Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವೇನಾದ್ರು ಬೆಳಿಗ್ಗೆ ಮತ್ತು ಸಂಜೆ 6 ರಿಂದ 7 ಗಂಟೆಯೊಳಗೆ ಈ ಒಂದು ಮಂತ್ರವನ್ನು ಜಪಿಸಿದರೆ ಅಪಾರ ಸಂಪತ್ತು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ !!!!

ಮನೆಯಲ್ಲಿ ಲಕ್ಷ್ಮೀ ದೇವಿಯ ಕಟಾಕ್ಷ ವಾಗಬೇಕಾದರೆ ಮತ್ತು ಮನೆಯಲ್ಲಿ ನೆಮ್ಮದಿ ನೆಲೆಸಬೇಕಾದರೆ ಮನೆಯಲ್ಲಿರುವಂತಹ ದಾರಿದ್ರ್ಯವೂ ಪರಿಹಾರವಾಗಬೇಕಾದರೆ ಈ ಒಂದು ಪರಿಹಾರವನ್ನು ನೀವು ಪ್ರತಿದಿನ ಪಾಲಿಸುತ್ತಾ ಬರುವುದರಿಂದ ಈ ಒಂದು ಮಂತ್ರವನ್ನು ನೀವು ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಪಠಿಸುತ್ತಾ ಬರುವುದರಿಂದ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿಯೂ ಹೊರಹೋಗಿ ಮನೆಯಲ್ಲಿ ಲಕ್ಷ್ಮೀಯ ಸಾಧ್ಯವಾಗುತ್ತದೆ ಮನೆಯಲ್ಲಿ ಒಳ್ಳೆಯ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ.

ಮನೆಯಲ್ಲಿ ದೀಪಾರಾಧನೆ ಮಾಡುವಂತಹ ಸಮಯದಲ್ಲಿ ಈ ಒಂದು ಮಂತ್ರವನ್ನು ಪಠಿಸಬೇಕಾಗುತ್ತದೆ ಮತ್ತು ದೀಪಾರಾಧನೆ ಮಾಡುವ ಮುಖ್ಯ ಉದ್ದೇಶವೆಂದರೆ, ಈ ದೀಪಾರಾಧನೆ ಮಾಡುವುದರಲ್ಲಿ ಕೂಡ ಎರಡು ಕಾರಣಗಳಿವೆ,ಮೊದಲನೆಯದಾಗಿ ದೀಪಾರಾಧನೆ ಅನ್ನು ಬೆಳಗ್ಗೆ ಸಮಯದಲ್ಲಿ ಮಾಡುವುದು ನಮ್ಮ ಕಷ್ಟಗಳು ಪರಿಹಾರ ಆಗಬೇಕೆಂದು ಲಕ್ಷ್ಮೀದೇವಿಯ ಕಟಾಕ್ಷ ಮನೆಯಲ್ಲಿ ಆಗಬೇಕೆಂದು, ಹಾಗೇ ಸಂಜೆ ಸಮಯದಲ್ಲಿ ದೀಪಾರಾಧನೆ ಮಾಡುವುದರ ಮುಖ್ಯ ಕಾರಣವೆಂದರೆ, ದರಿದ್ರ ಲಕ್ಷ್ಮಿಯೂ ಮನೆಯಿಂದ ಆಚೆ ಹೋಗಲಿ ಎಂಬ ಕಾರಣದಿಂದಾಗಿ ಪ್ರತಿ ದಿನ ಸಂಜೆ ಗೋಧೂಳಿ ಸಮಯದಲ್ಲಿ ದೀಪಾರಾಧನೆ ಅನ್ನು ಮಾಡುವುದನ್ನು ಮರೆಯದಿರಿ.

ಹೀಗೆ ದೀಪಾ ಆರಾಧನೆಯನ್ನು ಮಾಡುವ ಸಮಯದಲ್ಲಿ ಈ ಒಂದು ಮಂತ್ರವನ್ನು ನೀವು ಪ್ರತಿದಿನ ಪಠಿಸಬೇಕಾಗುತ್ತದೆ, ಈ ಮಂತ್ರವು ಯಾವುದು ಅಂದರೆ ಈ ಮಂತ್ರ ಹೀಗಿದೆ ” ಓಂ ಕ್ಲೀಂ ಶ್ರೀಂ ಲಕ್ಷ್ಮೀ ಶರಣಂ”.ಈ ಮಂತ್ರವನ್ನು ಪ್ರತಿದಿನ ಬೆಳಗ್ಗೆ ದೀಪಾರಾಧನೆಯ ಸಮಯದಲ್ಲಿ ಮತ್ತು ಸಂಜೆ ದೀಪಾರಾಧನೆ ಸಮಯದಲ್ಲಿ ಪಠಿಸಬೇಕು, ಈ ಒಂದು ಮಂತ್ರವನ್ನು ಬೀಜಾಕ್ಷರಿ ಮಂತ್ರ ಎಂದು ಕೂಡ ಕರೆಯುತ್ತಾರೆ ಮತ್ತು ಧನ ವಶೀಕರಣ ಮಂತ್ರ ಅಂತ ಕೂಡಾ ಕರೆಯುತ್ತಾರೆ,

ನಿಮ್ಮ ಮನೆಯಲ್ಲಿ ಹಣಕಾಸಿನ ತೊಂದರೆ ಕಾಡುತ್ತಿದ್ದರೆ ಮತ್ತು ಆರ್ಥಿಕವಾಗಿ ನೀವು ಸದೃಢವಾಗಿಲ್ಲ ಅನ್ನುವುದಾದರೆ, ಈ ಮಂತ್ರವನ್ನು ಪ್ರತಿದಿನ ಪಠಿಸಬೇಕು, ಎಷ್ಟು ಬಾರಿ ಪಠಿಸಬೇಕು ಅಂದರೆ ಸಾಮಾನ್ಯವಾಗಿ ಐದು ಬಾರಿ ಪಠಿಸುವುದರಿಂದ ಒಳ್ಳೆಯದೇ, ಆದರೆ ದಿನಕ್ಕೆ ಈ ಮಂತ್ರವನ್ನು ನೂರಾ ಎಂಟು ಬಾರಿ ಪಠಿಸುತ್ತಾ ಬರುವುದರಿಂದ ಬಹಳಷ್ಟು ಪ್ರಯೋಜನವಾಗುತ್ತದೆ ಬಹಳಷ್ಟು ಉತ್ತಮ ಪರಿಹಾರ ದೊರೆಯುತ್ತದೆ.ಈ ಒಂದು ಬೀಜಾಕ್ಷರಿ ಮಂತ್ರವನ್ನು ನೀವು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಂಡಿರಿ ಮತ್ತು ಪ್ರತಿ ಸಲ ದೀಪಾರಾಧನೆ ಅನ್ನು ಮಾಡುವಂತಹ ಸಮಯದಲ್ಲಿ, ಈ ಬೀಜಾಕ್ಷರಿ ಮಂತ್ರವನ್ನು ಪಠಿಸುತ್ತಾ ಬನ್ನಿ

ಹಾಗೆಯೆ ಲಕ್ಷ್ಮೀ ದೇವಿಯನ್ನು ನೆನೆಯುತ್ತಾ ನೀವು ದೀಪಾ ಆರಾಧನೆಯನ್ನು ಮಾಡಬೇಕು ಮತ್ತು ಈ ಬೀಜಾಕ್ಷರಿ ಮಂತ್ರವನ್ನು ಪಠಿಸಬೇಕಾಗುತ್ತದೆ, ಈ ಬೀಜಾಕ್ಷರಿ ಮಂತ್ರವನ್ನು ನೀವು ವಾರದವರೆಗೂ ಪಠಿಸುತ್ತಾ ಬನ್ನಿ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಗಳನ್ನು ನೀವೇ ಕಾಣಬಹುದು.ನಿಮ್ಮ ಜೀವನದಲ್ಲಿ ಹಣಕಾಸಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಾಗಲಿ ಈ ಒಂದು ಬೀಜಾಕ್ಷರ ಮಂತ್ರ ಪರಿಹರಿಸಿ ಕೊಡುತ್ತದೆ ಆದ ಕಾರಣ ಪ್ರತಿ ದಿನ ಈ ಬೀಜಾಕ್ಷರಿ ಮಂತ್ರವನ್ನು ಐದು ಬಾರಿ ಆದರೂ ಅಥವಾ ನೂರಾ ಎಂಟು ಬಾರಿಯಾದರೂ ಪಠಿಸುತ್ತಾನೆ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಈ ಮಂತ್ರವನ್ನು ಪಠಿಸುತ್ತಾ ಬನ್ನಿ, ಇದರಿಂದ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಗಳನ್ನು ನೀವೇ ಕಾಣಬಹುದಾಗಿದೆ.

ಈ ದಿನ ತಿಳಿಸಿದಂತಹ ಈ ಪರಿಹಾರದ ಮಂತ್ರವೂ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ