ನೀವೇನಾದ್ರು ಒಂದು ರೂಪಾಯಿಂದ ತುಳಸಿ ಗಿಡದ ಬಳಿ ಹೀಗೆ ಈ ರೀತಿ ಮಾಡಿದರೆ ಸಿರಿವಂತನಾಗುತ್ತಾನೆ! |

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಜೀವನದಲ್ಲಿ ನೀವು ಕಷ್ಟಗಳನ್ನು ಎದುರಿಸುತ್ತಿದ್ದೀರಾ ಹಾಗೆ ನೀವು ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆದುಕೊಳ್ಳಬೇಕು ಎಂದರೆ ತುಳಸಿ ಮಾತೆ ಅನುಗ್ರಹವನ್ನು ಮೊದಲು ಪಡೆದುಕೊಳ್ಳಿ, ಈ ತುಳಸಿ ಮಾತೆಯನ್ನು ನೀವು ಪೂಜಿಸುತ್ತಾ ಬಂದರೆ ಸಾಕ್ಷಾತ್ ಲಕ್ಷ್ಮಿ ದೇವಿಯ ಅನುಗ್ರಹ ನಿಮಗೆ ಆಗುತ್ತದೆ. ಹೌದು ಲಕ್ಷ್ಮೀದೇವಿಯ ಕೃಪಾಕಟಾಕ್ಷವನ್ನು ನೀವು ಪಡೆದುಕೊಳ್ಳಬೇಕು ಅಂದರೆ ಪ್ರತಿದಿನ ನಿಮ್ಮ ಮನೆಯ ಮುಂದೆ ತುಳಸಿ ಗಿಡವನ್ನು ಇಟ್ಟು ಪೂರೈಸಬೇಕಾಗುತ್ತದೆ.ತುಳಸಿ ಗಿಡ ಪ್ರತಿಯೊಬ್ಬರ ಮನೆಯ ಮುಂದೆ ಇರಬೇಕಾಗಿರುವಂತಹ ಈ ಗಿಡಕ್ಕೆ ಆಧ್ಯಾತ್ಮಿಕವಾಗಿಯೂ ಮತ್ತು ವೈಜ್ಞಾನಿಕವಾಗಿಯೂ ವೈಶಿಷ್ಟ್ಯತೆಯನ್ನು ನೀಡಲಾಗಿದೆ.ತುಳಸಿ ಗಿಡವನ್ನು ನೀವು ಮನೆಯ ಮುಂದೆ ಪ್ರತಿಷ್ಠಾಪನೆ ಮಾಡುವುದರಿಂದ ಇಂತಹ ಸಕಾರಾತ್ಮಕತೆ ನಿಮ್ಮ ಮನೆಗೆ ದೊರೆಯುತ್ತದೆ ಅಂದರೆ ನಿಮ್ಮ ಮನೆಯ ವಾತಾವರಣವೇ ಬದಲಾಗಿಬಿಡುತ್ತದೆ ಆದರೆ ನೀವು ತುಳಸಿ ಮಾತೆಯ ಪುರುಷನ ಪ್ರತಿದಿನ ಮಾಡಬೇಕು ಹೌದು ತುಳಸಿ ಗಿಡಕ್ಕೆ ಬೆಳಗ್ಗೆ ನೀರನ್ನು ಹಾಕಿ ಪೂಜೆಯನ್ನು ಮಾಡಬೇಕು ಅಂದು ಸಂಜೆ ಸಮಯದಲ್ಲಿ ತುಳಸಿ ಗಿಡದ ಮುಂದೆ ದೀಪವನ್ನು ಹಚ್ಚಿ ದೀಪಾರಾಧನೆ ಯನ್ನು ಮಾಡಬೇಕು.

ಹ್ಯಾಪಿ ರೀತಿಯಾಗಿ ನೀವೇನಾದರೂ ತುಳಸಿ ಮಾತೆಯ ಪೂಜೆಯನ್ನು ಮಾಡುತ್ತಾ ಬರುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುವುದಿಲ್ಲ ಶ್ರದ್ಧೆಯಿಂದ ತುಳಸಿ ಮಾತೆಯ ಪೂಜೆಯನ್ನು ಮಾಡಿದರೆ ಸಾಕ್ಷಾತ್ ಲಕ್ಷ್ಮಿ ದೇವಿಯ ಕೃಪಕಟಾಕ್ಷ ನಿಮಗೆ ದೊರೆಯುತ್ತದೆ ಅಷ್ಟಲ್ಲದೆ ನಮ್ಮ ಪದ್ಧತಿಯಲ್ಲಿ ತುಳಸಿ ಮಾತೆಗೆ ಅಂತಹ ಒಂದು ವೈಶಿಷ್ಟ್ಯವಾದ ಸ್ಥಾನವನ್ನು ನೀಡ್ತಾರಾ ಒಮ್ಮೆ ಯೋಚನೆ ಮಾಡಿ. ಆದ ಕಾರಣ ಪ್ರತಿಯೊಬ್ಬರು ಮನೆಯ ಮುಂದೆ ಒಂದು ತುಳಸಿ ಗಿಡವನ್ನು ಪ್ರತಿಷ್ಠಾಪನೆ ಮಾಡಿ ಮತ್ತು ತುಳಸಿ ಗಿಡವು ಇದ್ದ ಕಡೆ ಮಡಿ ಮೈಲಿಗೆಯನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕವಾಗಿರುತ್ತದೆ.

ತುಳಸಿ ಗಿಡದ ಮುಂದೆ ನೀವು ಈ ಒಂದು ಪರಿಹಾರವನ್ನು ಮಾಡಿ, ಅದೇನೆಂದರೆ ಒಂದು ರೂಪಾಯಿ ನಾಣ್ಯವನ್ನು ನಿಮ್ಮ ಎರಡೂ ಕೈಗಳನ್ನು ಜೋಡಿಸಿ ಮಧ್ಯದಲ್ಲಿ ಅಂದರೆ ಕೈಗಳ ಮಧ್ಯ ಭಾಗದಲ್ಲಿ ಇಟ್ಟುಕೊಳ್ಳಬೇಕು, ನಂತರ ತುಳಸಿ ಗಿಡದ ಮುಂದೆ ನಿಂತು ನೀವು ತುಳಸಿ ಮಾತೆಯನ್ನು ನೆನೆಯುತ್ತಾ ನಿಮ್ಮ ಇಷ್ಟಾರ್ಥಗಳನ್ನು ಸಂಕಲ್ಪ ಮಾಡಿಕೊಳ್ಳಿ. ನಿಮ್ಮ ಕೈಯಲ್ಲಿ ಹಿಡಿದ ಒಂದು ರೂಪಾಯಿ ನಾಣ್ಯವನ್ನು ತುಳಸಿ ಗಿಡದ ಮಣ್ಣಿನೊಳಗೆ ಹಾಕಬೇಕು, ಆ ನಾಣ್ಯದ ಮೇಲೆ ಮಣ್ಣನ್ನು ಹಾಕಬೇಕು.ಈ ರೀತಿಯಾಗಿ ನೀವೇನಾದರೂ ತುಳಸಿ ಗಿಡದಲ್ಲಿ ಒಂದು ರೂಪಾಯಿಯನ್ನು ಹಾಕಿ ನೀವು ಆ ತುಳಸಿ ಮಾತೆಗೆ ಪ್ರತಿ ದಿನ ಪೂಜೆ ಮಾಡುತ್ತಾ ನಿಮ್ಮ ಇಷ್ಟಾರ್ಥಗಳನ್ನು ಕೇಳಿಕೊಳ್ಳುತ್ತಾ ನಿರಪರಾಧಿಯನ್ನು ಮಾಡುತ್ತಾ ಬಂದರೆ ನಿಮ್ಮ ಕಷ್ಟ ನಷ್ಟಗಳು ಪರಿಹಾರ ಆಗುತ್ತದೆ ಅಷ್ಟೇ ಅಲ್ಲದೆ ನೀವು ತುಳಸಿ ಮಾತೆಯ ಪೂಜೆಯನ್ನು ಮಾಡುವುದರಿಂದ ಮನೆಯಲ್ಲಿರುವ ಸದಸ್ಯರ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ.

ಇದಿಷ್ಟು ಇವತ್ತಿನ ಮಾಹಿತಿಯಲ್ಲಿ ತಿಳಿಸಿದಂತಹ ಪರಿಹಾರ ಆಗಿದ್ದು ನೀವು ಈ ಪರಿಹಾರವನ್ನು ಕೈಗೊಳ್ಳಿ ಹಾಗೆ ಒಂದನ್ನು ನೆನಪಿನಲ್ಲಿ ಇಡಿ ನೀವೇನಾದರೂ ಪೂಜೆ ಮಾಡುತ್ತಿರುವಂತಹ ತುಳಸಿ ಗಿಡದಲ್ಲಿ ತುಳಸಿದಳವನ್ನು ಕೇಳುತ್ತಾ ಇದ್ದರೆ ಅದನ್ನು ಈ ಕಲೆ ಬಿಡಿ ಪೂಜೆ ಮಾಡುವಂತಹ ತುಳಸಿ ಗಿಡದಿಂದ ನೀವು ಎಲೆಗಳನ್ನು ಕೀಳುವುದು ಒಳ್ಳೆಯದಲ್ಲ ನಿಮ್ಮ ಮನೆಯಲ್ಲಿ ಔಷಧಿಗಾಗಿ ತುಳಸಿ ಎಲೆಯನ್ನು ಬಳಕೆ ಮಾಡುತ್ತೀರಾ ಅನ್ನುವುದಾದರೆ, ಅದಕ್ಕೆ ಅಂತಾನೆ ಪ್ರತ್ಯೇಕವಾಗಿ ತುಳಸಿ ಗಿಡವನ್ನು ಬೆಳೆಸುವುದು ಅತ್ಯಗತ್ಯವಾಗಿರುತ್ತದೆ. ಈ ಒಂದು ಮಾಹಿತಿ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ.

Leave a Reply

Your email address will not be published. Required fields are marked *