ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಹೆಚ್ಚಾಗಿದ್ದರೆ ಯಾವ ರೀತಿಯಾದಂತಹ ಪರಿಹಾರವನ್ನು ನೀವು ಮಾಡಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.
ಹೌದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಹಣಕಾಸಿನ ಸಮಸ್ಯೆಗೆ ಒಂದು ದೊಡ್ಡ ಸಮಸ್ಯೆಯಾಗಿರುತ್ತದೆ ಹಾಗಾಗಿ ಕೆಲವೊಂದು ದೇವರನ್ನು ನೀವು ಆರಾಧಿಸುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಯಿಂದ ಹೊರಬರಬಹುದು
ಹಾಗಾದರೆ ಯಾವ ದೇವರನ್ನು ಹೇಗೆ ಆರಾಧನೆ ಮಾಡಬೇಕು ಎನ್ನುವ ಮಾಹಿತಿಯ ಬಗ್ಗೆ ತಿಳಿಯೋಣ ಸ್ನೇಹಿತರೆ.ಸಾಮಾನ್ಯವಾಗಿ ಎಲ್ಲರೂ ಕೂಡ ಒಂದಲ್ಲ ಒಂದು ದೇವರನ್ನು ಪೂಜೆ ಮಾಡುತ್ತಾರೆ
ಹಾಗೆಯೇ ಕೆಲವರು ಕೂಡ ಅವರವರ ಇಷ್ಟ ದೇವರನ್ನು ಕೂಡ ಪೂಜೆ ಮಾಡುತ್ತಿರುತ್ತಾರೆ ಹಾಗಾಗಿ ಈ ಒಂದು ಹಣಕಾಸಿನ ಸಮಸ್ಯೆ ಇದ್ದಲ್ಲಿ ನೀವು ಶಿವನ ಪೂಜೆಯನ್ನು ಮಾಡುವುದರಿಂದ ನಿಮಗೆ ಹಣಕಾಸಿನ ಸಮಸ್ಯೆಯಿಂದ ಅವರಿಗೆ ಬರಬಹುದು.
ಹಾಗೆಯೇ ಈ ಒಂದು ನೀರನ್ನು ನಿಮ್ಮ ಮನೆಯ ಹೊಸ್ತಿಲಿಗೆ ಸಿಂಪಡಿಸುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಯಿಂದ ನೀವು ದೂರವಾಗಬಹುದು ಈ ಒಂದು ನೀರು ಯಾವುದು ಎನ್ನುವುದರ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ ಸ್ನೇಹಿತರೆ.
ಇದು ಸಾಮಾನ್ಯವಾಗಿ ಸೋಮವಾರದ ದಿನ ಆ ಶಿವನ ವಾರ ಎಂದು ಹೇಳಲಾಗುತ್ತದೆ ಹಾಗಾಗಿ ಅಂದಿನ ದಿನ ಅಂದರೆ ಶಿವನ ವಾರ ದಿನ ನೀವು ಸೂರ್ಯೋದಯಕ್ಕಿಂತ ಮೊದಲಿಗೆ ಎದ್ದು ಶಿವನ ಆರಾಧನೆಯನ್ನು ಮಾಡಬೇಕು.
ಶಿವನಿಗೆ ಪ್ರಿಯವಾದ ಇಂತಹವುಗಳಿಂದ ಅಲಂಕರಿಸಿ ಶಿವನಿಗೆ ಪೂಜೆಯನ್ನು ಮಾಡಬೇಕು ಹಾಗೆ ಪೂಜೆಯನ್ನು ಮಾಡುವಾಗ ಒಂದು ತಾಮ್ರದ ಚಂಬಿನಲ್ಲಿ ನೀರನ್ನು ಶಿವನ ಫೋಟೋ ಅಥವಾ ಶಿವನ ವಿಗ್ರಹದ ಎದುರಿಗೆ ಇಡಬೇಕು.
ಈ ಒಂದು ತಾಮ್ರದ ಚೊಂಬಿನ ನೀರನ್ನು ಶಿವನ ಫೋಟೋ ದೇವರಿಗೆ ಒಂದು ರಾತ್ರಿ ಅಂದರೆ ಒಂದು ಇಡೀ ದಿನ ಇಟ್ಟಿರಬೇಕು. ಈ ರೀತಿಯಾಗಿ ಶಿವನ ಮುಂದೆ ಇಟ್ಟಂತಹ ನೀರನ್ನು ಮಾರನೆಯದಿನ ನೀವು ನಿಮ್ಮ ಮನೆಯ ಹೊಸ್ತಿಲಿಗೆ ಸಿಂಪಡಣೆ ಮಾಡಬೇಕು.
ಈ ಒಂದು ನೀರು ತುಂಬಾ ಪವಿತ್ರವಾದಂತಹ ನೀರು ಆಗಿರುವುದರಿಂದ ಒಂದು ನೀರನ್ನು ನಿಮ್ಮ ಮನೆಯ ಹೊಸ್ತಿಲಿಗೆ ಸಿಂಪಡಿಸುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ದೃಷ್ಟಿದೋಷಗಳು ಕೂಡಾ ನಿವಾರಣೆಯಾಗುತ್ತದೆ
ಹಾಗೆಯೇ ನಿಮ್ಮ ಮನೆಗೆ ಯಾವುದೇ ರೀತಿಯ ಕೆಟ್ಟ ಶಕ್ತಿಯು ಕೂಡ ಬರುವುದಿಲ್ಲ ಸ್ನೇಹಿತರೆ. ಈ ರೀತಿಯಾಗಿ ನೀವು ಶಿವನ ಆರಾಧನೆಯನ್ನು ಮಾಡಬೇಕು. ಹಾಗೆಯೇ ಶಿವನ ಆರಾಧನೆಯನ್ನು ಮಾಡುವಾಗ ಶಿವನಿಗೆ ಪ್ರಿಯವಾದ ಅಂತಹ ನೇವೇದ್ಯವನ್ನು ಇಡಬೇಕು.
ಹಾಗೆಯೇ ಶಿವನಿಗೆ ಪ್ರಿಯವಾದ ಅಂತಹ ನೈವೇದ್ಯ ಯಾವುದೆಂದರೆ ಬೇಲದಹಣ್ಣು ಈ ಒಂದು ಬೇಲದ ಹಣ್ಣನ್ನು ನೀವು ಶಿವನಿಗೆ ನೈವೇದ್ಯವಾಗಿ ಇಟ್ಟರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯ ಕಷ್ಟಗಳು ಕೂಡ ದೂರವಾಗುತ್ತವೆ
ಅದರಲ್ಲಿಯೂ ಹಣಕಾಸಿನ ಸಮಸ್ಯೆಯೂ ಕೂಡ ದೂರ ಆಗುತ್ತದೆ ಎಂದು ಹೇಳಬಹುದು ಸ್ನೇಹಿತರೆ.ನೋಡಿದ್ರ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.