Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೀವೇನಾದ್ರು ಬೆಳಿಗ್ಗೆ ಎದ್ದ ತಕ್ಷಣ ಈ ನೀರನ್ನು ಕುಡಿದರೆ ಏನ್ ಆಗುತ್ತೆ ಗೊತ್ತಾ …ಜನುಮದಲ್ಲಿ ನಿಮಗೆ ಈ ಕಾಯಿಲೆಗಳು ಬರುವುದಿಲ್ಲ !!!!

ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಸಾಕಷ್ಟು ರೋಗ ಸಮಸ್ಯೆಗಳಿಗೆ ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಅನುಭವಿಸುತ್ತಿರುವಂತಹ ಅನೇಕ ಆರೋಗ್ಯ ಸಮಸ್ಯೆಗಳಿಗೆ ಹೇಗೆ ಒಂದೇ ಒಂದು ಮನೆ ಮದ್ದಿನ ಪರಿಹಾರದಿಂದ ಇವುಗಳನ್ನು ಪರಿಹರಿಸಿಕೊಳ್ಳುವುದು ಎಂಬುದನ್ನು ತಿಳಿಸಿಕೊಡುತ್ತೇನೆ.

ಹೌದು ಮನೆ ಮದ್ದು ಅಂದರೆ ಕೆಲವರು ಅದರಲ್ಲೇನಿದೆ ಪ್ರಯೋಜನ ಏನು ಆಗುವುದಿಲ್ಲ ಅಂತ ಸುಮ್ಮನೆ ಮನಸ್ಸನ್ನು ಇಳೆ ಬಿಡುತ್ತಾರೆ, ಆದರೆ ಈ ಮನೆ ಮದ್ದಿನಲ್ಲಿ ಇರುವ ಶಕ್ತಿಯಾಗಲಿ ಆರೋಗ್ಯಕರ ಲಾಭಗಳನ್ನು ನಾವು ಅರಿತುಕೊಂಡರೆ ಅದನ್ನು ಪಡೆದುಕೊಂಡ ನಂತರವೇ ತಿಳಿಯುವುದು ಮನೆ ಮದ್ದಿನ ಪ್ರಯೋಜನ.

ಹಾಗಾದರೆ ತಿಳಿಯೋಣ ಈ ಒಂದು ಮನೆ ಮತ್ತು ಯಾವೆಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿಕೊಡುತ್ತದೆ. ಎಂದು ಮೊದಲನೆಯದಾಗಿ ಮಧುಮೇಹಿಗಳನ್ನು ಕುರಿತು ಹೇಳುವುದಾದರೆ ಒಂದು ಸಂಶೋಧನೆಯನ್ನು ಅದು ಆಯುರ್ವೇದದ ಆಸ್ಪತ್ರೆಯಲ್ಲಿ ನಡೆಸುತ್ತಾರೆ ಅದೇನೆಂದರೆ ಮಧುಮೇಹಿಗಳಿಗೆ ಮೊದಲನೆಯ ದಿವಸ ಊಟ ಮಾಡಿದ ನಂತರ ಅವರು ತೆಗೆದುಕೊಳ್ಳುವ ಔಷಧಿಯನ್ನು ಕೊಟ್ಟು ಶುಗರ್ ಅನ್ನು ಟೆಸ್ಟ್ ಮಾಡ್ತಾರೆ.

ನಂತರ ಅವರಲ್ಲಿರುವ ಸಕ್ಕರೆಯ ಮಟ್ಟವನ್ನು ನೋಟ್ ಮಾಡಿಕೊಂಡು ಮಾರನೇ ದಿವಸ ಮಧುಮೇಹಿಗಳಿಗೆ ಅವರ ಊಟದೊಂದಿಗೆ ಒಂದು ಬೌಲ್ ಪಪ್ಪಾಯ ಹಣ್ಣನ್ನು ನೀಡುತ್ತಾರೆ.

ನಂತರ ಶುಗರ್ ಅನ್ನು ಪರೀಕ್ಷಿಸಿದಾಗ ಹೊರಬಂದ ಫಲಿತಾಂಶವೂ ನಿಜಕ್ಕೂ ಅಚ್ಚರಿ ಆಗುವಂತಿತ್ತು ಹೌದು ಸುಮಾರು ಇಪ್ಪತ್ತು ಪರ್ಸೆಂಟ್ ಅಷ್ಟು ಸಕ್ಕರೆಯ ಅಂಶವು ದೇಹದಲ್ಲಿ ಕಡಿಮೆಯಾಗಿರುವುದನ್ನು ಗಮನಿಸಲಾಯಿತು. ಇದು ಮನೆ ಮದ್ದಿನಲ್ಲಿರುವ ಒಂದು ಶಕ್ತಿ ಅಂತ ಹೇಳಿದರೆ ತಪ್ಪಾಗಲ್ಲ.

ಮನೆ ಮದ್ದು ಅಂದರೆ ಅದು ಪ್ರಕೃತಿಯ ಕೊಡುಗೆ ನೈಸರ್ಗಿಕವಾಗಿ ದೊರೆಯುವ ಈ ಪದಾರ್ಥಗಳನ್ನು ನಮ್ಮ ಆರೋಗ್ಯ ವೃದ್ಧಿಗಾಗಿ ಪ್ರಕೃತಿ ನೀಡಿರುತ್ತದೆ ಅಂತಹ ಮನೆ ಮದ್ದಿನಲ್ಲಿ ಉತ್ತಮ ಆರೋಗ್ಯವನ್ನು ನೀಡುವ ಮತ್ತೊಂದು ಪದಾರ್ಥ ವೆಂದರೆ ಅದು ಬೆಂಡೆ ಕಾಯಿಯ ನೀರು,

ಹೌದು ಈ ಬೆಂಡೆಕಾಯಿಯ ನೀರನ್ನು ಪ್ರತಿದಿನ ಸೇವಿಸುತ್ತಾ ಬಂದರೆ ಆರೋಗ್ಯದಲ್ಲಿ ಆಗುವ ದೊಡ್ಡ ಬದಲಾವಣೆಗಳನ್ನ ಗಮನಿಸಿದರೆ ನೀವೆ ಅಚ್ಚರಿಗೊಳ್ಳುತ್ತೀರಿ.

ರಾತ್ರಿ ಬೆಂಡೆಕಾಯಿಯನ್ನು ಉಪ್ಪು ಮತ್ತು ಅರಿಶಿನವನ್ನು ನೀರಿಗೆ ಹಾಕಿ ಚೆನ್ನಾಗಿ ಸ್ವಚ್ಛ ಮಾಡಬೇಕು ನಂತರ ಬೆಂಡೆ ಕಾಯಿಯನ್ನು ಉದ್ದವಾಗಿ ಕತ್ತರಿಸಿ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ನೀರನ್ನು ಹಾಕಿ ಆ ಬೆಂಡೆಕಾಯಿಯನ್ನು ನೆನೆಸಿಡಬೇಕು, ಇದೀಗ ಈ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ  ಬೆಂಡೆಕಾಯಿಯ ನೀರನ್ನು ಕುಡಿಯುತ್ತಾ ಬರಬೇಕು .

ಇದರಿಂದ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತದೆ ಆರೋಗ್ಯ ವೃದ್ಧಿಸುತ್ತದೆ, ಅದರಲ್ಲಿಯೂ ಮಧುಮೇಹಿಗಳಿಗಂತೂ ಇದು ಉತ್ತಮವಾದ ಔಷಧಿ ಅಂತಾನೇ ಹೇಳಬಹುದು ಇದು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.

ಬೆಂಡೆಕಾಯಿಯ ನೀರನ್ನು ಸೇವಿಸುತ್ತಾ ಬಂದರೆ ಅನಗತ್ಯ ಕೊಬ್ಬಿನ ಸಮಸ್ಯೆ ದೂರವಾಗಿ ತೂಕ ಇಳಿಸಿಕೊಳ್ಳಲು ಇದು ಸಹಕರಿಸುತ್ತದೆ ಹಾಗೆ ಲಿವರ್ ಆರೋಗ್ಯವನ್ನು ವೃದ್ಧಿಸುವುದರಲ್ಲಿ ಕೂಡ ಸಹಕರಿಸುತ್ತದೆ.

ಬೆಂಡೆಕಾಯಿಯ ನೀರನ್ನು ಕುಡಿಯುತ್ತಾ ಬರುವುದರಿಂದ ಗಂಡು ಮಕ್ಕಳಲ್ಲಿ ವೀರ್ಯ ವೃದ್ಧಿಯಾಗುತ್ತದೆ ಹಾಗೆ ಇನ್ನು ವೀರ್ಯಾಣುವಿಗೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ.

ಹೀಗೆ ಬೆಂಡೆಕಾಯಿಯನ್ನು ಸೇವಿಸುತ್ತಾ ಬನ್ನಿ ಇದು ರಕ್ತವನ್ನು ಶುದ್ಧಿ ಮಾಡುತ್ತದೆ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿಯಂತ್ರಣಕ್ಕೆ ತರುತ್ತದೆ ಅನೇಕ ಪ್ರಯೋಜನಗಳು ಈ ಒಂದು ಮನೆ ಮದ್ದಿನಿಂದ ಆಗುವ ಕಾರಣ ನೀವು ತಪ್ಪದೆ ಇದನ್ನು ಪಾಲಿಸಿ ಕೇವಲ ಒಂದು ವಾರದಲ್ಲಿಯೇ ಫಲಿತಾಂಶವನ್ನು ಕಾಣಬಹುದು.

Leave a Reply

Your email address will not be published. Required fields are marked *