Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದ್ರು ಮಹಾಶಿವನ ಈ ರೀತಿಯ ಮೂರೇ ಮೂರು ಅಕ್ಷರದ ಮಂತ್ರವನ್ನು ನಿಮ್ಮ ಮನಸ್ಸಿನಲ್ಲಿಯೇ ಹೇಳಿಕೊಂಡರೆ ಸಾಕು ನೀವು ನಿಮ್ಮ ಜೀವನದಲ್ಲಿ ಎಂದು ಕಂಡಿರದ ಏಳಿಗೆಯನ್ನು ಕಾಣುತ್ತೀರಾ ಬೇಕಾದ್ರೆ ನೋಡಿ … !!!!

ಶಿವನ ಆರಾಧಕರು ನೀವುಗಳು ಆಗಿದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಹೌದು ಎಷ್ಟೋ ಜನರು ಶಿವನ ಅನುಗ್ರಹ ವನ್ನು ಪಡೆದುಕೊಳ್ಳುವುದಕ್ಕಾಗಿ ಹರಸಾಹಸ ಪಡುತ್ತಾ ಇರುತ್ತಾರೆ ಅಂಥವರಿಗೆ ಈ ಮಾಹಿತಿ ಅಲ್ಲಿ ಸಣ್ಣ ಪರಿಹಾರವನ್ನು ತಿಳಿಸುತ್ತೇವೆ ಹೌದು ಯಾರೋ ಶಿವನ ಆರಾಧನೆ ಅನ್ನು ಶಿವನಿಗೆ ಸಂಬಂಧಿಸಿದ ವಿಶೇಷ ದಿವಸಗಳಂದು ಅಂದರೆ ಶಿವರಾತ್ರಿ ಸೋಮವಾರದಂದು ಈ ಇಂತಹ ದಿವಸಗಳಂದು ಶಿವನ ಆರಾಧನೆ ಮಾಡ್ತಾರೆ ಅಂತ ಅವರು ಶಿವನ ಅನುಗ್ರಹ ವನ್ನು ಬೇಗ ಪಡೆದುಕೊಳ್ಳಬಹುದು ಎನ್ನುವ ಶಿವನ ಆರಾಧನೆ ಅನ್ನೋ ಮಾಡುವವರು ಶಿವನಿಗೆ ಭಕ್ತಿಯಿಂದ ಬಿಲ್ವ ಅನ್ನು ಅರ್ಪಿಸಿದರೆ ಸಾಕು ಶಿವನಿಗೆ ಇನ್ಯಾವುದೂ ಬೇಡ ಶಿವ ಬೇಗ ಒಲಿಯುತ್ತಾನೆ.

ಸೃಷ್ಟಿಗೆ ಆದಿಯು ಆತನೇ ಅಂತ್ಯವು ಆತನೇ. ಸಕಲ ಚರಾಚರ ಸೃಷ್ಟಿಯಲ್ಲಿ ಜರಗುವ ಪ್ರತಿಯೊಂದು ಕಾರ್ಯವು ಆತನ ಅನುಮತಿಯಿಂದಲ್ಲೇ ಜರುಗುತ್ತದೆ. ಅದಕ್ಕೆ ಹೇಳುವುದು ಆತನ ಅನುಮತಿ ಇಲ್ಲದೆ ಇದ್ದರೆ ಒಂದು ಹುಲ್ಲು ಕಡ್ಡಿಯು ಸಹ ಅಲ್ಲಾಡುವುದಿಲ್ಲವೆಂದು. ಶಿವ, ಪರಮೇಶ್ವರ, ಭೋಳೆಶಂಕರ ಕೈಲಾಸನಾಥ ಹೀಗೆ ಅನೇಕಾನೇಕ ಹೆಸರುಗಳಿಂದ ಭಕ್ತರು ಆತನನ್ನು ಕರೆಯುವುದುಂಟು. ಹಾಗೆ ಕರೆಯಲ್ಪಡುವ ಶಂಭೋಶಂಕರನ್ನು ಹೇಗೆ ಜನಿಸಿದ ಇಲ್ಲಿ ಜನಿಸಿದ ಎಂಬ ಸಂಶಯಗಳು ಸಾಕಷ್ಟು ಜನರನ್ನು ಕಾಡುತ್ತಿರುವುದೇನೋ ನಿಜ.ಕೆಲವು ಜನರ ಅಭಿಪ್ರಾಯದ ಪ್ರಕಾರ ಪರಮೇಶ್ವರನು ಹುಟ್ಟು-ಸಾವು ಇಲ್ಲದವನೆಂದು ಆದಿ-ಅಂತ್ಯ ಅವನೇ ಎಂದು ಹೇಳುತ್ತಾರೆ. ಹೀಗಾಗಿ ಆತನನ್ನು ಸದಾಶಿವ ಅಂತ ಕರೆಯುವುದುಂಟು ಎನ್ನುತ್ತಾರೆ.

ಇನ್ನೂ ಶಿವನಿಗೆ ಸೋಮವಾರದ ದಿವಸದಂದು ವಿಶೇಷವಾಗಿ ನೈವೇದ್ಯೆ ಅನ್ನೋ ಸಮರ್ಪಿಸಿ ಶಿವನಿಗೆ ಈ ಮಂತ್ರವನ್ನು ಪಠಣ ಮಾಡಿ ಶಿವನನ್ನು ನೆನಪಿಸಿಕೊಳ್ಳುತ್ತಾ ಶಿವನಿಗೆ ನೈವೇದ್ಯ ಸಮರ್ಪಣೆ ಮಾಡುವಾಗ ಈ ಚಿಕ್ಕ ಮಂತ್ರವನ್ನು ಪಠಣ ಭಜನೆ ಮಾಡುತ್ತಾ ನೀವೇನಾದರೂ ನಿಮ್ಮ ಸಂಕಲ್ಪಗಳನ್ನು ಶಿವನ ಮುಂದೆ ಇಟ್ಟಿದ್ದೇ ಆದಲ್ಲಿ ನಿಮ್ಮ ಸಕಲ ಸಂಕಲ್ಪಗಳು ಸಕಲ ಕೋರಿಕೆಗಳು ನೆರವೇರಿಸುತ್ತಾನೆ ಸಾಕ್ಷಾತ್ ಶಿವನ.ಹೌದು ಶಿವನನ್ನು ಒಲಿಸಿಕೊಳ್ಳುವುದು ಅಷ್ಟೇನು ಸುಲಭವಲ್ಲ. ಯಾವ ಆಡಂಬರದ ಪೂಜೆಯಿಂದ ಆಡಂಬರದ ಆರಾಧನೆಯಿಂದ ಒಲಿಯದೆ ಇರುವವನು ಮನಸಾರೆ ಬಿಲ್ವ ಅನ್ನೋ ಅರ್ಪಿಸಿದರೆ ಒಲಿಯುತ್ತಾನೆ ಆದರೆ ಯಾವ ಭಕ್ತನು ತನ್ನಲ್ಲಿ ಅಹಂ ಹೊಂದಿ ಶಿವನ ಆರಾಧನೆ ಮಾಡ್ತಾನೆ

ನಮ್ಮ ಹಿಂದೂ ಧರ್ಮಗಳ ಪುರಾಣಗಳ ಪ್ರಕಾರ ಅಂದವಾಗದ, ಅಗಾಧವಾದ ಅದ್ಭುತಶಕ್ತಿ. ಹಾಗೆಯೇ ಎಲ್ಲಾ ದೇವತೆಗಳಲ್ಲೂ ಪರಮೇಶ್ವರನ್ನು ಧರಿಸುವ ವಸ್ತ್ರಗಳು ಕೂಡ ಸ್ವಲ್ಪ ವಿಚಿತ್ರವಾಗಿಯೇ ಇರುತ್ತದೆ. ಆದರೆ ಅದಕ್ಕೆ ಒಂದು ವಿಶೇಷವಾದ ಅರ್ಥ ಪರಮಾರ್ಥ ಇದೆ ಎಂದು ಹೇಳುತ್ತಾರೆ ಪಂಡಿತ್ತೋತ್ತಮರು.ಅಷ್ಟೇ ಅಲ್ಲದೆ ಇದು ಶಿವಪುರಾಣದಲ್ಲಿ ಸಹ ಉಲ್ಲೇಖವಾಗಿದೆ.ಶಿವನ ಬಟ್ಟೆಗಳಾದ ಹುಲಿಚರ್ಮ, ಮೈಗೆ ಬಳೆದುಕೊಂಡ ಭಸ್ಮ, ಕಂಠದಲ್ಲಿ ಧರಿಸಿರುವ ಸರ್ಪ, ಇನ್ನೂ ತಲೆಯ ಮೇಲೆ ಧರಿಸಿರುವ ಚಂದ್ರ ಹಾಗೂ ಗಂಗಾದೇವಿ ಇದೆಲ್ಲವೂ ಸೂಕ್ಷ್ಮವಾಗಿ ಪರಿಶೀಲಿಸಿದಾಗ ತಿಳಿಯುವುದೇನೆಂದರೆ ಪ್ರಕೃತಿ-ಪುರುಷ ನಮ್ಮ ಈ ಶಿವ ಎಂದು. ಹೌದು, ಪರಮೇಶ್ವರನು ಪ್ರಕೃತಿ ಪ್ರಿಯ. ಅಷ್ಟೇ ಅಲ್ಲದೆ ಸಮಸ್ತ ಲೋಕವನ್ನ ಹಾಗೂ ಪ್ರಕೃತಿಯನ್ನ ಆ ಪರಮೇಶ್ವರನೇ ಸೃಷ್ಟಿಸಿರುವನು ಎಂದು ಅದಕ್ಕೆ ಆತನ ಅಲಂಕಾರವು ಅದೇ ಆಗಿರುವುದು ಎಂದು ಶಿವಪುರಾಣದಲ್ಲಿ ತಿಳಿಸಲಾಗಿದೆ.

ಅಂಥವನಿಗೆ ಶಿವನ ಅನುಗ್ರಹ ಎಂದಿಗೂ ಕೂಡ ಪ್ರಾಪ್ತಿ ಆಗುವುದಿಲ್ಲ.ಶಿವನ ಆರಾಧನೆ ಮಾಡುವುದಕ್ಕೆ ಸೋಮವಾರ ವಿಶೇಷವಾದ ದಿನ ಆಗಿರುತ್ತದೇನೋ ಶಿವನಿಗೆ ಈ ದಿವಸದಂದು ಪಾಯಸ ಅಥವಾ ತೆಂಗು ಬಾಳೆ ಹಣ್ಣನ್ನು ನೈವೇದ್ಯ ಸಮರ್ಪಣೆ ಮಾಡಬೇಕು. ನೀನು ಶಿವನಿಗೆ ಭಕ್ತಿಯಿಂದ ಮೊಸರನ್ನವನ್ನು ನೈವೇದ್ಯ ಮಾಡಿದರು ಕೂಡ ಶಿವ ಸಮರ್ಪಣೆ ಮಾಡಿಕೊಳ್ಳುತ್ತಾನೆ. ಎಳ್ಳಿನ ಉಂಡೆ ನೈವೇದ್ಯ ಅನ್ನೂ ಕೂಡಾ ಶಿವನು ಇಷ್ಟಪಡುವುದರಿಂದ ಈ ಯಾವುದೇ ಪದಾರ್ಥಗಳನ್ನ ಶಿವನಿಗೆ ನೈವೇದ್ಯವಾಗಿ ನೀಡುವುದರಿಂದ ಖಂಡಿತವಾಗಿಯೂ ನಿಮ್ಮ ಕೋರಿಕೆಗಳು ನೆರವೇರುತ್ತದೆ.

ಶಿವ ಪಾರ್ವತಿಯರು ದಾಂಪತ್ಯಕ್ಕೆ ಬಹಳ ಪ್ರಮುಖರಾಗಿದ್ದಾರೆ ಯಾರೂ ದಾಂಪತ್ಯ ಜೀವನದಲ್ಲಿ ನೆಮ್ಮದಿಯಿಂದ ಇರಬೇಕು ಅಂಥವರು ಮನೆಯಲ್ಲಿ ಶಿವಪಾರ್ವತಿಯರ ಪಟವನ್ನು ಇರಿಸಿ ಪ್ರತಿ ದಿವಸ ಈ ಫೋಟೋ ದರ್ಶನ ಮಾಡುತ್ತ ಪ್ರತಿದಿವಸ ಸುಗಂಧ ದ್ರವ್ಯದ ಕಡ್ಡಿಗಳಿಂದ ಶಿವನನ್ನು ಆರಾಧಿಸಬೇಕು. ಇನ್ನು ಶಿವನಿಗೆ ನೈವೇದ್ಯ ಸಮರ್ಪಣೆ ಮಾಡುವಾಗ ಈ ಮಂತ್ರವನ್ನು ಪಠಣ ಮಾಡಬೇಕು “ಓಂ ಜೂಂ ಸಹ” ಈ ಮಂತ್ರವನ್ನು ಪಠಣೆ ಮಾಡಬೇಕು.ಹೌದು ಈ ಮೇಲೆ ತಿಳಿಸಿದಂತಹ ಮಂತ್ರವನ್ನ ಪ್ರತಿದಿವಸ ಶಿವನ ಆರಾಧನೆ ಮಾಡಿದ ನಂತರ ಶಿವನಿಗೆ ಪೂಜೆ ಮಾಡಿದ ನಂತರ ಅಥವಾ ಶಿವನಿಗೆ ನೈವೇದ್ಯ ಸಮರ್ಪಣೆ ಮಾಡಿದ ನಂತರ ಭಜನೆ ಮಾಡಬೇಕು ನೂರ ಎಂಟು ಬಾರಿಗೆ ಮಂತ್ರವನ್ನು ಪಠಣ ಮಾಡಬೇಕು ಅಥವಾ ಸಾಧ್ಯವಾಗದೇ ಇದ್ದಲ್ಲಿ ಕನಿಷ್ಠಪಕ್ಷ ಇಪ್ಪತ್ತೊಂದು ಬಾರಿಯಾದರೂ ಪಠಣ ಮಾಡಬೇಕು

ಇದರಿಂದ ಶಿವನ ಅನುಗ್ರಹ ನಿಮಗೆ ಲಭಿಸುತ್ತದೆ. ಈ ರೀತಿ ಶಿವನ ಆರಾಧನೆ ಮಾಡುವವರು ಶಿವನ ಅನುಗ್ರಹ ಪಡೆದು ಕೊಳ್ಳಬೇಕು ನೂರು ಈ ಸುಲಭ ಪರಿಹಾರಗಳನ್ನು ಕಾಣಿಸಿಕೊಳ್ಳುವ ಮೂಲಕ ಶಿವ ಪಾರ್ವತಿಯರ ಅನುಗ್ರಹವನ್ನು ಪಡೆದು ಕೊಳ್ಳಬಹುದಾಗಿದೆ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ