ನೀವೇನಾದ್ರು ಒಳ್ಳೆಯ ಕಾರ್ಯಕ್ಕೆ ಹೊರಟಾಗ ಕಾಗೆ ಈ ರೀತಿ ಮಾಡುತ್ತಿದ್ದರೆ ನೀವು ಜೀವನದಲ್ಲಿ ಒಳ್ಳೆಯ ಫಲ ಪಡೆಯುತ್ತೀರಾ ಎಂದು ಅರ್ಥ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಸಾಮಾನ್ಯವಾಗಿ ನಾವು ಎಷ್ಟೊಂದು ರೀತಿಯಾದಂಥ ಪಕ್ಷಿಗಳನ್ನು ಪ್ರತಿನಿತ್ಯ ನಮ್ಮ ಸುತ್ತಮುತ್ತ ನೋಡಿರುತ್ತೇವೆ ಆದರೆ ಯಾವ ಪಕ್ಷಿ ನಮಗೆ ಯಾವ ರೀತಿಯಾದಂತ ಸಂದೇಶ ಕೊಡುತ್ತದೆ ಎಂಬ ಸಣ್ಣ ಅರಿವು ಕೂಡ ನಮಗಿರುವುದಿಲ್ಲ ಅದರಲ್ಲೂ ಕೂಡ ಮುಖ್ಯವಾಗಿ ಕಾಗೆಯನ್ನು ಎಲ್ಲರೂ ಕೂಡ ಅಪಶಕುನ ಎನ್ನುವರು ಆದರೆ ಕಾಗೆಯು ನಮ್ಮ ಕಣ್ಣ ಮುಂದೆ ಬಂದರೆ ಯಾವುದೋ ಅಪಶಕುನ ಯಾವುದು ಶುಭ ಶಕುನ ಎಂಬ ಸಂಕೇತವನ್ನು ತಿಳಿಸಿಕೊಡುವ ಪ್ರಯತ್ನವನ್ನೂ ಮಾಡುತ್ತದೆ.

ಕಾಗೆ ಕಣ್ಣ ಮುಂದೆ ಬಂದ ತಕ್ಷಣ ಅದು ಅಪಶಕುನ ಎಂದು ಅರ್ಥವಲ್ಲ ಅದು ಶುಭ ಶಕುನವೊ ಆಗಿರಬಹುದು ಆದರೆ ಅದನ್ನು ತಿಳಿದುಕೊಳ್ಳುವ ಅರಿವು ನಮಗಿರಬೇಕು ಅಷ್ಟೇ. ಈಗ ಕೆಲವೊಂದು ಮಾಹಿತಿಯನ್ನು ನೀಡುತ್ತೇವೆ ಆ ಸಂದರ್ಭದಲ್ಲಿ ನೀವು ಕಾಗೆ ಎನ್ನೇನಾದರೂ ನೋಡಿದರೆ ಯಾವ ಅರ್ಥ ಬರುತ್ತದೆ ಎಂಬ ವಿಷಯವನ್ನು ತಿಳಿಸಿ ಕೊಡುವ ಒಂದು ಸಣ್ಣ ಪ್ರಯತ್ನ ಮುಂದಿದೆ.ಸಾಮಾನ್ಯವಾಗಿ ನೀವು ಮನೆಯಿಂದ ಹೊರಗೆ ಹೊರಟಂತಹ ಸಂದರ್ಭದಲ್ಲಿ ಕಾಗೆ ಏನಾದರೂ ನೀರನ್ನು ಕುಡಿಯುತ್ತಿದ್ದರೆ ಖಂಡಿತವಾಗಿಯೂ ನಿಮಗೆ ಧನ ಲಾಭ ಎಂಬುದು ಆಗುತ್ತದೆ ಮತ್ತು ಕಾಗೆಯು ನಿಮ್ಮ ಮನೆಯಂಗಳದಲ್ಲಿ ನೆಲವನ್ನ ಕೆರೆಯುತ್ತಿದ್ದರೆ ಅಥವಾ ನೆಲವನ್ನ ಕುಟುಕುತ್ತಿದ್ದಾರೆ ನಿಮ್ಮ ಮನೆಯಲ್ಲಿ ಇರುವ ಹಣಕಾಸಿನ ಸಮಸ್ಯೆಗಳೆಲ್ಲ ದೂರಾಗುತ್ತದೆ ಎಂದು ಖಂಡಿತವಾಗಿಯೂ ನೀವು ತಿಳಿದುಕೊಳ್ಳಬಹುದು.

ಮತ್ತು ಕಾಗೆ ಬೆಳಗ್ಗಿನ ಸಮಯ ಅಂದರೆ ನೀವು ಎದ್ದು ಮನೆಯಿಂದ ಹೊರಗೆ ಬಂದಂತಹ ಸಂದರ್ಭದಲ್ಲಿ ನಿಮ್ಮ ಕಾಲ ಬಳಿಯೇನಾದರೂ ಸ್ಪರ್ಶಿಸಿದರೆ ಖಂಡಿತವಾಗಿಯೂ ನಿಮಗೆ ಧನಲಾಭ ಆಗುತ್ತದೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲ ಮತ್ತೊಂದು ವಿಷಯವೆಂದರೆ ನೀವು ಎಲ್ಲಾದರೂ ಹೋಗುವಂಥ ಸಂದರ್ಭದಲ್ಲಿ ಕಾಗೆಯು ದಾರದ ಮೇಲೆ ಕುಳಿತುಕೊಂಡಿದ್ದರೆ ನಿಮ್ಮ ಮನಸ್ಸಿನಲ್ಲಿ ನೀವು ಯಾವುದೇ ರೀತಿಯ ಗೊಂದಲದಲ್ಲಿ ಇದ್ದರೂ ಕೂಡ ಗೊಂದಲಕ್ಕೆ ಪರಿಹಾರವಾಗಿ ಕಾಗೆ ಕಾಣಿಸಿಕೊಳ್ಳುತ್ತದೆ. ಮತ್ತೊಂದು ವಿಷಯವೆಂದರೆ ಸೂರ್ಯೋದಯದ ಕಾಲದಲ್ಲಿ ಕಾಗೆ ನಿಮ್ಮ ಮನೆ ಮುಂದೆ ಬಂದು ಏನಾದರೂ ಹೇಳಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಯಶಸ್ಸು ಹೆಚ್ಚಾಗುತ್ತದೆ ಎಂಬ ಅರ್ಥ

ಮತ್ತು ಕಾಗೆಯು ಬಟ್ಟೆಯನ್ನು ಕಚ್ಚಿಕೊಂಡು ಹೊಗುವುದನ್ನ ನೀವೇನಾದರೂ ಗಮನಿಸಿದರೆ ಅದು ಶುಭಶಕುನದ ಸಂಕೇತ ಮತ್ತು ನೀವು ಎಲ್ಲಾದರೂ ಹೊರಗಡೆ ಪ್ರಯಾಣ ಮಾಡುವಂತಹ ಸಂದರ್ಭದಲ್ಲಿ ಬಲಭಾಗದಿಂದ ಕಾಗೆ ಹೋದರೆ ನಿಮ್ಮ ಪ್ರಯಾಣ ಸುಖಕರವಾಗಿರುತ್ತದೆ ಎಂಬ ಅರ್ಥ ಮಧ್ಯಾಹ್ನಕ್ಕಿಂತ ಮುಂಚೆ ನಿಮ್ಮ ಮನೆಯ ಉತ್ತರ ಅಥವಾ ಪೂರ್ವ ಭಾಗದಲ್ಲಿ ಕಾಗೆ ಬಂದು ಸುಮಧುರವಾದ ಧ್ವನಿಯಲ್ಲಿ ಕೂಗಿದರೆ ನಿಮ್ಮ ಮನೆಯಲ್ಲಿ ಸ್ತ್ರೀಯಿಂದ ಒಳ್ಳೆಯದಾಗುತ್ತದೆ. ಸ್ತ್ರೀಯು ತನ್ನ ತಲೆಯ ಮೇಲೆ ನೀರನ್ನು ತೆಗೆದುಕೊಂಡು ಹೋಗುವಾಗ ಕಾಗೆ ಬಂದು ನೀರನ್ನು ಕುಡಿದರೆ ಅದು ಶುಭ ಸಂಕೇತ. ಕಾಗೆ ಏನಾದರೂ ನಿಮ್ಮ ಮನೆಯ ಕಡೆಗೆ ಹಸಿಯಾದ ಮಣ್ಣು ಅಥವಾ ಹಣ್ಣನ್ನು ತೆಗೆದುಕೊಂಡು ಬಂದರೆ ಅಚಾನಕ್ಕಾಗಿ ಧನ ಲಾಭ ಆಗುವ ಸಾಧ್ಯತೆಯಿದೆ.

ವೈಶಾಖ ದಿನಗಳಲ್ಲಿ ಕಾಗೆ ಹಸಿರು ಮರದ ಮೇಲೆ ಗೂಡು ಕಟ್ಟಿದರೆ ಮಳೆ ಬರುತ್ತದೆ ಎಂಬ ಅರ್ಥವಿದೆ ನೀವು ದಾರಿಯಲ್ಲಿ ಹೋಗುವಾಗ ಎರಡು ಕಾಗೆಗಳು ಒಂದು ಕಾಗೆಗೆ ಮತ್ತೊಂದು ಕಾಗೆಯ ಕೊಕ್ಕಿನಲ್ಲಿ ಊಟವನ್ನ ತಿನ್ನಿಸುತ್ತಿದ್ದರೆ ನಿಮಗೆ ಶುಭವಾಗಲಿದೆ ಎಂದು ಮತ್ತು ಕಾಗೆ ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಮನೆಯ ಒಳಕ್ಕೆ ಬಂದಿತು ಎಂದರೆ ಖಂಡಿತವಾಗಿ ನಿಮ್ಮ ಮನೆಗೆ ಯಾರಾದರೂ ಅತಿಥಿ ಬರುತ್ತಾರೆ ಎಂಬ ಅರ್ಥ ಮತ್ತೊಂದು ವಿಶೇಷವಾದ ಮಾಹಿತಿಯೆಂದರೆ ನಿಮಗೆ ಎಲ್ಲಾದರೂ ಕಾಗೆ ಕಂಡರೆ ಒಂದು ತುತ್ತು ಅನ್ನ ಅಥವಾ ರೊಟ್ಟಿ ಹಾಕಿ ಆಗ ಖಂಡಿತವಾಗಿಯೂ ನಿಮಗೆ ಧನಲಾಭವಾಗುತ್ತದೆ ಯಾವಾಗಲೂ ಕಾಗೆಗೆ ನಾವು ಅಪಶಕುನ ಎನ್ನುತ್ತೇವೆ ಆದರೆ ಕಾಗೆ ಯಾವ ರೀತಿ ನಮಗೆ ಕಾಣಿಸಿಕೊಳ್ಳುತ್ತದೆ ಎಂಬುದರ ಮೇಲೆ ಅಪಶಕುನ ಶುಭಶಕುನ ನಿರ್ಧಾರವಾಗುತ್ತದೆ ಧನ್ಯವಾದಗಳು.

Leave a Reply

Your email address will not be published. Required fields are marked *