ನೀವೇನಾದ್ರು ಮನೆಯಲ್ಲಿ ಈ ರೀತಿಯಾಗಿ ಮಾಡಿದರೆ ನಿಮ್ಮ ಮನೆ ಸರ್ವನಾಶವಾಗಿ ಬಿಡುತ್ತದೆ !!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ, ನಾನು ನಿಮಗೆ ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಮನೆಯಲ್ಲಿ ಮಾಡುವಂತಹ ಈ ರೀತಿಯಾದ ತಪ್ಪುಗಳಿಂದ ನೀವು ಸರ್ವನಾಶವಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ

ಹಾಗಾದರೆ ಮನೆಯಲ್ಲಿ ಮಾಡುವಂತಹ ತಪ್ಪುಗಳು ಯಾವುವು ಹಾಗೆ ಆ ತಪ್ಪುಗಳನ್ನು ಮಾಡಿದರೆ ಯಾವ ರೀತಿಯಾಗಿ ನೀವು ಪರಿಹಾರವನ್ನು ಮಾಡಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನಾವು ಸಂಪೂರ್ಣವಾಗಿ ತಿಳಿಯೋಣ.

ಹೌದು ಸಾಮಾನ್ಯವಾಗಿ ಮನೆಯಲ್ಲಿ ಅಥವಾ ಮನೆಯ ಸದಸ್ಯರು ಒಂದಲ್ಲ ಒಂದು ರೀತಿಯಲ್ಲಿ ತಪ್ಪುಗಳನ್ನು ಮಾಡುತ್ತಿರುತ್ತಾರೆ ಆದರೆ ಅವರಿಗೆ ಅವರು ಮಾಡುತ್ತಿರುವುದು ತಪ್ಪು ಎನ್ನುವುದರ ಬಗ್ಗೆ ಅಷ್ಟೊಂದು ತಿಳುವಳಿಕೆ ಇರುವುದಿಲ್ಲ

ಹಾಗಾಗಿ ನೀವು ಇಂದು ನಾವು ಹೇಳುವಂತಹ ಈ ರೀತಿಯ ತಪ್ಪುಗಳನ್ನು ನೀವು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಯಾವಾಗಲೂ ಕೂಡ ಲಕ್ಷ್ಮೀದೇವಿಯ ಸ್ಥಿರತೆ ಉಂಟಾಗುವುದಿಲ್ಲ ಎನ್ನುವ ನಂಬಿಕೆ ಇದೆ ಆದರೆ ಅವುಗಳು ಯಾವುವೆಂದರೆ

ಮೊದಲನೆಯದಾಗಿ ನೀವು ಸ್ನಾನ ಮಾಡುವಂತಹ ಜಾಗವನ್ನು ಅಂದರೆ ನಿಮ್ಮ ಸ್ನಾನಗೃಹವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಅದನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರೆ ವಾರಕ್ಕೆ ಒಂದು ಬಾರಿಯಾದರೂ ಅದನ್ನು ಸ್ವಚ್ಛಗೊಳಿಸುತ್ತಿರಬೇಕು.

ಈ ರೀತಿಯಾಗಿ ನೀವು ನಿಮ್ಮ ಸ್ನಾನದ ಕೋಣೆಯನ್ನು ಸ್ವಚ್ಛ ಮಾಡದೇ ಇದ್ದಲ್ಲಿ ನಿಮ್ಮ ಮನೆಯಲ್ಲಿ ಯಾವುದಾದರೊಂದು ತೊಂದರೆಗಳು ಉಂಟಾಗುತ್ತದೆ. ಹಾಗಾಗಿ ನೀವು ಈ ಒಂದು ಜಾಗವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು ಸ್ನೇಹಿತರೆ.

ಹಾಗೆಯೇ ಸಾಮಾನ್ಯವಾಗಿ ಎಲ್ಲ ಮನೆಗಳಲ್ಲಿಯೂ ಕೂಡ ಅಂದರೆ ಮಕ್ಕಳು ಇರುವಂತಹ ಮನೆಯಲ್ಲಿ ಮಕ್ಕಳು ಗೋಡೆ ಮೇಲೆ ಪೆನ್ನಿನಿಂದ ಅಥವಾ ಇನ್ಯಾವುದೋ ವಸ್ತುವಿನಿಂದ ಗೀಚುತ್ತ ಇರುತ್ತಾರೆ

ಹಾಗೆ ಮಕ್ಕಳು ಗೀಚಿದರೆ ಮನೆಗೆ ಅದೃಷ್ಟ ಎನ್ನುವುದು ಇರುವುದಿಲ್ಲ ಎಂದು ಹೇಳಲಾಗುತ್ತದೆ ಹಾಗಾಗಿ ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಮಕ್ಕಳನ್ನು ಯಾವಾಗಲೂ ನೀವು ನೋಡುತ್ತಿರಬೇಕು.

ಈ ರೀತಿಯಾಗಿ ನಿಮ್ಮ ಮನೆಯಲ್ಲಿ ಗೋಡೆ ಮೇಲೆ ಗೀಚಿದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮೀದೇವಿಯ ಸ್ಥಿರತೆ ಉಂಟಾಗುವುದಿಲ್ಲ. ಹಾಗೆಯೇ ಸಾಮಾನ್ಯವಾಗಿ ಎಲ್ಲರೂ ಮಾಡುವಂತಹ ಸಾಮಾನ್ಯ ತಪ್ಪೆಂದರೆ ಅಡುಗೆಮನೆಗಳಲ್ಲಿ ಮಾತ್ರೆಗಳನ್ನು ಇಡುವುದು

ಹೌದು ಸ್ನೇಹಿತರೆ ಯಾವುದೇ ಕಾರಣಕ್ಕೂ ನೀವು ನಿಮ್ಮ ಅಡುಗೆಮನೆಯಲ್ಲಿ ಮಾತ್ರೆಗಳನ್ನು ಇಡಬಾರದು ಹೀಗೆಯೇ ನಿಮ್ಮ ಮನೆಯಲ್ಲಿ ದರಿದ್ರ ಎನ್ನುವುದು ಉಂಟಾಗುತ್ತದೆ.

ಹಾಗೆಯೇ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ದೇವರಕೋಣೆ ಇದ್ದೇ ಇರುತ್ತದೆ ಹೀಗೆ ದೇವರು ಕೋಣೆಯನ್ನು ನೀವು ಪೂಜೆಯನ್ನು ಮಾಡುವುದಕ್ಕಿಂತ ಮೊದಲೇ ಒಂದು ಬಾರಿ ಸ್ವಚ್ಛ ಮಾಡಿಕೊಳ್ಳಬೇಕು ಸ್ವಚ್ಛ ಮಾಡಿಕೊಂಡ ನಂತರವೇ ನೀವು ಪೂಜೆಯನ್ನು ಮಾಡಲು ಪ್ರಾರಂಭ ಮಾಡಬೇಕು.

ಸ್ವಚ್ಛ ಮಾಡಿಕೊಳ್ಳದೆ ನೀವು ಪೂಜೆಯನ್ನು ಪ್ರಾರಂಭ ಮಾಡಿದ್ದಾರೆ ನಿಮ್ಮ ಮನೆಯಲ್ಲಿ ತೊಂದರೆ ಉಂಟಾಗುವ ಸಂಭವವಿರುತ್ತದೆ.ಹಾಗಾಗಿ ದೇವರ ಕೋಣೆಯನ್ನು ಯಾವಾಗಲೂ ಕೂಡ ಶುಚಿಯಾಗಿಟ್ಟುಕೊಳ್ಳಬೇಕು ಸ್ನೇಹಿತರೆ.

ಈ ರೀತಿಯಾಗಿ ನೀವು ಮಾಡುವಂತಹ ತಪ್ಪನ್ನು ನೀವು ತಿದ್ದಿಕೊಳ್ಳದಿದ್ದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ವಾಸ ಉಂಟಾಗುವುದಿಲ್ಲ. ಹಾಗಾಗಿ ನಾವು ಮೇಲೆ ಹೇಳಿದಂತಹ ತಪ್ಪುಗಳನ್ನು ನೀವು ಮಾಡದೇ ಇದ್ದರೆ ಒಳ್ಳೆಯದು ಸ್ನೇಹಿತರೆ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಿನಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *