ನಮಸ್ಕಾರ ಸ್ನೇಹಿತರೆ. ಸಾಮಾನ್ಯವಾಗಿ ನಮ್ಮನ್ನು ಅಗಲಿದ ಹಿರಿಯರಿಗೆ ಮಾಡುವಂತಹ ಒಂದು ಪೂಜೆಯೆಂದರೆ ಅದು ಪಿತೃಪಕ್ಷದ ಪೂಜೆ ಆಗಿರುತ್ತದೆ.ಹಾಗಾಗಿ ಈ ಪಿತೃಪಕ್ಷದ ದಿನದಂದು ಹಿರಿಯರಿಗೆ ಶ್ರಾದ್ಧವನ್ನು ಮಾಡಿದರೆ ಅವರು ನಿಮ್ಮನ್ನು ಆಶೀರ್ವಾದ ಮಾಡುತ್ತಾರೆ ಎನ್ನುವ ನಂಬಿಕೆಯಿದೆ
ಹಾಗಾಗಿ ಪಿತೃಪಕ್ಷದ ದಿನ ಏನಾದರೂ ನೀವು ಈ ರೀತಿಯಾಗಿ ಮಾಡಿದರೆ ನಿಮ್ಮ ಜನ್ಮದಲ್ಲಿ ಇರುವಂತಹ ಪಾಪಗಳೆಲ್ಲ ತೊಲಗಿ ನಿಮ್ಮ ಜೀವನದಲ್ಲಿ ನೆಮ್ಮದಿ ಅನ್ನುವುದು ಸಿಗುತ್ತದೆ
ಹಾಗೂ ನಿಮ್ಮ ಜೀವನದಲ್ಲಿ ಏನಾದರೂ ಶನಿದೇವರ ಪ್ರಭಾವದ ಇದ್ದರೆ ನೀವು ಈ ರೀತಿಯಾಗಿ ಮಾಡುವುದರಿಂದ ಆದರಿಂದ ಕೂಡ ಹೊರಗಡೆ ಬರಬಹುದು.ಹಾಗಾದರೆ ಸ್ನೇಹಿತರೆ ಈ ಪಿತೃಪಕ್ಷದ ದಿನವೆಂದು ನೀವು ಹಿರಿಯರಿಗೆ ಯಾವ ರೀತಿಯಾಗಿ ಅಂದರೆ ಅವರಿಗೆ ಸಂತೋಷವಾಗುವ ಹಾಗೆ ಯಾವ ರೀತಿಯಾಗಿ ಮಾಡಿದರೆ ನಿಮ್ಮ ಮೇಲೆ ಅವರ ಆಶೀರ್ವಾದ ಆಗುತ್ತದೆ ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.
ಹೌದು ಸಾಮಾನ್ಯವಾಗಿ ಪಿತೃಪಕ್ಷ ಎಂದರೆ ಹಿರಿಯರಿಗೆ ಅಂದರೆ ನಮ್ಮನ್ನು ಅಗಲಿದ ಹಿರಿಯರಿಗೆ ಮಾಡುವಂತಹ ಪೂಜೆ.ಈ ರೀತಿಯಾಗಿ ನಮ್ಮ ಹಿರಿಯರಿಗೆ ನಾವು ಪೂಜೆಯನ್ನು ಮಾಡುವುದರಿಂದ ನಮ್ಮ ಜನ್ಮ ಜನ್ಮದಲ್ಲಿ ಇರುವಂತಹ ಪಾಪಕರ್ಮಗಳನ್ನು ಹೋಗಲಾಡಿಸಿ ಕೊಳ್ಳಬಹುದು
ಅದರಲ್ಲಿಯೂ ಇಂದು ನಾವು ಹೇಳುವ ರೀತಿಯಲ್ಲಿ ನೀವು ಮಾಡಿದರೆ ನಿಮ್ಮ ಜೀವನದಲ್ಲಿ ಯಾವುದೇ ಕಷ್ಟಗಳು ಉಂಟಾಗುವುದಿಲ್ಲ ಹಾಗೂ ನಿಮ್ಮ ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಸದಾ ಯಾವಾಗಲೂ ಇದ್ದೇ ಇರುತ್ತದೆ.
ನೀವು ವರ್ಷಕ್ಕೆರಡು ಬಾರಿ ರೀತಿಯಾಗಿ ಮಾಡಿದರೆ ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಯಾವಾಗಲೂ ಇದ್ದೇ ಇರುತ್ತದೆ ಮೊದಲು ಪಿತೃಪಕ್ಷದ ದಿನದಂದು ನೀವು ಅಕ್ಕಿಯಿಂದ ಮಾಡಿದ ಅನ್ನ ವನ್ನು ತೆಗೆದುಕೊಂಡು ಅದರಿಂದ ಉಂಡೆಗಳನ್ನು ಮಾಡಿ ನಿಮ್ಮ ಮನೆಯ ಮೇಲೆ ಇಡಬೇಕು
ಹೀಗೆ ಮಾಡಿದ ಉಂಡೆಗಳನ್ನು ಕಾಗೆಗಳು ಏನಾದರೂ ತಿಂದುಕೊಂಡು ಹೋದರೆ ನೀವು ಮಾಡಿದ ಪೂಜೆಯು ಸಫಲವಾಗಿ ಅದು ಹಿರಿಯರಿಗೆ ತಲುಪಿದೆ ಎಂದು ಅರ್ಥ ಹಾಗಾಗಿ ನೀವು ಈ ರೀತಿಯಾಗಿ ಉಂಡೆಗಳನ್ನು ಮಾಡಿಕೊಂಡು ಮನೆಯ ಮೇಲೆ ಇಡಬೇಕು
ಈ ರೀತಿ ಮಾಡಿದರೆ ಹಿರಿಯರು ನಿಮ್ಮ ಮೇಲೆ ಸಂತೋಷಗೊಂಡು ಆಶೀರ್ವಾದವನ್ನು ಯಾವಾಗಲೂ ನಿಮ್ಮ ಮೇಲೆ ಮಾಡುತ್ತಿರುತ್ತಾರೆ ಹಾಗೂ ನಿಮ್ಮ ಮೇಲೆ ಯಾವುದಾದರೂ ಶನಿಪ್ರಭಾವ ಕೂಡ ಇದ್ದರೆ ಅದು ಕೂಡ ಪರಿಹಾರವಾಗುತ್ತದೆ.
ಸಾಮಾನ್ಯವಾಗಿ ಕೆಲವರ ಮನೆಯಲ್ಲಿ ವಿಜ್ರಂಭಣೆಯಿಂದ ಪಿತೃ ಪಕ್ಷವನ್ನು ಮಾಡುವವರು ನಮ್ಮ ತಲೆಮಾರಿನ ಹಿರಿಯರಿಗೆ ಯಾವ ರೀತಿಯ ಅಡುಗೆಗಳು ಅಂದರೆ ಅವರಿಗೆ ಪ್ರಿಯವಾದ ಭೋಜನಗಳನ್ನು ಮಾಡಿ ಅವರ ಫೋಟೋಗಳನ್ನು ಇಟ್ಟು ಅದಕ್ಕೆ ಎಡೆಯನ್ನು ಹಿಡಿಯುತ್ತಾರೆ.
ಹಾಗೆ ಮಾಡಿದರೆ ಪಿತೃಪಕ್ಷದ ದಿನದಂದು ಹಿರಿಯರು ಮನೆಗೆ ಬಂದು ಅದನ್ನು ತಿಂದುಕೊಂಡು ಹೋಗುತ್ತಾರೆ ಎನ್ನುವ ನಂಬಿಕೆಯೂ ಕೂಡ ಇದೆ. ಹೀಗೆ ಮಾಡಿದರೆ ನಮ್ಮನ್ನು ಅಗಲಿದ ಅವರು ಭೂಲೋಕಕ್ಕೆ ಬಂದು ಎಲ್ಲವನ್ನೂ ತಿಂದು ನಿಮಗೆ ಆಶೀರ್ವಾದವನ್ನು ಮಾಡುತ್ತಾರೆ ಎನ್ನುವ ಪ್ರತೀತಿಯೂ ಕೂಡ
ಇದೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.