ನೀವೇನಾದ್ರು ಮಹಿಳೆಯರಾಗಿದ್ದಲ್ಲಿ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುತ್ತಿದ್ದೀರಾ ಹಾಗಾದರೆ ಈ ಮಾಹಿತಿಯನ್ನೊಮ್ಮೆ ಓದಿ

157

ಪ್ರತಿ ಮಹಿಳೆಯರದು ಅವರದೇ ಆದ ಶ್ಯಲಿಯನ್ನು ಹೊಂದಿರುತ್ತಾರೆ, ಅದು ನಡೆಯುವಾಗ, ಒಂದೆಡೆ ಕೂರುವಾಗ ಅಥವಾ ನಗುವಾಗ ಹೀಗೆ ಅವರದೇ ಆದ ಸ್ಟೈಲ್ ಇರುತ್ತದೆ, ಕೆಲವೊಮ್ಮೆ ನಿಮ್ಮ ಸ್ಟೈಲ್ ನಿಮಗೆ ಕೆಡುಕು ಉಂಟು ಮಾಡಬಹುದು, ಇದರ ಒಂದು ಉದಾಹರಣೆ ಇಂದು ತಿಳಿಯೋಣ.

ಕಚೇರಿಗಳಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ಸರ್ವೇ ಸಾಮಾನ್ಯವಾಗಿ ಕಾಲಿನ ಮೇಲೆ ಕಾಲನ್ನು ಹಾಕಿಕೊಂಡು ಕೂರುತ್ತಾರೆ, ಇದರಿಂದ ಅವರ ದೇಹದ ಆರೋಗ್ಯದಲ್ಲಿ ಆಗುವ ವೆತ್ಯಾಸವನ್ನ ಇಂದು ನಿಮಗೆ ತಿಳಿಸುತ್ತೇವೆ.

ಕೆಲವು ತಜ್ಞರ ಪ್ರಕಾರ 2010ರಲ್ಲಿ ಕೆಲವು ಅಧ್ಯನಗಳು ನೆಡಸಿದರಂತೆ, ಈ ರೀತಿ ಕೂರುವ ಅಭ್ಯಾಸವಿದ್ದವರಿಗೆ ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಆರೋಗ್ಯ ಮತ್ತು ಚಯಾ-ಪಚಯ ಕ್ರಿಯೆಯ ಗುಣಲಕ್ಷಣಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.

ತುಂಬಾ ಸಮಯ ಈ ರೀತಿ ಕುಳಿತು ಕೊಂಡರೆ ನಿಮ್ಮ ಸೊಂಟದ ಮೂಳೆಗಳು ಒಂದು ಕಡೆ ಬೆಳವಣಿಗೆ ಕುಗ್ಗಿದರೆ ಇನ್ನೊಂದುಕಡೆ ಬೆಳೆಯುತ್ತದೆ, ಇದರಿಂದ ತೀವ್ರ ನೋವನ್ನು ಅನುಭವಿಸ ಬೇಕಾಗುತ್ತದೆ.

ಈ ಭಂಗಿಯಲ್ಲೇ ತುಮಬಾ ಸಮಯ ಕೋಟ್ ಕೆಲಸ ಮಾಡಿ, ಎದ್ದರೆ ನಿಮ್ಮ ಸೊಂಟದ ಮೂಳೆ ಮತ್ತೆ ಮತ್ತೆ ಮೊದಲಿನ ಸ್ಥಿತಿಗೆ ಬರಲು ತುಂಬಾ ಸಮಯ ತೆಗೆದು ಕೊಳ್ಳುತ್ತದೆ, ಇದರಿಂದ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಭುಜ ಹಾಗು ಬೆನ್ನಿನ ಕೆಳಬಾಗ ನೋವು ಕಾಣಿಸಿಕೊಳ್ಳುತ್ತದೆ, ಈ ರೀತಿ ಕುಳಿತುಕೊಳ್ಳುವದರಿಂದ peroneal ನರ ಪಾರ್ಶ್ವವಾಯು ಅಥವಾ ಲಕ್ವ ಹೊಡೆಯುವ ಅವಕಾಶವಿರುತ್ತದೆ.

ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಜೊತೆಯಲ್ಲಿ ಇದನ್ನು ಒಮ್ಮೆ ಓದಿ ಎಲ್ಲ ಹುಡುಗಿಯರಿಗಾಗಿ ಈ ಸೀಕ್ರೆಟ್ ಟಿಪ್ಸ್, ಮಿಸ್ ಮಾಡದೆ ಓದಿ.

ಹುಡುಗಿಯರಿಗೆ ಅಂದವಾಗಿ ಕಾಣೂವ ಆಸೆ ಹೆಚ್ಚಿರುತ್ತದೆ, ಹಾಗಾಗಿ ಕನ್ನಡಿ ಮುಂದೆ ಅತಿ ಹೆಚ್ಚು ಸಮಯ ಕಳೆಯುತ್ತಾರೆ, ಸಮಯ ಹೆಚ್ಚಿದ್ದರೆ ಸಮಾಧಾನವಾಗಿ ಅಲಂಕಾರ ಮಾಡಿಕೊಳ್ಳಬಹುದು ಆದರೆ ಕೆಲಸಕ್ಕೆ ಹೋಗುವ ಸಮಯಕ್ಕೆ ಅಥವಾ ಬ್ಯುಸಿ ಆಗಿದ್ದಾಗಿ ಅವಸರಕ್ಕೆ ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿಕೊಂಡು ಇನ್ನು ಹಲವು ಸಮಯ ವ್ಯೆಯ ಮಾಡುವ ಬದಲು ನಾವು ನೀಡುವ ಈ ಸುಲಭ ಟಿಪ್ಸ್ ಅನ್ನು ಪಾಲಿಸಿ.

ನಿಮ್ಮ ಬೆರಳುಗಳಿಗೆ ಉಗುರು ಬಣ್ಣ ಹಚ್ಚುವಾಗ ಸ್ವಲ್ಪ ಯಾಮಾರಿದರೂ ಅದು ಚರ್ಮಕ್ಕೆ ಅಂಟಿಕೊಳ್ಳುತ್ತದೆ ನಂತ್ರ ಅದನ್ನು ಕ್ಲೀನ್ ಮಾಡೋದೇ ಒಂದು ಪಜೀತಿ, ಇದಕ್ಕೆ ಸುಲಭ ಉಪಾಯವೆಂದರೆ ಉಗುರು ಬಣ್ಣ ಹಚ್ಚುವ ಮೊದಲು ಬೆರಳಿನ ಚರ್ಮಕ್ಕೆ ಸ್ವಲ್ಪ ವ್ಯಾಸಲಿನ್​ ಹಚ್ಚಿ, ನಂತರ ಬಣ್ಣವನ್ನು ಹಚ್ಚಿ ಒಮ್ಮೆ ಬಣ್ಣ ಬೆರಳುಗಳಿಗೆ ತಾಗಿದರೆ, ಸುಲಭವಾಗಿ ಅಳಿಸಬಹುದು.

ಕೆಲವರಿಗೆ ಕೂದಲು ಕಡಿಮೆ ಇರುತ್ತದೆ ಹಾಗು ಕೂದಲ ಬುಡವು ಒಡೆದಿರುತ್ತದೆ ಇದರಿಂದ ನೀವು ಎಷ್ಟೇ ಚೆನ್ನಾಗಿ ರೆಡಿ ಆದರೂ ಚೆನ್ನಾಗಿ ಕಾಣುವುದಿಲ್ಲ, ಇದಕ್ಕೆ ಸುಲಭ ಉಪಾಯವೆಂದರೆ ಕೂದಲಿನ ಬುಡಕ್ಕೆ ಕಪ್ಪು ಕಾಡಿಗೆ ಹಚ್ಚಿ, ಇದರಿಂದ ಕೂದಲು ದಟ್ಟವಾಗಿರುವಂತೆ ಕಾಣುತ್ತದೆ.

ಇನ್ನು ಉಗರು ಹಚ್ಚಿಕೊಂಡು ಒಣಗಲು ತುಂಬಾ ಸಮಯ ಕಾಯುವ ಬದಲು ತಣ್ಣಗಿನ ನೀರಿನಲ್ಲಿ ಬೆರಳುಗಳನ್ನು ಕೆಲ ನಿಮಿಷ ಅದ್ದಿಡಿ, ಇದರಿಂದ ಬಣ್ಣ ಬೇಗ ಒಣಗುತ್ತದೆ, ಮತ್ತು ಹೆಚ್ಚು ಕಾಲ ಬಾಳಿಕೆ ಬರುತ್ತದೆ.

ಮೇಕಪ್ ಮಾಡಿಕೊಳ್ಳುವಾಗ ತಪ್ಪಾಗಿ ಫೌಂಡೇಶನ್​ ಬಟ್ಟೆಗೆ ತಗುಲಿದರೆ ಟೆನ್ಶನ್ ಬೇಡ ಅದನ್ನು ತೊಳೆಯುವ ಮುನ್ನ ಶೇವಿಂಗ್​ ಕ್ರೀಮ್​ ಹಚ್ಚಿ ಸ್ವಲ್ಪ ಉಜ್ಜಿ. ಇದರಿಂದ ಮೇಕಪ್​ ಕಲೆ ಬೇಗ ಸ್ವಚ್ಛವಾಗುತ್ತದೆ.

ಉಬ್ಬಿದ ಕಣ್ಣುಗಳಿಗೆ ಚಿಂತೆ ಬೇಡ, ಕಣ್ಣಿನ ಮೇಲೆ ಟೀ ಬ್ಯಾಗ್​ ಇಡುವುದರಿಂದ, ಉಬ್ಬಿದ ಕಣ್ಣು ಬೇಗ ಗುಣವಾಗುತ್ತದೆ.

LEAVE A REPLY

Please enter your comment!
Please enter your name here