Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವೇನಾದ್ರು ಯಾವುದಾದ್ರು ವಸ್ತುವನ್ನು ಕಳೆದುಕೊಂಡರೆ ಅದನ್ನು ಮರಳಿ ಪಡೆಯಬೇಕೆಂದರೆ ತಕ್ಷಣವೇ ಈ ದೇವಸ್ಥಾನಕ್ಕೆ ಭೇಟಿಕೊಡಿ !!

ಈ ದೇವಸ್ಥಾನವು ಅತೀ ಪುರಾತನ ದೇವಸ್ಥಾನವಾಗಿದ್ದು ಇಲ್ಲಿ ದಿನಕ್ಕೆ ಸಾವಿರಾರು ಜನರು ಬರುತ್ತಾರೆ, ಹೀಗೆ ಬಂದಂತಹ ಜನರು ತಮ್ಮ ಕೋರಿಕೆಯನ್ನು ಈ ದೇವಿಯ ಮುಂದೆ ಇಟ್ಟು ತಮಗೆ ಆದಂತಹ ನೋವನ್ನು ಹೇಳಿಕೊಳ್ಳುತ್ತಾರೆ.ಪುಳಿನ ಪೊಳಲ್ ಎಂದರೆ ಮಣ್ಣು ಎಂದು ಅರ್ಥ, ಆದ್ದರಿಂದ ಈ ದೇವಿಗೆ ಪಳನಿ ದೇವಿ ಎಂದು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ಇರುವಂತಹ  ಪ್ರಧಾನ ದೇವರು ಶ್ರೀ ರಾಜೇಶ್ವರಿ.

ಈ ಬಗ್ಗೆ ಹಲವಾರು ತರನಾದ ಅಂಗಗಳಿವೆ ತನ್ನ ಎಡ ಭಾಗದಲ್ಲಿ ಭದ್ರಕಾಳಿ ರೂಪ ತಾಳಿ, ತನ್ನ ಬಲಗಡೆಯಲ್ಲಿ ಶ್ರೀ ಸುಬ್ರಹ್ಮಣ್ಯ, ಗಣಪತಿ, ಬ್ರಹ್ಮ ವಿಷ್ಣು, ಶೂಲ್ ಅನಿ,  ದಂಡನೆ, ಹಾಗೂ ಮುಂಡನೆ ಅನ್ನುವ ಗಣಗಳ ಸಾನಿಧ್ಯವು ಈ ಪ್ರದೇಶದಲ್ಲಿ ಇದೆ.ಹಾಗೆಯೇ ಈ ದೇವಸ್ಥಾನದ ಒಳಗಡೆ ದುರ್ಗಾ ಪರಮೇಶ್ವರಿ ದೇವಾಲಯವು ಕೂಡ ಇದೆ, ಇಲ್ಲಿ ತಾಯಿಗೆ ದೈನಂದಿನ  ಪೂಜೆ ನಡೆಯುತ್ತದೆ. ಹೀಗೆ ಶ್ರೀ ರಾಜರಾಜೇಶ್ವರಿ ದೇವಿಯು ಹಲವಾರು ಅವತಾರಗಳನ್ನು ಹೊತ್ತು ಈ ದೇವಸ್ಥಾನದಲ್ಲಿ ನಿಂತಿದ್ದಾರೆ ಎಂದು ಪುರಾಣದಲ್ಲಿ ಉಲ್ಲೇಖವನ್ನು ಮಾಡಿದ್ದಾರೆ.

ಈ ದೇವಿಗೆ ಹಲವಾರು ಮುಖಗಳ ಇರುವುದರಿಂದ ರಾತ್ರಿ ಹೊತ್ತು ಹಾಗೂ ಬೆಳಗಿನ ಜಾವ ಕೂಡ ಇವಳಿಗೆ ಪೂಜೆ ನಡೆಯುತ್ತದೆ, ಒಂದೊಂದು ದೇವಿಯ ಮುಖಕ್ಕೂ ಒಂದೊಂದು ತರನಾದ ಪೂಜೆ ಇಲ್ಲಿ ಮಾಡಲಾಗುತ್ತದೆ ಆದ್ದರಿಂದ ಇಲ್ಲಿರುವ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ತುಂಬಾ ತರನಾದ ಮಹಿಮೆ ಇದೆ ಎಂದು ಜನರು ನಂಬುತ್ತಾರೆ.  ಮಂಗಳವಾರದಂದು ನಡೆಯುವ ಭದ್ರಕಾಳಿಗೆ ವಿಶೇಷತೆ ಇರುವಂತಹ ಪೂಜೆಯನ್ನು ಮಾಡುತ್ತಾರೆ. ಹಾಗೂ ಇಲ್ಲಿ ನಡೆಯುವ ಜಾತ್ರೆಯು ಲೋಕಪ್ರಸಿದ್ಧಿ. ಇಲ್ಲಿನ ದೇವಸ್ಥಾನಕ್ಕೆ ಹದಿನಾರು ಮಾಗಣೆ ಒಳಪಟ್ಟ ದೇವಸ್ಥಾನ ಎಂದು ಕೂಡ ಕರೆಯುತ್ತಾರೆ.

ಹಾಗೆ ಈ ದೇವಸ್ಥಾನವನ್ನು ಸಾವಿರ ಸಾಸಿವೆ ದೇವಸ್ಥಾನ ಎಂದು ಕೂಡ ಪ್ರಸಿದ್ದಿ ಹೊಂದಿದೆ. ಈ ದೇವಸ್ಥಾನವು ಬೆಟ್ಟ ಗುಡ್ಡಗಳ ಮಧ್ಯೆ ಇರುವುದರಿಂದ ನಿಮಗೆ ಕಣ್ಣುಗಳ ಮನಸೆಳೆಯುತ್ತದೆ. ಈ ದೇವಿಹಾಳ ವಾರ ಅವತಾರಗಳನ್ನು ಕೂಡಿದ್ದು ಭದ್ರಕಾಳಿ ಮಹಾಸರಸ್ವತಿ ಮಹಾಲಕ್ಷ್ಮಿ ಈ ತರದ ಹಲವಾರು ಅವತಾರಗಳನ್ನು ಹೊತ್ತು ಇಲ್ಲಿ ನಿಂತಿರುವ ಕಾರಣ ಹಲವಾರು ಭಕ್ತರು ಸಾವಿರಾರು ಸಂಖ್ಯೆಗಳ ರೂಪದಲ್ಲಿ ಇಲ್ಲಿಗೆ ಬರುತ್ತಾರೆ.ಇಲ್ಲಿನ ಮತ್ತೊಂದು ವಿಶೇಷತೆ ಏನಪ್ಪಾ ಅಂದರೆ ಹದಿನೈದು ಮೊಳ ಸೀರೆ ಉಟ್ಟ ದೇವರನ್ನು ಇಲ್ಲಿ ನೀವು ಕಾಣಬಹುದು. ಹಾಗೂ ಈ ದೇವಸ್ಥಾನದಲ್ಲಿ ಪ್ರತಿ 12 ವರ್ಷಕ್ಕೆ ಒಮ್ಮೆ ಗಂದದ ಅಭಿಷೇಕ ಅಥವಾ ಬ್ರಹ್ಮ ಗಂಧ ಅಭಿಷೇಕ ಎಂದು ಒಂದು ವಿಶೇಷ ಪೂಜೆ ಇಲ್ಲಿ ನಡೆಯುತ್ತದೆ.

ಯಾಕೆ ಈ ದೇವಸ್ಥಾನದಲ್ಲಿ ಪೂಜೆಯನ್ನು ಮಾಡಿದರೆ ನಿಮಗೆ ಕಳೆದು ಹೋದಂತಹ ವಸ್ತು ದೊರಕುತ್ತದೆ ಇದಕ್ಕೆ ಒಂದು ಪುರಾಣದ ಹಾಗೂ ಇತಿಹಾಸದ ಒಂದು ಕಥೆ ಇಲ್ಲಿದೆ ನೋಡಿ ಸಾವಿರಾರು ವರ್ಷಗಳ ಹಿಂದೆ ಸುರಥ ಮಹಾರಾಜನು ಎಂದು ಹೆಸರು ಉಳ್ಳಂತಹ ಮಹಾರಾಜನ ಇರುತ್ತಾನೆ, ನಿಮಗೆ ಗೊತ್ತಿರುವ ಹಾಗೆ ಹಳೆ ಕಾಲದಲ್ಲಿ ಯಾವುದಾದರೂ ಒಂದು ಪ್ರಾಂತ್ಯ ಅಥವಾ ರಾಜ್ಯ ತುಂಬಾ ಸಂತೋಷದಿಂದ ಅಥವಾ ವಿಜ್ರಂಬಣೆಯಿಂದ ನಡೆಯುತ್ತಿದ್ದರೆ ಪಕ್ಕದ ರಾಜ್ಯದವರು ಬಂದು ಈ ರಾಜ್ಯಕ್ಕೆ ಮುತ್ತಿಗೆಯನ್ನು ಹಾಕಿ ಕಬಳಿಸಲು ಪ್ರಯತ್ನ ಪಡುತ್ತಿದ್ದರೂ.

ಅದೇ ತರಾನೇ ಸುರತ ಮಹಾರಾಜನ ರಾಜ್ಯಕ್ಕೆ ಹಲವಾರು ರಾಜ್ಯದ ರಾಜರು ಮುತ್ತಿಗೆಯನ್ನು ಹಾಕಿ ಇವನ ರಾಜ್ಯವನ್ನು ನಾಶ ಮಾಡುತ್ತಾರೆ, ಸುರಥ ಮಹಾರಾಜನು ತನ್ನಲ್ಲಿ ಇರುವಂತಹ ಎಲ್ಲವನ್ನು ಕಳೆದುಕೊಳ್ಳುತ್ತಾನೆ.  ಇದರಿಂದ ಏನು ಮಾಡುವುದು ಎಂದು ದಿಕ್ಕು ತೋಚದೆ ಹೊರಗಡೆ ನಡೆದುಕೊಂಡು ಹೋಗುತ್ತಿರುವಾಗ ಒಬ್ಬ ಸ್ವಾಮೀಜಿ ಅವರಿಗೆ ಕಾಣುತ್ತಾರೆ. ಅವರು ಹೇಳಿದ ಪ್ರಕಾರ ನೀನು ಈ ದೇವಿಯನ್ನು ನೆನೆದು ಕೋ ಎಂದು ಹೇಳಿ ಹೋಗುತ್ತಾರೆ.

ಇದಾದ ನಂತರ ರಾಜನು ಈ ದೇವಿಯನ್ನು ನಡೆದುಕೊಂಡು ಒಂದು ದಿನ ಮಲಗುತ್ತಾನೆ ಮಲಗಿದವನಿಗೆ ಕನಸಿನಲ್ಲಿ ಬಂದು ಪ್ರತ್ಯಕ್ಷರಾಗುತ್ತಾರೆ. ಆ ಸ್ವಾಮೀಜಿ ಹೇಳಿದ ಪ್ರಕಾರ ದೇವಿ ನಿನಗೆ ಯಾವ ತರ ಕನಸಿನಲ್ಲಿ ಕಂಡಿದ್ದಾಳೆ ಅದರ ಒಂದು ಮೂರ್ತಿಯನ್ನು ಮಾಡಿ ಪ್ರತಿಷ್ಠಾಪನೆ ಮಾಡಿದರೆ ನೀನು ಕಳೆದುಕೊಂಡಂತಹ ಪ್ರತಿ ಒಂದು ನಿನಗೆ ವಾಪಸ್ ಬರುತ್ತದೆ ಎಂದು ಹೇಳಿದ್ದು ನೆನಪು  ಬರುತ್ತದೆ.ಅವತ್ತೇ ಆ ರಾಜನು ಈ ಪ್ರದೇಶದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಸ್ಥಾನವನ್ನು ಕಟ್ಟಿಸುತ್ತಾನೆ ಎಂದು ಪ್ರತೀತಿ ಇದೆ. ಈ ದೇವಸ್ಥಾನ ಇರೋದಾದರೂ  ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ, ತಮಿಳುನಾಡಿನಲ್ಲಿ ಇರುವಂತಹ ಮಧುರೈ ಎನ್ನುವ ಪ್ರದೇಶದಲ್ಲಿ . ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಮಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ .

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ