Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದ್ರು ಗುರುವಾರದಂದು ಉಪವಾಸದ ಜೊತೆಗೆ ಈ ಒಂದು ನಿಯಮವನ್ನು ಪಾಲಿಸಿದರೆ ಲಕ್ಷ್ಮೀನಾರಾಯಣ ಅನುಗ್ರಹ ಪ್ರಾಪ್ತಿ ಆಗುತ್ತದೆ !!!

ದೇವರು ಎಂದಾಕ್ಷಣ ನಮ್ಮ ಪ್ರತಿಯೊಂದು ದಿನವೂ ಕೂಡ ಒಂದೊಂದು ರೀತಿಯಾದಂಥ ದೇವರುಗಳನ್ನು ಪೂಜೆ ಮಾಡುತ್ತೇವೆ. ಅಂದರೆ ಸೋಮವಾರ ಒಂದು ದೇವರು ಮಂಗಳವಾರ ಒಂದು ದೇವರು ಈ ರೀತಿ ಪ್ರತಿದಿನವೂ ಕೂಡ ದೇವರಿಗೆ ತನ್ನದೇ ಆದಂತಹ ಪೂಜೆ ಪುನಸ್ಕಾರಗಳನ್ನು ಮಾಡಿ ಆ ದಿನ ಆ ದೇವರುಗಳನ್ನು ನಮಸ್ಕರಿಸುವ ಅಭ್ಯಾಸವನ್ನು ನಾವು ಮಾಡಿಕೊಂಡಿರುತ್ತೇವೆ.

ಆದರೆ ಈ ದಿನ ನಾವು ನಿಮ್ಮ ಬಳಿ ಈ ವಿಷಯ ಮಾತನಾಡಲು ಒಂದು ಉದ್ದೇಶವಿದೆ ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಈ ರೀತಿ ಪೂಜೆಗಳನ್ನ ಮಾಡುವಂತಹ ಸಂದರ್ಭದಲ್ಲಿ ತಮ್ಮದೇ ಆದಂತಹ ಕೆಲವೊಂದು ಹರಕೆಗಳು ಅಥವಾ ವಿಶೇಷವಾದ ಪೂಜಾ ವಿಧಾನಗಳನ್ನು ಬಳಸಿರುತ್ತಾರೆ ಅದರಲ್ಲಿ ಉಪವಾಸ ಕ್ರಮವು ಒಂದು. ಸಾಮಾನ್ಯವಾಗಿ ಎಷ್ಟೊಂದು ಜನ ಈ ರೀತಿ ಉಪವಾಸ ಮಾಡುವಂಥ ದಿನಗಳಲ್ಲಿ ಹಲವು ರೀತಿಯ ನೀತಿ ನಿಯಮಗಳನ್ನು ಪಾಲನೆ ಮಾಡುತ್ತಾರೆ ಆದರೆ ಎಷ್ಟೊಂದು ಜನರಿಗೆ ಯಾವ ರೀತಿ ಪಾಲನೆ ಮಾಡಬೇಕು ಎಂದು ತಿಳಿದಿರುವುದಿಲ್ಲ ಅದಕ್ಕೋಸ್ಕರ ಈ ದಿನ ನಾವು ನಿಮಗೆ ಅನುಕೂಲವಾಗಲಿ ಎಂದು ಒಂದು ವಿಶೇಷವಾದ ದಿನದಂದು ನೀವು ಉಪವಾಸ ಕ್ರಮವನ್ನು ಕೈಗೊಂಡಿದ್ದರೆ ಯಾವ ರೀತಿ ಉಪವಾಸ ಕ್ರಮವನ್ನು ಕೈಗೊಳ್ಳಬೇಕು ಎಂಬ ಮಾಹಿತಿಯನ್ನು ನೀಡಲಿದ್ದೇವೆ ಅದು ಗುರುವಾರ.

ಸಾಮಾನ್ಯವಾಗಿ ಎಷ್ಟೊಂದು ಜನರು ಗುರುವಾರದಂದು ಉಪವಾಸವನ್ನು ಕೈಗೊಳ್ಳುತ್ತಾರೆ ಆದರೆ ಯಾವ ರೀತಿಯ ಉಪವಾಸವನ್ನು ಮಾಡಬೇಕು ಉಪವಾಸವೆಂದರೆ ಹೇಗಿರಬೇಕು ಯಾವ ದೇವರನ್ನು ನಾವು ಆ ದಿನ ನೆನೆಯಬೇಕು ಎಂಬ ಮಾಹಿತಿ ತುಂಬಾ ಜನರಿಗೆ ತಿಳಿದಿರುವುದಿಲ್ಲ ಆದರೆ ಈ ದಿನ ನಾವು ನಿಮಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.
ಸಾಮಾನ್ಯವಾಗಿ ಗುರುವಾರದಂದು ನಾವು ನವಗ್ರಹಗಳಲ್ಲಿ ಗುರುವನ್ನ ಪೂಜೆ ಮಾಡಬೇಕು ಅಂದರೆ ಗುರು ಎಂಬುದು ಶ್ರೇಷ್ಠ ನವಗ್ರಹಗಳಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿರುವುದು ಗುರು.
ನಮಗೆ ಜೀವನದಲ್ಲಿ ಎಲ್ಲ ಆಗುಹೋಗುಗಳಿಗೂ ಕಾರಣವಾಗುವುದು ಮತ್ತು ನಮ್ಮ ಭವಿಷ್ಯ ನಿರ್ಮಾಣ ಮಾಡುವಲ್ಲಿ ಗುರುವಿನ ಪಾತ್ರ ಹೆಚ್ಚಿನದಾಗಿದೆ ಆದ್ದರಿಂದ ನಾವು ಗುರುವಾರದಂದು ಗುರುವಿನ ಪೂಜೆಯನ್ನು ಮಾಡಬೇಕು ಮತ್ತು ಗುರುವನ್ನು ನೆನೆದು ಉಪವಾಸವನ್ನು ಕೈಗೊಳ್ಳಬೇಕು ಅದು ಹೇಗೆಂದರೆ ಗುರುವಾರ ನಾವು ಬೆಳಿಗ್ಗೆ ಎದ್ದ ತಕ್ಷಣ ದೇವರಿಗೆ ನಮಸ್ಕರಿಸಿ ಪೂಜೆಯನ್ನು ಆರಂಭಿಸಬೇಕು ಪೂಜೆ ಮಾಡುವುದರ ಜೊತೆಗೆ ಮತ್ತು ಉಪವಾಸವನ್ನು ಮಾಡುತ್ತೇವೆ ಅಂದುಕೊಳ್ಳುವುದರ ಜೊತೆಗೆ ನಾವು ದಿನನಿತ್ಯವೂ ಕೂಡ ಅಂದರೆ ಆ ದಿನ ಗುರುವಾರದಂದು ಬೆಳಿಗ್ಗೆಯಿಂದ ಸಂಜೆಯ ತನಕವೂ ಕೂಡಾ ಸ್ವಲ್ಪವೂ ಕೂಡ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು.

ದೇವರ ಸ್ತೋತ್ರಗಳೂ ಮತ್ತು ದೇವರನಾಮವನ್ನು ಬರೆಯುವುದು ಅಥವಾ ಹೇಳುವ ಅಭ್ಯಾಸವನ್ನು ಮಾಡಿಕೊಂಡಿರಬೇಕು ಉಪವಾಸ ಮಾಡುವುದರ ಜೊತೆಗೆ ಈ ಎಲ್ಲಾ ಅಂಶಗಳನ್ನು ನಾವು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು ಸಾಧ್ಯವಾದರೆ ಆ ದಿನ ಅಂದರೆ ನೀವು ಉಪವಾಸವನ್ನು ಯಾವ ದಿನ ಕೈಗೊಳ್ಳುತ್ತೀರೋ ಆ ದಿನ ಅದರಲ್ಲೂ ಕೂಡ ಗುರುವಾರದಂದು ಗುರುವನ್ನು ನೆನೆದು ನೀವು ಗುರುವಿಗೆ ಸಂಬಂಧಪಟ್ಟ ಹಾಗೆ ಇರುವ ಸ್ತೋತ್ರಗಳನ್ನು ಪಠಿಸಬೇಕು ಮತ್ತು ಸಂಜೆಯ ವೇಳೆ ತಪ್ಪದೇ ವಿಷ್ಣು ದೇವರ ದೇವಾಲಯಕ್ಕೆ ಒಮ್ಮೆ ಭೇಟಿಯನ್ನ ಕೊಡಬೇಕು ಅದಾದ ನಂತರ ಖಂಡಿತವಾಗಿಯೂ ನಿಮಗೆ ಅದರ ಫಲ ದೊರೆಯುತ್ತದೆ. ಫಲ ದೊರೆತ ನಂತರ ಬೇರೆಯವರು ಕೂಡ ಈ ಮಾಹಿತಿ ತಿಳಿಸಿ, ಏಕೆಂದರೆ ಎಷ್ಟೊಂದು ಜನರು ಗುರುವಾರದಂದು ಗುರುವಿನ ಆರಾಧನೆ ಮಾಡುತ್ತಾರೆ ಮತ್ತು ಉಪವಾಸವನ್ನು ಕೈಗೊಳ್ಳುತ್ತಾರೆ ಆದರೆ ಹೇಗೆ ಆಚರಿಸುವುದು ಎಂದು ಮಾತ್ರ ತಿಳಿದಿರುವುದಿಲ್ಲ ಅವರಿಗೆ ಅನುಕೂಲವಾಗಲಿ ಧನ್ಯವಾದಗಳು.

Leave a Reply

Your email address will not be published. Required fields are marked *