Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವೇನಾದ್ರು ವಾರಕ್ಕೆ ಎರಡು ಬಾರಿ ಏನಾದರೂ ಹೀರೇಕಾಯಿ ತಿಂದರೆ ಏನು ಆಗುತ್ತೆ ಗೊತ್ತಾ !!!

ನಾವು ತಿನ್ನುವಂತಹ ಹಣ್ಣು ತರಕಾರಿಗಳಲ್ಲಿ ಸಾಕಷ್ಟು ಪೋಷಕಾಂಶಗಳು ಇರುತ್ತವೆ ಎಂದು ನಮಗೆ ತಿಳಿದಿರುತ್ತದೆ ಆದರೂ ಕೂಡ ತಿಳಿದಿದ್ದರೂ ನಾವು ತರಕಾರಿಗಳನ್ನು ತಿನ್ನುವುದು ಅಷ್ಟಕ್ಕಷ್ಟೇ ಆಗಿರುತ್ತದೆ.

ನಾವು ಪ್ರತಿ ದಿನ ಬಳಸುವಂತಹ ತರಕಾರಿಗಳಲ್ಲಿ ನಮಗೆ ಸಾಕಷ್ಟು ಪೋಷಕಾಂಶಗಳ ಜೊತೆಗೆ ವಿಟಮಿನ್ಸ್ ಪ್ರೊಟೀನ್ಸ್ ಗಳು ನಾನಾ ತರಹದ ಆರೋಗ್ಯಕರ ಪ್ರಯೋಜನಗಳು ಈ ತರಕಾರಿಗಳಲ್ಲಿ ಇರುತ್ತದೆ ,

ಆದರೆ ನಾವು ವಿಟಮಿನ್ಸ್ ಗಳನ್ನು ಅಥವಾ ಪ್ರೊಟೀನ್ಸ್ ಗಳನ್ನು ಪಡೆದುಕೊಳ್ಳುವುದಕ್ಕಾಗಿ ಇತ್ತೀಚೆಗೆ ಮಾತ್ರೆಗಳನ್ನು ತೆಗೆದುಕೊಂಡು ಈ ಪೋಷಕಾಂಶಗಳನ್ನು ಪಡೆದುಕೊಳ್ಳುತ್ತಿದ್ದೇವೆ .

ಆದ್ದರಿಂದ ವೀಕ್ಷಕರೆ ನಾವು ನಿಮಗೆ ಈ ದಿನದ ಮಾಹಿತಿಯಲ್ಲಿ ಪ್ರತಿ ದಿನವೇ ಬಳಸುವಂತಹ ಒಂದು ತರಕಾರಿಯಲ್ಲಿಯೆ ಎಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಇದನ್ನು ತಿನ್ನುವುದರಿಂದ ಪೋಷಕಾಂಶಗಳು ಎಷ್ಟೆಲ್ಲ ದೊರೆಯುತ್ತವೆ ಎಂದು ಸಂಕ್ಷಿಪ್ತವಾಗಿ ತಿಳಿಸುತ್ತೇವೆ .

ನಿಮಗೂ ಕೂಡ ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಬೇಕು ಅನ್ನುವ ಇಚ್ಛೆ ಇದ್ದರೆ ಈ ಕೆಳಗಿನ ಲೇಖನವನ್ನು ತಪ್ಪದೆ ಪೂರ್ತಿಯಾಗಿ ತಿಳಿದು ನಂತರ ಎಲ್ಲರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡೋದನ್ನು ಮರೆಯದಿರಿ .

ಹೌದು ನಾವು ಈ ದಿನದ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡಲು ಹೊರಟಿರುವುದು ಹೀರೇಕಾಯಿ ಎಂಬ ತರಕಾರಿಯ ಬಗ್ಗೆ ಈ ಹೀರೇಕಾಯಿ ಬಾಯಿಗೆ ಎಷ್ಟು ರುಚಿಯನ್ನು ನೀಡುತ್ತದೆಯೋ ಅಷ್ಟೆ ಆರೋಗ್ಯಕರ ಪ್ರಯೋಜನಗಳನ್ನು ಕೂಡಾ ದೊರಕಿಸಿಕೊಡುತ್ತದೆ ಹೀರೇಕಾಯಿ .

ಹೀರೆಕಾಯಿಯಲ್ಲಿ ಸಾಂಬಾರ್ ಪಲ್ಯ ಬೋಂಡ ಇಂತಹ ಹಲವಾರು ಖಾದ್ಯಗಳನ್ನು ಮಾಡಿ ಸೇವಿಸಬಹುದಾಗಿದೆ ಆದ್ದರಿಂದ ವಾರಕ್ಕೆ ಎರಡು ಬಾರಿ ಈ ಹೀರೇಕಾಯಿಯನ್ನು ಆಹಾರ ಪದ್ಧತಿಯಲ್ಲಿ ಬಳಸುವುದರಿಂದ ಏನೆಲ್ಲ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತದೆ ಎಂಬುದನ್ನು ತಿಳಿಯೋಣ .

ಬಾಯಿಗೆ ರುಚಿಕರವಾದ ಹೀರೆಕಾಯಿಯಲ್ಲಿ ಸಾಕಷ್ಟು ವಿಟಮಿನ್ಸ್ಗಳು ಪ್ರೊಟೀನ್ಸ್ ಗಳು ವಿಟಮಿನ್ ಬೀ೧೨ ವಿಟಮಿನ್ ಬಿ ಸಿಕ್ಸ್ ಅಂಶವೂ ಇರುತ್ತದೆ , ಇನ್ನು ಕೆರಾಟಿನ್ ನಿಯಾಸಿನ್ ಎಂಬ ಅಂಶವೂ ಕೂಡ ಹೀರೆಕಾಯಿಯಲ್ಲಿ ಇವೇ .

ಮಧುಮೇಹಿಗಳಿಗೆ ಉತ್ತಮ ಈ ಹೀರೆಕಾಯಿಯ …ಹೌದು ಮಧುಮೇಹಿಗಳಿಗೆ ಹೀರೇಕಾಯಿ ತುಂಬಾನೇ ಪ್ರಯೋಜನಕರವಾದ ಈ ಒಂದು ತರಕಾರಿ , ವಾರಕ್ಕೆ ಎರಡು ಬಾರಿ ಹೀರೆಕಾಯಿಯನ್ನು ಆಹಾರದಲ್ಲಿ ಬಳಸುವುದರಿಂದ ಒಳ್ಳೆಯ ಆರೋಗ್ಯ ದೊರೆಯುವುದರ ಜೊತೆಗೆ ಸಕ್ಕರೆ ಕಾಯಿಲೆಯಿಂದ ಬಳಲುವವರಿಗೆ ಇದು ಔಷಧೀಯ ಗುಣವನ್ನು ದೊರಕಿಸಿಕೊಡುತ್ತದೆ .ತೂಕ ಇಳಿಸಲು ಇದು ಹೆಚ್ಚು ಸಹಾಯಕಾರಿಯಾಗಿದೆ …

ಸ್ನೇಹಿತರೆ ಯಾರು ತೂಕವನ್ನು ಇಳಿಸಲು ಬಯಸುತ್ತಿರುತ್ತಾರೆಯೊ ಅಂತಹವರು ತಪ್ಪದೇ ಹೀರೆಕಾಯಿಯನ್ನು ಸೇವಿಸಿ ಇದರಿಂದ ಅನಗತ್ಯ ಕೊಬ್ಬು ಕರಗುವುದರ ಜತೆಗೆ ಬೊಜ್ಜಿನ ಸಮಸ್ಯೆ ದೂರವಾಗುತ್ತದೆ.

ಜೊತೆಗೆ ತೂಕವೂ ಕೂಡ ಸುಲಭವಾಗಿ ಇಳಿಯುತ್ತದೆ .ಹೆಚ್ಚು ಫೈಬರ್ ಅಂಶವು ಇರುತ್ತದೆ ಹೀರೆಕಾಯಿಯಲ್ಲಿ …ಹೌದು ಹೀರೆಕಾಯಿಯಲ್ಲಿ ಹೆಚ್ಚು ನಾರಿನ ಅಂಶವೂ ಇರುವ ಕಾರಣದಿಂದಾಗಿ ಮಲಬದ್ಧತೆಯಂತಹ ಸಮಸ್ಯೆಯನ್ನು ದೂರ ಮಾಡುವುದರ ಜೊತೆಗೆ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ ಹಿರೇಕಾಯಿ .ಉದರಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸುತ್ತದೆ ಹೀರೇಕಾಯಿ .

ಹೀರೇಕಾಯಿಯನ್ನು ಕತ್ತರಿಸಿ ನಂತರ ಅದನ್ನು ಎರಡು ಗ್ಲಾಸ್ ನೀರಿನೊಂದಿಗೆ ಕುದಿಸಿ ಆ ನೀರನ್ನು ಕುಡಿಯುವುದರಿಂದ ಉದರಕ್ಕೆ ಸಂಭಂದಪಟ್ಟ ಸಮಸ್ಯೆಗಳು ನಿವಾರಣೆಯಾಗುವುದರ ಜೊತೆಗೆ ಜಂತು ಹುಳುವಿನ ಸಮಸ್ಯೆ ಕೂಡ ಪರಿಹಾರಗೊಳ್ಳುತ್ತವೆ .

ಚರ್ಮ ರೋಗ ಸಮಸ್ಯೆಗೂ ಕೂಡ ನಿವಾರಣೆಯನ್ನು ನೀಡುತ್ತದೆಯೇ ಹೀರೇಕಾಯಿ …ಹೀರೇಕಾಯಿಯನ್ನು ಸೇವಿಸುವುದರಿಂದ ಚರ್ಮಕ್ಕೂ ಕೂಡ ಉತ್ತಮ ಆರೋಗ್ಯ ದೊರೆಯುತ್ತದೆ ಇದರಿಂದಾಗಿ ಚರ್ಮರೋಗ ಸಮಸ್ಯೆಯಿಂದ ಬಳಲುತ್ತಿರುವವರು ಹೀರೆಕಾಯಿಯನ್ನು ತಪ್ಪದೇ ಪ್ರತಿದಿನ ಸೇವಿಸಿ ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳಿ .

ಇದಿಷ್ಟು ಹೀರೆಕಾಯಿಯಿಂದ ಪಡೆದುಕೊಳ್ಳಬಹುದಾದ ಆರೋಗ್ಯಕರ ಪ್ರಯೋಜನಗಳು ನಿಮಗೆ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ .

Leave a Reply

Your email address will not be published. Required fields are marked *