Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದ್ರು ಪ್ರತಿ ಭಾನುವಾರ ಸೂರ್ಯನಿಗೆ ಹೀಗೆ ಪೂಜೆ ಮಾಡಿದರೆ ಸಂಪೂರ್ಣ ಆಯಸ್ಸು ಅಖಂಡ ಸಂಪತ್ತು ದೊರೆಯುತ್ತದೆ !!!

ನಮಸ್ಕಾರ ಪ್ರಿಯ ವೀಕ್ಷಕರೆ ನಮ್ಮ ಒಂದು ಸಂಪ್ರದಾಯದ ಪ್ರಕಾರ ನಾವು ಪಾಲಿಸಿಕೊಂಡು ಬಂದಿರುವಂತಹ ಪದ್ಧತಿಯ ಪ್ರಕಾರ, ನಾವು ಪ್ರತ್ಯೇಕವಾದ ದಿವಸದಂದು ಪ್ರತ್ಯೇಕವಾದ ದೇವರುಗಳಿಗೆ ಸಂಕಲ್ಪ ಮಾಡಿಕೊಂಡು ಪೂಜೆಯನ್ನು ಮಾಡ್ತೇವೆ.

ನಮ್ಮ ಹಿಂದೂ ಪುರಾಣದಲ್ಲಿ ಹೇಳುವ ಹಾಗೆ ಮುಕ್ಕೋಟಿ ದೇವರುಗಳಲ್ಲಿ ಮೂಲ ದೇವರುಗಳನ್ನು ಪ್ರತ್ಯೇಕವಾದ ದಿವಸಗಳಂದು ವಾರ ಅಂತ ನಾವು ಪೂಜೆ ಮಾಡಿಕೊಂಡು ಬಂದಿದ್ದೇವೆ. ಈ ಭಾನುವಾರದ ದಿವಸದಂದು ಅಂದರೆ, ಆದಿ ವಾರ ಈ ಬಾನು ಅಂದರೆ ಸೂರ್ಯ.

ಸೂರ್ಯನ ವಾರ ಅಂತ ಈ ಆದಿ ವಾರಕ್ಕೆ ಕರೀತಾರೆ. ಈ ಭಾನುವಾರದ ದಿನದಂದು, ನಾವು ಸೂರ್ಯನನ್ನು ಈ ರೀತಿಯಲ್ಲಿ ಪೂಜೆ ಮಾಡ್ತಾ ಬಂದ್ರೆ, ಸಕಲ ಕಷ್ಟಗಳು ನಿವಾರಣೆಯಾಗುತ್ತದೆ. ಅನಾರೋಗ್ಯ ಸಮಸ್ಯೆ ದೂರವಾಗುವುದಲ್ಲದೆ ಸೌಂದರ್ಯ ವೃದ್ಧಿಯು ಕೂಡ ನಾವು ಸೂರ್ಯದೇವನ ಪೂಜೆಯಿಂದ ಪಡೆದುಕೊಳ್ಳಬಹುದಾಗಿದೆ.

ಸೂರ್ಯದೇವನಿಗೆ ತಂತ್ರದ ಲೋಹ ಅಂದ್ರೆ ಪ್ರಿಯವಾದದ್ದು ಈ ತಾಮ್ರದ ಲೋಹದಿಂದ ಮಾಡಿದಂತಹ ಸೂರ್ಯನ ವಿಗ್ರಹವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡ್ತಾ ಬರಬೇಕು.

ಈ ರೀತಿಯಾಗಿ ನಾವು ಸೂರ್ಯದೇವನ ಪೂಜೆಯನ್ನು ಭಾನುವಾರದ ದಿವಸದಂದು ಮಾಡಬೇಕು ಅದರಲ್ಲಿಯೂ ಮನೆಯಲ್ಲಿ ಈ ತಾಮ್ರದ ಲೋಹದಿಂದ ಮಾಡಿದಂತಹ ಸೂರ್ಯದೇವನ ವಿಗ್ರಹವನ್ನು ಇಟ್ಟು ಪೂಜೆ ಮಾಡ್ತಾ ಬಂದ್ರೆ ಮನೆಯಲ್ಲಿ ಒಂದು ರೀತಿಯ ತೇಜಸ್ಸು ನೆಲೆಸಿರುತ್ತದೆ ಅಂತ ಹೇಳಲಾಗುತ್ತದೆ.

ಸೂರ್ಯದೇವನ ಅನುಗ್ರಹವನ್ನು ಪಡೆದುಕೊಳ್ಳಬೇಕೆಂದರೆ ಸೂರ್ಯದೇವನ ಪೂಜೆಯನ್ನು ಮಾಡುವುದಕ್ಕಾಗಿ, ಮನೆಯಲ್ಲಿ ತಾಮ್ರದ ಲೋಹದಿಂದ ಮಾಡಿದಂತಹ ಈ ಒಂದು ಸೂರ್ಯನ ವಿಗ್ರಹವನ್ನು ಇಟ್ಟು ಪೂಜಿಸಬೇಕು ಹಾಗೆ ಮನೆಯಲ್ಲಿರುವಂತಹ ಕಷ್ಟಗಳು ನಿವಾರಣೆ ಆಗಬೇಕೆಂದರೆ

ಅನಾರೋಗ್ಯ ಸಮಸ್ಯೆಗಳು ದೂರವಾಗಬೇಕೆಂದರೆ ನೀರಿನಲ್ಲಿ ಅಕ್ಕಿಯನ್ನು ನೆನೆಸಿಟ್ಟು ನಂತರ ಆ ಅಕ್ಕಿಯನ್ನು ಸೂರ್ಯದೇವನಿಗೆ ನೈವೇದ್ಯವಾಗಿ ಸಮರ್ಪಿಸಬೇಕು ಈ ರೀತಿ ಮಾಡುವುದರಿಂದ ಮನೆಯಲ್ಲಿ ಕಷ್ಟಗಳು ಕಾರ್ಪಣ್ಯಗಳು ದೂರವಾಗುತ್ತದೆ ಮತ್ತು ಸೂರ್ಯದೇವನಿಗೆ ಒಣ ದ್ರಾಕ್ಷಿ ಹಣ್ಣುಗಳನ್ನು ನೈವೇದ್ಯವಾಗಿ ಸಮರ್ಪಿಸುವುದರಿಂದ ಕೂಡ ಒಳಿತಾಗುತ್ತದೆ.

ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದು ಉತ್ತಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುತ್ತದೆ ಹಾಗೆ ಈ ಒಂದು ಪದ್ಧತಿ ಅಂದರೆ ಬೆಳಕಿನ ಸಮಯದಲ್ಲಿ ಸೂರ್ಯ ಉದಯದ ಸಮಯದಲ್ಲಿ ಎದ್ದು ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ಬಹಳಷ್ಟು ಪ್ರಯೋಜನಗಳಿವೆ

ಅಷ್ಟೇ ಅಲ್ಲದೇ ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ಸೌಂದರ್ಯ ವೃದ್ಧಿ ಅನಾರೋಗ್ಯ ಸಮಸ್ಯೆಗಳು ದೂರವಾಗುವುದು ಅಷ್ಟೇ ಅಲ್ಲದೆ ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಿರುತ್ತದೆ.

ಇಷ್ಟೆಲ್ಲ ಲಾಭಗಳಿವೆ ಬೆಳಗಿನ ಸಮಯದಲ್ಲಿ ಎದ್ದು ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ಅದರಲ್ಲಿಯೂ ಪ್ರತ್ಯೇಕವಾಗಿ ಭಾನುವಾರದ ದಿವಸದಂದು ತಪ್ಪದ ಸೂರ್ಯ ನಮಸ್ಕಾರವನ್ನು ಮಾಡಬೇಕು ಮತ್ತು ಸೂರ್ಯದೇವನ ಆರಾಧನೆಯನ್ನು ಮಾಡುವುದಕ್ಕೂ ಕೂಡ ಈ ಆದಿ ವಾರ ಶ್ರೇಷ್ಠವಾದ ಅಂತ ಹೇಳಲಾಗುತ್ತದೆ.

ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಬೇಕು ಅನ್ನೋದಾದರೆ ಸೂರ್ಯದೇವನ ತಾಮ್ರದ ಒಂದು ವಿಗ್ರಹವನ್ನು ಮನೆಯಲ್ಲಿ ಇಟ್ಟು ಪೂಜಿಸುತ್ತಾ ಬನ್ನಿ. ಇದರಿಂದ ನಿಜವಾಗಲೂ ನಿಮ್ಮ ಇಷ್ಟಾರ್ಥಗಳು ನೆರವೇರಿಸುತ್ತದೆ ಭಕ್ತಿ ಪೂರಕವಾಗಿ ಸೂರ್ಯದೇವನನ್ನು ಪ್ರತಿ ಭಾನುವಾರ ಪೂಜಿಸುತ್ತಾ ಬನ್ನಿ, ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಿ.

ಈ ದಿನ ತಿಳಿಸಿದಂತಹ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೇ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಹಾಗೂ ಇನ್ನೂ ಇಂತಹ ಅನೇಕ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಪಡೆದುಕೊಳ್ಳುವುದಕ್ಕಾಗಿ, ನಮ್ಮ ಫೇಸ್ ಬುಕ್ ಪೇಜ್ ಫಾಲೋ ಮಾಡುವುದನ್ನು ಮರೆಯದಿರಿ ಶುಭವಾಗಲಿ ಶುಭ ದಿನ ಧನ್ಯವಾದ.

Leave a Reply

Your email address will not be published. Required fields are marked *