Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ ಮಾಹಿತಿ

ನೀವೇನಾದ್ರು ಬೆಳಿಗ್ಗೆ ಬೇಗ ಎದ್ದು ಜೇನುತುಪ್ಪದಿಂದ ಈ ರೀತಿ ಮಾಡಿದರೆ ಸಾಕು ನಿಮಗೆ ಹಾಗೂ ನಿಮ್ಮ ಮನೆಗೆ ಅಪಾರ ಸಂಪತ್ತು ದೊರೆಯುತ್ತದೆ !!!!

ಸ್ನೇಹಿತರೆ ದೈನಂದಿನ ದಿನಗಳಲ್ಲಿ ಕೆಲವು ಕಾರ್ಯಗಳನ್ನು ಮಾಡುವುದರಿಂದ ನಮ್ಮಲ್ಲಿ ಇರುವಂತಹ ಜ್ಞಾನ ಸಂಪತ್ತು ಹೆಚ್ಚಾಗುತ್ತದೆ ಮತ್ತು ಜ್ಞಾಪಕ ಶಕ್ತಿಯೂ ವೃದ್ಧಿಸುತ್ತದೆ.ಹೌದು ಸ್ನೇಹಿತರೇ ನಾವು ಈಗಿನ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲಾ ಜನರೂ ಕೂಡ ಏಳುವುದು ತುಂಬಾ ತಡ ಆಗುತ್ತದೆ. ನಮ್ಮ ಮನೆಯಲ್ಲಿ ಇರುವಂತಹ ಹಿರಿಯರು ನಮಗೆ ಅನೇಕ ರೀತಿಯ ಸಲಹೆಗಳನ್ನು ನೀಡುತ್ತಾರೆ.

ಆ ಸಲಹೆಗಳಲ್ಲಿ ಬಹುಮುಖ್ಯವಾದ ಸಲಹೆಯೆಂದರೆ ಸೂರ್ಯ ಉದಯಿಸುವುದಕ್ಕೂ ಮುಂಚೆ ನಾವು ಎದ್ದೇಳಬೇಕು, ಏಕೆಂದರೆ ಸೂರ್ಯನ ಕಿರಣವು ಭೂಮಿಯನ್ನು ಸ್ಪರ್ಶಿಸುವ ಮುಂಚೆ ನಾವು ಎದ್ದಿದ್ದರೆ ನಮ್ಮ ದೈನಂದಿನ ಕೆಲಸವು ಬಹಳ ಸರಾಗವಾಗಿ ನಡೆಯುತ್ತವೆ ಮತ್ತು ಆ ದಿನ ನಾವು ಮಾಡಿದ ಎಲ್ಲಾ ಕೆಲಸವೂ ನಮಗೆ ವಿಜಯವನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತವೆ.ಅದೇ ರೀತಿಯಲ್ಲಿ ಬೆಳಗಿನ ಸಮಯದ ಸೂರ್ಯನ ಕಿರಣವು ನಮ್ಮ ದೇಹದ ಮೇಲೆ ಬೀಳುವುದರಿಂದ ನಮ್ಮ ದೇಹದಲ್ಲಿ ಇರುವ ಅನೇಕ ರೀತಿಯ ರೋಗ ರುಜಿನೆಗಳಿಗೆ ಆ ಸೂರ್ಯನ ಕಿರಣವು ರಾಮಬಾಣದಂತೆ ವರ್ತಿಸುತ್ತದೆ.

ಈ ರೀತಿ ಸೂರ್ಯ ಉದಯಿಸುವುದಕ್ಕಿಂತ ಮುಂಚೆ ನಾವು ಎದ್ದರೆ ನಮ್ಮ ಮನೆಯಲ್ಲಿ ಇರುವಂತಹ ದಾರಿದ್ರ್ಯತನ ಆರ್ಥಿಕ ಸಂಕಷ್ಟ ದೂರವಾಗುತ್ತದೆ. ನಮ್ಮ ದೇಹಕ್ಕೆ ಬರುವಂತಹ ಶುಗರ್ ಬಿಪಿ ಇನ್ನೂ ಅನೇಕ ರೀತಿಯ ಸಮಸ್ಯೆಗಳು ನಾವು ಸೂರ್ಯ ಉದಯಿಸುವ ಮುಂಚೆ ಎದ್ದರೆ, ಈ ಸಮಸ್ಯೆಗಳು ನಿವಾರಣೆಯಾಗುತ್ತವೆ.ಅದೇ ರೀತಿಯಲ್ಲಿ ಪ್ರತಿ ತಿಂಗಳಿಗೆ ಒಮ್ಮೆ ಬರುವಂತಹ ಮೂಲಾ ನಕ್ಷತ್ರದ ದಿನದಂದು ಅದೇ ರೀತಿ ಬೆಳಗ್ಗಿನ ಸಮಯದಲ್ಲಿ ಬರುವಂತಹ ಮೂಲಾ ನಕ್ಷತ್ರದ ದಿನದಂದು ಒಂದು ವಿಳ್ಳೆಯದೆಲೆಯ ಮೇಲೆ ಜೇನುತುಪ್ಪವನ್ನು ಸವರಿ ಆ ಜೇನುತುಪ್ಪಕ್ಕೆ ಬೆಳಗಿನ ಸಮಯದ ಸೂರ್ಯನ ಕಿರಣ ಬೀಳುವ ರೀತಿಯಲ್ಲಿ ಮಾಡಿ.

ಆ ವಿಳ್ಳೇದೆಲೆ ಸಮೇತವಾಗಿ ಜೇನು ತುಪ್ಪವನ್ನು ಸೇವಿಸುವುದರಿಂದ ಚಿಕ್ಕವರಾಗಲಿ ದೊಡ್ಡವರಾಗಲಿ ಅಂಥವರಲ್ಲಿ ಅವರು ಇರುವಷ್ಟು ದಿವಸಗಳ ಕಾಲ ಅವರ ಜ್ಞಾಪಕ ಶಕ್ತಿಯು ತುಂಬಾ ಉತ್ತಮವಾಗಿರುತ್ತದೆ ಮತ್ತು ಅವರು ಯಾವ ವಿಚಾರಗಳನ್ನೂ ಕೂಡ ಎಂದಿಗೂ ಮರೆಯುವುದಿಲ್ಲ. ಅದೇ ರೀತಿ ನಾವು ಸ್ನಾನವನ್ನು ಮಾಡುವಾಗ ಈ ಸ್ನಾನಗಳಲ್ಲಿ 3ವಿಧಗಳಿವೆ ಋಷಿ ಸ್ನಾನ ದೇವಸ್ನಾನ ರಾಕ್ಷಸ ಸ್ನಾನ.

ಋಷಿ ಸ್ನಾನ ಎಂದರೆ ಬೆಳಗಿನ ಜಾವ ಮೂರರಿಂದ ನಾಲ್ಕು ಗಂಟೆ ಸಮಯದಲ್ಲಿ ಋಷಿಮುನಿಗಳು ಸ್ನಾನ ಮಾಡಿ ಸಂಧ್ಯಾವಂದನೆ ಗಳನ್ನು ಮಾಡುತ್ತಾರೆ. ಈ ಸಮಯದಲ್ಲಿ ನಾವು ಸ್ನಾನ ಮಾಡುವುದರಿಂದ ರುಶಿಮುನಿಗಳು ಪಡೆಯುವಂತಹ ಅನೇಕ ಫಲಗಳನ್ನು ಕೂಡ ನಾವು ಪಡೆಯಬಹುದು.ಅದೇ ರೀತಿಯಲ್ಲಿ ದೇವಸ್ನಾನ ದೇವಸ್ಥಾನವೆಂದರೆ 4ಗಂಟೆಯಿಂದ 5ಗಂಟೆ ಸಮಯದಲ್ಲಿ ನಾವು ದೇವರಿಗೆ ನೈವೇದ್ಯ ಅಥವಾ ಅಭಿಷೇಕಗಳನ್ನು ಮಾಡುತ್ತೇವೆ. ಈ ಸಮಯದಲ್ಲಿ ನಾವು ಸ್ನಾನ ಮಾಡುವುದರಿಂದ ದೇವರ ಕೃಪೆಯೂ ನಮಗೆ ಲಭಿಸುತ್ತದೆ.

ಅದೇ ರೀತಿ 6ಗಂಟೆಯ ನಂತರ ಸ್ನಾನ ಮಾಡುವುದರಿಂದ ನಮಗೆ ರಾಕ್ಷಸ ಪ್ರವೃತ್ತಿ ಗುಣವು ದೊರೆಯುತ್ತದೆ. ಈ ಸಮಯದಲ್ಲಿ ರಾಕ್ಷಸರು ಸ್ನಾನ ಮಾಡುವ ಸಮಯವಾಗಿರುತ್ತದೆ ಆದ್ದರಿಂದ ನಾವು ಸೂರ್ಯ ಉದಯಿಸುವುದಕ್ಕಿಂತ ಮುಂಚೆ ಎದ್ದು ಸ್ನಾನವನ್ನು ಮಾಡಿ ದೇವರ ಪೂಜೆ ಮಾಡುವುದರಿಂದ, ನಮ್ಮ ದೈನಂದಿನ ಕೆಲಸಗಳು ಸರಾಗವಾಗಿ ಆಗಿ ಅತಿ ಹೆಚ್ಚಿನ ಪದಗಳು ನಮಗೆ ದೊರೆಯುತ್ತವೆ ಧನ್ಯವಾದಗಳು ಸ್ನೇಹಿತರೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ