ನೀವೇನಾದ್ರು ಒಂದು ಕರ್ಪೂರ ಮತ್ತು ತೆಂಗಿನಕಾಯಿಯಿಂದ ಈ ರೀತಿ ಮಾಡಿದರೆ ಸಾಕು ನಿಮ್ಮ ಮನೆಯ ಕಷ್ಟಗಳೆಲ್ಲವೂ ಕೂಡ ತೊಲಗಿ ಹೋಗುತ್ತವೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ತೆಂಗಿನ ಕಾಯಿಯಿಂದ ಈ ಒಂದು ಪರಿಹಾರವನ್ನು ನೀವು ಮಾಡಿಕೊಳ್ಳುವುದರಿಂದ ಮನೆಯಲ್ಲಿ ಆಗುತ್ತಿರುವಂತೆ ಕಲಹಗಳು ಸಮಸ್ಯೆಗಳು ನಿವಾರಣೆ ಗೊಳ್ಳುತ್ತದೆ ಆ ಒಂದು ಪರಿಹಾರವನ್ನು ಮಾಡುವ ವಿಧಾನವು ಹೇಗೆ ಅಂದರೆ ಕುಂಕುಮದಲ್ಲಿ ತುಪ್ಪವನ್ನು ಬೆರೆಸಬೇಕು, ನಂತರ ಈ ಕುಂಕುಮವನ್ನು ಪೇಸ್ಟ್ ರೀತಿ ಮಾಡಿಕೊಂಡು ಇದನ್ನು ತೆಂಗಿನ ಕಾಯಿಯ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು,ಈ ರೀತಿ ಕುಂಕುಮದಿಂದ ತೆಂಗಿನ ಕಾಯಿಯ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬರೆದು, ಇದನ್ನು ಕೆಂಪು ವಸ್ತ್ರದಲ್ಲಿ ಸುತ್ತಿ ಇಡಬೇಕು ಈ ರೀತಿ ಬೆಳೆಗೆ ಪೂಜೆ ಮಾಡುವ ಸಮಯದಲ್ಲಿ ಮಾಡಿದ ನಂತರ ಸಂಜೆ ಸಮಯಕ್ಕೆ ಸೂರ್ಯ ಮುಳುಗುವುದಕ್ಕಿಂತ ಮೊದಲು ಇದನ್ನು ನೀರಿಗೆ ವಿಸರ್ಜನೆ ಮಾಡಬೇಕು.

ನಿಮ್ಮ ಮನೆಯ ಬಳಿ ಯಾವುದೇ ನದಿ ಇಲ್ಲ ಅನ್ನುವವರು ಮನೆಯ ಹತ್ತಿರ ದೇವಸ್ಥಾನವಿದ್ದರೆ ಆ ದೇವಸ್ಥಾನದಲ್ಲಿ ವೃಕ್ಷ ವಿದ್ದರೆ ಆ ವೃಕ್ಷದ ಗಿಡದ ಕೆಳಗೆ ಈ ತೆಂಗಿನಕಾಯಿಯನ್ನು ವಿಸರ್ಜಿಸಬೇಕು ಈ ರೀತಿ ಮಾಡುವುದರಿಂದ ನಿಮ್ಮ ಮನೆಯ ಸಕಲ ಕಷ್ಟಗಳು ಪರಿಹಾರವಾಗಲಿದೆ.ಇನ್ನು ನಿಮ್ಮ ಮನೆಯಲ್ಲಿ ಪಾಸಿಟಿವ್ ಎನರ್ಜಿ ಅಂದರೆ ಸಕಾರಾತ್ಮಕ ಶಕ್ತಿ ಹೆಚ್ಚಬೇಕಾದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿದೆ ಅನ್ನುವವರು ರಾತ್ರಿ ಸಮಯದಲ್ಲಿ ಒಂದು ಹಿತ್ತಾಳೆಯ ಪಾತ್ರೆಯನ್ನು ತೆಗೆದುಕೊಳ್ಳಬೇಕು,

ಅಥವಾ ಹಿತ್ತಾಳೆಯ ತಟ್ಟೆಯನ್ನು ತೆಗೆದುಕೊಂಡು, ಇದಕ್ಕೆ ಕರ್ಪೂರ ಮತ್ತು ಲವಂಗವನ್ನು ಹಾಕಿ, ಈ ಒಂದು ರೂಪವನ್ನು ಮನೆಯ ಪೂರ್ತಿ ಹಾಕಬೇಕು ಈ ರೀತಿ ಮಾಡುವುದರಿಂದ ಕೂಡ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.ನೀವು ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಆ ದಿನ ನೀವು ಬೆಳಗ್ಗೆ ಸ್ನಾನ ಮಾಡುವಂತಹ ಸಮಯದಲ್ಲಿ ಸ್ನಾನ ಮಾಡುವ ನೀರಿಗೆ ಕರ್ಪೂರದ ಎಣ್ಣೆಯನ್ನು ಬೆರೆಸಬೇಕು, ಹೌದು ಈ ಕರ್ಪೂರದ ಎಣ್ಣೆ ಆಯುರ್ವೇದದ ಅಂಗಡಿಯಲ್ಲಿ ದೊರೆಯುತ್ತದೆ. ಇದನ್ನು ನೀರಿನೊಂದಿಗೆ ಬೆರೆಸಿ, ಇದರಿಂದ ಸ್ನಾನ ಮಾಡುವುದರಿಂದ ನೀವು ಹೋಗುವಂತಹ ಕೆಲಸ ಕಾರ್ಯಗಳು ಪರಿಪೂರ್ಣವಾಗುತ್ತದೆ.

ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಬೇಕೆಂದರೆ ಮತ್ತೊಂದು ವಿಧಾನವನ್ನು ಕೂಡ ನಾವು ಪಾಲಿಸಬಹುದು, ಈ ಪರಿಹಾರವೂ ಏನು ಅಂದರೆ, ರಾತ್ರಿ ಸಮಯದಲ್ಲಿ ತುಪ್ಪದಲ್ಲಿ ಕರ್ಪೂರದ ಬಿಲ್ಲೆಯನ್ನು ನೆನೆಸಿಟ್ಟು ಮಲಗಬೇಕು ನಂತರ ಮಾರನೇ ದಿವಸ ಪೂಜೆಯ ಸಮಯದಲ್ಲಿ ಈ ಕರ್ಪೂರದ ಬಿಲ್ಲೆಯನ್ನು ಆರತಿ ರೂಪದಲ್ಲಿ ಮನೆಯಲ್ಲ ಧೂಪವನ್ನು ಹಾಕಬೇಕು ಇದರಿಂದ ಕೂಡ ಮನೆಯಲ್ಲಿ ಒಂದು ಪಾಸಿಟಿವ್ ವೈಬ್ರೇಷನ್ ಇರುತ್ತದೆ, ಪಾಸಿಟಿವ್ ಎನರ್ಜಿ ಮನೆಯಲ್ಲಿ ಇರುತ್ತದೆ. ಮನೆಯ ಸದಸ್ಯರಲ್ಲಿ ಒಂದು ಹೊಸ ಕಳೆ ಹುಟ್ಟುತ್ತದೆ ಈ ಒಂದು ಪರಿಹಾರವನ್ನು ನೀವು ಮಾಡುತ್ತಾ ಬರುವುದರಿಂದ.

ಈ ದಿನ ತಿಳಿಸಿದಂತಹ ಈ ಮಾಹಿತಿ ಅಲ್ಲಿ ತಿಳಿಸಿಕೊಟ್ಟ ಪರಿಹಾರವೂ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ನಿಮ್ಮ ಅನಿಸಿಕೆಯನ್ನು ತಪ್ಪದ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುತ್ತಿದ್ದರೂ ಅದನ್ನು ನಿವಾರಿಸಿ ಕೊಳ್ಳುವುದಕ್ಕಾಗಿ ಅದಕ್ಕೆ ಪರಿಹಾರಗಳನ್ನು ಹುಡುಕುತ್ತಿದ್ದರೆ ಆ ಪರಿಹಾರಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ.ಈ ದಿನ ತಿಳಿಸಿದಂತಹ ಮಾಹಿತಿಗೆ ಸಂಬಂಧಪಟ್ಟಂತೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಜೊತೆಗೆ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಗಳಿಗಾಗಿ ಆಧ್ಯಾತ್ಮಿಕವಾದ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ, ಹಾಗೆ ಇನ್ನು ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಈ ಒಂದು ಮಾಹಿತಿಯನ್ನು ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *