ನಮಸ್ಕಾರ ಸ್ನೇಹಿತರೆ ,ನಾವು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮಗೇನಾದರೂ ಜ್ವರ, ಕೆಮ್ಮು ,ಶೀತ ಹಾಗೂ ಸೊಂಟ ನೋವು, ತಲೆನೋವು ಆಗುತ್ತಿದ್ದರೆ ಎಂದು ನಾವು ಹೇಳುವಂತಹ ಈ ಒಂದು ಮನೆಮದ್ದನ್ನು ಉಪಯೋಗಿಸಿಕೊಂಡು ಎಲ್ಲಾ ಸಮಸ್ಯೆಗಳನ್ನು ನೀವು ಒಂದೇ ದಿನದಲ್ಲಿ ಪರಿಹಾರ ಮಾಡಿಕೊಳ್ಳಬಹುದು ಸ್ನೇಹಿತರೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಅಥವಾ ಚಳಿಗಾಲದಲ್ಲಿ ಜ್ವರ ಕೆಮ್ಮು ಶೀತ ಇವುಗಳು ಸರ್ವೇಸಾಮಾನ್ಯ ಯಾಕೆಂದರೆ ಚಳಿಗಾಲದಲ್ಲಿ ಮತ್ತು ವೈರಸ್ಗಳ ಹೆಚ್ಚಾಗುವುದರಿಂದ ರೀತಿಯಾದಂತಹ ಸಮಸ್ಯೆ ಉಂಟಾಗುತ್ತದೆ ಸ್ನೇಹಿತರೆ.
ಹಾಗಾಗಿ ನೀವು ಇದನ್ನು ಆಸ್ಪತ್ರೆಗೆ ಹೋಗಿ ಗುಣಪಡಿಸಿ ಕೊಳ್ಳುವುದಕ್ಕಿಂತ ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ಈ ರೀತಿಯಾದಂತಹ ಒಂದು ಕಷಾಯವನ್ನು ಮಾಡಿಕೊಂಡು ಪ್ರತಿದಿನ ಕುಡಿಯುವುದರಿಂದ ನಿಮಗೆ ನಿಮ್ಮ ಜನ್ಮದಲ್ಲಿ ರೀತಿಯಾದಂತಹ ನೆಗಡಿ, ಕೆಮ್ಮು, ಶೀತ ,ತಲೆನೋವು ಯಾವುದೇ ರೀತಿಯ ಸಮಸ್ಯೆಗಳು ಕೂಡ ನಿಮ್ಮಿಂದ ದೂರವಾಗುತ್ತದೆ.
ಹಾಗಾದರೆ ಒಂದು ಮನೆಮದ್ದನ್ನು ಮಾಡುವುದು ಹೇಗೆ ಇದನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನು ನಿಮಗೆ ಒಂದು ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸುತ್ತೇನೆ.
ಹೌದು ಸ್ನೇಹಿತರೆ ನಮ್ಮ ಅಡುಗೆ ಮನೆಯಲ್ಲಿ ಇರುವಂತಹ ಪದಾರ್ಥಗಳು ನಮಗೆ ಗೊತ್ತಿಲ್ಲದೆ ನಮ್ಮ ಆರೋಗ್ಯದ ಮೇಲೆ ಹೆಚ್ಚು ಒಳ್ಳೆಯ ಪರಿಣಾಮವನ್ನು ಬೀರುತ್ತವೆ.ನಮ್ಮ ಮನೆಯಲ್ಲಿ ಇರುವಂತಹ ಮಸಾಲೆ ಪದಾರ್ಥಗಳಿಂದ ಒಂದು ಮನೆಮದ್ದನ್ನು ತಯಾರಿಸಿಕೊಂಡು ನಿಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.
ನಮಗೆ ಬೇಕಾಗಿರುವಂತಹ ಅಂದರೆ ಒಂದು ಮನೆಮದ್ದನ್ನು ತಯಾರಿಸಲು ಬೇಕಾಗಿರುವಂತಹ ಪದಾರ್ಥಗಳು ಯಾವುವು ಎಂದರೆ ಲವಂಗ, ಚಕ್ಕೆ, ಕಾಳುಮೆಣಸು, ದಾಲ್ಚಿನ್ನಿ ಎಲೆ ಹಾಗೂ ಶುಂಠಿ, ಅರಿಶಿನ.
ಇದನ್ನು ಮಾಡುವಂತಹ ವಿಧಾನವನ್ನು ನೋಡೋಣ ಬನ್ನಿ ಸ್ನೇಹಿತರೆ. ಮೊದಲಿಗೆ ಒಂದು ಸ್ಟವ್ ನಲ್ಲಿ ತವಾವನ್ನು ಬಿಸಿ ಮಾಡಲು ಇಡಬೇಕು ಇದಕ್ಕೆ ಒಂದು ಚಮಚ ಲವಂಗ ಮತ್ತು ಅರ್ಧ ಚಮಚ ಕಾಳು ಮೆಣಸು ಮತ್ತು ದಾಲ್ಚಿನಿ ಎಲೆಗಳು ನಿಮಗೆ ಬೇಕಾದಷ್ಟು ಹಾಗೂ ಅರಿಶಿಣ ಮತ್ತು 2 ಚಮಚ ಜೀರಿಗೆ ಇವುಗಳೆಲ್ಲವನ್ನು ಚೆನ್ನಾಗಿ ಹುರಿದುಕೊಳ್ಳಬೇಕು.
ನಂತರ ಅದೇ ತವಾದಲ್ಲಿ ಒಣಶುಂಠಿಯನ್ನು ಕೂಡ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಈ ಹುರಿದುಕೊಂಡ ಅಂತಹ ಪದಾರ್ಥಗಳನ್ನು ಪುಡಿ ಮಾಡಿಕೊಳ್ಳಬೇಕು.
ಹೀಗೆ ಮಾಡಿಕೊಂಡರೆ ಕಷಾಯದ ಪುಡಿ ಯುವ ತಯಾರಾಗುತ್ತದೆ ನಂತರ ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು ನೀರನ್ನು ಸ್ಟವ್ ಮೇಲೆ ಇಡಬೇಕು ಕುದಿಯುತ್ತಿರುವ ನೀರಿಗೆ ಒಂದು ಸ್ಪೂನ್ ನಷ್ಟು ನಾವು ತಯಾರಿ ಮಾಡಿಕೊಂಡಿರುವ ಪುಡಿಯನ್ನು ಹಾಕಬೇಕು ನಂತರ ಅದಕ್ಕೆ ಅಮೃತಬಳ್ಳಿಯ ಒಂದು ಎಲೆ ಮತ್ತು ನಾಲ್ಕು ತುಳಸಿ ದಳಗಳನ್ನು ಹಾಕಬೇಕು
ಅಮೃತಬಳ್ಳಿ ಮತ್ತು ಹಾಕುವುದರಿಂದ ನಿಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ನಂತರ ಇದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಹಾಕಬೇಕು ಹಾಗೆಯೇ ಇದನ್ನು ಚೆನ್ನಾಗಿ ಕೂಡಿಸಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾ ಬಂದರೆ ನಿಮಗೆ ನೆಗಡಿ ಕೆಮ್ಮು ಮತ್ತು ಶೀತಕ್ಕೆ ರೀತಿಯಾದಂತಹ ಆರೋಗ್ಯದ ಸಮಸ್ಯೆಗಳು ಉಂಟಾಗುವುದಿಲ್ಲ.
ನಿಮ್ಮ ದೇಹವು ಉಷ್ಣಾಂಶ ವಾಗುತ್ತಿದೆ ಎಂದು ಕಂಡುಬಂದರೆ ದಿನಬಿಟ್ಟು ದಿನ ಇದನ್ನು ನೀವು ಉಪಯೋಗಿಸಬಹುದು ಸ್ನೇಹಿತರೆ. ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯದಲ್ಲಿ ಯಾವಾಗಲೂ ಕೂಡ ಏರುಪೇರಾಗುವುದು ಇಲ್ಲ ನೀವು ಸದೃಢರಾಗಿ ಇರುತ್ತೀರಾ.
ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಈ ರೀತಿಯ ಕುತೂಹಲಕಾರಿ ಮಾಹಿತಿಗಳನ್ನು ತಿಳಿಯಲು ನಮ್ಮ ಫೇಸ್ಬುಕ್ ಪೇಜ್ ಅನ್ನು ಲೈಕ್ ಮಾಡಿ ಧನ್ಯವಾದಗಳು ಶುಭದಿನ.