Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವೇನಾದ್ರು ಬನ್ನಿಮರಕ್ಕೆ ಈ ರೀತಿಯಾಗಿ ಪೂಜೆ ಮಾಡಿದರೆ ಸಾಕು ನೀವು ಶ್ರೀಮಂತರಾಗುವ ಯೋಗ ನಿಮಗೆ ಒಲಿದು ಬರುತ್ತದೆ !!!

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಶಮೀವೃಕ್ಷವನ್ನು ಪೂಜೆ ಮಾಡಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳೆಲ್ಲ ತೊಲಗುತ್ತವೆ ಎನ್ನುವ ಮಾಹಿತಿಯನ್ನು ನಾವು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಸ್ನೇಹಿತರೆ

ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ಒಂದೊಂದು ರೀತಿಯಾದಂತಹ ಮರಗಳಿಗೆ ಪೂಜೆಯನ್ನು ಮಾಡುವುದು ವಾಡಿಕೆ ಹೌದು ಸ್ನೇಹಿತರೆ ಈ ಒಂದು ಮರಗಳಿಗೆ ಪೂಜೆಯನ್ನು ಯಾಕೆ ಮಾಡುತ್ತಾರೆ ಎಂದರೆ ಒಂದು ಮರಗಳಲ್ಲಿ ಯಾವುದಾದರೊಂದು ದೇವತೆಗಳು ನೆಲೆಸಿರುತ್ತಾರೆ ಎನ್ನುವ ನಂಬಿಕೆಯಿಂದ ಮರಗಳಿಗೆ ಪೂಜೆಯನ್ನು ಮಾಡಲಾಗುತ್ತದೆ

ಹೌದು ಸ್ನೇಹಿತರೆ ಈ ರೀತಿಯಾಗಿ ನಾವು ಮರಗಳಿಗೆ ಪೂಜೆಯನ್ನು ಮಾಡಿ ಅವಳಿಗೆ ಹರಕೆಯನ್ನು ಮಾಡಿಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಸಂಕಷ್ಟಗಳು ಕೂಡ ದೂರವಾಗುತ್ತವೆ ಎನ್ನುವ ನಂಬಿಕೆಯಿದೆ ಸ್ನೇಹಿತರೆ

ಹಾಗಾಗಿ ಕೆಲವೊಂದು ಮರಗಳನ್ನು ಪೂಜೆಯನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು ಸಾಮಾನ್ಯವಾಗಿ ಎಲ್ಲರೂ ಕೂಡ ಕೆಲವೊಂದು ಮರಗಳನ್ನು ಪೂಜೆಯನ್ನು ಮಾಡುತ್ತಾರೆ ಮರಗಳು ಯಾವುವೆಂದರೆ ಅರಳಿಮರ ಮತ್ತು ಬೇವಿನ ಮರ ಹಾಗೂ ಕೆಲವರು ಬಾಳೆಯ ಮರ ಹಾಗೂ ಅಡಿಕೆ ಮರಕ್ಕೆ ಕೂಡ ಪೂಜೆಯನ್ನು ಮಾಡುತ್ತಾರೆ

ಹೀಗಾಗಿ ಇಂದು ನಾವು ಹೇಳುವ ಹಾಗೆ ನೀವು ಶಮಿವೃಕ್ಷ ಅಂದರೆ ಬನ್ನಿ ಮರ ಈ ಒಂದು ಮರಕ್ಕೆ ಪೂಜೆಯನ್ನು ಮಾಡಿದರೆ ಸಾಕು ಸ್ನೇಹಿತರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ತೊಂದರೆಗಳು ಆದಷ್ಟು ಬೇಗ ಹೋಗುತ್ತವೆ ಎಂದು ಹೇಳಬಹುದಾಗಿದೆ

ಹೌದು ಸ್ನೇಹಿತರೆ ಈ ಒಂದು ಶ್ರಮಿ ರಕ್ಷಣೆ ನಮ್ಮ ಹಿಂದೂ ಪುರಾಣಗಳಲ್ಲಿ ಒಂದು ಉತ್ತಮವಾದಂತಹ ಸ್ಥಾನಮಾನವನ್ನು ನೀಡಲಾಗಿದೆ ಸ್ನೇಹಿತರೆ ಅಂದಿನ ಕಾಲದಲ್ಲಿ ಸಾಕ್ಷ ಶ್ರೀರಾಮನೇ ಒಂದು ಮರಕ್ಕೆ ಪೂಜೆಯನ್ನು ಮಾಡಿಕೊಂಡು ಹೋಗಿದ್ದಾನೆ ಎನ್ನುವ ಪ್ರತೀತಿ ಇದೆ

ಹಾಗಾಗಿ ನಾವು ಈ ಒಂದು ಶಮೀವೃಕ್ಷ ಅಂದರೆ ಬನ್ನಿ ಮರವನ್ನು ಪೂಜೆಯನ್ನು ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬಹುದು ಹಾಗೆಯೇ ಒಂದು ಶಮೀವೃಕ್ಷವನ್ನು ಅಥವಾ ಬನ್ನಿ ಮರವನ್ನು ಯಾವ ರೀತಿಯಾಗಿ ಪೂಜೆ ಮಾಡಬೇಕೆಂದರೆ

ಈ ಒಂದು ಬನ್ನಿಮರಕ್ಕೆ ನೀವು ಯಾವಾಗಲೂ ಸಂಜೆಯೆಂದರೆ ಸಾಯಂಕಾಲ ಸಮಯದಲ್ಲಿ ಪೂಜೆಯನ್ನು ಮಾಡಬೇಕಾಗುತ್ತದೆ ಅಂದರೆ ಸೂರ್ಯಾಸ್ತದ ನಂತರ ಹಾಗೂ ಸೂರ್ಯೋದಯಕ್ಕಿಂತ ಮೊದಲು ಪೂಜೆಯನ್ನು ಮಾಡಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಸ್ನೇಹಿತರೆ ಹಾಗಾಗಿ ವೃಕ್ಷವನ್ನು ಪೂಜೆಯನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಏಳಿಗೆ ಅಷ್ಟೇ ಆಗುವುದಲ್ಲದೆ

ನೀವು ಅಂದುಕೊಂಡಿರುವ ಅಂತಹ ಕೆಲಸವೂ ಕೂಡ ಕೈಗೂಡುತ್ತದೆ ಎಂದು ಹೇಳಬಹುದು ಈ ಒಂದು ಶಮೀರ್ ಉಕ್ಷ ವನ್ನು ಯಾವ ರೀತಿಯಾಗಿ ಪೂಜೆ ಮಾಡಬೇಕೆಂದರೆ ನೀವು ಒಂದು ಮರದ ಕೆಳಗೆ ತುಪ್ಪದ ದೀಪವನ್ನು ಸಂಜೆ ಸಮಯದಲ್ಲಿ ಹಚ್ಚಬೇಕಾಗುತ್ತದೆ ಈರೀತಿಯಾಗಿ ಹಚ್ಚಿದ ನಂತರ ಶಮಿ ವೃಕ್ಷಕ್ಕೆ ಹರಕೆಯನ್ನು ಮಾಡಿಕೊಂಡರೆ ನೀವು ಅಂದುಕೊಂಡ ಕೆಲಸಗಳು ಬಹಳ ಬೇಗನೆ ಈಡೇರುತ್ತವೆ ಎಂದು ಹೇಳಬಹುದು

ಸ್ನೇಹಿತರೆ ಹಾಗಾಗಿ ಒಂದು ಶಮಿ ವೃಕ್ಷಕ್ಕೆ ವರ್ಷಕ್ಕೆ ಒಂದು ಬಾರಿಯಾದರೂ ಎಲ್ಲರೂ ಕೂಡ ಪೂಜೆಯನ್ನು ಮಾಡಿದರೆ ತುಂಬಾನೇ ಒಳ್ಳೆದಾಗುತ್ತದೆ ಅದಕ್ಕಾಗಿಯೇ ವರ್ಷದಲ್ಲಿ ಒಂದು ಬಾರಿ ಬರುವಂತಹ ನವರಾತ್ರಿಯ ದಿನದಂದು ಅಂದರೆ ಒಂಬತ್ತನೇ ದಿನದಂದು ಈ ಒಂದು ಶಮೀವೃಕ್ಷವನ್ನು ಪೂಜೆ ಮಾಡಲಾಗುತ್ತದೆ

ಈ ರೀತಿಯಾಗಿ ಮಾಡುವುದರಿಂದ ನಮ್ಮ ಜೀವನದಲ್ಲಿ ಒಳಿತಾಗುತ್ತದೆ ಎನ್ನುವ ನಂಬಿಕೆಯಿಂದ ಒಂದು ಪೂಜೆ ಮಾಡಲಾಗುತ್ತದೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ನಿಮ್ಮ ಮಾತು ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರಲ್ಲಿ ಹಂಚಿಕೊಳ್ಳಿ ಹಾಗೆಯೇ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *