Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದ್ರು ನಿಮ್ಮ ಮನೆಯ ಮುಂದೆ ಇರುವ ತುಳುಸಿ ಕಟ್ಟೆಗೆ ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಅದೃಷ್ಟ ತಾನಾಗಿಯೇ ಒದಗಿ ಬರುತ್ತದೆ !!!!

ನಮಸ್ಕಾರ ಸ್ನೇಹಿತರೆ ನಾನು ಇಂದು ನಿಮಗೆ ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ತುಳಸಿಕಟ್ಟೆಯ ಮುಂದೆ ಈ ರೀತಿಯಾಗಿ ನೀವು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ತೊಂದರೆಗಳು ಕೂಡ ಉಂಟಾಗುವುದಿಲ್ಲ ಹಾಗೂ ಸಂಪತ್ತು ಅಭಿವೃದ್ಧಿಯಾಗುತ್ತದೆ

ಹಾಗೂ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಹಣಕಾಸಿನ ತೊಂದರೆಗಳು ಬರುವುದಿಲ್ಲ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಒಂದು ರೀತಿಯಾದಂತಹ ತುಳಸಿ ಗಿಡವನ್ನು ಇಟ್ಟುಕೊಂಡಿರುತ್ತಾರೆ ಅದಕ್ಕೆ ದಿನ ನಿತ್ಯ ಪೂಜೆಯನ್ನು ಕೂಡ ಮಾಡುತ್ತಿರುತ್ತಾರೆ ಈ ರೀತಿಯಾಗಿ ತುಳಸಿ ಕಟ್ಟೆಯನ್ನು ಮಾಡುವುದಕ್ಕಿಂತ ಮೊದಲು ಈ ರೀತಿಯಾಗಿ ಮಾಡಬೇಕು.

ಕೆಲವರಿಗೆ ತುಳಸಿ ಕಟ್ಟೆಯನ್ನು ತಮ್ಮ ಮನೆಯ ಎದುರು ಇಟ್ಟುಕೊಂಡರೂ ಕೂಡ ಅದಕ್ಕೆ ಯಾವ ರೀತಿಯಾಗಿ ಪೂಜೆಯನ್ನು ಮಾಡಬೇಕು ಎನ್ನುವುದರ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ ಹಾಗಾಗಿ ತುಳಸಿ ಗಿಡವನ್ನು ಯಾವ ರೀತಿಯಾಗಿ ಪೂಜೆ ಮಾಡಬೇಕು ಹಾಗೆ ಯಾವ ದೀಪವನ್ನು ಹಚ್ಚಬೇಕು ಎನ್ನುವ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ.

ಹೌದು ಸಾಮಾನ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ಎಲ್ಲರೂ ಕೂಡ ತುಳಸಿಕಟ್ಟೆಗೆ ಪೂಜೆಯನ್ನು ಮಾಡುತ್ತಾರೆ ಈರೀತಿಯಾಗಿ ನೀವು ತುಳಸಿಕಟ್ಟೆ ಪೂಜೆಯನ್ನು ಮಾಡುವಾಗ ಮೊದಲಿಗೆ ತುಳಸಿಕಟ್ಟೆಯ ಅಂದರೆ ತುಳಸಿಕಟ್ಟೆಯಲ್ಲಿ ಇರುವಂತಹ ಸುತ್ತಮುತ್ತಲ ಜಾಗವನ್ನು ಮೊದಲಿಗೆ ನೀರನ್ನು ಹಾಕಿಕೊಂಡು ಸ್ವಚ್ಛ ಮಾಡಿಕೊಳ್ಳಬೇಕು

ನಂತರ ತುಳಸಿಕಟ್ಟೆಗೆ ನೀರು ಹಾಕಿ ಸ್ವಚ್ಛ ವನ್ನು ಮಾಡಿಕೊಳ್ಳಬೇಕು ಈ ರೀತಿಯಾಗಿ ಮಾಡಿದ ನಂತರ ತುಳಸಿಕಟ್ಟೆಯ ಮುಂಭಾಗದಲ್ಲಿ ಆದಂತಹ ರಂಗೋಲಿಯನ್ನು ಬಿಡಬೇಕು. ಈ ರೀತಿಯಾಗಿ ಮಾಡಿದನಂತರ ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಬೆಳಗ್ಗೆ ಮತ್ತು ಸಾಯಂಕಾಲ ಹಚ್ಚಬೇಕು

ನೀವು ಈ ರೀತಿಯಾಗಿ ಪ್ರತಿದಿನ ಮಾಡಿದ್ದೆ ಆದಲ್ಲಿ ಅದರಲ್ಲಿಯೂ ಶುಕ್ರವಾರದ ದಿನ ಶ್ರಾವಣದ ದಿನ ಈ ರೀತಿಯಾದಂತಹ ವಿಶೇಷವಾದ ದಿನಗಳಲ್ಲಿ ನೀವು ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಸಂಪತ್ತು ಎನ್ನುವುದು ಅಭಿವೃದ್ಧಿಯಾಗುತ್ತದೆ ಸ್ನೇಹಿತರೆ

ಪ್ರಮುಖವಾಗಿ ಹೆಣ್ಣುಮಕ್ಕಳು ಪೂಜೆಯನ್ನು ಮಾಡುವಾಗ ಅಂದರೆ ಬೆಳಗ್ಗೆ ಅಥವಾ ಸಾಯಂಕಾಲ ಮುಖ್ಯವಾಗಿ ಶುಕ್ರವಾರದ ದಿನ ನೀವು ತುಳಸಿ ಗಿಡದ ಎದುರು ಒಂದು ಕಳಶವನ್ನು ಸ್ಥಾಪನೆ ಮಾಡಬೇಕು.

ಬಂದು ಕಳಶಕ್ಕೆ ತುಳಸಿ ಗಿಡದ ಮೂರು ಎಲೆಗಳನ್ನು ತೆಗೆದುಕೊಂಡು ಆ ಕಳಸಕ್ಕೆ ಹಾಕಿ ಪೂಜೆಯನ್ನು ಮಾಡಬೇಕು.ಈ ರೀತಿಯಾಗಿ ನೀವು ಪ್ರತಿ ಶುಕ್ರವಾರ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯ ಸಮಸ್ಯೆಗಳು ಕೂಡ ಪರಿಹಾರವಾಗುವುದಿಲ್ಲ ದೆ ನಿಮ್ಮ ಮನೆಯಲ್ಲಿ ಹಣಕಾಸಿನ ಅಡಚಣೆಯೂ ಕೂಡ ಆಗುವುದಿಲ್ಲ ಸ್ನೇಹಿತರೆ.

ಹಾಗಾಗಿ ನೀವು ತುಳಸಿಕಟ್ಟೆಯ ಮುಂಭಾಗದಲ್ಲಿ ಕೆಲಸಗಳನ್ನು ನೀವು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ಸಂಕಷ್ಟಗಳು ಕೂಡ ದೂರವಾಗುತ್ತವೆ ಸ್ನೇಹಿತರೆ ತುಳಸಿ ದೇವರಿಗೆ ವಿಶೇಷವಾಗಿ ಶುಕ್ರವಾರದ ದಿನ ಪೂಜೆ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರ ಸಿಕ್ಕಂತಾಗುತ್ತದೆ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *