Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದ್ರು ಮೂರು ಶುಕ್ರವಾರ ಹೀಗೆ ಮಾಡಿದರೆ ಸಾಕು ..ನಿಮ್ಮ ಜೀವನದಲ್ಲಿ ಅದೆಷ್ಟೇ ಘೋರ ಕಷ್ಟಗಳಿದ್ದರೂ ಕೂಡ ನಿವಾರಣೆಯಾಗುತ್ತವೆ !!

ಮನೆಯಲ್ಲಿ ನೆಮ್ಮದಿ ಇಲ್ಲದ ರೀತಿ ಆಗಿದೆ ಎಂದರೆ ಮನೆಯಲ್ಲಿ ಯಾವುದೋ ಸಮಸ್ಯೆ ಇದೆ ಎಂದೇ ಅರ್ಥ ಆ ಸಮಸ್ಯೆಗೆ ಪರಿಹಾರ ಏನು ಆ ಸಮಸ್ಯೆ ಏನು ಎಂದು ಕಂಡು ಹಿಡಿಯುವುದೇ ಒಂದು ದೊಡ್ಡ ಸಾಹಸ,ಏಕೆಂದರೆ ಇತ್ತೀಚಿನ ದಿನಗಳಲ್ಲಿ ಒಬ್ಬರು ಮತ್ತೊಬ್ಬರ ಬೆಳವಣಿಗೆಯನ್ನು ಸಹಿಸುವುದಿಲ್ಲ ಅದಕ್ಕೆಂದು ಎಂತಹ ಕೆಟ್ಟ ಮಾರ್ಗವನ್ನು ಬೇಕಾದರೂ ಹಿಡಿಯುತ್ತಾರೆ,

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಈ ಬ್ಲ್ಯಾಕ್ ಮ್ಯಾಜಿಕ್ ಅಂದರೆ ಮಾಟ ಮಂತ್ರಗಳು ಹೆಚ್ಚಾಗಿದೆ ಹೆಚ್ಚಾಗಲು ಹಲವಾರು ಕಾರಣಗಳೇನೂ ಇಲ್ಲ ಕೇವಲ ಸಣ್ಣಪುಟ್ಟ ಮನಸ್ತಾಪಗಳು ಸಾಕು ಮನಸ್ತಾಪದಿಂದಾಗಿ ಜನರು ಮತ್ತೊಬ್ಬರ ಪ್ರಾಣವನ್ನು ಹೇಗಾದರೂ ಮಾಡಿ ತೆಗೆಯಬೇಕು ಎಂಬ ನಿರ್ಧಾರಕ್ಕೆ ಕೈ ಹಾಕಿದಾಗ ಈ ಮಾಟ ಮಂತ್ರಗಳ ಪ್ರಯತ್ನವನ್ನೇಲ್ಲ ಮಾಡುತ್ತಾರೆ .

ಅಂತಹ ಮಾಟ ಮಂತ್ರಗಳ ಪ್ರಭಾವ ನಿಮ್ಮ ಮನೆಯಲೇನಾದರೂ ಆಗಿದ್ದರೆ, ಅದಕ್ಕೆ ಈ ದಿನ ನಾವು ಒಂದು ಸರಳವಾದಂತಹ ಪರಿಹಾರವನ್ನು ತಿಳಿಸಿಕೊಡುತ್ತೇವೆ ಇದೊಂದು ಸರಳವಾದಂತಹ ವಿಧಾನವಾಗಿರುವುದರಿಂದ ಪ್ರತಿಯೊಬ್ಬರೂ ಕೂಡ ಮನೆಯಲ್ಲಿಯೇ ಈ ವಿಧಾನವನ್ನು ಅನುಸರಿಸಬಹುದು ಇದರಿಂದ ಯಾವುದೇ ರೀತಿಯ ದಂತಹ ದುಷ್ಪರಿಣಾಮಗಳು ಸಂಭವಿಸುವುದಿಲ್ಲ. ಈ ವಿಧಾನವನ್ನು ಮಾಡುವುದು ಹೇಗೆ ಎಂದು ತಿಳಿಯೋಣ.

ಮೊದಲನೆಯದಾಗಿ ನಿಮ್ಮ ಮನೆಯ ಸಿಂಹ ದ್ವಾರ ಅಂದರೆ ಮುಖ್ಯ ಬಾಗಿಲ ಮುಂದೆ ಒಂದು ಇಡೀ ಉಪ್ಪನ್ನು ತೆಗೆದುಕೊಂಡು ಮನೆಯ ಬಾಗಿಲಿಗೆ ನಿವಾಳಿಸಿ, ಅದನ್ನು ಜನರು ಓಡಾಡದೇ ಇರುವ ರಸ್ತೆಯಲ್ಲಿ ಅಥವಾ ಯಾವುದಾದರೂ ಒಂದು ಗಿಡದ ಕೆಳಗೆ ಹಾಕಿ.ಇದರಿಂದ ನಿಮ್ಮ ಮನೆಗೆ ಯಾವುದಾದರೂ ದೃಷ್ಟಿ ಯಾಗಿದ್ದರೆ ಅದು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಏಕೆಂದರೆ ಉಪ್ಪು ಹಿಂದಿನ ಕಾಲದಿಂದಲೂ ದೃಷ್ಟಿ ತೆಗೆಯುವಲ್ಲಿ ತನ್ನ ಶಕ್ತಿಯನ್ನು ತೋರಿಸುತ್ತಾ ಬಂದಿದೆ ಎಂಬುದು ಎಲ್ಲರಿಗೂ ತಿಳಿದಿದೆ.

ಮತ್ತೊಂದು ಕೆಲಸವೆಂದರೆ ಪ್ರತಿ ಶುಕ್ರವಾರ ಮೂರು ವಾರ ಅಂದರೆ ಸತತವಾಗಿ ಮೂರು ವಾರ ಈಗ ಹೇಳಿದಂತಹ ವಿಧಾನವನ್ನು ಅನುಸರಿಸಿದರೆ ನಿಮ್ಮ ಮನೆಯಲ್ಲಿ ಯಾವುದಾದರೂ ಮಾಟ ಮಂತ್ರದ ಪ್ರಭಾವವಿದ್ದರೆ,ಅದು ಖಂಡಿತವಾಗಿ ದೂರವಾಗುತ್ತದೆ ಅದು ಏನು ಗೊತ್ತೇ ಐವತ್ತೊಂದು ನಿಂಬೆ ಹಣ್ಣುಗಳನ್ನು ತೆಗೆದುಕೊಂಡು ಅದನ್ನು ಹಾರದ ರೂಪದಲ್ಲಿ ಪೋಣಿಸಿ ಚಾಮುಂಡೇಶ್ವರಿ ಅಂದರೆ ದುರ್ಗಾ ಮಾತೆಯ ಕೊರಳಿಗೆ ಹಾಕಬೇಕು .ಅದಾದ ನಂತರ ದುರ್ಗಾದೇವಿಯ ಸ್ತೋತ್ರವನ್ನು ಅರ್ಚಕರಿಂದ ಪಠನೆ ಮಾಡಿಸಿ ಪೂಜೆ ಮಾಡಿಸಬೇಕು ಮತ್ತೆ ಎರಡು ನಿಂಬೆ ಹಣ್ಣುಗಳನ್ನು ತೆಗೆದುಕೊಂಡು ದೇವಿಯ ಪಾದದಲ್ಲಿ ಇಟ್ಟು,

ಅದನ್ನು ಮನೆಗೆ ತಂದು ಮನೆಯವರಿಗೆಲ್ಲ ಜ್ಯೂಸ್ ಮಾಡಿ ಅಥವಾ ಯಾವುದಾದರೂ ಪಾನೀಯ ಮಾಡಿ ಕೊಡಬೇಕು ಈ ರೀತಿ ಸತತವಾಗಿ ಮೂರು ವಾರಗಳ ಕಾಲ ಮಾಡಬೇಕು ಅದು ಶುಕ್ರವಾರದಂದು ಮಾಡಿದರೆ ಶ್ರೇಷ್ಠ ಮತ್ತು ಆ ಹಾರವನ್ನು ದುರ್ಗಾ ಮಾತೆಗೆ ಹಾಕಬೇಕು.ಏಕೆಂದರೆ ದುಎಂದರೆ ಕೆಟ್ಟದ್ದು ಗಾ ಎಂದರೆ ಸಂಹಾರ ಎಂದರ್ಥ ಅಂದರೆ ದುರ್ಗಾ ಮಾತೆಯಿಂದ ಕೆಟ್ಟದ್ದು ಸಂಹಾರವಾಗುತ್ತದೆ ಎಂಬ ನಿಟ್ಟಿನಲ್ಲಿ ಈಗ ಹೇಳಿದಂತೆ ಪೂಜಾ ವಿಧಾನ ಇರುವುದನ್ನು ಗಮನಿಸಬಹುದಾಗಿದೆ,

ಇದೊಂದು ಸರಳವಾದಂತಹ ವಿಧಾನವಾಗಿದೆ ಹೆಚ್ಚಿಗೆ ಖರ್ಚಿನ ಅವಶ್ಯಕತೆ ಇಲ್ಲ ಮನಸ್ಸಿನ ನೆಮ್ಮದಿಗೆ ಈ ರೀತಿ ಸಣ್ಣಪುಟ್ಟ ಪೂಜೆ ಮಾಡುವುದರಲ್ಲಿ ಯಾವುದೇ ರೀತಿಯಾದಂತ ಅಪರಾಧಗಳು ಕೂಡ ಇಲ್ಲದೇ ಇರುವುದನ್ನು ಗಮನಿಸಬಹುದಾಗಿದೆ,ನೋಡಿದ್ರಲ್ಲ ಸ್ನೇಹಿತರೇ ಇದೊಂದು ಸರಳವಾದಂತಹ ವಿಧಾನ ನೀವು ಕೂಡ ಈ ವಿಧಾನವನ್ನು ಈಗ ಹೇಳಿದ ರೀತಿಯಲ್ಲಿ ಪಾಲನೆ ಮಾಡಿ ಮತ್ತು ಕಷ್ಟದಲ್ಲಿರುವವರಿಗೆ ಕೂಡ ಈ ವಿಧಾನದ ಬಗ್ಗೆ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ