ನೀವೇನಾದ್ರು ನಿಮ್ಮ ಮನೆಯಲ್ಲಿ ಇರುವ ಐದು ತುಳಸಿ ಎಲೆಗಳನ್ನು ರಹಸ್ಯವಾಗಿ ಅಲ್ಲಿಟ್ಟರೆ ನಿಮ್ಮ ಮನೆಯಲ್ಲಿ ದುಡ್ಡಿನ ಸುರಿಮಳೆ ಆಗುತ್ತದೆ !!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಪ್ರಿಯ ವೀಕ್ಷಕರೇ ತುಳಸಿ ಗಿಡದ ಮಹತ್ವವನ್ನು ಈಗಾಗಲೆ ಸಾಕಷ್ಟು ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಟ್ಟಿದ್ದೇವೆ. ಅದೇ ರೀತಿಯಲ್ಲಿ ವೈಜ್ಞಾನಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಬಹಳ ಒಂದು ಮಹತ್ವವನ್ನು ಪಡೆದುಕೊಂಡಿರುತಕ್ಕಂತಹ, ಈ ಒಂದು ತುಳಸಿ ಗಿಡವು ನಿಮ್ಮ ಮನೆಯ ನಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ.

ಮತ್ತು ತನ್ನಿಂದ ಬೀಸುವ ಗಾಳಿಯಿಂದ ಮನೆಯನ್ನು ಸ್ವಚ್ಛ ಪಡಿಸುತ್ತದೆ. ಮನೆಯ ವಾತಾವರಣವನ್ನು ಸಕಾರಾತ್ಮಕತೆ ಯಿಂದ ಕೂಡಿರುವ ಹಾಗೆ ಮಾಡುತ್ತದೆ.ಅಷ್ಟೇ ಅಲ್ಲ ಈ ತುಳಸಿ ಗಿಡವನ್ನು ನಾವು ಈ ರೀತಿಯೂ ಕೂಡ ಬಳಸಬಹುದು

ಅದು ಹೇಗೆ ಅಂತ ಹೇಳುವುದಕ್ಕಿಂತ ಮೊದಲು, ಒಂದು ವಿಚಾರವನ್ನು ನಿಮಗೆ ತಿಳಿಸಬೇಕು ಅದೇನೆಂದರೆ ನೀವು ಮನೆಯಲ್ಲಿ ಒಂದೇ ಒಂದು ತುಳಸಿ ಗಿಡವನ್ನು ಬೆಳೆಸಿದ್ದರೆ, ಅದನ್ನು ನೀವು ಪೂಜೆ ಮಾಡುತ್ತಾ ಇದ್ದರೆ,

ಆ ತುಳಸಿ ಗಿಡದಲ್ಲಿ ಎಲೆಗಳನ್ನು ಯಾವತ್ತಿಗೂ ಕೇಳಲೇಬಾರದು. ಇದರಿಂದ ನಿಮಗೆ ದಾರಿದ್ರ್ಯ ಪ್ರಾಪ್ತಿಯಾಗಬಹುದು. ಪೂಜೆ ಮಾಡುವಂತಹ ಒಂದು ತುಳಸಿ ಗಿಡವನ್ನು ದೇವರ ರೂಪದಲ್ಲಿ ನಾವು ಕಾಣಬೇಕು,

ಈ ತುಳಸಿ ಗಿಡದ ಬಳಿ ಯಾವುದೆ ರೀತಿಯಲ್ಲಿಯೂ ಮುಟ್ಟು ಚಟ್ಟು ಮಾಡಬಾರದು. ಅಷ್ಟು ಪದ್ಧತಿಯಿಂದ ನಾವು ಈ ಒಂದು ತುಳಸಿ ಗಿಡವನ್ನು ಪೂಜೆ ಮಾಡಬೇಕಾಗುತ್ತದೆ. ಯಾಕೆ ಅಂದರೆ ತುಳಸಿ ಗಿಡದಲ್ಲಿ ತುಳಸಿ ಮಾತೆ ಲಕ್ಷ್ಮೀದೇವಿ ಮತ್ತು ವಿಷ್ಣು ನೆಲೆ ಇರುತ್ತಾರೆ ಅಂತಹ ಶಾಸ್ತ್ರಗಳು ತಿಳಿಸುತ್ತದೆ.

ಆದ ಕಾರಣವೆ ತುಳಸಿ ಗಿಡದ ಬಳಿ ನೀವು ಬಹಳಷ್ಟು ಮಡಿ ಮೈಲಿಗೆಯನ್ನು ಕಾಪಾಡಿಕೊಳ್ಳುವುದು ಒಳ್ಳೆಯದು. ಹಾಗೆ ಪ್ರತಿ ದಿನ ಸಂಜೆ ಪೂಜೆ ಮಾಡುವಂತಹ ತುಳಸಿ ಕಟ್ಟೆಯ ಬಳಿ ದೀಪಾರಾಧನೆಯ ಮಾಡಬೇಕು.

ಈ ತುಳಸಿ ಗಿಡವನ್ನು ನೀವು ಔಷಧಿಯಾಗಿ ಅಥವಾ ಪರಿಹಾರವಾಗಿ ಬಳಸಿಕೊಳ್ಳುತ್ತೀರಿ ಅಂದರೆ ಅದಕ್ಕಾಗಿ ಮತ್ತೊಂದು ತುಳಸಿ ಗಿಡವನ್ನು ಬೆಳೆಸುವುದು ಉತ್ತಮ ಹಾಗೆ ನಿಮ್ಮ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಬೇಕು ಅಂದರೆ ಮತ್ತು ಹಣಕಾಸಿನ ಬಿಕ್ಕಟ್ಟುಗಳು ದೂರವಾಗಬೇಕು ಅಂದರೆ,

ನೀವು ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಳ್ಳಿ. ಅದಕ್ಕೆ ಹತ್ತರಿಂದ ಹದಿನೈದು ತುಳಸಿದಳವನ್ನು ಹಾಕಿ, ಆ ಕೆಂಪು ಬಟ್ಟೆಯನ್ನು ಕಟ್ಟಿ, ದೇವರ ಮನೆಯಲ್ಲಿ ಇಡಬೇಕು. ಇದನ್ನು ನೀವು ಶುಕ್ರವಾರದ ದಿವಸದಂದು ಮಾಡಬೇಕು.

ಈ ರೀತಿ ನೀವು ಮನಸ್ಸಿನಲ್ಲಿ ಲಕ್ಷ್ಮೀದೇವಿಯನ್ನು ನೆನೆಯುತ್ತ ಒಂದು ಸಂಕಲ್ಪವನ್ನು ಮಾಡಿಕೊಂಡು ಈ ಕೆಂಪು ವಸ್ತ್ರದಲ್ಲಿ ಕಟ್ಟಿ ಇಟ್ಟಂತಹ ತುಳಸಿ ದಳಗಳನ್ನು ದೇವರ ಮುಂದೆ ಇಟ್ಟು, ಪ್ರತಿದಿನ ಪೂಜೆ ಮಾಡಬೇಕು

ಹಾಗೆ ನಿಮ್ಮ ಇಷ್ಟಾರ್ಥಗಳನ್ನು ದೇವರ ಮುಂದೆ ಸಲ್ಲಿಸಬೇಕು. ಇದರಿಂದ ನಿಮ್ಮ ಸಂಕಲ್ಪ ಈಡೇರುತ್ತದೆ ಆ ನಂತರ ಅಂದರೆ, ಹದಿನೈದು ದಿನಗಳ ನಂತರ ಈ ಎಲೆಗಳನ್ನು ಹರಿಯುವ ನೀರಿಗೆ ತೇಲಿ ಬಿಡಬೇಕು.

ನಿಮ್ಮ ಮನೆಯಲ್ಲಿ ಅನಾರೋಗ್ಯ ಕಾಡುತ್ತಲೇ ಇದೆ ಅಂದರೆ ಮತ್ತು ಕೆಟ್ಟ ಕನಸು ಬೀಳುತ್ತಾ ಇದೆ ಅಂದರೆ ಒಂದು ಬಿಳಿ ವಸ್ತ್ರವನ್ನು ತೆಗೆದುಕೊಂಡು ಅದರಲ್ಲಿ ತುಳಸಿ ದಳವನ್ನು ಹಾಕಿ ಕಟ್ಟಿ ನೀವು ಮಲಗುವ ಕೋಣೆಯಲ್ಲಿ ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು. ಇದರಿಂದ ಕೆಟ್ಟ ಕನಸು ಆಗಲೇ ಅನಾರೋಗ್ಯ ಸಮಸ್ಯೆಗಳಾಗಲಿ ಕಾಡುವುದಿಲ್ಲ.

ತುಳಸಿ ಗಿಡಕ್ಕೆ ತುಳಸಿ ದಳಕ್ಕೆ ನಿಮ್ಮ ಕಷ್ಟಗಳನ್ನು ನಿವಾರಣೆ ಮಾಡುವಂತಹ ಒಂದು ಶಕ್ತಿ ಇದೆ. ಹಾಗೆ ಇದನ್ನು ನಮ್ಮ ಶಾಸ್ತ್ರಗಳು ಕೂಡ ಹೇಳುತ್ತದೆ ಮತ್ತು ನಮ್ಮ ಪೂರ್ವಜರು ಕೂಡ ತುಳಸಿ ಗಿಡವನ್ನು, ತುಳಸಿ ಮಾತೆಯನ್ನು ಪೂಜ್ಯನೀಯ ಭಾವದಲ್ಲಿ ಕಾಣುತ್ತಿದ್ದರು. ಹಾಗೆ ಪ್ರತಿದಿನ ತುಳಸಿ ಮಾತೆಯನ್ನು ಪ್ರಾರ್ಥಿಸುತ್ತಿದ್ದರು. ಮನೆಯ ಏಳಿಗೆಗಾಗಿ ಮನೆಯ ಒಳಿತಿಗಾಗಿ

Leave a Reply

Your email address will not be published. Required fields are marked *