ಮನೆಯಲ್ಲಿ ತುಳಸಿ ಗಿಡವಿದ್ದರೆ ಅದಕ್ಕೆ ಈ ರೀತಿಯ ಪೂಜೆಯನ್ನು ಮಾಡಿ ಈ ಪರಿಹಾರದಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷವಿದ್ದರೆ ಆ ವಾಸ್ತು ದೋಷವೂ ನಿವಾರಣೆಯಾಗಿ ನಿಮ್ಮ ಮನೆಯಲ್ಲಿ ನೆಮ್ಮದಿಯ ದಿನಗಳು ಶುರುವಾಗುತ್ತದೆ.ಹಾಗಾದರೆ ಬನ್ನಿ ಆ ಪರಿಹಾರ ಏನು ಎಂಬುದನ್ನು ತಿಳಿಯೋಣ ನಾವು ಇಂದಿನ ಮಾಹಿತಿಯಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ತುಳಸಿ ಗಿಡ ಇದ್ದೇ ಇರುತ್ತದೆ, ಈ ತುಳಸಿ ಗಿಡದ ಮುಂದೆ ಈ ರೀತಿ ಪರಿಹಾರವನ್ನು ಮಾಡಿದರೆ ಸಾಕು ಮನೆಯಲ್ಲಿ ಸಕಲ ಐಶ್ವರ್ಯವು ಉಂಟಾಗುತ್ತದೆ ಮನೆಯ ಸದಸ್ಯರಲ್ಲಿ ನೆಮ್ಮದಿಯು ನೆಲೆಯೂರುತ್ತದೆ.
ಹೌದು ತುಳಸಿ ಗಿಡವನ್ನು ಲಕ್ಷ್ಮೀದೇವಿಗೆ ಹೋಲಿಸಲಾಗುತ್ತದೆ ಈ ತುಳಸಿ ಗಿಡದಲ್ಲಿ ವಿಷ್ಣುದೇವ ನೆಲೆಸಿರುತ್ತಾರೆ ಎಂಬ ಮಾತು ಕೂಡ ಇದೇ ಮತ್ತು ಹಿಂದೂ ಧರ್ಮದಲ್ಲಿ ಈ ತುಳಸಿ ಗಿಡಕ್ಕೆ ಅಗಾಧವಾದ ಸ್ಥಾನಮಾನ ಗೌರವವನ್ನು ನೀಡಲಾಗಿದೆ.ಈ ತುಳಸಿ ಗಿಡವನ್ನು ಮನೆಯ ಅಂಗಳದಲ್ಲಿ ಬೆಳೆಸುವುದರಿಂದ ಅನೇಕ ಲಾಭಗಳಿವೆ ಇದರಿಂದ ಬರುವ ಆಮ್ಲಜನಕವು ಉಸಿರಾಟದ ಸಮಸ್ಯೆಗೆ ಉತ್ತಮ ಔಷಧವಾಗಿದೆ.
ಹೀಗೆ ತುಳಸಿ ಗಿಡದಿಂದ ಅನೇಕ ಪ್ರಯೋಜನಗಳಿವೆ ಸೌಂದರ್ಯವರ್ಧಕವಾಗಿ ಸಹಾಯ ಮಾಡುತ್ತದೆ ಇನ್ನು ತುಳಸಿ ಗಿಡದ ಎಲೆಗಳು ಜೀರ್ಣಶಕ್ತಿಯನ್ನು ವೃದ್ಧಿಸುವುದರ ಜೊತೆಗೆ ಮಕ್ಕಳಲ್ಲಿ ಬುದ್ಧಿಶಕ್ತಿಯನ್ನು ಕೂಡ ಹೆಚ್ಚು ಮಾಡುತ್ತದೆ.ಅಷ್ಟೇ ಅಲ್ಲದೇ ಮನೆಯಲ್ಲಿರುವ ವಾಸ್ತುದೋಷವನ್ನು ನಿವಾರಣೆ ಮಾಡುವುದರಲ್ಲಿಯೂ ಕೂಡ ತುಳಸಿ ಗಿಡ ಸಹಾಯಕವಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ ಹಾಗಾದರೆ ಬನ್ನಿ.
ಮನೆಯಲ್ಲಿರುವ ವಾಸ್ತುದೋಷವನ್ನು ನಿವಾರಣೆ ಮಾಡಬೇಕಾದರೆ ಗಂಡ ಹೆಂಡತಿಯ ಕಲಹವನ್ನು ನಿವಾರಿಸಿ ಕೊಳ್ಳಬೇಕಾದರೆ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತಿದ್ದಾರೆ ಕೌಟುಂಬಿಕ ಕಲಹಗಳು ಮಕ್ಕಳು ಹೇಳಿದ ಮಾತುಗಳನ್ನು ಕೇಳುತ್ತಿಲ್ಲವಾದರೆ ಆರ್ಥಿಕ ಸಮಸ್ಯೆಗಳಿಗೆ ಮತ್ತು ಮನೆಯಲ್ಲಿ ಆರ್ಥಿಕ ಸಮಸ್ಯೆ ದುರ್ಬಲವಾಗಿದೆ ಅಂದರೆ ಈ ಎಲ್ಲದಕ್ಕೂ ಕೂಡ ತುಳಸಿ ಗಿಡದ ಪರಿಹಾರ ಉತ್ತಮವಾಗಿದೆ ಅಂತಾನೇ ಹೇಳಬಹುದು.
ಹೌದು ಹಿಂದೂ ಸಂಪ್ರದಾಯವನ್ನು ಪಾಲಿಸುವ ಪ್ರತಿಯೊಬ್ಬರ ಮನೆಯ ಮುಂದೆ ತುಳಸಿ ಗಿಡ ಇದ್ದೇ ಇರುತ್ತದೆ ಈ ತುಳಸಿ ಗಿಡವು ಮನೆಗೆ ಕೆಟ್ಟ ಶಕ್ತಿಯ ಪ್ರವೇಶವಾಗದೆ ಇರುವ ಹಾಗೆ ನೋಡಿಕೊಳ್ಳುತ್ತದೆ.ಹಾಗೆ ತುಳಸಿ ಗಿಡದ ಮುಂದೆ ಪ್ರತಿ ದಿನ ಬೆಳಗ್ಗೆ ಸ್ವಚ್ಛ ಮಾಡಿ ರಂಗೋಲಿ ಹಾಕುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ತೊಲಗಿ ಹೋಗುತ್ತದೆ ಹಾಗೇ ಮನೆಗೆ ಲಕ್ಷ್ಮಿಯ ಸಾನ್ನಿಧ್ಯವಾಗುತ್ತದೆ.
ಈ ಮೇಲೆ ತಿಳಿಸಿದ ಸಮಸ್ಯೆಗಳಿಂದ ನೀವೇನಾದರೂ ಬಳಲುತ್ತಿದ್ದರೆ ಅಂಥವರು ತುಳಸಿ ಗಿಡದ ಈ ಒಂದು ಪರಿಹಾರವನ್ನು ಮಾಡಿ ಹಾಗಾದರೆ ತುಳಸಿ ಗೆಳೆದ ಮುಂದೆ ಮಾಡಬೇಕಾಗಿರುವ ಪರಿಹಾರವೆಂದರೆ, ಕೇವಲ ಒಂದೇ ಒಂದು ರೂಪಾಯಿಯ ನಾಣ್ಯವನ್ನು ತೆಗೆದುಕೊಂಡು ಅದನ್ನು ತುಳಸಿ ಗಿಡದ ಒಳಗೆ ಸ್ವಲ್ಪ ಮಣ್ಣನ್ನು ತೆಗೆದು ಅಲ್ಲಿ ಇಟ್ಟು ಮತ್ತೆ ಅದರ ಮೇಲೆ ಮಣ್ಣನ್ನು ಮುಚ್ಚಬೇಕು.ಈ ರೀತಿ ಮಾಡಿದ ನಂತರ ಆ ತುಳಸಿ ಗಿಡಕ್ಕೆ ಪ್ರತಿದಿನ ಪೂಜೆ ಮಾಡುತ್ತಾ ಬರಬೇಕು ಸಂಜೆ ಸಮಯದಲ್ಲಿ ತುಳಸಿ ಗಿಡದ ಮುಂದೆ ದೀಪ ಹಚ್ಚುವುದರಿಂದ ಮನೆಗೆ ಒಳ್ಳೆಯದಾಗುತ್ತದೆ .
ಇದು ನಮ್ಮ ಅನಾದಿ ಕಾಲದಿಂದಲು ರೂಢಿಸಿಕೊಂಡು ಬಂದಿರುವಂತಹ ಪದ್ಧತಿಯಾಗಿದೆ ಹಾಗೆ ನಾವು ಈ ದಿನ ಹೇಳಿದಂತಹ ಪರಿಹಾರವನ್ನು ಮಾಡಿ ಹೇಗೆ ನಿಮ್ಮ ಮನೆಯ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ ಎಂಬುದನ್ನು ನೀವೇ ಫಲಿತಾಂಶ ಸಹಿತ ನೋಡಬಹುದಾಗಿದೆ.ಈ ಮಾಹಿತಿ ನಿಮಗೆ ಇಷ್ಟವಾದರೆ ತಪ್ಪದೆ ಲೈಕ್ ಮಾಡಿ ಕಮೆಂಟ್ ಮಾಡಿ ಹಾಗೂ ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದ.