ಬೆಳಿಗ್ಗೆ ಎದ್ದ ಕೂಡಲೇ ಒಂದು ಮಂತ್ರವನ್ನು ಜಪಿಸಿದರೆ ಇದರಿಂದ ನಿಮ್ಮ ಆ ದಿನದ ಕೆಲಸ ಕಾರ್ಯಗಳು ಶುಭ ದಿಂದ ಜರುಗುತ್ತದೆ ಹಾಗಾದರೆ ಆ ಮಂತ್ರ ಯಾವುದು ಅದನ್ನು ಹೇಗೆ ಪಠಿಸಬೇಕು ಬೆಳಿಗ್ಗೆ ಎದ್ದು ನಾವು ಯಾವ ಮಾತನ್ನು ಹೇಳಿಕೊಳ್ಳಬೇಕು ದಿನವಿಡಿ ಉತ್ಸಾಹದಿಂದ ಇರಲು ಏನು ಮಾಡಬೇಕು.
ಎಂಬುದನ್ನು ನೀವು ಕೂಡ ತಿಳಿದುಕೊಳ್ಳಬೇಕಾದರೆ ನಾನು ತಿಳಿಸುವ ಈ ಮಾಹಿತಿಯನ್ನು ತಪ್ಪದೇ ಪೂರ್ತಿಯಾಗಿ ತಿಳಿಯಿರಿ ಹಾಗೂ ನೀವು ಕೂಡ ಮಾಹಿತಿಯನ್ನು ತಿಳಿದು ನಿಮಗೂ ಕೂಡ ಉಪಯುಕ್ತ ಆದಲ್ಲಿ ಈ ಮಾಹಿತಿಯನ್ನು ಬೇರೆಯವರೊಂದಿಗೆ ಕೂಡ ಮಿಸ್ ಮಾಡದೇ ಶೇರ್ ಮಾಡಿ ಕೊನೆಗೆ ನಿಮ್ಮ ಅನಿಸಿಕೆ ಅನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ.
ನಮ್ಮ ಸಂಪ್ರದಾಯ ಹೇಳುತ್ತದೆ ನಾವು ಬೆಳಗ್ಗೆ ಏಳುವಾಗ ದೇವರನ್ನು ನೆನೆದು ಭೂಮಿ ತಾಯಿಗೆ ನಮಸ್ಕರಿಸಿ ದಿನವನ್ನು ಶುರು ಮಾಡಬೇಕು ಅಂತ ಯಾಕೆ ಅಂದರೆ ಭೂಮಿ ತಾಯಿಯು ನಮ್ಮನ್ನೆಲ್ಲ ಹೊತ್ತಿರುವ ಸಹನಾಭೂತಿ.
ಈ ಭೂಮಿ ತಾಯಿಗೆ ಇರುವ ಸಹನೆ ನಮಗೂ ಕೂಡಾ ಇರಲಿ ನಾವು ಆ ದಿನವನ್ನು ಖುಷಿಯಿಂದ ಶುರು ಮಾಡಿ ಸಹನೆಯಿಂದ ದಿನವನ್ನು ಕಳಿಯಲಿ ಎಂಬ ಕಾರಣದಿಂದಾಗಿ, ಬೆಳಿಗ್ಗೆ ಎದ್ದ ಕೂಡಲೆ ಸೌಮ್ಯ ಸ್ವಭಾವದ ದೇವರ ದರ್ಶನವನ್ನು ಮಾಡಿದ ನಂತರ ಭೂಮಿ ತಾಯಿಗೆ ನಮಸ್ಕರಿಸಬೇಕು.
ಭೂಮಿ ತಾಯಿಯನ್ನು ಮುಟ್ಟಿ ನಮಸ್ಕರಿಸುವಾಗ ಈ ಒಂದು ಮಂತ್ರವನ್ನು ಜಪಿಸುವುದರಿಂದ ನಮಗೆ ಆ ದಿನವು ಬಹಳ ಲಾಭದಾಯಕವಾಗಿರುತ್ತದೆ ಜೊತೆಗೆ ನೀವು ಅಂದುಕೊಂಡ ಕೆಲಸಗಳು ಸುಸೂತ್ರವಾಗಿ ನೆರವೇರಿ ನಿಮ್ಮ ಆ ದಿನವೂ ನಿಮಗೆ ಲಾಭದಾಯಕವಾಗಿರುತ್ತದೆ ಅಂತಾನೇ ಹೇಳಬಹುದಾಗಿದೆ.
ಹಾಗಾದರೆ ಜ್ಯೋತಿಷ್ಯಶಾಸ್ತ್ರವು ತಿಳಿಸುವ ಹಾಗೆ ಭೂಮಿ ತಾಯಿಯನ್ನು ನಮಸ್ಕರಿಸುವಾಗ ಪಠಿಸ ಬೇಕಾಗಿರುವ ಆ ಮಂತ್ರವೂ ಯಾವುದು, ಮಂತ್ರವನ್ನು ಎಷ್ಟು ಬಾರಿ ಜಪಿಸಬೇಕು ಯಾವಾಗ ಜಪಿಸಬೇಕು ಅನ್ನುವುದನ್ನು ಈ ಕೆಳಗಿನ ಮಾಹಿತಿಯಲ್ಲಿ ತಿಳಿಸುತ್ತೇನೆ ತಪ್ಪದೇ ತಿಳಿಯಿರಿ.
“ಓಂ ಕಪಾಲಿ ಕುಂದಲಿ ಭೀಮೊ ಭೈರವ ಭೀಮಾ ವಿಕ್ರಮಃ ವ್ಯಾಲಾಪ ವೇತಿ ಕವಚಿ ಸೂಲಿ ಸುರಹ ಶಿವಪ್ರಿಯ ಮಮಃ ರಕ್ಷಃ ರಕ್ಷಃ” ಈ ಒಂದು ಮಂತ್ರವನ್ನು ಜಪಿಸಿ ಇದರಿಂದ ನಿಮ್ಮ ಆ ದಿನದ ಕೆಲಸಗಳೆಲ್ಲಾ ಸುಸೂತ್ರವಾಗಿ ನಡೆದು ನಿಮ್ಮ ದಿನವೂ ಲಾಭದಾಯಕವಾಗಿರುತ್ತದೆ,
ಹಾಗಾದರೆ ಈ ಮಂತ್ರವನ್ನು ನೀವು ಪಠಿಸಿ ಪ್ರತಿ ದಿನ ಒಂದು ಬಾರಿ ಅಥವಾ ಮೂರು ಬಾರಿ ಕೂಡ ಪಠಿಸಬಹುದು.
ಈ ಮೇಲೆ ತಿಳಿಸಿದ ಮಂತ್ರವನ್ನು ಒಂದು ಚೀಟಿಯಲ್ಲಿ ಬರೆದಿಟ್ಟು ಪ್ರತಿದಿನ ಬಳಕೆ ಎದ್ದು ಭೂಮಿ ತಾಯಿಗೆ ನಮಸ್ಕರಿಸುವಾಗ ಭೂಮಿ ಮೇಲೆ ಕುಳಿತು ಅಂದರೆ ನೆಲದ ಮೇಲೆ ಕುಳಿತು ಈ ಮಂತ್ರವನ್ನು ಪಠಿಸಿ, .
ನಂತರ ನಿಮ್ಮ ಮುಂದಿನ ಕೆಲಸ ಕಾರ್ಯಗಳನ್ನು ಶುರು ಮಾಡಿಕೊಳ್ಳಿ. ನಾನು ತಿಳಿಸಿದ ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ನಿಮಗೂ ಕೂಡ ಮಾಹಿತಿ ಇಷ್ಟವಾದಲ್ಲಿ ಉಪಯುಕ್ತವಾಯಿತು ಅನ್ನಿಸಿದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ.
ಈ ಮೇಲೆ ತಿಳಿಸಿದ ಮಾಹಿತಿಗೆ ಲೈಕ್ ಮಾಡಿದ ನಂತರ ನಿಮಗೆ ಇನ್ನೂ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಅನೇಕ ಪರಿಹಾರಗಳನ್ನು ತಿಳಿಯಬೇಕಾದರೆ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಫೇಸ್ ಬುಕ್ ಪೇಜನ್ನು ತಪ್ಪದೆ ಫಾಲೋ ಮಾಡಿ ಶುಭವಾಗಲಿ ಶುಭ ದಿನ ಧನ್ಯವಾದ.