ಮಾಂಸಹಾರಿಗಳು ಹೆಚ್ಚಾಗಿ ಇಷ್ಟಪಟ್ಟು ತಿನ್ನುವಂತಹ ಮಾಂಸ ಅಂದರೆ ಅದು ಮೀನಿನ ಮಾಂಸ ಹೌದು ಮೀನಿನ ಮಾಂಸ ತುಂಬಾ ರುಚಿಕರವಾಗಿರುತ್ತದೆ ಅಷ್ಟೇ ರೋಗಿಗೆ ಲಾಭ ಕೂಡ ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳಿ
ಈ ಮೀನಿನ ಮಾಂಸವನ್ನು ಸೇವನೆ ಮಾಡುವುದರಿಂದ ಅದರಲ್ಲಿಯೂ ಮೀನಿನ ತಲೆಯನ್ನು ತಿನ್ನುವುದರಿಂದ ಏನಾಗುತ್ತದೆ ಮತ್ತು ಆರೋಗ್ಯಕ್ಕೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ ಎಂಬುದು ನಿಮಗೂ ಕೂಡ ಮೀನು ಮಾಂಸ ಇಷ್ಟಾನಾ
ಹಾಗಾದರೆ ತಪ್ಪದೇ ಈ ಮಾಹಿತಿ ಅನ್ನೋ ತಿಳಿಯಿರಿ ತಿಳಿದ ನಂತರ ನಿಮಗೆ ಮೀನಿನ ಮಾಂಸದ ಮಹತ್ವ ತಿಳಿಯುತ್ತದೆ. ಯಾರೆಲ್ಲ ಮೀನಿನ ತಲೆ ತಿನ್ನೋದಕ್ಕೆ ಇಷ್ಟ ಪಡುವುದಿಲ್ಲ ಜೊತೆಗೆ ಯಾರು ಮೀನಿನ ಮಾಂಸ ತಿನ್ನುವುದಕ್ಕೆ ತುಂಬಾ ಇಷ್ಟಪಡ್ತಾರೆ
ಎಲ್ಲರೂ ಕೂಡ ಸಂಪೂರ್ಣವಾಗಿ ಈ ಮಾಹಿತಿಯನ್ನು ತಿಳಿಯಲೇಬೇಕು, ನಂತರ ಮೀನಿನ ತಲೆ ತಿನ್ನುವುದಕ್ಕೆ ನೀವು ಕೂಡ ಇಷ್ಟ ಪಡ್ತೀರಾ ಆರೋಗ್ಯಕರ ಲಾಭಕ್ಕಾಗಿ ಮೀನಿನ ತಲೆಯನ್ನು ವಾರಕ್ಕೆ ಒಮ್ಮೆ ಸೇವಿಸಿದರೆ ಸಾಕು ಹೆಚ್ಚಿನ ಲಾಭಗಳನ್ನು ಪಡೆದುಕೊಳ್ಳಬಹುದು.
ಹಾಗಾದರೆ ಮೀನಿನ ತಲೆಯನ್ನು ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ ಆರೋಗ್ಯಕರ ಅಂಶಗಳು ಇರುವ ಮೀನಿನಲ್ಲಿ ಹೃದಯದ ಆರೋಗ್ಯವನ್ನು ವೃದ್ಧಿಸುವ ಒಮೆಗಾ ಫ್ಯಾಟಿ ಆಮ್ಲ ಇದೆ ಜೊತೆಗೆ ಒಮೆಗಾ ತ್ರಿ ಮತ್ತು ಒಮೆಗಾ ಸಿಕ್ಸ್ ಕೂಡ ಈ ಮೀನಿನ ತಲೆಯಲ್ಲಿ ಇದ್ದು ಇದರಿಂದ ಹೆಚ್ಚಿನ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು.
ಹಾಗೆ ಭೂಗ್ರಹದಲ್ಲಿ ಒಂದು ಒಳ್ಳೆಯ ಪೋಷಕಾಂಶವುಳ್ಳ ಆಹಾರ ಅಂತ ಹೇಳಬಹುದು ಈ ಮೀನನ್ನು ಇದರಲ್ಲಿ ಹೆಚ್ಚಿನ ಪ್ರೋಟೀನ್ ವಿಟಮಿನ್ ಡಿ ಕ್ಯಾಲ್ಷಿಯಂ ಫಾಸ್ಫರಸ್ ಇವೆಲ್ಲವೂ ಕೂಡ ಇದ್ದು ರಕ್ತದಲ್ಲಿ ಟ್ರೈಗ್ಲಿಸರೈಡ್ ಅಂಶವನ್ನು ಸುಮಾರು ಮೂವತ್ತು ಪ್ರತಿಶತದಷ್ಟು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ
ಮೀನಿನ ತಲೆ ಆದಕಾರಣ ಮೀನಿನ ತಲೆಯನ್ನು ತಿನ್ನುವುದರಿಂದ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಅಂಶ ಕಡಿಮೆ ಆಗುತ್ತದೆ. ಯಾರೋ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ಬಳಲುತ್ತಾ ಇರುತ್ತಾರೆ
ಅಂಥವರು ಬೇರೆ ಮಾಂಸಾಹಾರ ಪದಾರ್ಥಗಳನ್ನು ಸೇವನೆ ಮಾಡುವುದಕ್ಕಿಂತ ಈ ಮೀನಿನ ತಲೆಯನ್ನು ಮೀನಿನ ಮಾಂಸವನ್ನು ಇದರಿಂದ ಹೃದಯದ ಆರೋಗ್ಯ ಹೆಚ್ಚುತ್ತದೆ. ಅಷ್ಟೇ ಅಲ್ಲ ಇದರಲ್ಲಿ ಇರುವಂತಹ ಒಮೆಗಾ ತ್ರಿ ಮತ್ತು ಒಮೆಗಾ ಸಿಕ್ಸ್ ಪೋಷಕಾಂಶಗಳು ಮಿದುಳಿನ ಕಾರ್ಯ ಕ್ಷಮತೆಯನ್ನು ಹೆಚ್ಚುಮಾಡುತ್ತದೆ.
ಮೆದುಳಿನ ಆರೋಗ್ಯವನ್ನು ವೃದ್ದಿಸುತ್ತದೆ ಹಾಗೆ ಯಾರು ಡಿಪ್ರೆಶನ್ ನಿಂದ ಬಳಲುತ್ತಾ ಇರುತ್ತಾರೆ ಅಂಥವರು ಮೀನಿನ ಮಾಂಸವನ್ನು ಅಥವಾ ಮೀನಿನ ತಲೆಯನ್ನು ತಿಂದರೆ
ಈ ಇದರ ಮಾಂಸ ದೇಹದಲ್ಲಿ ಕೆಲವೊಂದು ಹಾರ್ಮೋನ್ ಉತ್ಪತ್ತಿಗೆ ಕಾರಣವಾಗುತ್ತದೆ, ಇದರಿಂದ ಡಿಪ್ರೆಷನ್ ಕೂಡ ಕಡಿಮೆಯಾಗುತ್ತದೆ. ಹಾಗೆ ಇದರಲ್ಲಿ ಇರುವಂತಹ ವಿಟಮಿನ್ ಡಿ ಅಂಶ ನಮಗೆ ಆಗುವಂತಹ ಸ್ತ್ರೆಸ್ ಅನ್ನು ದೂರ ಮಾಡುತ್ತದೆ.
ಸೂರ್ಯನಿಂದ ನಮಗೆ ದೊರೆಯುವ ವಿಟಮಿನ್ ಡಿ ಜೀವಸತ್ವವು ಮೀನಿನ ತಲೆಯನ್ನು ಸೇವನೆ ಮಾಡುವುದರಿಂದ ನಾವು ಪಡೆದುಕೊಳ್ಳಬಹುದು ಹಾಗೆ ಮೀನಿನ ತಲೆಯನ್ನು ಸೇವಿಸಿದಾಗ ದೇಹದಲ್ಲಿ ಜೈವಿಕ ಕ್ರಿಯೆ ಹೆಚ್ಚುತ್ತದೆ ಇದರಿಂದ ಆರೋಗ್ಯ ಹೆಚ್ಚುತ್ತದೆ. ಅಷ್ಟೇ ಅಲ್ಲ ಯಾರು ಆರ್ಥರೈಟಿಸ್ ಕೀಲು ನೋವಿನ ಸಮಸ್ಯೆ ಇಂತಹ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಾ ಇರುತ್ತಾರೆ ಅಂಥವರಿಗೂ ಕೂಡ ಒಳ್ಳೆಯದು ಈ ಮೀನಿನ ತಲೆ ಜೊತೆಗೆ ಕ್ಯಾನ್ಸರ್ ನಿಂದ ಬಳಲುತ್ತಾ ಇರುವವರು ಅಥವಾ ಕ್ಯಾನ್ಸರ್ ಕಾರಕ ಕಣಗಳನ್ನು ನಾಶ ಮಾಡಿಕೊಳ್ಳುವುದಕ್ಕಾಗಿ ಕೂಡ ಮೀನಿನ ತಲೆಯನ್ನು ಸೇವಿಸಬಹುದು.
ಲೈಂಗಿಕ ಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಾ ಇರುವವರು ತಪ್ಪದೆ ಮೀನಿನ ತಲೆಯನ್ನು ಸೇವಿಸಿದ್ದ ಹಾಗೆ ಮೀನಿನ ತಲೆಯನ್ನು ತಿನ್ನುವುದರಿಂದ ಇನ್ನೂ ಸಾಕಷ್ಟು ಲಾಭಗಳಿವೆ ಮಕ್ಕಳಿಗೆ ನೀಡುವುದರಿಂದ ಮಕ್ಕಳ ಬುದ್ಧಿಶಕ್ತಿ ಹೆಚ್ಚುತ್ತದೆ ನೆನಪಿನ ಶಕ್ತಿ ಹೆಚ್ಚುತ್ತದೆ. ಹೀಗಾಗಿ ಮೀನಿನ ತಲೆಯನ್ನು ತಿನ್ನುವವರಿಗೆ ಇದೊಂದು ಉಪಯುಕ್ತ ಮಾಹಿತಿಯಾಗಿದೆ. ಜೊತೆಗೆ ನಾವು ಯಾವ ಮೀನನ್ನು ತಿನ್ನಬೇಕು ಅನ್ನುವುದನ್ನು ಕೂಡ ತಿಳಿದಿರಬೇಕಾಗುತ್ತದೆ. ಯಾಕೆ ಅಂದರೆ ಸಾಮಾನ್ಯವಾಗಿ ನದಿಗಳಲ್ಲಿ ದೊರೆಯುವ ಮೀನಿಗಿಂತ ಉಪ್ಪು ನೀರಿನಲ್ಲಿ ಇರುವ ಮೀನುಗಳನ್ನು ತಿನ್ನುವುದರಿಂದ ಇದರಲ್ಲಿ ಇರುವಂತಹ ಒಮೆಗಾ ಫ್ಯಾಟಿ ಆಮ್ಲ ಆರೋಗ್ಯವನ್ನು ಹೆಚ್ಚು ಮಾಡುತ್ತದೆ. ಆದಕಾರಣ ಆರೋಗ್ಯಕ್ಕೆ ಸಮುದ್ರ ಮೀನುಗಳು ಹೆಚ್ಚಿನ ಲಾಭಗಳನ್ನು ನೀಡುತ್ತದೆ ಅಂತ ಹೇಳಬಹುದು.
Originally posted on December 8, 2020 @ 9:54 am