ನೀವೇನಾದ್ರು ವಿಷ್ಣುಮೂರ್ತಿಗೆ ಈ ಮೂರು ಹೂಗಳಿಂದ ಪ್ರತಿ ಗುರುವಾರ ಶನಿವಾರ ಪೂಜಿಸಿದರೆ ಲಕ್ಷ್ಮೀದೇವಿ ಖಂಡಿತ ಪ್ರಸನ್ನರಾಗುತ್ತಾರೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ವಿಷ್ಣುವಿಗೆ ಪ್ರಿಯವಾದ ಈ ಕೆಲವೊಂದು ವಸ್ತುಗಳನ್ನು ನೀವು ಸಮರ್ಪಿಸುವ ಮುಖಾಂತರ ವಿಷ್ಣುದೇವನ ಕೃಪಕಟಾಕ್ಷವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಬನ್ನಿ ವಿಷ್ಣು ದೇವನನ್ನು ಒಲಿಸಿಕೊಳ್ಳುವುದಕ್ಕಾಗಿ ಯಾವ ಕೆಲವೊಂದು ವಸ್ತುಗಳನ್ನು ನಾವು ದೇವರಿಗೆ ಸಮರ್ಪಿಸಬೇಕು ಎಂಬ ಮಾಹಿತಿಯನ್ನು ತಿಳಿಯೋಣ. ಸಂಪೂರ್ಣವಾಗಿ ಈ ಲೇಖನವನ್ನು ತಿಳಿಯಿರಿ, ನಮ್ಮ ಸಂಪ್ರದಾಯ ಪದ್ದತಿಗೆ ನೀವೂ ಕೂಡ ಗೌರವಿಸುವುದಾದರೆ ಸಂಪೂರ್ಣವಾಗಿ ವಿಚಾರವನ್ನು ತಿಳಿದು ವಿಷ್ಣು ದೇವನನ್ನು ಈ ರೀತಿಯಲ್ಲಿ ಪೂಜೆ ಮಾಡುತ್ತಾ ಬನ್ನಿ ನಿಮಗೆ ವಿಷ್ಣುದೇವನ ಕೃಪಕಟಾಕ್ಷ ದೊರೆತು ನಿಮ್ಮ ಜೀವನದಲ್ಲಿ ಎದುರಾಗುವಂತಹ ಅನೇಕ ಸಮಸ್ಯೆಗಳು ಪರಿಹಾರ ಆಗುತ್ತದೆ.

ಜೀವನದಲ್ಲಿ ಎದುರಾಗುವ ಕಷ್ಟವನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಜೀವನದಲ್ಲಿ ನೆಮ್ಮದಿ ಇಲ್ಲ ಜೀವನದಲ್ಲಿ ಏನನ್ನು ಕೂಡ ಸಾಧಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಬರಿ ಅಡೆತಡೆಗಳೆ ಎದುರಾಗುತ್ತ ಇದೆ ಅಂದರೆ ವಿಷ್ಣು ದೇವನಿಗೆ ಈ ಬಣ್ಣದ ಹೂವನ್ನು ಸಮರ್ಪಿಸಿ ಅದ್ಯಾವುದೆಂದರೆ ಬಿಳಿಯ ಬಣ್ಣದ ಹೂವುಗಳು ಅಂದರೆ ಜಾಜಿ ಹೂವು ನಂದಬಟ್ಟಲ ಹೂವು ಮತ್ತು ತುಂಬೆ ಹೂವು ಈ ಮೂರೂ ಹೂವುಗಳನ್ನ ನಾವು ಬಳಸಿ ವಿಷ್ಣು ದೇವನಿಗೆ ಪೂಜೆ ಸಲ್ಲಿಸುತ್ತಾ ಬಂದದ್ದೆ ಆದಲ್ಲಿ ದೇವನ ಸಂಪೂರ್ಣ ಆಶೀರ್ವಾದವನ್ನು ಪಡೆದು ಕೊಳ್ಳಬಹುದು.

ಇನ್ನೂ ವಿಷ್ಣು ದೇವನಿಗೆ ಈ ಒಂದು ಚಂದನವನ್ನು ಸಮರ್ಪಿಸುವುದರಿಂದ ದೇವಾ ಪ್ರಸನ್ನರಾಗುತ್ತಾರೆ ಅದೇನು ಅಂದರೆ ಕೊಬ್ಬರಿ ಮತ್ತು ನಂದಬಟ್ಟಲು ಹೂವಿನಿಂದ ಮಾಡಿದ ಚಂದನವನ್ನು ವಿಷ್ಣುದೇವರಿಗೆ ಸಮರ್ಪಿಸುವುದರಿಂದ ಮನೆಯಲ್ಲಿ ಆಗುತ್ತಿರುವಂತಹ ಸಮಸ್ಯೆಗಳು ಪರಿಹಾರ ಆಗುತ್ತದೆ. ವಿಷ್ಣು ದೇವನನ್ನು ಆರಾಧಿಸುವಾಗ ವಿಷ್ಣುದೇವನ ಮಂತ್ರವನ್ನು ಪಠಿಸುತ್ತಾ ವಿಷ್ಣು ದೇವನಿಗೆ ಈ ಬಣ್ಣದ ಹೂಗಳನ್ನು ಸಮರ್ಪಿಸಿ ಈ ಚಂದನವನ್ನು ದೇವನಿಗೆ ನೀಡಬೇಕು ಹೌದು ಮತ್ತು ವಿಷ್ಣು ಶಿವನನ್ನು ಅರಾಧಿಸುವಾಗ ಓಂ ವಿಷ್ಣುವೇ ನಮಃ ಎಂಬ ಮಂತ್ರವನ್ನು ಪಠಿಸುತ್ತಾ ವಿಷ್ಣುದೇವನನ್ನ ಆರಾಧಿಸಬೇಕು.

ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ವಿಷ್ಣು ದೇವನನ್ನು ಈ ರೀತಿ ಪೂರೈಸಿಕೊಳ್ಳಬೇಕು ಮತ್ತು ವಿಷ್ಣು ದೇವರ ಅವತಾರ ಗಳಾಗಿರುವ ರಾಮಕೃಷ್ಣ ನರಸಿಂಹ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರುಶನವನ್ನು ಪಡೆಯಬೇಕು ಈ ರೀತಿ ಮಾಡುವುದರಿಂದ ಜೀವನದಲ್ಲಿ ಎದುರಾಗುವ ಕಷ್ಟ ಕಾರ್ಪಣ್ಯಗಳು ಪರಿಹಾರ ಆಗುತ್ತದೆ.ಇನ್ನು ಮನೆಯಲ್ಲಿ ಶಾಂತಿ ನೆಮ್ಮದಿ ಇಲ್ಲ ಅನ್ನುವವರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಾ ಇರುವವರು ಶಂಖ ಚಕ್ರ ಗದಾ ಹಸ್ತವನ್ನು ಹಿಡಿದುಕೊಂಡಿರುವ ವಿಷ್ಣುದೇವನ ಪಟ್ಟವನ್ನ ಮಲಗುವ ಕೋಣೆಯಲ್ಲಿ ಇಡಬೇಕು

ಈ ರೀತಿ ವಿಷ್ಣುದೇವನ ಪಟವನ್ನ ಮಲಗುವ ಕೋಣೆಯಲ್ಲಿ ಇಡುವುದರಿಂದ ನಿಮ್ಮ ಜೀವನದಲ್ಲಿ ಎದುರಾಗುವ ಕಷ್ಟ ಕಾರ್ಪಣ್ಯಗಳು ಪರಿಹಾರವಾಗಿ ನಿಮಗೆ ನಿದ್ರಾ ಹೀನತೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.ಈ ರೀತಿ ನಾವು ಕೆಲವೊಂದು ಪದ್ಧತಿಗಳನ್ನು ಪಾಲಿಸಿಕೊಂಡು ವಿಷ್ಣುದೇವನ ಕೃಪಾಕಟಾಕ್ಷವನ್ನು ಪಡೆದುಕೊಳ್ಳಬಹುದಾಗಿದೆ. ನಿಮಗೂ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ.

ಹಾಗೆ ನಿಮಗೆ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಸನಾತನ ಸಂಪ್ರದಾಯಗಳಿಗೆ ಸಂಬಂಧಿಸಿದ ವಿಚಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಮತ್ತು ಲೈಕ್ ಮಾಡಿ ಎಲ್ಲರಿಗೂ ಶುಭವಾಗಲಿ ಖುಷಿ ಮತ್ತು ಮಾಹಿತಿಯನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು.

Leave a Reply

Your email address will not be published. Required fields are marked *