ನೀವೇನಾದ್ರು ಒಂಬತ್ತು ಕರಿಮೆಣಸಿನಿಂದ ಹೀಗೆ ಮಾಡಿದರೆ ದಟ್ಟ ದಾರಿದ್ರ್ಯವೆಲ್ಲ ದೂರವಾಗಿ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಹಾಗು ನಿಮ್ಮ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ, ನೀವು ನಿಮ್ಮ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ರೆ ನಾವು ಹೇಳುವಂತಹ ಈ ಮಾಹಿತಿಯನ್ನು ನೀವು ಮಾಡಿದ್ದೆ ಆದಲ್ಲಿ ನಿಮ್ಮ ಜೀವನದ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು.ಅದು ಹೇಗೆಂದರೆ ನಾವು ಮನೆಯಲ್ಲಿ ಉಪಯೋಗಿಸುವಂತಹ ಆಹಾರ ಪದಾರ್ಥಗಳಲ್ಲಿ ಒಂದಾದ ಕರಿಮೆಣಸನ್ನು ಉಪಯೋಗಿಸಿಕೊಂಡು ನಿಮ್ಮ ದರಿದ್ರ ದೂರ ಮಾಡಿಕೊಳ್ಳಬಹುದು.ಅದು ಹೇಗೆ ದೂರ ಮಾಡಿಕೊಳ್ಳಬಹುದು ಎಂದರೆ ಇಂದಿನ ಮಾಹಿತಿಯಲ್ಲಿ ನಿಮಗೆ ನಾನು ಒಂಬತ್ತು ಕರಿಮೆಣಸಿನ ಕಾಳಿನಿಂದ ಹೇಗೆ ಮಾಡಿದರೆ ನಿಮ್ಮದೇ ಅದೃಷ್ಟ ಕೂಡಿಬರುತ್ತದೆ ಹಾಗೂ ದರಿದ್ರ ದೂರವಾಗುತ್ತದೆ ಎಂದು ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಹೌದು ಸ್ನೇಹಿತರೆ ನಿಮಗೆ ಯಾವಾಗಲೂ ಆರೋಗ್ಯ ಸಮಸ್ಯೆ ಇರುತ್ತದೆಯೇ, ನಿಮ್ಮ ಮಕ್ಕಳು ಊಟ ಮಾಡಲು ಹಠ ಮಾಡುತ್ತಿದ್ದಾರೆಯೇ, ಹಾಗೂ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಕಾಡುತ್ತಿದೆಯೇ,ಎಲ್ಲಾ ತೊಂದರೆಗಳಿಂದ ದೂರವಾಗಲು ನಿಮ್ಮ ಮನೆಯಲ್ಲಿರುವ ಪದಾರ್ಥವನ್ನು ಉಪಯೋಗಿಸಿ ನಾವು ಹೇಳಿದ ರೀತಿ ನೀವು ಮಾಡಿದ್ದೆ ಆದಲ್ಲಿ ನಿಮ್ಮ ದರಿದ್ರ ಹೋಗಲಾಡಿಸಿ ಕೊಳ್ಳಬಹುದು.ಹಾಗೂ ನಿಮಗೆ ಅದೃಷ್ಟ ಕೂಡಿಬರುತ್ತದೆ ಮತ್ತು ಸಂಪತ್ತು ಕೂಡ ಹೆಚ್ಚಾಗುತ್ತದೆ.ಸ್ನೇಹಿತರೆ ಈ ಕಾಳು ಮೆಣಸಿನಲ್ಲಿ ನಕಾರಾತ್ಮಕ ಶಕ್ತಿ ಗಳನ್ನು ಓಡಿಸುವ ಬಹಳ ವಿಶೇಷವಾದ ಅಂತಹ ಶಕ್ತಿ ಇದೆ.ಈ ಕಾಳುಮೆಣಸು ಮನೆಯಲ್ಲಿ ಇರುವಂತಹ ದಟ್ಟದರಿದ್ರ ವನ್ನು ಹೋಗಲಾಡಿಸುತ್ತದೆ.

ಈ ತಂತ್ರವನ್ನು ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ ಸ್ನೇಹಿತರೆ. ಒಂಬತ್ತು ಕಾಳುಮೆಣಸನ್ನು ತೆಗೆದುಕೊಂಡು ಈ ರೀತಿಯಾಗಿ ಮಾಡಬೇಕು. ಈ ಕಾಳುಮೆಣಸಿನ ನಿಮ್ಮ ಕೈಯಲ್ಲಿ ತೆಗೆದುಕೊಂಡು ತಲೆಯಮೇಲೆ ಒಂಬತ್ತು ಸಾರಿ ಕ್ಲಾಕ್ ವೈಸ್ ಡೈರೆಕ್ಷನ್ ಹಾಗೂ ಮತ್ತೆ ಒಂಬತ್ತು ಸಾರಿ ಆಂಟಿ ಕ್ಲಾಕ್ ವೈಸ್ ಡೈರೆಕ್ಷನ್ ನಿವಾಳಿಸಬೇಕು.ಸ್ನೇಹಿತರೆ ಇದನ್ನು ಮನೆಯ ಹೊರಗಡೆ ನಿವಾಳಿಸಬೇಕು. ಇದನ್ನು ಭಾನುವಾರದ ಸಮಯದಲ್ಲಿ ಅಂದರೆ ಸರಿಯಾಗಿ 6.30 ಗಂಟೆಗೆ ಮಾಡಬೇಕು. ನೆನಪಿರಲಿ ಸ್ನೇಹಿತರೆ ಈ ಕಾರ್ಯವನ್ನು ನೀವು ನಿಮ್ಮ ಮನೆಯಿಂದ ಹೊರಗಡೆ ಮಾಡಬೇಕು. ಭಾನುವಾರದ ದಿನ ನಿಮಗೆ ಮಾಡಲು ಆಗುವುದಿಲ್ಲ ವೆಂದರೆ ಅಮಾವಾಸ್ಯೆಯ ದಿನ ಕೂಡ ಮಾಡಬಹುದು.

ನಿವಾಳಿಸಿದಂತಹ ಕಾಳುಮೆಣಸನ್ನು 4 ದಾರಿ ಕೊಡುವಂತಹ ದಾರಿಗೆ ಹೋಗಿ ಮೊದಲಿಗೆ ಪೂರ್ವದಿಕ್ಕಿಗೆ ಎಸೆಯಬೇಕು ನಂತರ ಆಗ್ನೇಯ ಆಮೇಲೆ ದಕ್ಷಿಣ ಅದರನಂತರ ನೈರುತ್ಯ ನಂತರ ಪಶ್ಚಿಮ ವಾಯುವ್ಯ ಉತ್ತರ ಹಾಗೂ ಕೊನೆಯದಾಗಿ ಈಶಾನ್ಯ ದಿಕ್ಕಿಗೆ ಎಸೆಯಬೇಕು.ಹೀಗೆ ಒಂದೊಂದು ದಿಕ್ಕಿಗೂ ಒಂದೊಂದು ಮೆಣಸನ್ನು ಎಸೆಯಬೇಕು. ಎಸ್ ಇವಾಗ ಮೂರು ಬಾರಿ ಓಂ ಎಂದು ಎಸೆಯಬೇಕು. ಎಂಟು ದಿಕ್ಕಿಗೆ ಮೆಣಸನ್ನು ಇದೆ ನಂತರ 9ನೆಯ ಮೆಣಸನ್ನು ಆಕಾಶಕ್ಕೆ ಎಸೆಯಬೇಕು ಆಕಾಶವು 9ನೇ ದಿಕ್ಕಾಗಿದೆ.ಆಕಾಶದ ಕೆಕೆಸಿ ಇವಾಗ ಮೂರು ಸಾರಿ ಓಂ ಎಂದು ಎಸೆಯಬೇಕು. ಹೀಗೆ ನೀವು 5 ಭಾನುವಾರ ಅಥವಾ ಐದು ಅಮಾವಾಸ್ಯೆ ದಿನಗಳ ಕಾಲ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಆಧಾರವು ದೂರವಾಗಿ ನಿಮ್ಮ ಮನೆಯಲ್ಲಿ ಸಂಪತ್ತು ನಲೆಸುತ್ತದೆ.

ಮನೆಯಲ್ಲಿ ಇದರಿಂದ ಪಾಸಿಟಿವ್ ಎನರ್ಜಿ ಬರುತ್ತದೆ. ಹೀಗೆ ಮಾಡಿದರೆ ಅಂದುಕೊಂಡ ಕೆಲಸ ನೆರವೇರುತ್ತದೆ.ನೋಡಿದ್ರಲ್ಲ ಸ್ನೇಹಿತರೇ ನಮ್ಮ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ. ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *