ನೀವೇನಾದ್ರು ಕರ್ಪೂರದ ಬಿಲ್ಲೆಯನ್ನು ಕೈಯಲ್ಲಿ ಈ ರೀತಿ ಇಟ್ಟುಕೊಂಡು ಹೀಗೆ ಬೇಡಿಕೊಂಡರೆ ಸಾಕು ನೀವು ಅಂದುಕೊಂಡದ್ದೆಲ್ಲ ನೆರವೇರುತ್ತೆ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಆರ್ಥಿಕವಾಗಿ ಎಲ್ಲರೂ ಕೂಡ ಸದೃಢವಾಗಿ ಇರುವುದಿಲ್ಲ ಕೆಲವರು ಆರ್ಥಿಕವಾಗಿ ಬಹಳ ನೇ ನಷ್ಟವನ್ನು ಅನುಭವಿಸುತ್ತಿರುತ್ತಾರೆ ಮತ್ತು ಇನ್ನು ಕೆಲವರು ತೀರ ಬಡವರು ಕೂಡ ಇರುತ್ತಾರೆ ಎಷ್ಟೇ ದುಡಿದರೂ ಹಣ ಎಂಬುದು ಕೈಗೆ ಹತ್ತುತ್ತಿರುವುದು ಲ್ಲ.ಕೈಗೆ ಸಿಗುತ್ತಿರುವ ದಿಲ್ಲ ಏನಾದರೂ ಕಾರಣಗಳಿಂದ ಹಣ ಕೈ ಬಿಟ್ಟು ಹೋಗುತ್ತಿರುತ್ತದೆ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರವೊಂದನ್ನು ಮಾಡಿಕೊಳ್ಳಿ ಇದರಿಂದ ನಿಮ್ಮ ಆರ್ಥಿಕ ಬಿಕ್ಕಟ್ಟುಗಳು ನಿಮ್ಮ ಆರ್ಥಿಕ ಸಮಸ್ಯೆ ಚೇತರಿಸಿಕೊಳ್ಳುತ್ತದೆ ಮತ್ತು ನೀವು ಕೂಡ ಜೀವನದಲ್ಲಿ ಆದಷ್ಟು ಬೇಗ ಸೆಟಲ್ ಆಗುತ್ತೀರ.

ಕರ್ಪೂರದ ಬಿಲ್ಲೆಯಿಂದ ಈ ಒಂದು ಪರಿಹಾರವನ್ನು ನೀವು ಮಾಡಬೇಕಾಗುತ್ತದೆ ಇದನ್ನು ನೀವು ಗುರುವಾರ ಮತ್ತು ಶುಕ್ರವಾರದ ದಿವಸದಂದು ಮಾಡಬೇಕು ಹಾಗೆ ಈ ಪರಿಹಾರ ಮಾಡುವುದಕ್ಕಾಗಿ ಒಂದು ನಿಂಬೆಹಣ್ಣು ಕೂಡ ಬೇಕು.ಆ ನಿಂಬೆ ಹಣ್ಣು ಹೇಗಿರಬೇಕು ಅಂದರೆ ನಿಂಬೆ ಹಣ್ಣು ವೃತ್ತಾಕಾರದ ನಿಂಬೆಹಣ್ಣನ್ನು ತೆಗೆದುಕೊಳ್ಳಬಾರದು, ನಿಂಬೆಹಣ್ಣಿನ ಮೇಲೆ ಒಂದು ಗೆರೆ ಬಂದಿರುತ್ತದೆ ಅಂತಹ ನಿಂಬೆ ಹಣ್ಣನ್ನು ನೀವು ಆರಿಸಿಕೊಂಡು ತೆಗೆದುಕೊಂಡು ಬರಬೇಕು, ಅದನ್ನೇ ಈ ಪರಿಹಾರಕ್ಕೆ ನೀವು ಬಳಸಬೇಕಾಗುತ್ತದೆ.

ಗುರುವಾರ ಮತ್ತು ಶುಕ್ರವಾರದ ದಿವಸದಂದು ಈ ಎರಡು ದಿನಗಳಲ್ಲಿ ಈ ಪರಿಹಾರವನ್ನು ನೀವು ಮಾಡಬೇಕು, ಮೊದಲಿಗೆ ನಾಲ್ಕೈದು ಕರ್ಪೂರವನ್ನು ತೆಗೆದುಕೊಂಡು ನಿಮ್ಮ ಮನೆಯ ಸಿಂಹ ದ್ವಾರದ ಮುಂದೆ ಹೋಗಿ ಒಳಮುಖವಾಗಿ ನಿಂತುಕೊಳ್ಳಬೇಕು.ಈ ಸಿಂಹ ದ್ವಾರದ ಮುಂದೆ ನಿಂತು ನಿಮ್ಮ ಕೈಗಳಲ್ಲಿ ಹಿಡಿದ ಕರ್ಪೂರವನ್ನು ಬಲಗೈಯಲ್ಲಿ ಒಂದು ಬಾರಿ ಮತ್ತು ಎಡಗೈಯಲ್ಲಿ ಒಂದು ಬಾರಿ ಕರ್ಪೂರವನ್ನು ಹಿಡಿದು ಮನೆಗೆ ದೃಷ್ಟಿಯನ್ನು ತೆಗೆಯಬೇಕು ಈ ರೀತಿ ಮಾಡಿದ ನಂತರ ಆ ಕರ್ಪೂರವನ್ನು ನಿಮ್ಮ ಹೊಸ್ತಿಲಿನ ಮುಂದೆ ಇಟ್ಟು ಈ ಕರ್ಪೂರಗಳನ್ನು ಉರಿಸಬೇಕು.

ಈ ಪರಿಹಾರ ಮಾಡಿದ ನಂತರ ಗುರುವಾರದ ದಿವಸದಂದು ಮಾತ್ರ ಈ ಒಂದು ನಿಂಬೆ ಹಣ್ಣಿನ ಪರಿಹಾರವನ್ನು ಮಾಡಿ ಅದೇನೆಂದರೆ ನಿಂಬೆ ಹಣ್ಣನ್ನು ತೆಗೆದುಕೊಂಡು ನಿಮ್ಮ ಮನೆಗೆ ನಿವಾಳಿಸಬೇಕು,ನಂತರ ಈ ನಿಂಬೆ ಹಣ್ಣನ್ನು ನಿಮ್ಮ ಮನೆಯಿಂದ ಉತ್ತರ ಭಾಗಕ್ಕೆ ಈ ನಿಂಬೆ ಹಣ್ಣನ್ನು ತೆಗೆದುಕೊಂಡು ಹೋಗಿ ಮಣ್ಣಿನ ಒಳಗೆ ಮುಚ್ಚಬೇಕಾಗುತ್ತದೆ, ನಿಂಬೆ ಹಣ್ಣನ್ನು ತೆಗೆದುಕೊಂಡು ಹೋಗುವಾಗ ಯಾರ ಬಳಿಯೂ ಮಾತನಾಡಬಾರದು.

ಮತ್ತು ನಿಂಬೆ ಹಣ್ಣನ್ನು ಭೂಮಿಯೊಳಗೆ ಮುಚ್ಚಿ ಬರುವಂತಹ ಸಮಯದಲ್ಲಿಯೂ ಕೂಡ ಯಾರ ಬಳಿಯೂ ಮಾತನಾಡಬಾರದು ಮತ್ತೆ ಮನೆಗೆ ಬಂದು ಕೈ ಕಾಲು ತೊಳೆದು ನಂತರ ಮನೆಯನ್ನು ಪ್ರವೇಶಿಸಬೇಕು.ಈ ರೀತಿ ಮಾಡುವುದು ಯಾಕೆ ಅಂದರೆ ನಿಂಬೆ ಹಣ್ಣು ಅಂದರೆ ನಿಂಬೆ ಹಣ್ಣಿನ ಮೇಲೆ ಗೆರೆ ಇರುವಂತಹ ನಿಂಬೆ ಹಣ್ಣನ್ನು ಬಳಸಿ, ಮನೆಗೆ ನಿವಾಳಿಸಿದಾಗ ಮನೆಯಲ್ಲಿರುವ ಕೆಟ್ಟ ಶಕ್ತಿ ಅನ್ನು ಈ ನಿಂಬೆಹಣ್ಣು ಹೀರಿಕೊಳ್ಳುವ ಕಾರಣ ನಿಂಬೆ ಹಣ್ಣನ್ನು, ಈ ರೀತಿ ಮನೆಗೆ ನಿವಾಳಿಸಿ, ಅದನ್ನು ತೆಗೆದು ಕೊಂಡು ಹೋಗಿ ಭೂಮಿಯೊಳಗೆ ಮುಚ್ಚಬೇಕು,

ಯಾಕೆ ಅಂದರೆ ನಮ್ಮ ಮನೆಯ ಕಷ್ಟಗಳೆಲ್ಲ ಮತ್ತು ಮನೆಯ ಮೇಲೆ ಆಗಿರುವ ಕೆಟ್ಟ ಶಕ್ತಿಯ ಪ್ರಭಾವ ಇವೆಲ್ಲವೂ ಭೂಮಿಯೊಳಗೆ ಸೇರಿ ಬಿಡಲಿ ಎಂಬ ಕಾರಣದಿಂದಾಗಿ ಈ ರೀತಿಯ ಪರಿಹಾರವನ್ನು ಮಾಡುವುದು.ಹಾಗೆಯೇ ಈ ಪರಿಹಾರದಲ್ಲಿ ಬಳಸುವಂತಹ ನಿಂಬೆ ಹಣ್ಣಿನ ಮೇಲೆ ಕೆರೆ ಇರುವ ನಿಂಬೆ ಹಣ್ಣನ್ನು ಯಾಕೆ ಬಳಸಬೇಕು ಅಂದರೆ ಈ ಒಂದು ನಿಂಬೆ ಹಣ್ಣಿನ ಸಹಾಯದಿಂದ ಕೆಲವರು ತಂತ್ರ ವಿದ್ಯೆಯನ್ನು ಸಾಧಿಸುತ್ತಾರೆ,

ಈ ನಿಂಬೆ ಹಣ್ಣಿನಲ್ಲಿ ತಂತ್ರ ವಿದ್ಯೆಯನ್ನು ನಾಶ ಮಾಡುವಂತಹ ಶಕ್ತಿಯೂ ಕೂಡ ಇದೆ, ಅದರ ಪರಿಹಾರವನ್ನು ಮಾಡುವುದಕ್ಕೆ ಈ ನಿಂಬೆ ಹಣ್ಣನ್ನು ತೆಗೆದುಕೊಳ್ಳಲಾಗುತ್ತದೆ. ಈ ದಿನ ತಿಳಿಸಿದಂತಹ ಎರಡೂ ಪರಿಹಾರವನ್ನು ನೀವು ಮಾಡಿ.ಹಾಗೂ ನಿಂಬೆಹಣ್ಣಿನ ಪರಿಹಾರವನ್ನು ತಿಂಗಳಿಗೆ ಒಮ್ಮೆ ಮಾಡಿದರೆ ಸಾಕು, ಕರ್ಪೂರದ ಪರಿಹಾರವನ್ನು ವಾರದಲ್ಲಿ ಎರಡು ದಿನ ಅಂದರೆ ಗುರುವಾರ ಮತ್ತು ಶುಕ್ರವಾರದ ದಿವಸದಂದು ಮಾಡಿ ಧನ್ಯವಾದ.

Leave a Reply

Your email address will not be published. Required fields are marked *