ನೀವೇನಾದ್ರು ಕವಡೆಯಿಂದ ಪ್ರತೀ ಶುಕ್ರವಾರ ತಾಯಿ ಮಹಾಲಕ್ಷ್ಮಿ ದೇವಿಗೆ ಪೂಜೆಯನ್ನು ಮಾಡಿದರೆ ಸಾಕು ಅತೀ ಬೇಗ ನಿಮಗೆ ತಾಯಿಯ ಅನುಗ್ರಹ ದೊರೆಯುತ್ತದೆ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಮನೆಯಲ್ಲಿ ಕವಡೆಗಳನ್ನು ಇಟ್ಟು ಲಕ್ಷ್ಮಿ ಪೂಜೆಯನ್ನು ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಸಮಸ್ಯೆಗಳು ಅಂದರೆ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸಾಮಾನ್ಯವಾಗಿ ಎಲ್ಲರಿಗೂ ಒಂದು ರೀತಿಯಾದಂತಹ ಸಾಮಾನ್ಯವಾಗಿ ಎಲ್ಲರಿಗೂ ಇರುವಂತಹ ಒಂದು ರೀತಿಯಾದಂತಹ ಕಷ್ಟ ಯಾವುದೆಂದರೆ ಅದು ಹಣಕಾಸಿನ ಸಮಸ್ಯೆ

ಹೌದು ಸ್ನೇಹಿತರೆ ಹಣಕಾಸಿನ ಸಮಸ್ಯೆ ಹಲವಾರು ಜನರಿಗೆ ಸಾಮಾನ್ಯವಾಗಿ ಇದ್ದೇ ಇರುತ್ತದೆ ದಿನನಿತ್ಯ ಎಷ್ಟೋ ಹುಡುಗರು ಕೂಡ ಅವರ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲ ಹಾಗೆಯೇ ಅವರ ದುಡಿಮೆಕ್ಕಿಂತ ಹೆಚ್ಚಾಗಿ ಹೆಚ್ಚಾಗಿರುತ್ತದೆ ಅಂಥವರು ನಾವು ಎಂದು ಹೇಳುವಂತಹ ಈ ಒಂದು ಕೆಲಸವನ್ನು ಮಾಡಿದರೆ ಸಾಕು ಸ್ನೇಹಿತರೆ ಜೀವನದಲ್ಲಿ ಇರುವಂತಹ ಎಲ್ಲ ರೀತಿಯಾದಂತಹ ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ ಹಾಗಾದರೆ ಒಂದು ಕೆಲಸವನ್ನು ಯಾವ ರೀತಿಯಾಗಿ ಮಾಡಬೇಕು ಯಾವ ವಾರ ಮಾಡಬೇಕು ಎನ್ನುವುದರ ಬಗ್ಗೆ ತಿಳಿಯೋಣ ಸ್ನೇಹಿತರೆ

ಹೌದು ಸಾಮಾನ್ಯವಾಗಿ ಒಂದು ಕಡೆಯಿಂದ ನೀವು ಪ್ರತಿ ಶುಕ್ರವಾರ ಪೂಜೆಯನ್ನು ಮಾಡಬೇಕಾಗುತ್ತದೆ ಎಂದು ಯಾವ ರೀತಿಯಾಗಿ ಮಾಡಬೇಕು ಎಂದರೆ ನೀವು ಗುರುವಾರದ ದಿನ ಮನೆಗೆ ತೆಗೆದುಕೊಂಡು ಬರಬೇಕಾಗುತ್ತದೆ ಅಂದರೆ ನೀವು 5 ಕವಡೆಗಳನ್ನು ತೆಗೆದುಕೊಂಡು ಮನೆಗೆ ಬರಬೇಕು ಆದರೆ ಈ ಕವಡೆಗಳು ಯಾವಾಗಲೂ ಹಳದಿ ಬಣ್ಣದ ಕವಡೆಗಳ ಆಗಿರಬೇಕು ಈ ರೀತಿಯಾದಂತಹ ಕವಡೆಗಳನ್ನು ಅಂದರೆ ಐದು ಕವಡೆಗಳನ್ನು ನೀವು ಮನೆಗೆ ತೆಗೆದುಕೊಂಡು ಬರಬೇಕಾಗುತ್ತದೆ

ಅಂದರೆ ಇದನ್ನು ಶುಕ್ರವಾರ ಪೂಜೆಗಾಗಿ ನೀವು ಕವಡೆಗಳನ್ನು ಗುರುವಾರವೇ ಮನೆಗೆ ತೆಗೆದುಕೊಂಡು ಬರುವುದು ತುಂಬಾ ಒಳ್ಳೆಯದು ಹೌದು ಸ್ನೇಹಿತರೆ ಈ ಒಂದು ಕವಡೆಗಳನ್ನು ಶುಕ್ರವಾರದ ದಿನ ಲಕ್ಷ್ಮಿ ಪೂಜೆಯನ್ನು ಮಾಡುವ ಸಮಯದಲ್ಲಿ ಈ ಒಂದು ಕವಡೆಗಳನ್ನು ಲಕ್ಷ್ಮಿ ವಿಗ್ರಹದ ಎದುರಿಗೆ ಅಥವಾ ಲಕ್ಷ್ಮಿ ಫೋಟೋದ ಎದುರಿಗೆ ಇಟ್ಟು ಲಕ್ಷ್ಮಿ ಫೋಟೋವನ್ನು ಯಾವ ರೀತಿಯಾಗಿ ಪೂಜೆಯನ್ನು ಮಾಡುತ್ತೇವೆ ಅದೇ ರೀತಿಯಾಗಿ ಕವಡೆಗಳನ್ನು ಹೂವಿನಿಂದ ಅಲಂಕರಿಸಿ ಅವುಗಳಿಗೆ ಅರಿಶಿನ ಮತ್ತು ಕುಂಕುಮವನ್ನು ಹಾಕಿ ಕವಡೆ ಗೂ ಕೂಡ ಪೂಜೆಯನ್ನು ಮಾಡಬೇಕಾಗುತ್ತದೆ ಸ್ನೇಹಿತರೆ

ಈ ಒಂದು ಕವಡೆಯೂ ಸಾಕ್ಷಾತ್ ಲಕ್ಷ್ಮಿಯ ಸ್ವರೂಪ ವಾಗಿರುವುದರಿಂದ ನೀವು ಒಂದು ಕವಡೆಯನ್ನು ಈ ರೀತಿ ಹಾಗೆಯೇ ಪೂಜೆಯನ್ನು ಮಾಡಿದರೆ ನಿಮ್ಮದೇ ಅಂದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತವೆ ಸ್ನೇಹಿತರೆ ಈ ರೀತಿಯಾಗಿ ಕವಡೆಗಳನ್ನು ಪೂಜೆ ಮಾಡಿದ ನಂತರ ಕವಡೆಗಳ ಎದುರಿಗೆ ನೀವು ಕೆಲವು ಸಂಕಲ್ಪವನ್ನು ಮಾಡಿಕೊಳ್ಳಬೇಕಾಗುತ್ತದೆ ಅಂದರೆ ನಮಗೆ ಅಂದರೆ ನಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆಯನ್ನು ಪರಿಹಾರ ಮಾಡುವ ತಾಯಿ ಎಂದು ಬೇಡಿ ಕೊಳ್ಳಬೇಕಾಗುತ್ತದೆ

ಈ ರೀತಿಯಾಗಿ ಬೇಡಿಕೊಂಡ ನಂತರ ಒಂದು ಹಳದಿ ಬಟ್ಟೆಯಲ್ಲಿ 5 ಕವಡೆಗಳನ್ನು ಕಟ್ಟಿ ನೀವು ವ್ಯಾಪಾರಸ್ಥರ ಆಗಿದ್ದರೆ ವ್ಯಾಪಾರ ಮಾಡುವಂತಹ ಜಾಗದಲ್ಲಿ ನೀವು ಈ ಕವಡೆಯನ್ನು ಅಂದರೆ ಹಳದಿ ಬಟ್ಟೆಯಲ್ಲಿ ಕಟ್ಟಿ ಇರುವಂತಹ ಕವಡೆಯನ್ನು ಒಂದು ಸ್ಥಳದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ

ಇಲ್ಲವಾದರೆ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದೆ ಎನ್ನುವುದಾದರೆ ನಿಮ್ಮ ಹಣವನ್ನು ನೀಡುವಂತಹ ಜಾಗದಲ್ಲಿ ಒಂದು ಹಳದಿ ಬಟ್ಟೆಯಲ್ಲಿ ಇರುವಂತಹ ಕವಡೆಯನ್ನು ಇಡಬೇಕಾಗುತ್ತದೆ ಈ ರೀತಿಯಾಗಿ ನೀವು ಪ್ರತಿ ಶುಕ್ರವಾರ ಮಾಡುತ್ತ ಬಂದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತವೆ ಸ್ನೇಹಿತರೆ

Leave a Reply

Your email address will not be published. Required fields are marked *