ನಮಸ್ಕಾರ ಸ್ನೇಹಿತರೆ, ನಾವು ಒಂದು ಹೇಳುವಂತಹ ಒಂದು ಮಾಹಿತಿಯಲ್ಲಿ ಮುಂಜಾನೆ ಎದ್ದ ತಕ್ಷಣ ಈ ಒಂದು ಕೆಲಸಗಳನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಹಣದ ಕೊರತೆ ಬರುವುದಿಲ್ಲ ಎನ್ನುವುದರ ಮಾಹಿತಿಯನ್ನು ಇಂದಿನ ಮಾಹಿತಿಯನ್ನು ತಿಳಿಸಿಕೊಡುತ್ತೇನೆ.
ಸ್ನೇಹಿತರೆ ಹಾಗಾದರೆ ಹಣದ ಕೊರತೆಯಾಗಬಾರದೆಂದು ಮುಖ್ಯದ್ವಾರದಲ್ಲಿ ಏನು ಮಾಡಬೇಕು ಯಾವ ರೀತಿಯಾಗಿ ಮುಖ್ಯದ್ವಾರವನ್ನು ಸ್ವಚ್ಛಗೊಳಿಸಬೇಕು ಎನ್ನುವುದರ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ನಾನು ತಿಳಿಸಿಕೊಡುತ್ತೇನೆ.
ಸ್ನೇಹಿತರೆ ಸಾಮಾನ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ಎಲ್ಲರೂ ಕೂಡ ಮುಖ್ಯದ್ವಾರದ ಬಳಿ ಹೋಗಿ ನಮಸ್ಕರಿಸಿ ಬರುತ್ತಾರೆ ಆದರೆ ಕೆಲವರಿಗೆ ಅದನ್ನು ಹೇಗೆ ಮಾಡಬೇಕು ಅಂದರೆ ಯಾವ ರೀತಿಯಾಗಿ ನಮಸ್ಕರಿಸಬೇಕು ಹಾಗೂ ಯಾವ ರೀತಿಯಾಗಿ ಸ್ವಚ್ಛಗೊಳಿಸಬೇಕು ಎನ್ನುವುದರ ಬಗ್ಗೆ ಅರಿವಿರುವುದಿಲ್ಲ.
ಹಾಗಾಗಿ ಇಂದಿನ ಲೇಖನದಲ್ಲಿ ನೀವು ವಾಸ್ತುಶಾಸ್ತ್ರದ ಪ್ರಕಾರ ಯಾವ ರೀತಿಯಾಗಿ ನಿಮ್ಮ ಮುಖ್ಯದ್ವಾರ ಇದ್ದರೆ ಅಥವಾ ಮುಖ್ಯದ್ವಾರದ ಯಾವ ರೀತಿಯಾಗಿ ಸ್ವಚ್ಛಗೊಳಿಸಿದರೆ ನಿಮ್ಮ ಮನೆಯಲ್ಲಿ ಹಣದ ಕೊರತೆ ಆಗುವುದಿಲ್ಲ ಎಂಬುದನ್ನು ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.
ಸ್ನೇಹಿತರೆ ಸಾಮಾನ್ಯವಾಗಿ ಮುಖ್ಯದ್ವಾರದಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಯಾವಾಗಲೂ ಕೆಂಪು ಬಣ್ಣ ಅಥವಾ ಕಟ್ಟಿಗೆ ಬಣ್ಣ ಇರಬೇಕು ಇಲ್ಲವಾದಲ್ಲಿ ನಿಮ್ಮ ಮನೆಯಲ್ಲಿ ಹಣದ ಕೊರತೆ ಉಂಟಾಗುತ್ತದೆ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಕಟ್ಟಿಗೆಯ ಬಣ್ಣದ ಬಾಗಿಲನ್ನು ಮಾಡಿಸಿರುತ್ತಾರೆ .
ಆದರೆ ಇನ್ನೂ ಕೆಲವರು ಅದಕ್ಕೆ ಬೇರೆ ಬೇರೆ ಬಣ್ಣದ ಬಾಗಿಲುಗಳನ್ನು ಮಾಡಿಸುತ್ತಾರೆ ಆದರೆ ಬೇರೆ ಬೇರೆ ಬಣ್ಣದ ಬಾಗಿಲುಗಳನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಹೆಚ್ಚಾಗಿ ನಕಾರತ್ಮಕ ಶಕ್ತಿಗಳು ಉಂಟಾಗುವ ಸಾಧ್ಯತೆ ಇರುತ್ತದೆ.
ಸ್ನೇಹಿತರೆ ಆಯ್ಕೆ ಮಾಡುವಾಗ ಕಟ್ಟಿಗೆಯ ಬಣ್ಣದ ಬಾಗಿಲನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಮನೆಯಲ್ಲಿ ಯಾವಾಗಲೂ ಸಕಾರಾತ್ಮಕ ಶಕ್ತಿಗಳ ಉಂಟಾಗುತ್ತವೆ.ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದತಕ್ಷಣ ಈ ರೀತಿ ಕೆಲಸಗಳನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಹಣದ ಕೊರತೆ ಉಂಟಾಗುವುದಿಲ್ಲ .
ಕೆಲಸಗಳು ಯಾವುವೆಂದರೆ ಬೆಳಗ್ಗೆ ತಕ್ಷಣ ಮುಖ್ಯದ್ವಾರಕ್ಕೆ ನಮಸ್ಕರಿಸಬೇಕು ಹಾಗೆಯೇ ಮುಖ್ಯದ್ವಾರವನ್ನು ಸ್ವಚ್ಛಗೊಳಿಸಿ ರಂಗೋಲಿಯನ್ನು ಹಾಕಿ ಬಾಗಿಲಿಗೆ ಪೂಜೆಯನ್ನು ಮಾಡಬೇಕು ಹಾಗೆಯೇ ನಿಮ್ಮ ಮನೆಯ ಎದುರಿಗೆ ಒಂದು ತುಳಸಿ ಗಿಡವನ್ನು ಇಟ್ಟಿರಬೇಕು.
ಇದಕ್ಕೆ ಬೆಳಗ್ಗೆ ಮತ್ತು ಸಂಜೆ ಪೂಜೆಯನ್ನು ಮಾಡುತ್ತಿರಬೇಕು ಹಾಗೆಯೇ ಸಂಜೆ ಸಮಯದಲ್ಲಿ ತುಳಸಿ ಗಿಡದ ಹತ್ತಿರ ದೀಪವನ್ನು ಹಚ್ಚಬೇಕು ಈ ರೀತಿಯಾಗಿ ನೀವು ಮಾಡಿದರೆ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಉಂಟಾಗುವುದಿಲ್ಲ ಸ್ನೇಹಿತರೆ.
ಹಾಗೆಯೇ ನಿಮ್ಮ ಮುಖ್ಯದ್ವಾರದ ಬಾಗಿಲಿಗೆ ಅಂದರೆ ಬಾಗಿಲನ್ನು ಲಕ್ಷ್ಮಿಯ ಬಾಗಿಲಲ್ಲಿ ಮಾಡಿಸಿದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮಿಯ ಕಟಾಕ್ಷ ಇರುತ್ತದೆ ಹಾಗೆಯೇ ಶುಭಲಾಭ ದಂತಹ ಚಿಹ್ನೆಗಳು ನಿಮ್ಮ ದ್ವಾರದಲ್ಲಿ ಇರಿಸಿಕೊಂಡರೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಕೂಡ ಹಣದ ಸಮಸ್ಯೆ ಉಂಟಾಗುವುದಿಲ್ಲ
ಹಾಗೆಯೇ ಬೆಳಗೆದ್ದು ತಕ್ಷಣ ನೀವು ಮುಖ್ಯ ದ್ವಾರಕ್ಕೆ ನಮಸ್ಕರಿಸಬೇಕು ಹಾಗೆಯೇ ನೀವು ಹೊರಗಡೆ ಹೋಗುವಾಗ ಅಥವಾ ಯಾವುದೇ ಕೆಲಸವನ್ನು ಮಾಡುವಾಗ ನಿಮ್ಮ ಲಾಬಿಗೆ ಸುಗಂಧ ದ್ರವ್ಯಗಳನ್ನು ಹಾಕಿಕೊಂಡು ಕೆಲಸ ಮಾಡುವುದರಿಂದ ನಿಮ್ಮ ಕೆಲಸಗಳು ಸರಾಗವಾಗುತ್ತವೆ..
ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಿಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಹಿಂದೂ ಸಂಪ್ರದಾಯದ ಆಚಾರ-ವಿಚಾರಗಳನ್ನು ತಿಳಿಯಲು ನಮ್ಮ ಫೇಸ್ಬುಕ್ ಪೇಜ್ ಅನ್ನು ಲೈಕ್ ಮಾಡಿ ಧನ್ಯವಾದಗಳು ಶುಭದಿನ