Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದ್ರು ತುಂಬೇ ಹೂವನ್ನು ಕೈಯಲ್ಲಿಟ್ಟುಕೊಂಡು ತೆಂಗಿನ ಮರದ ಹತ್ತಿರ ಈ ಒಂದು ಮಂತ್ರವನ್ನು ಹೇಳಿಕೊಂಡರೆ ಸಾಕು ನಿಮಗೆ ಅದೃಷ್ಟ ಒಲಿದು ಕುಬೇರರಾಗುತ್ತೀರಾ !!!!

ನೀವೇನಾದರೂ ಈ ಒಂದು ಪರಿಹಾರವನ್ನು ಅದರಲ್ಲಿ ತುಂಬೆ ಹೂವಿನಿಂದ ಈ ಪರಿಹಾರವನ್ನು ಮಾಡಿಕೊಂಡು ಬರುವುದರಿಂದ ಶ್ರೀ ಮಹಾಲಕ್ಷ್ಮೀದೇವಿ ಕೃಪಾಕಟಾಕ್ಷವನ್ನು ಪಡೆದುಕೊಳ್ಳಬಹುದಾಗಿದೆ

ಹೌದು ಶ್ರೀ ಮಹಾಲಕ್ಷ್ಮೀ ದೇವಿಯ ಕೃಪಾಕಟಾಕ್ಷವನ್ನು ಪಡೆದುಕೊಳ್ಳುವುದಕ್ಕಾಗಿ ನಾವು ಇಲ್ಲಿಯ ವರೆಗೂ ಅನೇಕ ಮಾಹಿತಿಗಳನ್ನು ಅನೇಕ ಪರಿಹಾರಗಳನ್ನು ತಿಳಿಸಿ ಕೊಟ್ಟಿದ್ದೇವೆ ಅಂತಹ ಅನೇಕ ಪರಿಹಾರಗಳಲ್ಲಿ ಒಂದಾಗಿರುವಂತ, ಈ ತುಂಬೆ ಹೂವಿನ ಪರಿಹಾರವನ್ನು ಕೂಡ ನೀವು ಮಾಡಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಕೃಪಕಟಾಕ್ಷ ಆಗುತ್ತದೆ,

ಲಕ್ಷ್ಮೀದೇವಿಯ ಸ್ಥಿರ ನಿವಾಸ ನಿಮ್ಮ ಮನೆಯಲ್ಲಿ ಆಗುತ್ತದೆ ಎಂದು ಹೇಳಲಾಗಿದ್ದು ಆ ಪರಿಹಾರವೇನು ಎಂಬುದನ್ನು ಕೆಳಗಿನ ಮಾಹಿತಿಯಲ್ಲಿ ತಿಳಿಯೋಣ.ಹೌದು ಈ ತುಂಬೆ ಹೂವು ಎಲ್ಲ ಕಡೆಯಲ್ಲಿಯೂ ಸಿಗುತ್ತದೆ

ಈ ತುಂಬೆ ಹೂವು ಕೆಂಪು ಬಣ್ಣದಲ್ಲಿ ಇರುತ್ತದೆ ಮತ್ತು ಬಿಳಿ ಬಣ್ಣದಲ್ಲಿ ಇರುತ್ತದೆ ನಿಮಗೆ ಕೆಂಪು ತುಂಬೆ ಹೂವು ದೊರೆತರೆ ಅದನ್ನು ನೀವು ಈ ಪರಿಹಾರಕ್ಕಾಗಿ ಬಳಸಬಹುದು, ಈ ರೀತಿಯಾಗಿ ಕೆಂಪು ಹೂವು ದೊರೆಯದೇ ಇದ್ದಾಗ ನೀವು ಬಿಳಿ ಬಣ್ಣದ ತುಂಬೆ ಹೂವನ್ನೇ ಬೆಳೆಸಿದರೆ ಯಾವುದೇ ತಪ್ಪಿಲ್ಲ.

ಲಕ್ಷ್ಮೀದೇವಿಯ ಕೃಪಾಕಟಾಕ್ಷವನ್ನು ಪಡೆದುಕೊಳ್ಳುವುದಕ್ಕಾಗಿ ನೀವು ಮಂಗಳವಾರದ ದಿವಸದಂದು ಇದೊಂದು ಪರಿಹಾರವನ್ನು ಮಾಡಬೇಕಾಗುತ್ತದೆ ನೀವು ಮಂಗಳವಾರದ ದಿವಸದಂದು ಬೆಳಗ್ಗೆ ಮನೆಯಲ್ಲಿ ಸಾಮಾನ್ಯವಾಗಿ ಪೂಜೆ ಮಾಡುವ ಹಾಗೆ ಮಾಡಿ,

ಶ್ರೀ ಲಕ್ಷ್ಮೀದೇವಿಯ ನೆನೆಯುತ್ತಾ ಕೆಂಪು ಅಥವಾ ಬಿಳಿ ಬಣ್ಣದ ತುಂಬೆ ಹೂವು ಒಂದು ಕೈಯಲ್ಲಿ ಹಿಡಿದು ಅದನ್ನು ನಿಮ್ಮ ಮನೆಯ ಆಚೆ ಬಂದು ನಿಮ್ಮ ಮನೆಯ ಬಳಿ ಇರುವ ಕಲ್ಪವೃಕ್ಷದ ಬಳಿ ಹೋಗಿ ಇವನು ಪರಿಹಾರವನ್ನು ಮಾಡಬೇಕು.

ಕಲ್ಪವೃಕ್ಷದ ಮುಂದೆ ನಿಂತು ಕೈನಲ್ಲಿ ಈ ತುಂಬೆ ಹೂವನ್ನು ಹಿಡಿದು ಈ ಒಂದು ಮಂತ್ರವನ್ನು ಜಪಿಸಿ ಮೂರು ಬಾರಿ ಅಥವಾ ಐದು ಬಾರಿ ಅಥವಾ ಏಳು ಬಾರಿ ಈ ಒಂದು ಮಂತ್ರವನ್ನು ಜಪಿಸ ಬೇಕಾಗುತ್ತದೆ, ಈ ಮಂತ್ರವು ಹೀಗಿದೆ

“ಓಂ ತ್ರಿನೇತ್ರೆಯ ನಮಃ” ಎಂಬ ಈ ಒಂದು ಮಂತ್ರವನ್ನು ನೀವು ಪಠಿಸುತ್ತಾ ನಿಮ್ಮ ಕೈಲಾದಷ್ಟು ಸಂಖ್ಯೆಯಲ್ಲಿ, ಅಂದರೆ ಸಮ ಸಂಖ್ಯೆಯಲ್ಲಿ ಅಲ್ಲ, ಬೇಸ ಸಂಖ್ಯೆಯಲ್ಲಿ ಈ ಮಂತ್ರವನ್ನು ಪಠಿಸಿ ಈ ತುಂಬೆ ಹೂವನ್ನು ಕಲ್ಪವೃಕ್ಷದ ಬುಡಕ್ಕೆ ಹಾಕಿ ಆ ಒಂದು ಮರವನ್ನು ಹಿಂದಿರುಗಿ ನೋಡದೆ ಮನೆಯೊಳಗೇ ಬರಬೇಕು.

ಹೀಗೆ ಈ ಒಂದು ಪರಿಹಾರವನ್ನು ನೀವು ಪ್ರತಿ ಮಂಗಳವಾರ ಅಂದರೆ ಅದು ಮಂಗಳವಾರ ಗಳನ್ನು ಮಾಡಬೇಕು ಇದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿ ಸ್ಥಿರ ನಿವಾಸಳಾಗುತ್ತಾರೆ.

ಶ್ರೀ ಲಕ್ಷ್ಮೀದೇವಿಯ ಕೃಪಕಟಾಕ್ಷ ಅಂತ ಹೇಳಿದರೆ ಕೆಲವರು ಹಣಕಾಸು ಸಂಪತ್ತಿನ ವಿಚಾರವನ್ನು ಯೋಚನೆ ಮಾಡುತ್ತಾರೆ ಆದರೆ ಲಕ್ಷ್ಮೀದೇವಿಯ ಕೃಪಕಟಾಕ್ಷ ಅಂದರೆ ಕೇವಲ ಹಣ ಸಂಪತ್ತು ಮಾತ್ರ ಅಲ್ಲ ಆರೋಗ್ಯಕರವಾಗಿ ಕೂಡ ಮನೆಯಲ್ಲಿ ಶಾಂತಿ ನೆಲೆಸುತ್ತದೆ ನೆಮ್ಮದಿ ನೆಲೆಸುತ್ತದೆ ಮನೆಯ ಸದಸ್ಯರಲ್ಲಿ ಆ ಒಂದು ನೆಮ್ಮದಿ ನೆಲೆಸುತ್ತದೆ ಲಕ್ಷ್ಮೀ ದೇವಿಯ ಕೃಪಕಟಾಕ್ಷ ನಮ್ಮ ಮೇಲೆ ಇದ್ದರೆ.

ಮಂಗಳವಾರದ ದಿವಸವೇ ಯಾಕೆ ಮಾಡಬೇಕು ಅಂದರೆ ಈ ಮಂಗಳವಾರದ ದಿವಸವೂ ಮಂಗಳ ಅಂದರೆ ಅಂಗಾರಕನ ದಿನವಾಗಿರುತ್ತದೆ. ಈ ದಿವಸದಂದು ಲಕ್ಷ್ಮೀದೇವಿಯನ್ನು ಈ ಒಂದು ಪರಿಹಾರದಿಂದ ಆಹ್ವಾನಿಸಿಕೊಳ್ಳಿ, ಅದರಲ್ಲಿಯೂ ತುಂಬೆ ಹೂವಿನ ಈ ಒಂದು ಪರಿಹಾರವನ್ನು ನೀವು ಕಲ್ಪವೃಕ್ಷದ ಬಳಿ ಮಾಡಿಕೊಳ್ಳುವುದರಿಂದ, ಸಕಲ ಆಶೀರ್ವಾದವನ್ನು ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *