Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದ್ರು ಬೇರೆಯವರಿಗೆ ಕೊಟ್ಟ ಸಾಲ ನಿಮಗೆ ವಾಪಸ್ಸು ಬರಬೇಕೆಂದರೆ ಹೀಗೆ ಮಾಡಿ ನೋಡಿ ಒಂದೇ ವಾರಕ್ಕೆ ನಿಮ್ಮ ಹಣ ನಿಮ್ಮ ಕೈ ಸೇರುತ್ತೆ !!!!

ನೀವು ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳಬೇಕು ಹಾಗೆ ಲಕ್ಷ್ಮಿದೇವಿಯು ಮನೆಯಲ್ಲಿ ನೆಲೆಸಬೇಕೆಂದರೆ ಸಾಮಾನ್ಯವಾಗಿ ಲಕ್ಷ್ಮೀ ಹಾಗೆಲ್ಲ ನೆಲೆಸುವುದಿಲ್ಲ ಯಾಕೆ ಅಂತೀರಾ ಲಕ್ಷ್ಮಿ ಚಂಚಲದವಳು ಆ ಕಾರಣಕ್ಕಾಗಿ ಲಕ್ಷ್ಮೀಯನ್ನು ಒಲಿಸಿಕೊಳ್ಳುವುದು ತುಂಬಾನೇ ಕಷ್ಟಕರವಾದ ಕೆಲಸವಾಗಿದ್ದು.

ಈ ಒಂದು ವಿಚಾರದಲ್ಲಿ ಜನ ಬಹಳ ಜಾಗರೂಕತೆಯಿಂದ ಇರಬೇಕು ಲಕ್ಷ್ಮಿ ಚಂಚಲವಾದ ಸ್ವಭಾವವುಳ್ಳವಳಾಗಿದ್ದು ಈಕೆ ಒಮ್ಮೆ ಒಂದು ಬಾರಿ ಒಬ್ಬರ ಬಳಿ ಇದ್ದರೆ ಇನ್ನೊಂದು ಬಾರಿ ಇನ್ನೊಬ್ಬರ ಬಳಿ ಇರುತ್ತಾಳೆ.

ಆದ ಕಾರಣ ಲಕ್ಷ್ಮೀದೇವಿಯನ್ನು ನೀವು ಒಲಿಸಿಕೊಳ್ಳಬೇಕಾದರೆ ಲಕ್ಷ್ಮೀದೇವಿಯು ಪ್ರಸನ್ನಳಾಗಿ ನಿಮ್ಮ ಮನೆಯಲ್ಲಿ ನೆಲೆಸಬೇಕಾದರೆ ಈ ರೀತಿ ಕೆಲಸವನ್ನು ಮಾಡಿ ಇಂದು ಪರಿಹಾರವನ್ನು ನೀವು ತಪ್ಪದೇ ಪ್ರತಿದಿನ ಪಾಲಿಸಿ .

ಹಾಗೆ ನಿಮ್ಮ ಮನೆಯಲ್ಲಿಯೂ ಕೂಡ ಈ ಒಂದು ಬದಲಾವಣೆಯನ್ನು ಮಾಡುವುದರಿಂದ ಲಕ್ಷ್ಮಿ ಪ್ರಸನ್ನಳಾಗಿ ಸ್ಥಿರವಾಗಿಯೇ ನಿಮ್ಮ ಮನೆಯಲ್ಲಿಯೆ ನೆಲೆಸುತ್ತಾಳೆ.

ಇನ್ನು ಪ್ರತಿಯೊಬ್ಬರ ಜೀವನದಲ್ಲಿಯೂ ಹಣದ ಅವಶ್ಯಕತೆ ಇದ್ದೇ ಇರುತ್ತದೆ ಹಾಗೆ ಈ ಒಂದು ಹಣದ ಅವಶ್ಯಕತೆ ಎಷ್ಟು ಇರುತ್ತದೆ ಅಂದರೆ, ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಒಂದು ಗ್ಲಾಸ್ ನೀರನ್ನು ಕುಡಿಯಬೇಕಾದರೆ ಈ ಹಣ ಬೇಕೇ ಬೇಕು .

ಅಂದ ಹಾಗೆ ಈ ಹಣದ ಅವಶ್ಯಕತೆ ಶ್ರೀಮಂತರು ಬಡವರು ಅಂತ ನೋಡುವುದಿಲ್ಲ, ಪ್ರತಿಯೊಬ್ಬರ ಜೀವನದಲ್ಲಿಯೂ ಬಂದೇ ಬರುತ್ತದೆ ಇನ್ನು ಯಾವುದಾದರೂ ಒಂದು ಸಂದರ್ಭದಲ್ಲಿ ನಾವು ಮತ್ತೊಬ್ಬರ ಬಳಿ ಸಾಲವನ್ನು ತಂದಿರುತ್ತೇವೆ ಅದು ಕಷ್ಟಗಳಿಗೆ ಆಗಿರಲಿ ಬೇರೆ ಯಾವುದಾದರು ವಿಚಾರಗಳಿಗೆ ಆಗಿರಲಿ.

ನೀವು ಕೂಡ ಯಾರಿಗಾದರೂ ಸಾಲ ಕೊಟ್ಟು ಆ ಹಣ ವಾಪಸ್ಸು ಬರುತ್ತಿಲ್ಲ ಅನ್ನುವುದಾದರೆ ಅಥವಾ ಅವರು ನೀವು ಕೊಟ್ಟ ಸಾಲವನ್ನು ಮತ್ತೆ ವಾಪಸು ಕೊಡುವುದಕ್ಕೆ ಕಿರಿಕ್ ಮಾಡುತ್ತಿದ್ದಾರೆ ಅದಕ್ಕಾಗಿ ಒಂದು ಪರಿಹಾರವನ್ನು ಮನೆಯಲ್ಲಿ ಮಾಡಿ ಇದರಿಂದ ಹಣಕಾಸಿನ ಸಮಸ್ಯೆ ಪರಿಹಾರಗೊಂಡು, ನೀವು ನೀಡಿದಂತಹ ಸಾಲವು ನಿಮಗೆ ವಾಪಸ್ಸು ಬರುತ್ತದೆ.

ಸಾಲ ಅಂದರೆ ಹಣ ಹೌದು ನಾವು ಕೊಟ್ಟಂತಹ ಸಾಲ ಮತ್ತೆ ವಾಪಸ್ಸು ಬರಬೇಕಾದರೆ ಅದಕ್ಕೆ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಬೇಕು ಈ ಲಕ್ಷ್ಮೀ ಸ್ಥಿರವಾಗಿ ನಮ್ಮ ಬಳಿಯೇ ನೆಲೆಸಬೇಕೆಂದರೆ ಲಕ್ಷ್ಮಿ ಒಲಿಯಬೇಕಾದರೆ ಪ್ರತಿದಿನ ಲಕ್ಷ್ಮಿ ದೇವಿಯ ವಿಗ್ರಹದ ಮುಂದೆ ಅಥವಾ ಪಟದ ಮುಂದೆ ಕೊಬ್ಬರಿ ಎಣ್ಣೆಯಿಂದ ದೀಪವನ್ನು ಹಚ್ಚಬೇಕು ಲಕ್ಷ್ಮಿದೇವಿಗೆ ಆರಾಧನೆ ಮಾಡುವಾಗ ಅಷ್ಟೋತ್ತರ ನಾಮವನ್ನು ಪಠಿಸಬೇಕು, ಇದರಿಂದ ಲಕ್ಷ್ಮಿಯೂ ನಮಗೆ ಒಲಿದು ನಮ್ಮಲ್ಲಿಯೇ ನೆಲೆಸುತ್ತಾಳೆ.

ಲಕ್ಷ್ಮಿದೇವಿ ಅಷ್ಟು ಸುಲಭವಾಗಿ ಯಾರಿಗೂ ಒಲಿಯುವುದಿಲ್ಲ ಯಾರ ಮನೆ ಶುಭ್ರವಾಗಿರುತ್ತದೆಯೊ ಯಾರ ಮನೆಯಲ್ಲಿ ದೇವರ ನಾಮ ಸ್ಮರಣೆ ಮೊಳಗುತ್ತದೆಯೊ ಯಾರ ಮನೆಯಲ್ಲಿ ದೇವರನ್ನು ಪೂಜಿಸುತ್ತಾರೋ ಯಾರ ಮನೆಯಲ್ಲಿ ಭಕ್ತಿಯಿಂದ ದೇವರನ್ನು ಆರಾಧಿಸುತ್ತಾರೋ ಅಂಥವರ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಆದ ಕಾರಣ ನೀವು ಕೂಡ ಮನೆಯನ್ನು ಶುಭ್ರವಾಗಿ ಇಟ್ಟುಕೊಂಡು ಪ್ರತಿದಿನ ದೇವರ ಕೋಣೆಯನ್ನು ಸ್ವಚ್ಛ ಮಾಡಿ ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳಿ.

ಲಕ್ಷ್ಮಿ ದೇವಿ ಯನ್ನು ಆರಾಧಿಸುವಾಗ ಲಕ್ಷ್ಮಿ ದೇವಿಯ ವಿಗ್ರಹವನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು ಹಾಗೆ ಪೂಜೆ ಮಾಡುತ್ತಿರುವಂತಹ ಸಮಯದಲ್ಲಿ ದೇವಿಗೆ ಸಿಹಿ ತಿಂಡಿಗಳನ್ನು ನೈವೇದ್ಯ ಆಗಿ ನೀಡಿ ನಲವತ್ತ ಎಂಟು ದಿನ ಲಕ್ಷ್ಮೀ ದೇವಿಯ ವ್ರತವನ್ನು ಮಾಡಬೇಕು ಅಂದರೆ ತಾಯಿಗೆ ಅಷ್ಟೋತ್ತರವನ್ನು ಓದುತ್ತಾ ಕೊಬ್ಬರಿ ಎಣ್ಣೆಯಿಂದ ದೀಪವನ್ನು ಹಚ್ಚಿ ಲಕ್ಷ್ಮಿಯ ನಾಮ ಸ್ಮರಣೆ ಮಾಡುವುದರಿಂದ ಲಕ್ಷ್ಮೀ ದೇವಿಯ ಪ್ರಸನ್ನಳಾಗಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ.

Leave a Reply

Your email address will not be published. Required fields are marked *