ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಕಾರ್ತಿಕಮಾಸದ ಸಮಯದಲ್ಲಿ ಈ ವಸ್ತುಗಳನ್ನು ದಾನವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಅಂದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ಸದಸ್ಯರಿಗೂ ಕೂಡ ಇರುವ ದೋಷಗಳು ಕೂಡ ಕಳೆಯುತ್ತವೆ
ಹಾಗೂ ನೀವು ಯಾವುದೇ ರೀತಿಯಾದಂತಹ ದೋಷಗಳನ್ನು ಪರಿಹಾರ ಮಾಡಿಕೊಳ್ಳಬೇಕು ಎನ್ನುವುದಾದರೆ ಈ ರೀತಿಯಾಗಿ ನೀವು ಪರಿಹಾರ ಮಾಡಿಕೊಂಡರೆ ಮನೆಯಲ್ಲಿರುವ ದೋಷಗಳು ನಿವಾರಣೆಯಾಗುತ್ತದೆ ಎಂದು ಇಂದಿನ ಮಾಹಿತಿಯನ್ನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ
ಸ್ನೇಹಿತರು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ದೋಷಗಳು ಇದ್ದೇ ಇರುತ್ತವೆ ಅದರಲ್ಲಿಯೂ ಹೆಣ್ಣುಮಕ್ಕಳಿಗೆ ಅವರ ಮುಟ್ಟಿನ ಸಮಯದಲ್ಲಿ ಕೆಲವೊಂದು ದೋಷಗಳು ಉಂಟಾಗುತ್ತವೆ
ಈ ರೀತಿಯಾಗಿ ಹೆಣ್ಣುಮಕ್ಕಳಿಗೆ ಅವರ ಮುಟ್ಟಿನ ಸಮಯದಲ್ಲಿ ಆಗುವಂತಹ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ನೀವು ಕಾರ್ತಿಕಮಾಸದಲ್ಲಿ ಅಂದರೆ ಕಾರ್ತಿಕ ಸೋಮವಾರ ಕೆಲಸಗಳನ್ನು ಮಾಡಿದರೆ ಸಾಕು ಸ್ನೇಹಿತರೆ
ಯಾವುದೇ ರೀತಿಯಾದಂತಹ ದೋಷಗಳಿದ್ದರೂ ಕೂಡ ಅವೆಲ್ಲವೂ ಕೂಡ ನಿವಾರಣೆಯಾಗುತ್ತವೆ ಸ್ನೇಹಿತರೆ ಹೌದು ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಮುಟ್ಟಾದ ಸಮಯದಲ್ಲಿ ಅವರನ್ನು ಮೂರರಿಂದ ನಾಲ್ಕು ದಿನ ಬೇರೆಯ ಕೋಣೆಯಲ್ಲಿ ಇಡುತ್ತಿದ್ದರು
ಅವರಿಗೆ ಯಾವುದೇ ರೀತಿಯಾದಂತಹ ಕೆಲಸಗಳನ್ನು ಮಾಡಲು ಕೊಡುತ್ತಿರಲಿಲ್ಲ ಆದರೆ ಇಂದಿನ ಆಧುನಿಕ ಯುಗದಲ್ಲಿ ಕೆಲವೊಂದು ಪದ್ಧತಿಗಳನ್ನು ಯಾರು ಕೂಡ ಆ ನಡೆಸುತ್ತಿಲ್ಲ ಆದ್ದರಿಂದ ಮುಟ್ಟು ಮೈಲಿಗೆ ಎನ್ನುವುದು ಹೆಚ್ಚಾಗಿ ಉಂಟಾಗುತ್ತದೆ
ಹಾಗಾಗಿ ಒಂದು ಮುಟ್ಟು ಮೈಲಿಗೆ ಉಂಟಾದರೆ ಅದನ್ನು ದೋಷ ಎಂದು ಹೇಳಬಹುದಾಗಿದೆ ಹಾಗಾಗಿ ಒಂದು ಮುತ್ತುಮಲ್ಲಿಗೆ ಉಂಟಾದರೆ ಒಂದು ದೋಷವನ್ನು ಈ ರೀತಿಯಾಗಿ ವಸ್ತುಗಳನ್ನು ದಾನ ಮಾಡುವುದರಿಂದ ನಿಮ್ಮ ಯಾವುದೇ ರೀತಿಯಾದ ದೋಷಗಳನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದು
ಸ್ನೇಹಿತರೆ ಹಾಗಾದರೆ ಯಾವ ರೀತಿಯಾಗಿ ಪರಿಹಾರ ಮಾಡಿಕೊಳ್ಳಬೇಕು ಎಂದು ಪರಿಹಾರವನ್ನು ಯಾವ ರೀತಿ ಮಾಡಬೇಕು ಎನ್ನುವುದರ ಬಗ್ಗೆ ತಿಳಿಯೋಣ ಸ್ನೇಹಿತರೆ ಹೌದು ಸ್ನೇಹಿತರೆ ಕಾರ್ತಿಕ ಸೋಮವಾರದಂದು ಪ್ರತಿ ಕಾರ್ತಿಕ ಸೋಮವಾರದಂದು ನೀವು ಬ್ರಾಹ್ಮಣರಿಗೆ ಯಾವುದೇ ರೀತಿಯಾದಂತಹ ಲೋಹದಿಂದ ಮಾಡಿರುವಂತಹ ದೀಪವನ್ನು ದಾನ ಮಾಡುವುದರಿಂದ
ನಿಮ್ಮ ಮನೆಯಲ್ಲಿ ಉಂಟಾಗಿರುವ ಅಥವಾ ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಉಂಟಾಗುವಂತಹ ದೋಷಗಳನ್ನು ಪರಿಹಾರ ಮಾಡಿಕೊಳ್ಳಬಹುದು ಇದನ್ನು ನೀವು ಸಾಮಾನ್ಯವಾಗಿ ಕಾರ್ತಿಕ ಸೋಮವಾರ ದಿನದಂದು ಮಾಡಬೇಕಾಗುತ್ತದೆ
ಸ್ನೇಹಿತರು ದೀಪವನ್ನು ದಾನಮಾಡಿದರೆ ತುಂಬಾನೆ ಒಳ್ಳೆಯದು ಅದೇ ಜನ್ಮ ಜನ್ಮದ ಪುಣ್ಯದ ಫಲವನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ ಅದರಿಂದ ದೋಷವಾಗಿ ರುವಂತಹ ಹೆಣ್ಣುಮಕ್ಕಳು ಈ ರೀತಿಯಾಗಿ ಕಾರ್ತಿಕ ಮಾಸದ ಒಂದು ಅಂದರೆ ಕಾರ್ತಿಕ ಸೋಮವಾರದಂದು
ನೀವು ಈ ದೀಪಗಳನ್ನು ದಾನ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಅಥವಾ ನಿಮಗೆ ಇರುವಂತಹ ಎಲ್ಲ ರೀತಿಯಾದಂತಹ ದೋಷಗಳು ಕೂಡಾ ನಿವಾರಣೆಯಾಗುತ್ತದೆ ಸ್ನೇಹಿತರೆ
ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ