ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಾಭಿಗೆ ಅಥವಾ ಹೊಕ್ಕುಳಿಗೆ ಎಣ್ಣೆಯನ್ನು ಹಾಕುವುದರಿಂದ ಯಾವ ರೀತಿಯಾದಂತಹ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬಹುದು ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆಇದು ಸಾಮಾನ್ಯವಾಗಿ ಒಂದು ಆರೋಗ್ಯದಲ್ಲಿ ಒಂದು ಒಳ್ಳೆಯ ರೀತಿಯಾದಂತಹ ಚಕ್ರ ಎಂದರೆ ಅದು ನಾಭಿ ಚಕ್ರ ಸ್ನೇಹಿತರೆ ಇಂದು ನಾಭಿ ಚಕ್ರವನ್ನು ನಿಮ್ಮ ದೇಹದಲ್ಲಿ ಇರುವಂತಹ ಒಂದು ಉತ್ತಮವಾದಂತಹ ಚಕ್ರ ಎಂದು ಹೇಳಲಾಗುತ್ತದೆ
ಹಾಗಾಗಿ ಈ ಒಂದು ಹೊಕ್ಕುಳಿಗೆ ಅಥವಾ ನಾಭಿಗೆ ಎಣ್ಣೆಯನ್ನು ಹಾಕುವುದರಿಂದ ನಮ್ಮ ಆರೋಗ್ಯಕ್ಕೆ ಉತ್ತಮವಾದಂತಹ ಪ್ರಯೋಜನಗಳು ಉಂಟಾಗುತ್ತವೆ ಸ್ನೇಹಿತರೆ ಹಾಗಾದರೆ ಯಾವ ಯಾವ ಎಣ್ಣೆಗಳನ್ನು ಹಾಕುವುದರಿಂದ ಯಾವ್ಯಾವ ರೀತಿಯಾದಂತಹ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಸಂಪೂರ್ಣವಾಗಿ ನಾವು ತಿಳಿದುಕೊಳ್ಳೋಣಯಾವ ಯಾವ ಎಣ್ಣೆಯನ್ನು ಯಾವ ಯಾವ ಕಾಯಿಲೆಗಳಿಗೆ ಹಾಕಬೇಕು ಅದರಲ್ಲಿಯೂ ವಾರಗಳಿಗೆ ಎಷ್ಟು ಸಾರಿ ಎಣ್ಣೆಯನ್ನು ಹೊಕ್ಕುಳಿಗೆ ಹಾಕಬೇಕು ಎನ್ನುವುದರ ಬಗ್ಗೆ ತಿಳಿಯೋಣ ಸ್ನೇಹಿತರೆ ನೀವು ವಾರಕ್ಕೆ ಎಷ್ಟು ದಿನ ಎಣ್ಣೆಯನ್ನು ಹಾಕಬೇಕು
ಎನ್ನುವುದಾದರೆ ವಾರಕ್ಕೆ ಮೂರು ದಿನ ದಿನ ಬಿಟ್ಟು ದಿನ ಒಂದು ಎಣ್ಣೆಯನ್ನು ಹಾಕಬೇಕಾಗುತ್ತದೆ ಸ್ನೇಹಿತರೆ ಮೊದಲನೆಯದಾಗಿ ಹರಳೆಣ್ಣೆಯನ್ನು ನೀವು ಹೊಕ್ಕುಳಿಗೆ ಅಥವಾ ನಾಭಿಗೆ ಹಾಕುವುದರಿಂದ ಯಾವ ರೀತಿಯಾದಂತಹ ಪ್ರಯೋಜನಗಳನ್ನು ಪಡೆದುಕೊಳ್ಳಬಹುದುಈ ರೀತಿಯಾಗಿ ಹರಳೆಣ್ಣೆಯನ್ನು ನಿಮ್ಮ ಹೊಕ್ಕುಳಿಗೆ ಹಾಕುವುದರಿಂದ ನಿಮಗೆ ಕೀಲು ನೋವು ಸೊಂಟ ನೋವು ಕಾಲು ನೋವು ಯಾವುದೇ ಕಾರಣಕ್ಕೂ ಬರುವುದಿಲ್ಲ ಇದನ್ನು ಹೇಗೆ ಹಾಕಬೇಕೆಂದರೆ 2ರಿಂದ 3 ಹನಿಗಳನ್ನು ನಾಭಿಗೆ ಹಾಕಬೇಕಾಗುತ್ತದೆ
ಈ ಒಂದು ಎಣ್ಣೆಯನ್ನು ಹೇಗೆ ಹಾಕಬೇಕೆಂದರೆ ನಿಮ್ಮ ಮನೆಯಲ್ಲಿ ಡ್ರಾಪರ್ ಇದ್ದರೆ ಅದರಿಂದ ಹಾಕಬಹುದು ಇಲ್ಲದಿದ್ದರೆ ಹತ್ತಿಯನ್ನು ತೆಗೆದುಕೊಂಡು ಹತ್ತಿಯ ಉಂಡೆಯನ್ನು ಮಾಡಿಕೊಂಡು ಒಂದು ಎಣ್ಣೆಯಲ್ಲಿ ಅದ್ದಿ ನಂತರ ಹನಿಯನ್ನು ನಿಮ್ಮ ಹೊಕ್ಕುಳಿಗೆ ಹಾಕಬೇಕಾಗುತ್ತದೆಹೀಗೆ ಎಣ್ಣೆಯನ್ನು ಹಾಕಿದ ನಂತರ 20 ನಿಮಿಷಗಳ ಕಾಲ ಆಕಡೆ ಈಕಡೆ ಅಲುಗಾಡದ ಹಾಗೆಯೇ ಮಲಗಿರಬೇಕು ಈ ರೀತಿಯಾಗಿ ಎಲ್ಲಾ ರೀತಿಯಾದಂತಹ ಎಣ್ಣೆಗಳನ್ನು ಹಾಕುವಾಗಲೂ ಕೂಡ ಇದೇ ರೀತಿಯಾದಂತಹ ವಿಧಾನವನ್ನು ಪಾಲಿಸಬೇಕು
ಸ್ನೇಹಿತರೆ ಎರಡನೆಯದಾಗಿ ಸಾಸಿವೆ ಎಣ್ಣೆಯನ್ನು ಹೊಕ್ಕುಳಿಗೆ ಹಾಕುವುದರಿಂದ ಉತ್ತಮವಾದಂತಹ ಪ್ರಯೋಜನವನ್ನು ನಾವು ನಮ್ಮ ಆರೋಗ್ಯಕ್ಕೆ ಪಡೆದುಕೊಳ್ಳಬೇಕು ಅದೇನೆಂದರೆ ಈ ರೀತಿಯಾಗಿ ಎಣ್ಣೆಯನ್ನು ಹಾಕುವುದರಿಂದ ನಿಮ್ಮ ತುಟಿಗಳು ಒಣಗಿದ್ದರೆ ಹಾಗೂ ನಿಮ್ಮ ಚರ್ಮ ಒಣಗಿ ಇದ್ದರೆ ಈ ರೀತಿಯಾಗಿ ಒಂದುವಾರ ಮಾಡುವುದರಿಂದ ಎಲ್ಲವೂ ಕೂಡ ಪರಿಹಾರವಾಗುತ್ತವೆಒಂದು ರೀತಿಯಾದಂತಹ ಉಲ್ಲಾಸ ವಾದಂತಹ ಅನುಭವ ನಿಮಗೆ ಉಂಟಾಗುತ್ತದೆ ನೀವು ಕೊಬ್ಬರಿ ಎಣ್ಣೆಯನ್ನು ನಿಮ್ಮ ಹೊಕ್ಕುಳಿಗೆ ಹಾಕುವುದರಿಂದ ಇದು ರೀತಿಯಾದಂತಹ ನಿಮ್ಮ ಚರ್ಮಕ್ಕೆ ಹೊಳಪು ಬರುತ್ತದೆ ಸ್ನೇಹಿತರೆ
ನಿಮ್ಮ ಮುಖ ಯಾವಾಗಲೂ ಡೆಲ್ ಇದ್ದರೆ ಒಂದು ರೀತಿಯಾದಂತಹ ಹೊಳಪು ಉಂಟಾಗುತ್ತದೆ ಇನ್ನು ಬೇವಿನ ಎಣ್ಣೆಯನ್ನು ನಿಮ್ಮ ಹೊಕ್ಕುಳಿಗೆ ಹಾಕುವುದರಿಂದ ಉತ್ತಮವಾದಂತಹ ಆರೋಗ್ಯ ಪ್ರಯೋಜನವನ್ನು ನೀವು ಪಡೆದುಕೊಳ್ಳಬಹುದುಅದೇನೆಂದರೆ ಈ ರೀತಿಯಾಗಿ ಎಣ್ಣೆಯನ್ನು ಹಾಕುವುದರಿಂದ ನಿಮ್ಮ ಮುಖದಲ್ಲಿ ಆಗಿರುವಂತಹ ಮೊಡವೆಗಳು ಒಂದು ವಾರದಲ್ಲಿ ಮಾಯವಾಗುತ್ತದೆ ಇನ್ನು ಮೂರರಿಂದ ನಾಲ್ಕು ಹನಿ ಆಲಿವ್ ಆಯಿಲ್ ಹಾಕುವುದರಿಂದ ನಿಮ್ಮ ದೇಹದಲ್ಲಿ ಉಂಟಾಗಿರುವ ಅಸಿಡಿಟಿ ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯುಬ್ಬರ ಮುಂತಾದಂತಹ ಹೊಟ್ಟೆ ಸಮಸ್ಯೆಗಳನ್ನು ಈ ರೀತಿಯಾಗಿ ಹಾಕುವುದರಿಂದ ಕಡಿಮೆ ಮಾಡಿಕೊಳ್ಳಬಹುದು
ಸ್ನೇಹಿತರೆ ಇನ್ನು ನಿಂಬೆಹಣ್ಣಿನ ಎಣ್ಣೆಯನ್ನು ನಿಮ್ಮ ಹೊಕ್ಕುಳಿಗೆ ಹಾಕಿಕೊಂಡರೆ ಹೆಂಗಸರಿಗೆ ಮುಟ್ಟಿನ ಸಮಯದಲ್ಲಿ ಬರುವಂತಹ ಹೊಟ್ಟೆ ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಇನ್ನೂ ತುಪ್ಪವನ್ನು ನಿಮ್ಮ ಹೊಕ್ಕುಳಿಗೆ ಮೂರರಿಂದ ನಾಲ್ಕು ಹನಿಗಳಷ್ಟು ಹಾಕುತ್ತಾ ಬಂದರೆ ನಿಮ್ಮ ದೇಹದಲ್ಲಿ ಅಂದರೆ ನಿಮ್ಮ ತಲೆಯಲ್ಲಿ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ
ಇನ್ನು ಕೊನೆಯದಾಗಿ ಬಾದಾಮಿ ಎಣ್ಣೆಯನ್ನು ಎರಡರಿಂದ ಮೂರು ಹನಿಗಳಷ್ಟು ನಿಮ್ಮ ನಾಭಿಗೆ ಅಥವಾ ಹೊಕ್ಕುಳಿಗೆ ಆಗುವುದರಿಂದ ಯಾರಿಗೆ ಪಾದ ಒಡೆಯುವಂತಹ ಸಮಸ್ಯೆ ಇರುತ್ತದೆಯೋ ಅಂಥವರು ಈರೀತಿಯಾಗಿ ಮಾಡಿದರೆ ಅದರಿಂದ ಹೊರಗೆ ಬರಬಹುದು ಎಂದು ಹೇಳಬಹುದು ಸ್ನೇಹಿತರೆನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ