ನೀವೇನಾದ್ರು ನಿಮ್ಮ ಪರ್ಸ್ ನಲ್ಲಿ ಈ ಒಂದು ವಸ್ತು ಇಟ್ಕೊಂಡ್ರೆ ಸಾಕು ನೀವು ಎಷ್ಟು ದುಡ್ಡು ಖರ್ಚು ಮಾಡಿದ್ರೂ ನಿಮ್ಮ ಹತ್ತಿರ ದುಡ್ಡು ಖಾಲಿ ಆಗಲ್ಲ !!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ

ಆತ್ಮೀಯರೇ ಪ್ರತಿಯೊಬ್ಬರಿಗೂ ಕೂಡ ತಾವು ದುಡಿದಂತಹ ಹಣದಲ್ಲಿ ಉಳಿತಾಯ ಮಾಡಬೇಕು ಅನ್ನುವ ಒಂದು ಆಸೆ ಇರುತ್ತದೆ ಆದರೆ ಕೈಗೆ ದುಡ್ಡು ಸಿಕ್ಕ ಕೂಡಲೇ ಕೆಲವರು ಎಲ್ಲ ದುಡ್ಡನ್ನು ಖರ್ಚು ಮಾಡಿಕೊಂಡು ಬಿಡ್ತಾರೆ ಇನ್ನು ಕೆಲವರು ಹಣವನ್ನು ಉಳಿತಾಯ ಮಾಡಿರುತ್ತಾರೆ ಆದರೂ ಕೂಡ ಆ ಹಣ ಅವರು ಅಂದುಕೊಂಡಂತಹ ಕೆಲಸಗಳಿಗೆ ಅವರು ಅಂದುಕೊಂಡಂತಹ ಕಾರ್ಯಗಳಿಗೆ ವ್ಯಯ ಆಗಿರುವುದಿಲ್ಲ. ಇಂತಹ ಎಲ್ಲ ಒಂದು ಸಮಸ್ಯೆಗಳಿಗೆ ಪರಿಹಾರವೂ ಪರಿಹಾರ ಶಾಸ್ತ್ರದಲ್ಲಿ ಇದೆ. ಅದನ್ನು ನೀವು ಮಾಡಿಕೊಂಡು ಬಂದರೆ ನೀವು ಅಂದುಕೊಂಡಂತೆ ನಿಮ್ಮ ಉಳಿತಾಯದ ಹಣ ನಿಮಗೆ ಸಹಾಯಕ್ಕೆ ಬರುತ್ತದೆ.

ಅವನು ಪರಿಹಾರ ಏನು ಅಂದರೆ ನೀವು ಸಾಮಾನ್ಯವಾಗಿ ಆಚೆ ಹೋಗುವಾಗ ನಿಮ್ಮ ಕೈಯಲ್ಲಿ ಪರ್ಸ್ ಇಟ್ಟುಕೊಂಡಿರುತ್ತೀರ. ಒಂದು ಪರ್ಸ್ ನ ಬಣ್ಣವೂ ಕೂಡ ನಿಮ್ಮ ಹಣ ವ್ಯಯ ಆಗುವ ಒಂದು ವಿಚಾರದಲ್ಲಿ ಪರಿಣಾಮ ಬೀರುತ್ತದೆ.ನೀವು ಬಳಸುವಂತಹ ಪರ್ಸ್ ನ ಬಣ್ಣ ಯಾವ ಬಣ್ಣದ್ದು ಆಗಿದ್ದರೆ ನಿಮಗೆ ನೀವು ದುಡಿದಂತಹ ಹಣ ನಿಮ್ಮ ಕೈಯಲ್ಲಿ ಉಳಿಯುತ್ತದೆ ಹೇಗೆಂದರೆ ಹಾಗೆ ಖರ್ಚಾಗುವುದಿಲ್ಲ ಅಂತ ಹೇಳುವುದಾದರೆ ನೀವು ಬಳಸುವಂತಹ ಪರ್ಸ್ನ ಬಣ್ಣ ಗುಲಾಬಿ ಬಣ್ಣದ್ದು ಆಗಿರಬೇಕು ಅಥವಾ ಕೆಂಪು ಬಣ್ಣದ ಪರ್ಸ್ ಅನ್ನು ನೀವು ಬಳಸಬೇಕು.ಹೀಗೆ ನೀವು ಬಳಸುವಂತಹ ಪರ್ಸ್ ನ ಬಣ್ಣ ಈ ರೀತಿಯಲ್ಲಿ ಅಂದರೆ ನಾವು ಹೇಳಿದ ಬಣ್ಣದಲ್ಲಿ ಇದ್ದರೆ ನಿಮಗೆ ಆರ್ಥಿಕವಾಗಿ ಸಂಕಷ್ಟಗಳು ಅಷ್ಟಾಗಿ ಎದುರಾಗುವುದಿಲ್ಲ ನೀವು ಕಷ್ಟಪಟ್ಟು ಸಂಪಾದಿಸಿದ ಹಣವೂ ಕೂಡ ವ್ಯರ್ಥವಾಗುವುದಿಲ್ಲ.

ಇದರ ಜೊತೆಗೆ ನಿಮ್ಮ ಹಣ ಉಳಿತಾಯ ಆಗಬೇಕು ಅನ್ನುವುದಾದರೆ ನೀವು, ನೀವು ಬಳಸುವಂತಹ ಪರ್ಸ್ ನಲ್ಲಿ ಇಂತಹ ಕೆಲವೊಂದು ವಸ್ತುಗಳನ್ನು ಇಟ್ಟುಕೊಳ್ಳಿ ಇದರಿಂದ ನಿಮ್ಮ ಮೇಲೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಆಗುತ್ತದೆ.ಈ ವಸ್ತುಗಳು ಯಾವುದು ಅಂದರೆ ಏಳಕ್ಕೆ ಹೌದು ಮೊದಲನೆಯದಾಗಿ ನೀವು ಏಲಕ್ಕಿಯನ್ನು ಕೇವಲ ಒಂದೇ ಒಂದು ಏಲಕ್ಕಿಯನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು

ಇದರ ಜೊತೆಗೆ ಗೋಮತಿ ಚಕ್ರ ಇದು ನಿಮಗೆ ಗ್ರಂಥಿಕೆ ಅಂಗಡಿಯಲ್ಲಿ ದೊರೆಯುತ್ತದೆ ಈ ಗೋಮತಿ ಚಕ್ರವನ್ನು ಒಂದು ವಿಧದ ಜೊತೆಗೆ ಲಕ್ಷ್ಮಿ ದೇವಿಗೆ ಪ್ರಿಯವಾದ ಹೆಣ್ಣು ಕವಡೆಯನ್ನು ನೀವು ಇಟ್ಟುಕೊಳ್ಳಬೇಕು.ಈ ರೀತಿಯಾಗಿ ಈ ಮೂರು ಪದಾರ್ಥಗಳನ್ನು ನೀವು ಹಣವನ್ನುಇಟ್ಟು ಕೊಳ್ಳುವಂತಹ ಪರ್ಸ್ ನಲ್ಲಿ ಪ್ರತಿದಿನ ಇಟ್ಟುಕೊಂಡು ಆಚೆ ಹೋಗುವುದರಿಂದ ನಿಮ್ಮ ಹಣ ಸುಮ್ಮನೆ ವ್ಯರ್ಥ ಆಗುವುದು ಇಲ್ಲ.ಏಲಕ್ಕೆ ಶುಭದ ಸಂಕೇತ ಆದರೆ ಈ ಗೋಮತಿ ಚಕ್ರ ಮತ್ತು ಕವಡೆ ಲಕ್ಷ್ಮಿದೇವಿಗೆ ಸ್ವರೂಪ ಆಗಿರುತ್ತದೆ. ಈ ರೀತಿ ಆಗಿ ನೀವು ಹಣಕಾಸಿನ ವಿಚಾರದಲ್ಲಿ ಪರಿಹಾರವನ್ನು ಮಾಡಿಕೊಂಡಿದ್ದಲ್ಲಿ ನೀವು ಅಂದುಕೊಂಡ ಹಾಗೆಯೇ ನೀವು ಕೂಡ ಆರ್ಥಿಕವಾಗಿ ಸದೃಢರಾಗಬಹುದು ಅಂತ ಹೇಳಬಹುದಾಗಿದೆ.

ಇವತ್ತಿನ ಮಾಹಿತಿ ಇದೆಷ್ಟು ನಿಮಗೆ ಮಾಹಿತಿ ಉಪಯುಕ್ತವಾಯಿತು ಹಾಗಾದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಆತ್ಮೀಯರೇ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ,ಸನಾತನ ಸಂಪ್ರದಾಯಗಳ ಆಚಾರ ವಿಚಾರ ಪದ್ಧತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಶುಭ ದಿನ ಧನ್ಯವಾದ.

Leave a Reply

Your email address will not be published. Required fields are marked *