ನೀವೇನಾದ್ರು ರಾತ್ರಿ ಮಲಗುವಾಗ ನೀರಿನಲ್ಲಿ ಇದನ್ನ ನೆನೆಸಿ ಬೆಳಿಗ್ಗೆ ತಿನ್ನಿರಿ, 65 ವರ್ಷ ಬಂದರೂ ಮುದುಕರಂತಾಗದೆ ಗಟ್ಟಿಮುಟ್ಟಾಗಿ ಇರ್ತೀರ

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಒಂದು ಉಪಯುಕ್ತ ಆರೋಗ್ಯಕರ ಮಾಹಿತಿಯನ್ನು. ಹೌದು ಕೆಲವರಿಗೆ ತುಂಬಾ ಹೊತ್ತು ಕೆಲಸ ಮಾಡಿದರೂ ಸುಸ್ತು ಆಗುವುದಿಲ್ಲ ಇವರಲ್ಲಿ ಶಕ್ತಿ ಹೆಚ್ಚಿರುತ್ತದೆ ಆದರೆ ಇನ್ನು ಕೆಲವರಿಗೆ ಕೆಲಸ ಮಾಡಿ ಸ್ವಲ್ಪ ಸಮಯ ಆಗಿರುತ್ತದೆ ಅಷ್ಟೆ ಅಷ್ಟೋತ್ತರಲ್ಲಿ ಸುಸ್ತು ಆಯಾಸ ಕೆಲಸ ಮಾಡೋದೇ ಬೇಡ ,ಅಂತ ಅನಿಸುತ್ತಿರುತ್ತದೆ. ಅಂಥವರು ಇಂದಿನ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ನೀವು ತಿಳಿದ ನಂತರ ನಿಮಗೂ ಕೂಡ ಎಷ್ಟು ಹೊತ್ತು ಕೆಲಸ ಮಾಡಿದರೂ ಸುಸ್ತು ಆಗುವುದಿಲ್ಲ ಎನರ್ಜಿಟಿಕ್ ಆಗಿ ನೀವು ದಿನವಿಡೀ ಇರಬಹುದು.

ಹಾಗಾದರೆ ನಿಮ್ಮ ಅಲ್ಲಿ ಶಕ್ತಿ ಹೆಚ್ಚಬೇಕೆಂದರೆ ನೀವು ಸೇವಿಸ ಬೇಕಾಗಿರುವಂತಹ ಆಹಾರ ಯಾವುದು ಅನ್ನುವುದನ್ನು ತಿಳಿದುಕೊಳ್ಳುವುದಕ್ಕಾಗಿ ಈ ದಿನ ಹೇಳುವಂತಹ ವಿಚಾರವನ್ನು ಸಂಪೂರ್ಣವಾಗಿ ತಿಳಿದು ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ನಾವು ಹೇಳುವಂತಹ ಈ ಒಂದು ಪರಿಹಾರವನ್ನು ಪಾಲಿಸಿಕೊಂಡು ಬನ್ನಿ ಹೇಗೆ ನಿಮ್ಮ ಆರೋಗ್ಯದಲ್ಲಿ ಬದಲಾವಣೆ ಆಗುತ್ತದೆ ಎಂಬುದನ್ನು ನೀವೆ ಕಾಣಬಹುದು, ಜೊತೆಗೆ ಯಾವುದೆ ಸುಸ್ತು ಆಯಾಸವಿಲ್ಲದೆ ಎನರ್ಜಿಟಿಕ್ ಆಗಿ ನೀವು ದಿನವಿಡಿ ಇರಲು ಈ ಒಂದು ಪರಿಹಾರ ನಿಮಗೆ ಸಹಕರಿಸುತ್ತದೆ.

ಈ ಪರಿಹಾರ ಮಾಡುವುದಕ್ಕೆ ನಿಮಗೆ ಬೇಕಾಗಿರುವುದು ಕಡಲೆಕಾಳು ಬಾದಾಮಿ ಮತ್ತು ಒಣದ್ರಾಕ್ಷಿ. ಈ ಕಡಲೆ ಕಾಳುಗಳಲ್ಲಿ ಐರನ್ ಸೋಡಿಯಂ ಮೆಗ್ನೇಶಿಯಂ ಮತ್ತು ಹೇರಳವಾದ ಪ್ರೊಟೀನ್ ಕಾಪರ್ ಝಿಂಕ್ ಅಂಶವು ಇದ್ದು, ಹೆಚ್ಚಿನ ಅಂಶದ ನಾರಿನಾಂಶವು ಕೂಡ ಇದರಲ್ಲಿ ಇದೆ.ಬಾದಾಮಿಯ ವಿಚಾರಕ್ಕೆ ಬಂದರೆ ಈ ಬಾದಾಮಿಯಲ್ಲಿ ಹೇರಳವಾದ ವಿಟಮಿನ್ ಈ ಅಂಶವೂ ಇದೆ ಜೊತೆಗೆ ಆರೋಗ್ಯವನ್ನು ವೃದ್ಧಿ ಮಾಡುವಂತಹ ಪೋಷಕಾಂಶವೂ ಇದರಲ್ಲಿದ್ದು, ತೂಕವನ್ನು ಇಳಿಸಿಕೊಳ್ಳಲು ಕೂಡ ಬಾದಾಮಿ ಸಹಾಯಕಾರಿಯಾಗಿದೆ.ಒಣ ದ್ರಾಕ್ಷಿಯೂ ಕೂಡ ರಕ್ತಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ ಜೊತೆಗೆ ಈ ಒಣದ್ರಾಕ್ಷಿಯನ್ನು ಮಕ್ಕಳಿಗೆ ನೀಡುವುದರಿಂದ ಮೋಷನ್ ಸಮಸ್ಯೆ ಎದುರಾಗುವುದಿಲ್ಲ, ಇನ್ನೂ ಅನೇಕ ಆರೋಗ್ಯಕರ ಲಾಭಗಳನ್ನು ಈ ಒಣ ದ್ರಾಕ್ಷಿ ನೀಡುತ್ತದೆ.

ಇದೀಗ ಈ ಪರಿಹಾರವನ್ನು ಮಾಡುವ ವಿಧಾನವು ಹೇಗೆ ಅಂದರೆ ಮೊದಲಿಗೆ ಒಂದು ಹಿಡಿ ಕಡಲೆ ಕಾಳುಗಳನ್ನು ತೆಗೆದುಕೊಂಡು ಐದು ಬಾದಾಮಿ ಮತ್ತು ಹತ್ತು ಒಣದ್ರಾಕ್ಷಿಯನ್ನು ತೆಗೆದುಕೊಳ್ಳಬೇಕು, ಇದನ್ನು ಮೂರ್ನಾಲ್ಕು ಬಾರಿ ನೀರಿನಲ್ಲಿ ಸ್ವಚ್ಛ ಪಡಿಸಿ, ಈ ಒಣ ದ್ರಾಕ್ಷಿ ಬಾದಾಮಿ ಮತ್ತು ಕಡಲೆಕಾಳುಗಳನ್ನು ನೀರಿನಲ್ಲಿ ನೆನೆಸಿಡಬೇಕು, ನಂತರ ಈ ಪದಾರ್ಥಗಳನ್ನು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಬೇಕು ನಂತರ ಈ ನೀರನ್ನು ಬಿಸಾಡಬಾರದು, ಇದನ್ನು ಕೂಡ ಖಾಲಿ ಹೊಟ್ಟೆಗೆ ಸೇವಿಸಬೇಕು.

ಈ ರೀತಿಯ ಪರಿಹಾರವನ್ನು ನೀವು ಪ್ರತಿದಿನ ಪಾಲಿಸುತ್ತಾ ಬರುವುದರಿಂದ ನಿಮ್ಮ ಆರೋಗ್ಯ ತುಂಬಾನೇ ವೃದ್ಧಿಯಾಗುವುದಲ್ಲದೆ, ಈ ಪರಿಹಾರವನ್ನು ಶಾರೀರಿಕ ಮತ್ತು ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರು ಸೇವಿಸಬಹುದು ಮತ್ತು ಆಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಅನ್ನುವವರು ಈ ಪರಿಹಾರವನ್ನು ಪಾಲಿಸಬಹುದು.ಹಾಗಾದರೆ ಈ ದಿನದ ಈ ಒಂದು ಮಾಹಿತಿ ನಿಮಗೆ ಒಳ್ಳೆಯ ಆರೋಗ್ಯಕರ ವಿಚಾರಗಳನ್ನು ತಿಳಿಸಿಕೊಟ್ಟಿದೆ ಎಂದು ನಾನು ಭಾವಿಸುತ್ತೇನೆ ನಿಮಗೂ ಕೂಡ ಈ ಮಾಹಿತಿ ಉಪಯುಕ್ತವಾಗಿ ತಲೆ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ, ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳಬೇಕು ಅನ್ನುವುದಾದರೆ ನಮ್ಮ ಫೇಸ್ ಬುಕ್ ಪೇಜನ್ನು ಫಾಲೋ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *