Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವೇನಾದ್ರು ಬೆಲ್ಲ ಮತ್ತು ಕರಿ ಮೆಣಸಿನಿಂದ ಹೀಗೆ ಮಾಡಿದರೆ ಸಾಕು ನಿಮಗೆ ಏಳು ದಿನದಲ್ಲಿ ನಿಮ್ಮ ಬದುಕೇ ಬದಲಾಗುತ್ತೆ !!!

ನೀವು ಆಚೆ ಹೋಗುವಂತಹ ಸಮಯದಲ್ಲಿ ಬೆಲ್ಲ ಮತ್ತು ಮೆಣಸಿನ ಕಾಳಿನಿಂದ ಈ ರೀತಿಯ ಕೆಲಸವನ್ನ ಮಾಡಿ ನಿಮ್ಮ ಕೆಲಸವನ್ನು ಮಾಡಲು ಹೋದರೆ ನೀವು ನಿಮ್ಮ ಕೆಲಸಗಳಲ್ಲಿ ಯಶಸ್ವಿಯನ್ನು ಕಾಣುತ್ತೀರಾ ಹಾಗಾದರೆ ಬೆಲ್ಲ ಮತ್ತು ಮೆಣಸಿನ ಕಾಳನ್ನು ಹೇಗೆ ಬಳಸಬೇಕು ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ನೀವು ಈ ವಿಧಾನದಲ್ಲಿ ಈ ಪರಿಹಾರವನ್ನು ಪಾಲಿಸಿಕೊಂಡು ಬಂದರೆ ಸಾಕು

ನಿಮಗೆ ನೀವು ಹೋಗುವ ಕೆಲಸ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ನೆರವೇರುತ್ತದೆ ಇನ್ನೂ ನೀವು ಹೋಗುವ ಎಲ್ಲಾ ಕೆಲಸ ಕಾರ್ಯಗಳು ಕೂಡ ಸಂಪೂರ್ಣ ಯಾವುದಾದರೂ ಅಡೆತಡೆಗಳಿಂದ ಅಥವಾ ಯಾವುದಾದರೂ ದೋಷಗಳಿಂದ ಆ ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲುತ್ತಿದೆ ಅನ್ನುವುದಾದರೆ ಅದಕ್ಕಾಗಿ ಕೂಡ ಕೆಲ ಪರಿಹಾರಗಳನ್ನು ತಿಳಿಸುತ್ತೇವೆ ಹಾಗೆ ಮಾಡಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ವಿಯನ್ನು ಪಡೆದುಕೊಳ್ಳಿ.

ನೀವು ಯಾವುದಾದರೂ ಮುಖ್ಯ ಕೆಲಸಕ್ಕೆ ಹೋಗುತ್ತಾರೆ ಆದರೆ ಮನೆಯಿಂದ ಹೊರಡುವ ಮುನ್ನ ಬಾಯಿಗೆ 1ಚಿಕ್ಕ ತುಂಡಿನ ಬೆಲ್ಲವನ್ನ ಹಾಕಿಕೊಂಡು ಅದನ್ನು ಚೀಪುತ್ತಾ ಮನೆಯಿಂದ ಆಚೆ ಹೋಗಬೇಕು ಇದರಿಂದ ನೀವು ಹೋಗುವ ಕೆಲಸ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ಸಂಪೂರ್ಣ ಆಗುತ್ತದೆ. ಯೋಧರು ದೋಷಗಳಿಂದ ನೀವು ಮಾಡುವಂತಹ ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲುತ್ತಿದೆ ಅನ್ನುವುದಾದರೆ

ಆ ದೋಷಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ನೀವು ಸತತವಾಗಿ 6ದಿವಸಗಳ ಕಾಲ ಈ ಪರಿಹಾರವನ್ನು ಪಾಲಿಸಿ. ಅದೇನೆಂದರೆ ನೀವು ಕೆಲಸಕ್ಕೆ ಹೋಗುವಾಗ ಅಥವಾ ಮುಖ್ಯ ಕೆಲಸಕ್ಕೆ ಹೊರಡುವಾಗ ನಿಮ್ಮ ಕೈನಲ್ಲಿ ಸ್ವಲ್ಪ ಮೆಣಸಿನ ಕಾಳುಗಳನ್ನು ತೆಗೆದುಕೊಂಡು ನೀವು ಹೋಗುವ ಮುನ್ನ ಅದನ್ನು ಹೊಸ್ತಿಲ ಬಳಿ ಇಟ್ಟು ನಂತರ ಮನೆಯಿಂದ ಆಚೆ ಹೋಗಿ ಈ ರೀತಿ ನೀವು ಪ್ರತಿದಿನ 6ದಿವಸಗಳ ಕಾಲ ಮಾಡುತ್ತ ಬರಬೇಕು ಇದರಿಂದ ನಿಮಗೆ ಯಾವುದೇ ತರಹದ ದೋಷಗಳು ನಿವಾರಣೆ ಆಗುತ್ತದೆ.

ಇನ್ನೂ ಪ್ರತಿ ದಿವಸ ನೀವು ಕೆಲಸಕ್ಕೆ ಹೊರಡುವಾಗ ಹೀಗೆ ಮಾಡಿ ಕೆಲಸಕ್ಕೆ ಹೋಗುವ ಮುನ್ನ ಸೋಮವಾರದ ದಿವಸದಂದು ಆದರೆ ನಿಮ್ಮ ಮುಖವನ್ನು ಒಮ್ಮೆ ಕನ್ನಡಿಯಲ್ಲಿ ನೋಡಿ ನಂತರ ಕೆಲಸಕ್ಕೆ ತೆರಳುವುದರಿಂದ ನೀವು ಹೋಗುವ ಕೆಲಸವೂ ನೆರವೇರುತ್ತದೆ ಇನ್ನೂ ಮಂಗಳವಾರದ ದಿವಸದಂದು ಆದರೆ ಸಿಹಿ ತಿನಿಸನ್ನು ಯಾವುದೇ ಆದರೂ 1ಚಾಕ್ಲೆಟ್ ಆಗಲಿ ಅದನ್ನು ತಿಂದು ನೀವು ಮನೆಯಿಂದ ಆಚೆ ತೆರಳಿದರೆ ನಿಮಗೆ ಎಲ್ಲಾ ಕೆಲಸ ಕಾರ್ಯಗಳು ಕೂಡ ಉತ್ತಮವಾಗಿ ಆಗುತ್ತದೆ.

ಬುಧವಾರದ ದಿವಸದಂದು ಪುದೀನಾ ಎಲೆಗಳನ್ನು ಬಾಯಿಗೆ ಹಾಕಿಕೊಂಡು ನಂತರ ಮನೆಯಿಂದ ತೆರಳಬೇಕು ಇನ್ನೂ ಗುರುವಾರದ ದಿವಸದಂದು ಆದರೆ ಒಂದೆರಡು ಕಾಳು ಎಳ್ಳನ್ನೂ ಬಾಯಿಗೆ ಹಾಕಿಕೊಂಡು ಹೊರ ಹೋಗಬೇಕು ಇದರಿಂದ ನಿಮ್ಮ ಕೆಲಸ ಕಾರ್ಯಗಳು ಉತ್ತಮವಾಗಿ ಸಾಗುತ್ತದೆ.

ಶುಕ್ರವಾರದ ದಿವಸದಂದು ಕಾರ್ಯನಿಮಿತ್ತ ಆಚೆ ಹೋಗುವುದಾದರೆ 1ಚಮಚ ಮೊಸರನ್ನು ಸೇರಿಸಿ ಆಚೆ ಹೋಗಬೇಕು ಇದರಿಂದ ಯಾವುದೇ ಅಡೆತಡೆಗಳು ನಿಮಗೆ ಉಂಟಾಗುವುದಿಲ್ಲ. ಶನಿವಾರದ ದಿವಸದಂದು ನೀವು ಆಚೆ ಹೋಗುತ್ತಿದ್ದರೆ ಅಥವಾ ಮುಖ್ಯವಾದ ಕೆಲಸದ ಮೇಲೆ ಆಚೆ ಹೋಗುತ್ತಿದ್ದರೆ ಸ್ವಲ್ಪ ತುಪ್ಪವನ್ನು ಬಾಯಿಗೆ ಹಾಕಿಕೊಂಡು ಮನೆಯಿಂದ ಆಚೆ ಹೋದರೆ ನೀವು ಅಂದುಕೊಂಡಂತೆ ನಿಮ್ಮ ಕೆಲಸಗಳು ನೆರವೇರುತ್ತದೆ.

 ಇನ್ನೂ ಭಾನುವಾರದ ದಿವಸದಂದು ಆದರೆ ಈ ಭಾನುವಾರದ ದಿವಸದಂದು ನಿವಾಸಿ ಹೋಗುವಾಗ ಕೈನಲ್ಲಿ ಅಂದರೆ ನಿಮ್ಮ ಜೊತೆ ವಿಳ್ಳೆದೆಲೆಯನ್ನು ಇಟ್ಟುಕೊಂಡು ನೀವು ಆಚೆ ಹೋಗುವುದರಿಂದ ನೀವು ಹೋಗುವ ಕೆಲಸ ಕಾರ್ಯಗಳು ಉತ್ತಮವಾಗಿ ಜರುಗುತ್ತದೆ. ಈ ರೀತಿ ಈ ವಾರದ ಸಲುವಾಗಿ ನೀವು ಕೆಲವೊಂದು ಆಹಾರ ಪದಾರ್ಥಗಳನ್ನು ಸೇವನೆ ಮಾಡಿಕೊಂಡು ಹೋದರೆ ನಿಮ್ಮ ಕಾರ್ಯಗಳು ಎಲ್ಲವೂ ಕೂಡ ಉತ್ತಮವಾಗಿ ಯಾವುದೇ ಅಡೆತಡೆಗಳಿಲ್ಲದೆ ನೆರವೇರುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ