ನೀವೇನಾದ್ರು ಒಳ್ಳೆಯ ಕೆಲಸಕ್ಕೆ ಹೋಗುವಾಗ ಬೆಕ್ಕು ರಸ್ತೆಯನ್ನು ದಾಟುತ್ತಿದ್ದರೆ ಅದರ ಅರ್ಥ ಏನು ಏನಾಗುತ್ತೆ ಗೊತ್ತಾ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮ್ಮಲ್ಲಿ ಕೆಲವೊಂದು ನಂಬಿಕೆಗಳಿವೆ ಆದರೆ ಜನರು ಅದನ್ನು ತೀವ್ರವಾಗಿ ನಂಬಿ ಮೂಢನಂಬಿಕೆಯಾಗಿ ಅದನ್ನು ಬದಲಾವಣೆ ಮಾಡಿ ಬಿಟ್ಟಿದ್ದಾರೆ ಆದರೆ ಮೂಢನಂಬಿಕೆಗಳನ್ನು ನಮ್ಮ ಅಂತಹ ನಂಬಿಕೆಗಳಿಂದ ನಮ್ಮ ಜೀವನಕ್ಕೆ ಯಾವ ರೀತಿಯಲ್ಲಿಯೂ ಕೂಡ ಒಳ್ಳೆಯದಾಗುವುದಿಲ್ಲ. ಆದರೂ ಕೂಡ ಮಂದಿ ಕೆಲವೊಂದು ನಂಬಿಕೆಗಳನ್ನು ಇಂದಿಗೂ ಕೂಡ ಪಾಲಿಸುತ್ತಿದ್ದಾರಾ ಅಂತಹ ನಂಬಿಕೆಗಳಲ್ಲಿ ಬೆಕ್ಕು ರಸ್ತೆಯಲ್ಲಿ ಅಡ್ಡವಾಗಿ ಹೋಗುವುದನ್ನು ಕೂಡ ಜನರು ತುಂಬಾ ನಂಬುತ್ತಾರಾ ಹಾಗಾದರೆ ಈ ಬೆಕ್ಕು ಅಡ್ಡ ಹೋಗುವುದರಿಂದ ಅಥವಾ ನಮ್ಮ ದಾರಿಗೆ ಅಡ್ಡಲಾಗಿ ಬಂದರೆ ಅದರ ಕಾರಣವೇನು ಅದು ಏನನ್ನು ಸೂಚಿಸುತ್ತೆ ಇರುತ್ತದೆ ಇಂತಹ ವಿಚಾರವನ್ನು ತಿಳಿಯೋಣ ಇಂದಿನ ಮಾಹಿತಿಯಲ್ಲಿ.

ನೀವು ಕೂಡ ರಸ್ತೆಯಲ್ಲಿ ಎಂದಾದರೂ ಹೋಗುವಾಗ ನಿಮ್ಮ ವಾಹನಕ್ಕೆ ಬೆಕ್ಕು ಅಡ್ಡಲಾಗಿ ಹೋಗಿದ್ದರೆ ನೀವು ಅಲ್ಲಿ ಸ್ವಲ್ಪ ಸಮಯ ನಿಂತು ಹೋಗಿರುತ್ತೀರ ಹಾಗಾದರೆ ಈ ರೀತಿ ನಮ್ಮ ಹಿರಿಯರು ಈ ಪದ್ದತಿಯನ್ನು ಪಾಲಿಸಿಕೊಂಡು ಬಂದದ್ದು ಯಾಕೆ ಎಂಬುದನ್ನು ನೀವು ಕೂಡ ತಿಳಿಯಬೇಕಾದರೆ ಇಲ್ಲಿ ದರೋಡೆ ನಿಮಗಾಗಿ ಉಪಯುಕ್ತ ಮಾಹಿತಿ ಅದೇನೆಂದರೆ ನಾಯಿಗಳಿಗೆ ಮತ್ತು ಬೆಕ್ಕುಗಳಿಗೆ ಮುಂದೆ ನಡೆಯುವಂತಹ ಕೆಲವೊಂದು ಘಟನೆಗಳು ಮೊದಲೇ ತಿಳಿಯುತ್ತದೆ ಎಂದು ವಿಜ್ಞಾನ ತಿಳಿಸಿವೆ ಆದಕಾರಣ ಈ ರೀತಿ ಬೆಕ್ಕುಗಳು ನೀಡುವ ಕೆಲವೊಂದು ಸೂಚನೆಗಳನ್ನು ಶುಭ ಮತ್ತು ಅಶುಭ ಎಂದು ಹಿರಿಯರು ಪರಿಗಣಿಸಿದ್ದರು. ಅದೇ ಒಂದು ನಂಬಿಕೆ ಇಂದಿಗೂ ಕೂಡ ನಡೆದುಕೊಂಡು ಬಂದಿದೆ.

ರಸ್ತೆಯಲ್ಲಿ ಬೆಕ್ಕು ಫಲದಿಂದ ಎಡ ಭಾಗಕ್ಕೆ ಹೋದರೆ ಅದು ಅಶುಭ ಇದು ಎಲ್ಲರಿಗೂ ತಿಳಿದಿದೆ ಅದೇ ಮನೆಗೆ ಬೆಕ್ಕು ಬಂದು ಹಾಲು ಕುಡಿದರೆ ಅದನ್ನು ಎಲ್ಲರೂ ಅಶುಭ ಅರ್ಧ ಪರಿಗಣಿಸುತ್ತಾರೆ ಆದರೆ ಇದು ಶುಭದ ಸಂಕೇತ ಆಗಿರುತ್ತದೆ. ನಿಮ್ಮ ಮನೆಗೇನಾದರೂ ಬೆಕ್ಕು ಬಂದು ಮರಿ ಅನ್ನೋ ಹಾಕಿದರೆ ಅದು ನಿಮಗೆ ಶುಭದ ಸಂಕೇತವಾಗಿ ಇರುತ್ತದೆ. ನೀವು ಮುಂದಿನ ದಿವಸಗಳಲ್ಲಿ ಬಹಳ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ಕೋಟ್ಯಾಧೀಶ್ವರ ಆಗುವ ಅದೃಷ್ಟ ಒಲಿದು ಬರುತ್ತದೆ ಸೂಚನೆ ನೀಡುತ್ತದೆ.

ಯಾವುದೇ ಕಾರಣಕ್ಕೂ ಬೆಕ್ಕು ಬಂದು ವ್ಯಕ್ತಿಯ ತಲೆ ಸವರಬಾರದು ಈ ರೀತಿ ಘಟನೆ ನಡೆದರೆ ಆ ವ್ಯಕ್ತಿಗೆ ಅನಾರೋಗ್ಯ ಸಮಸ್ಯೆ ಉಂಟಾಗಬಹುದು ಅಥವಾ ಅದು ಅಶುಭದ ಸಂಕೇತ ಆಗಿರುತ್ತದೆ. ಬೆಕ್ಕುಗಳು ಅಳುವುದನ್ನು ಕೆಡಿಸಿಕೊಳ್ಳಬಾರದು ಅಂತ ಹೇಳುತ್ತಾರೆ. ಇದರ ಅರ್ಥವೇನು ಅಂದರೆ ಈ ರೀತಿ ಬೆಕ್ಕುಗಳು ಅಳುವುದನ್ನು ಕೇಳಿಸಿಕೊಂಡರೆ ಮುಂದಿನ ದಿವಸಗಳಲ್ಲಿ ನೀವು ಯಾವುದಾದರೂ ಕೆಟ್ಟ ಸುದ್ದಿಯನ್ನು ಅಥವಾ ಮರಣದ ಸುದ್ದಿಯನ್ನು ಕೇಳುತ್ತೀರಿ ಎಂಬುದರ ಸೂಚನೆಯಾಗಿ ಇರುತ್ತದೆ.

ಬೆಕ್ಕುಗಳು ಮನೆಯಲ್ಲಿ ಸಹ ಅಳಬಾರದು ಅಥವಾ ಬೆಕ್ಕುಗಳು ಸಾಮಾನ್ಯವಾಗಿ ಮನೆಯಲ್ಲಿ ಸಾಯುವುದಿಲ್ಲ ಆದರೆ ಬೆಕ್ಕುಗಳು ಮನೆಯಲ್ಲಿ ಸತ್ತರೆ ಅದು ಅಶುಭದ ಸಂಕೇತ ಆಗಿರುತ್ತದೆ ಈ ರೀತಿ ಕೆಲವೊಂದು ಸೂಚನೆಗಳನ್ನು ಬೆಕ್ಕುಗಳು ನೀಡುತ್ತದೆ. ಇನ್ನು ನಿಮ್ಮ ಜಾತಕದಲ್ಲಿ ರಾಹು ದೋಷ ಇದ್ದರೆ ರಾಹುವಿನ ಸಂಕೇತ ಈ ಬೆಕ್ಕು ಬೆಕ್ಕಿಗೆ ಹಾಲು ನೀಡುವುದರಿಂದ ರಾಹು ದೋಷ ನಿವಾರಣೆ ಮಾಡಿಕೊಳ್ಳಬಹುದು. ಕೆಲವೊಂದು ಗ್ರಹ ದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು ಎಂದು ಶಾಸ್ತ್ರಗಳು ಕೂಡ ತಿಳಿಸುತ್ತದೆ.

Leave a Reply

Your email address will not be published. Required fields are marked *