್ಮಿಯ ಪ್ರತೀಕ ಎಂದು ಹೇಳಲಾಗುತ್ತದೆ ಹಾಗಾಗಿ ಮನೆಯಲ್ಲಿ ಯಾವಾಗಲೂ ಕೂಡ ನೀವು ಅಂದರೆ ಶುಕ್ರವಾರ ದಿನದಂದು ಉಪ್ಪು ಖಾಲಿಯಾಗಿದೆ ಅಥವಾ ಅರಿಶಿನ ಖಾಲಿಯಾಗಿದೆ ಎಂದು ಯಾವುದೇ ಕಾರಣಕ್ಕೂ ಹೇಳಬಾರದು.

ಅದರ ಬದಲಿಗೆ ಉಪ್ಪು ತರಬೇಕು ಮತ್ತು ಅರಿಶಿಣವನ್ನು ತರಬೇಕು ಎನ್ನುವ ಮಾತನ್ನು ನೀವು ಹೇಳಬೇಕು.ಈ ರೀತಿಯಾಗಿ ನೀವೇನಾದರೂ ಹೇಳಿದರೆ ನಿಮ್ಮ ಮನೆಯಲ್ಲಿ ಹಣಕಾಸಿನ ತೊಂದರೆಗಳಿದ್ದರೆ ಅವೆಲ್ಲವೂ ಕೂಡ ಪರಿಹಾರವಾಗುತ್ತದೆ.

ಸಾಮಾನ್ಯವಾಗಿ ನಾವು ಉಪಯೋಗಿಸುವಂತಹ ಬಟ್ಟೆಯನ್ನು ಪದೇಪದೇ ಉಪಯೋಗಿಸಬಾರದು ಶುಕ್ರವಾರದ ದಿನ ನೀವು ಶುಭ್ರವಾದ ಬಟ್ಟೆಯನ್ನು ಬಿಸಿಲಿನಲ್ಲಿ ಒಣಗಿಸಿದ ಅಂತಹ ಬಟ್ಟೆಗಳನ್ನು ಹಾಕಿ ಅಂದರೆ ಸ್ವಚ್ಛ ವಾದಂತಹ ಬಟ್ಟೆಗಳನ್ನು ಧರಿಸಿಕೊಂಡು ನೀವು ಲಕ್ಷ್ಮಿ ಪೂಜೆಯನ್ನು ಮಾಡಬೇಕು

ನೀವು ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಇದ್ದರೆ ಅವು ಕೂಡ ಪರಿಹಾರವಾಗುತ್ತದೆ.ಶುಕ್ರವಾರ ದಿನದಂದು ಪೂಜೆಯನ್ನು ಮಾಡುವಾಗ ನೀವು ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿಕೊಂಡು ಪೂಜೆ ಮಾಡಬೇಕಾಗುತ್ತದೆ

ಯಾಕೆಂದರೆ ಲಕ್ಷ್ಮಿ ದೇವಿಗೆ ಪ್ರಿಯವಾದ ಬಣ್ಣ ಬಿಳಿ ಬಣ್ಣವಾಗಿರುವುದರಿಂದ ಈ ರೀತಿಯಾಗಿ ನೀವು ಮಾಡಿದರೆ ನಿಮ್ಮ ಮನೆಯಲ್ಲಿನ ಇರುವಂತಹ ಯಾವುದೇ ರೀತಿಯ ಸಮಸ್ಯೆ ಆದರೂ ಕೂಡ ಪರಿಹಾರ ವಾಗುವುದರಲ್ಲಿ ಸಂಶಯವಿಲ್ಲ.

ಅದಲ್ಲದೆ ನೀವು ಯಾವಾಗಲೂ ಅನ್ನವನ್ನು ಮಾಡಿ ಬೇರೆಯವರಿಗೆ ಬಡಿಸುವಾಗ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸಬಾರದು ಇದರಿಂದ ಲಕ್ಷ್ಮೀದೇವಿಯು ಕೋಪಗೊಂಡು ನಿಮ್ಮ ಮನೆಯನ್ನು ಬಿಟ್ಟು ಹೋಗುತ್ತಾಳೆ ಹೀಗಾಗಿ ನೀವು ನಿಮ್ಮ ಮನೆಯಲ್ಲಿ ಇರುವಂತಹ ಸ್ಟೀಲ್ ಪಾತ್ರೆಗಳನ್ನು ಬಳಸಬೇಕು.

ಅದರಲ್ಲಿಯೂ ಶುಕ್ರವಾರ ದಿನದಂದು ಮಹಿಳೆಯರು ಅಂದರೆ ಹೆಣ್ಣುಮಕ್ಕಳು ಪೂಜೆಯನ್ನು ಮಾಡುವಾಗ ಅಂದರೆ ಮಾಡಿದ ನಂತರ ಮನೆಯಲ್ಲಿ ಮಾಡಿದ ಕುಂಕುಮವನ್ನು ಇಟ್ಟುಕೊಳ್ಳಬೇಕು ಹೀಗೆ ಮಾಡುವುದರಿಂದ ಲಕ್ಷ್ಮಿಗೆ ಸಂತೋಷವಾಗಿ ನಿಮ್ಮ ಮನೆಯಲ್ಲಿ ಇರುತ್ತಾರೆ.

ಮನೆಯಲ್ಲಿಯೇ ಕುಂಕುಮವನ್ನು ತಯಾರಿಸುವುದು ಹೇಗೆ ಎಂದರೆ ಅಡಿಕೆಯನ್ನು ಕುಟ್ಟಿ ಪುಡಿ ಮಾಡಿ ಅದಕ್ಕೆ ಕಸ್ತೂರಿ ಚಂದನವನ್ನು ಬೆರೆಸಿ ಮತ್ತು ನಿಮ್ಮ ಮನೆಯಲ್ಲಿ ಇರುವಂತಹ ಕುಂಕುಮವನ್ನು ಬೆರೆಸಿದರೆ ಮಾಡಿದರೆ ಮನೆಯಲ್ಲಿ ಕುಂಕುಮವನ್ನು ತಯಾರಿಸಿಕೊಳ್ಳಬಹುದು.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *