ನೀವೇನಾದ್ರು ಮನೆಯಲ್ಲೇ ತಯಾರಿಸಿದ ಪುಡಿಯನ್ನು ಒಂದು ಲೋಟ ನೀರಿಗೆ ಹಾಕೊಂಡು ಹಾಕಿ ಕುಡಿಯುವುದರಿಂದ 10 ದಿನಗಳಲ್ಲಿ ನಿಮ್ಮ ನರಗಳ ಬಲಹೀನತೆ ಹೋಗಿ 70 ವರ್ಷವಾದರೂ ಕೂಡ ನಿಮ್ಮಲ್ಲಿರುವ ಶಕ್ತಿ ಕಡಿಮೆಯಾಗುವುದಿಲ್ಲ !!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ, ನಾನು ನಿಮಗೆ ಎಂದಿನ ಮಾಹಿತಿಯಲ್ಲಿ ನರಗಳ ಬಲಹೀನತೆ ಯಾವ ಕಾರಣದಿಂದ ಉಂಟಾಗುತ್ತದೆ. ಅದನ್ನು ಹೇಗೆ ಪರಿಹಾರ ಮಾಡಿಕೊಳ್ಳಬಹುದು ಎನ್ನುವುದನ್ನು ತಿಳಿಸಿ ಕೊಡುತ್ತೇನೆ ಸ್ನೇಹಿತರೆ.ಹೌದು ಈಗಿನ ಕಾಲದಲ್ಲಿ ಹಲವಾರು ಜನರು ನರಗಳ ಬಲಹೀನತೆ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಎಷ್ಟೇ ವೈದ್ಯರ ಬಳಿ ಹೋದರು ಕೂಡ ಈ ಸಮಸ್ಯೆ ನಿವಾರಣೆಯಾಗುವುದಿಲ್ಲ.ಹಾಗಾಗಿ ಈ ನರಗಳ ಬಲಹೀನತೆಗೆ ನಾವು ಮನೆಯಲ್ಲಿ ಇರುವಂತಹ ಪದಾರ್ಥಗಳಿಂದ ಈ ನರಗಳ ಬಲಹೀನತೆಯನ್ನು ಹೋಗಲಾಡಿಸಿ ಕೊಳ್ಳಬಹುದು.

ಮನೆಯಲ್ಲಿರುವ ಅಂತಹ ಪದಾರ್ಥಗಳಿಂದ ನರಗಳ ಬಲಹೀನತೆ ಯನ್ನು ಹೇಗೆ ಹೋಗಲಾಡಿಸಿಕೊಳ್ಳುವುದು ಎಂಬುದನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.ನೀವು ನಾವು ಹೇಳಿದ ಹಾಗೆ ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಅದನ್ನು ಬಳಸಿದ್ದೇ ಆದಲ್ಲಿ ನಿಮಗೆ ಹತ್ತು ದಿನಗಳಲ್ಲಿ ನರಗಳ ಬಲಹೀನತೆ ಹೋಗಿ 70 ವರ್ಷ ಆದರೂ ಕೂಡ ನಿಮಗೆ ಸ್ಟ್ಯಾಮಿನ ಕಡಿಮೆಯಾಗದೆ ಆರಾಮಾಗಿ ಇರುತ್ತೀರಿ.ಹೌದು ನರಗಳ ಬಲಹೀನತೆಗೆ ಈ ಒಂದು ಡ್ರಿಂಕ್ ಅನ್ನು ನೀವು ಮನೆಯಲ್ಲಿಯೇ ತಯಾರಿಸಿ ಕುಡಿಯುವುದರಿಂದ ಹತ್ತು ದಿನಗಳಲ್ಲಿ ನಿಮ್ಮ ನರಗಳ ಬಲಹೀನತೆಯನ್ನು ಹೋಗಲಾಡಿಸಿ ಕೊಳ್ಳಬಹುದು.

ಇದಕ್ಕೆ ಬೇಕಾದಂತಹ ಪದಾರ್ಥಗಳು ಯಾವುವೆಂದರೆ ಮೊದಲನೆಯದಾಗಿ ಅಗಸೆ ಬೀಜ ಸಾಮಾನ್ಯವಾಗಿ ಅಗಸೆ ಬೀಜವನ್ನು ಎಲ್ಲರೂ ನೋಡಿರುತ್ತೀರಾ ಹಾಗೂ ಕೇಳಿರುತ್ತೀರಾ.ಇದು ಉತ್ತಮವಾದಂತಹ ಪೋಷಕಾಂಶಗಳನ್ನು ಹೊಂದಿದ್ದು ನಮ್ಮ ದೇಹದಲ್ಲಿ ಇರುವಂತಹ ನರಗಳ ಬಲಹೀನತೆ ಯನ್ನು ಕಡಿಮೆ ಮಾಡಿ ಅವುಗಳಿಗೆ ಸ್ಟ್ಯಾಮಿನವನ್ನು ಕೊಡುವುದರಲ್ಲಿ ಸಹಕಾರಿಯಾಗಿದೆ.ಎರಡನೇ ಪದಾರ್ಥ ಯಾವುದೆಂದರೆ ಕಾಳುಮೆಣಸು.ಈ ಕಾಳು ಮೆಣಸಿನಲ್ಲಿ ಕೂಡ ಉತ್ತಮವಾದಂತಹ ನರಗಳ ಬಲಹೀನತೆಯನ್ನು ಕಡಿಮೆ ಮಾಡುವಂತಹ ಪೋಷಕಾಂಶಗಳು ಇದರಲ್ಲಿ ಇದ್ದು ಇದನ್ನು ನೀವು ಬಳಸಿದರೆ ನಿಮ್ಮ ನರಗಳ ಬಲಹೀನತೆಯನ್ನು ಕಮ್ಮಿ ಮಾಡಿಕೊಳ್ಳಬಹುದು.

ಮೂರನೇದಾಗಿ ವಾಲ್ನಟ್ ಹೌದು ಈ ವಾಲ್ನಟ್ ಮೆದುಳು ಆಕಾರದಲ್ಲಿದ್ದು ಇದು ಮೆದುಳಿನ ಭಾಗವನ್ನು ಸಮತೋಲನದಲ್ಲಿರಿಸಲು ಸಹಕಾರಿಯಾಗಿದೆ. ಯಾಕೆಂದರೆ ಮೆದುಳಿನಿಂದಲೇ ನಮ್ಮ ದೇಹದಲ್ಲಿರುವ ಎಲ್ಲಾ ನರಗಳು ಜೋಡಣೆಯಾಗಿರುವುದರಿಂದ ಈ ವಾಲ್ನಟ್ ನ ಸತತವಾಗಿ ಸೇವಿಸುತ್ತಾ ಬಂದರೆ ನರಗಳ ಬಲಹೀನತೆಯನ್ನು ಕಡಿಮೆ ಮಾಡಿಕೊಳ್ಳಬಹುದು.ನಾಲ್ಕನೆಯದಾಗಿ ಕಲ್ಲುಸಕ್ಕರೆ ಹಾಗೂ 5ನೇ ದಾಗಿ ಚಕ್ಕೆ. ಇವೆಲ್ಲವನ್ನು ಉಪಯೋಗಿಸಿಕೊಂಡು ನಾವು ಒಂದು ಡ್ರಿಂಕ್ ಅನ್ನು ತಯಾರಿಸಿಕೊಂಡು ಕುಡಿಯುತ್ತಾ ಬರಬೇಕು.

ಅದನ್ನು ಹೇಗೆ ತಯಾರಿಸುವುದು ಎಂಬುದನ್ನು ನಾನು ಹೇಳಿಕೊಡುತ್ತೇನೆ ಸ್ನೇಹಿತರೆ. ಮೊದಲನೆಯದಾಗಿ ಅಗಸೆ ಬೀಜ, ಕಾಳುಮೆಣಸು, ವಾಲ್ನೆಟ್, ಕಲ್ಲು ಸಕ್ಕರೆ ಮತ್ತು ಚಕ್ಕೆಯನ್ನು ಒಂದು ಬೌಲ್ ನಲ್ಲಿ ಹಾಕಿಕೊಳ್ಳಬೇಕು.ನಂತರ ಇವೆಲ್ಲವನ್ನೂ ಸೇರಿ ಪುಡಿ ಮಾಡಿಕೊಳ್ಳಬೇಕು. ಚೆನ್ನಾಗಿ ಪುಡಿಮಾಡಿಕೊಂಡ ನಂತರ ಇದರಲ್ಲಿ ಒಂದು ಸ್ಪೂನ್ ಅನ್ನು ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರಲ್ಲಿ ಬೆರೆಸಬೇಕು.

ಹೀಗೆ ಬೆರೆಸಿದಾಗ ಈ ಒಂದು ಡ್ರಿಂಕ್ ತಯಾರಿ ಆಗುತ್ತದೆ.ಡ್ರಿಂಕ್ ಅನ್ನು ಪ್ರತಿದಿನ ನೀವು ತಿಂಡಿಯನ್ನು ತಿನ್ನುವ ಮೊದಲೇ ಅಂದರೆ ಒಂದು ಗಂಟೆಯ ಮೊದಲೇ ಇದನ್ನು ಕುಡಿಯಬೇಕು.ಹೀಗೆ ನೀವು ಇದನ್ನು 10 ದಿನಗಳ ಕಾಲ ಸತತವಾಗಿ ಕುಡಿದರೆ ನಿಮಗೆ 70 ವರ್ಷವಾದರೂ ಕೂಡ ನರಗಳ ಬಲಹೀನತೆ ಅನ್ನುವುದು ಕಾಡುವುದಿಲ್ಲ ಸ್ನೇಹಿತರೆ. ಹೀಗೆ ಮಾಡಿದರೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *